ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೮೬ bytes added
, ೯ ವರ್ಷಗಳ ಹಿಂದೆ
೩೫೭ ನೇ ಸಾಲು: |
೩೫೭ ನೇ ಸಾಲು: |
| | | |
| ==ಎಂಎಸ್ ವರ್ಡ್ ಅನ್ನು ಬಳಸಿಕೊಂಡು ದಾಖಲೆ ರಚಿಸುವುದು== | | ==ಎಂಎಸ್ ವರ್ಡ್ ಅನ್ನು ಬಳಸಿಕೊಂಡು ದಾಖಲೆ ರಚಿಸುವುದು== |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_m73c01333.png|400px]] |
| | | |
| ವಿಂಡೋಸ್ಗೆ ಲಾಗ್ ಇನ್ ಆಗಬೇಕು. ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಎಡ ಕೆಳ ತುದಿಯಲ್ಲಿರುವ ಸ್ಟಾರ್ಟ್ ಗುಂಡಿ(ಬಟನ್)ಯನ್ನು ಕ್ಲಿಕ್ ಮಾಡಿ. ನಂತರ ಆಲ್ ಪ್ರೋಗ್ರಾಮ್ಸ್ → ಮೈಕ್ರೋ ಸಾಫ್ಟ್ ಆಫೀಸ್ →ಮೈಕ್ರೋ ಸಾಫ್ಟ್ ವರ್ಡ್ 2010 ಎಂ ಎಸ್ ವರ್ಡ್ ಖಾಲಿ ಪುಟದ ಮೇಲೆ ಮಿನುಗುತ್ತಿರುವ ಕರ್ಸರ್ನ ಗುರುತು ಕಾಣುತ್ತದೆ. ಈಗ ನೀವು ಪಠ್ಯವನ್ನು ಟೈಪ್ ಮಾಡಲು ಪ್ರಾರಂಭಿಸಬಹುದು. ಈ ಉದಾಹರಣೆಯಲ್ಲಿ ನೀವು ಪಶ್ಚಿಮ ಘಟ್ಟಗಳ ಬಗ್ಗೆ ಚಿಕ್ಕ ಪ್ಯಾರಾಗ್ರಾಫ್ ಅನ್ನು ಟೈಪ್ ಮಾಡಿ. | | ವಿಂಡೋಸ್ಗೆ ಲಾಗ್ ಇನ್ ಆಗಬೇಕು. ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಎಡ ಕೆಳ ತುದಿಯಲ್ಲಿರುವ ಸ್ಟಾರ್ಟ್ ಗುಂಡಿ(ಬಟನ್)ಯನ್ನು ಕ್ಲಿಕ್ ಮಾಡಿ. ನಂತರ ಆಲ್ ಪ್ರೋಗ್ರಾಮ್ಸ್ → ಮೈಕ್ರೋ ಸಾಫ್ಟ್ ಆಫೀಸ್ →ಮೈಕ್ರೋ ಸಾಫ್ಟ್ ವರ್ಡ್ 2010 ಎಂ ಎಸ್ ವರ್ಡ್ ಖಾಲಿ ಪುಟದ ಮೇಲೆ ಮಿನುಗುತ್ತಿರುವ ಕರ್ಸರ್ನ ಗುರುತು ಕಾಣುತ್ತದೆ. ಈಗ ನೀವು ಪಠ್ಯವನ್ನು ಟೈಪ್ ಮಾಡಲು ಪ್ರಾರಂಭಿಸಬಹುದು. ಈ ಉದಾಹರಣೆಯಲ್ಲಿ ನೀವು ಪಶ್ಚಿಮ ಘಟ್ಟಗಳ ಬಗ್ಗೆ ಚಿಕ್ಕ ಪ್ಯಾರಾಗ್ರಾಫ್ ಅನ್ನು ಟೈಪ್ ಮಾಡಿ. |
− | ಪಶ್ಚಿಮಘಟ್ಟಗಳು | + | |
| + | '''ಪಶ್ಚಿಮಘಟ್ಟಗಳು''' |
| ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳು (ಪರ್ಯಾಯ ದ್ವೀಪದ ನೈರುತ್ಯ ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ ಬೆಟ್ಟಗಳು) ಜೈವಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು ಅತ್ಯಾಕರ್ಷಕ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ ತವರು ಮನೆಯಾಗಿದೆ. | | ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳು (ಪರ್ಯಾಯ ದ್ವೀಪದ ನೈರುತ್ಯ ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ ಬೆಟ್ಟಗಳು) ಜೈವಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು ಅತ್ಯಾಕರ್ಷಕ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ ತವರು ಮನೆಯಾಗಿದೆ. |
| | | |
− | ಈ ಸಾಲುಗಳನ್ನು ನೀವು ಟೈಪ್ ಮಾಡಿದ ಮೇಲೆ ಏನು ಮಾಡುವಿರಿ? ನೀವು ಇದರ ಮುದ್ರಣವನ್ನು ತೆಗೆದುಕೊಳ್ಳಬಹುದು ಅಥವಾ ಗಣಕಯಂತ್ರದಲ್ಲಿ ಶೇಖರಿಸಿಡಬಹುದು ಅಥವಾ ಎರಡನ್ನು ಮಾಡಬಹುದು. ಇದನ್ನು ನೀವು ಶೇಖರಿಸಿದ್ದಲ್ಲಿ ಪುನಃ ಬಳಸಬಹುದು. ನಂತರ ಈ ಪ್ರಬಂಧದಲ್ಲಿ ಬದಲಾವಣೆಗಳನ್ನು ಮಾಡಬಹುದು. ಇದನ್ನು ಸೇವ್ ಮಾಡಲು ( ಡಿಸ್ಕ್ ನಲ್ಲಿ ಶೇಖರಿಸಲು) ಫೈಲ್ ಟ್ಯಾಬ್ (ಮೆನು ಬಾರ್ನಲ್ಲಿರುವ) ಮೇಲೆ ಕ್ಲಿಕ್ ಮಾಡಿ , ಮತ್ತು ಅದರಲ್ಲಿ ಸೇವ್ ಆಪ್ಷನ್ ಅನ್ನು ಆಯ್ಕೆ ಮಾಡಿ. | + | ಈ ಸಾಲುಗಳನ್ನು ನೀವು ಟೈಪ್ ಮಾಡಿದ ಮೇಲೆ ಏನು ಮಾಡುವಿರಿ? ನೀವು ಇದರ ಮುದ್ರಣವನ್ನು ತೆಗೆದುಕೊಳ್ಳಬಹುದು ಅಥವಾ ಗಣಕಯಂತ್ರದಲ್ಲಿ ಶೇಖರಿಸಿಡಬಹುದು ಅಥವಾ ಎರಡನ್ನು ಮಾಡಬಹುದು. ಇದನ್ನು ನೀವು ಶೇಖರಿಸಿದ್ದಲ್ಲಿ ಪುನಃ ಬಳಸಬಹುದು. ನಂತರ ಈ ಪ್ರಬಂಧದಲ್ಲಿ ಬದಲಾವಣೆಗಳನ್ನು ಮಾಡಬಹುದು. ಇದನ್ನು ಸೇವ್ ಮಾಡಲು ( ಡಿಸ್ಕ್ ನಲ್ಲಿ ಶೇಖರಿಸಲು) ಫೈಲ್ ಟ್ಯಾಬ್ (ಮೆನು ಬಾರ್ನಲ್ಲಿರುವ) ಮೇಲೆ ಕ್ಲಿಕ್ ಮಾಡಿ , ಮತ್ತು ಅದರಲ್ಲಿ ಸೇವ್ ಆಪ್ಷನ್ ಅನ್ನು ಆಯ್ಕೆ ಮಾಡಿ.[[File:ICT_Phase_3_-_Resource_Book_8th_Standard_ENGLISH_-_70_Pages_html_m44cc9828.png|200px]] |
− | ನೀವು ಈ ಕೆಳಕಂಡ ರೀತಿಯ ಒಂದು ವಿಂಡೋ ನೋಡುವಿರಿ. ಇದನ್ನು ಸೇವ್ ಡೈಲಾಗ್ ಬಾಕ್ಸ್ ಎನ್ನುತ್ತಾರೆ. ಎಡಭಾಗದಲ್ಲಿರುವ ಪಟ್ಟಿಯಲ್ಲಿ ಡೆಸ್ಕ್ ಟಾಪ್ ಅನ್ನು ಆಯ್ಕೆ ಮಾಡಿ. ಆ ಕಡತದ ಹೆಸರಿನ ಪಟ್ಟಿಯಲ್ಲಿ ಪಶ್ಚಿಮ ಘಟ್ಟಗಳೆಂದು ಟೈಪ್ ಮಾಡಿ ಮತ್ತು ನಂತರ 'ಸೇವ್' ಗುಂಡಿಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಗಣಕಯಂತ್ರದ ಡೆಸ್ಕ್ ಟಾಪ್ ಮೇಲೆ ಪಶ್ಚಿಮ ಘಟ್ಟಗಳು ಎಂಬ ಕಡತವು .docx ಎಂಬ ವಿಸ್ತರಣೆಯೊಂದಿಗೆ "ಸೇವ್ " ಆಗಿರುತ್ತದೆ. | + | |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_mee2131c.png|200px]]ನೀವು ಈ ಕೆಳಕಂಡ ರೀತಿಯ ಒಂದು ವಿಂಡೋ ನೋಡುವಿರಿ. ಇದನ್ನು ಸೇವ್ ಡೈಲಾಗ್ ಬಾಕ್ಸ್ ಎನ್ನುತ್ತಾರೆ. ಎಡಭಾಗದಲ್ಲಿರುವ ಪಟ್ಟಿಯಲ್ಲಿ ಡೆಸ್ಕ್ ಟಾಪ್ ಅನ್ನು ಆಯ್ಕೆ ಮಾಡಿ. ಆ ಕಡತದ ಹೆಸರಿನ ಪಟ್ಟಿಯಲ್ಲಿ ಪಶ್ಚಿಮ ಘಟ್ಟಗಳೆಂದು ಟೈಪ್ ಮಾಡಿ ಮತ್ತು ನಂತರ 'ಸೇವ್' ಗುಂಡಿಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಗಣಕಯಂತ್ರದ ಡೆಸ್ಕ್ ಟಾಪ್ ಮೇಲೆ ಪಶ್ಚಿಮ ಘಟ್ಟಗಳು ಎಂಬ ಕಡತವು .docx ಎಂಬ ವಿಸ್ತರಣೆಯೊಂದಿಗೆ "ಸೇವ್ " ಆಗಿರುತ್ತದೆ. |
| | | |
| | | |