ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೫೦೪ bytes added
, ೧೧ ವರ್ಷಗಳ ಹಿಂದೆ
೩೭ ನೇ ಸಾಲು: |
೩೭ ನೇ ಸಾಲು: |
| = ಭೋಧನೆಯ ರೂಪರೇಶಗಳು = | | = ಭೋಧನೆಯ ರೂಪರೇಶಗಳು = |
| | | |
− | ==ಪರಿಕಲ್ಪನೆ #== | + | ==ಪರಿಕಲ್ಪನೆ : ಆಹಾರ ಸಂಗ್ರಹಣೆ ಮತ್ತು ಸಂರಕ್ಷಣೆ== |
| | | |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
− | | + | #ಆಹಾರ ಕೆಡಲು ಕಾರಣವಾಗಿರುವ ಅಂಶಗಳನ್ನು ತಿಳಿಯುವರು |
| + | #ಆಹಾರ ಸಂಗ್ರಹಣೆ ಮತ್ತು ಸಂರಕ್ಷಣೆಗಳ ಮಹತ್ವವನ್ನು ಮನಗಾಣುವರು. |
| + | #ಆಹಾರ ಸಂಗ್ರಹಣೆ ಮತ್ತು ಸಂರಕ್ಷಿಸುವ ವಿಧಾನಗಳನ್ನು ತಿಳಿಯುವರು. |
| + | #ಆಹಾರ ಸಂಗ್ರಹಿಸುವ ಸಾಪ್ರಂದಾಯಿಕ ವಿಧಾನಗಳನ್ನು ಗುರುತಿಸುವರು |
| + | #ಆಹಾರ ಸಂರಕ್ಷಿಸಲು ತೆಗೆದುಕೊಳ್ಳಬಹುದಾದ ಮುನ್ನೆಚರಿಕೆ ಕ್ರಮಗಳನ್ನು ಅರಿಯುವರು |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
| + | ಅನಾದಿ ಕಾಲದಿಂದಲು ಮಾನವ ಪ್ರಕೃತಿಯಲ್ಲಿನ ಆಹಾರಗಳನ್ನು ಬಳಕೆ ಮಾಡುತ್ತ ಬಂದಿರುತ್ತಾನೆ. ಆದರೆ ಜನಸಂಖ್ಯೆ ಹೆಚ್ಚಳದಿಂದ ಆಹಾರದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ, ಈ ಬೇಡಿಕೆಗಳನ್ನು ಪೂರೈಸಲು ಅನೇಕ ಹೊಸ ಹೊಸ ವಿಧಾನಗಳನ್ನು ಆವಿಸ್ಕರಿಸಿರುತ್ತಾನೆ. ಆಹಾರ ಉತ್ಪಾನದನೆಯಲ್ಲಿ ಸಾಕಷ್ಟು ಹೆಚ್ಚಳವಾಗಿದ್ದರು ಆಹಾರ ಕೊರತೆಯನ್ನು ಎದುರಿಸುತ್ತಿದ್ದೇವೆ, ಇದಕ್ಕೆ ಕಾರಣ ಬೆಳೆದ ಆಹಾರವನ್ನು ದೀರ್ಘಕಾಲದವರೆಗೆ ಸಂರಕ್ಷಿಸಿ ಸಂಗ್ರಹಿಸಲು ವಿಪಲರಾಗುತ್ತಿದ್ದೇವೆ. ಉತ್ಪಾದಕರಿಂದ ಗ್ರಾಹಕರಿಗೆ ತಲುಪುವ ವೇಳೆ ಶೇಕಡ 10-15% ರಷ್ಟು ಆಹಾರ ಪದಾರ್ಥಗಳು ನಷ್ಟವಾಗುತ್ತಿವೆ, ಮತ್ತು ಶೇಕಡ 10% ವಿವಿಧ ಸಮಾಂರಭಗಳಿಂದ, ಹೋಟಲ್‌ಗಳಿಂದ ಹಾಳಾಗುತ್ತಿದೆ. ಈ ಆಹಾರವನ್ನು ಸಂರಕ್ಷಿಸಿ ಸಂಗ್ರಹಿಸುವ ಸಾಂಪ್ರದಾಯಿಕ ಮತ್ತು ಆಧುನಿಕ ವಿಧಾನಗಳನ್ನು ಸಮರ್ಥವಾಗಿ ಬಳಸಬೇಕಾಗಿದೆ. |
| | | |
| ===ಚಟುವಟಿಕೆ ಸಂಖ್ಯೆ === | | ===ಚಟುವಟಿಕೆ ಸಂಖ್ಯೆ === |