ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೦೫೦ bytes added
, ೧೧ ವರ್ಷಗಳ ಹಿಂದೆ
೪೭ ನೇ ಸಾಲು: |
೪೭ ನೇ ಸಾಲು: |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
| ಅನಾದಿ ಕಾಲದಿಂದಲು ಮಾನವ ಪ್ರಕೃತಿಯಲ್ಲಿನ ಆಹಾರಗಳನ್ನು ಬಳಕೆ ಮಾಡುತ್ತ ಬಂದಿರುತ್ತಾನೆ. ಆದರೆ ಜನಸಂಖ್ಯೆ ಹೆಚ್ಚಳದಿಂದ ಆಹಾರದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ, ಈ ಬೇಡಿಕೆಗಳನ್ನು ಪೂರೈಸಲು ಅನೇಕ ಹೊಸ ಹೊಸ ವಿಧಾನಗಳನ್ನು ಆವಿಸ್ಕರಿಸಿರುತ್ತಾನೆ. ಆಹಾರ ಉತ್ಪಾನದನೆಯಲ್ಲಿ ಸಾಕಷ್ಟು ಹೆಚ್ಚಳವಾಗಿದ್ದರು ಆಹಾರ ಕೊರತೆಯನ್ನು ಎದುರಿಸುತ್ತಿದ್ದೇವೆ, ಇದಕ್ಕೆ ಕಾರಣ ಬೆಳೆದ ಆಹಾರವನ್ನು ದೀರ್ಘಕಾಲದವರೆಗೆ ಸಂರಕ್ಷಿಸಿ ಸಂಗ್ರಹಿಸಲು ವಿಪಲರಾಗುತ್ತಿದ್ದೇವೆ. ಉತ್ಪಾದಕರಿಂದ ಗ್ರಾಹಕರಿಗೆ ತಲುಪುವ ವೇಳೆ ಶೇಕಡ 10-15% ರಷ್ಟು ಆಹಾರ ಪದಾರ್ಥಗಳು ನಷ್ಟವಾಗುತ್ತಿವೆ, ಮತ್ತು ಶೇಕಡ 10% ವಿವಿಧ ಸಮಾಂರಭಗಳಿಂದ, ಹೋಟಲ್‌ಗಳಿಂದ ಹಾಳಾಗುತ್ತಿದೆ. ಈ ಆಹಾರವನ್ನು ಸಂರಕ್ಷಿಸಿ ಸಂಗ್ರಹಿಸುವ ಸಾಂಪ್ರದಾಯಿಕ ಮತ್ತು ಆಧುನಿಕ ವಿಧಾನಗಳನ್ನು ಸಮರ್ಥವಾಗಿ ಬಳಸಬೇಕಾಗಿದೆ. | | ಅನಾದಿ ಕಾಲದಿಂದಲು ಮಾನವ ಪ್ರಕೃತಿಯಲ್ಲಿನ ಆಹಾರಗಳನ್ನು ಬಳಕೆ ಮಾಡುತ್ತ ಬಂದಿರುತ್ತಾನೆ. ಆದರೆ ಜನಸಂಖ್ಯೆ ಹೆಚ್ಚಳದಿಂದ ಆಹಾರದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ, ಈ ಬೇಡಿಕೆಗಳನ್ನು ಪೂರೈಸಲು ಅನೇಕ ಹೊಸ ಹೊಸ ವಿಧಾನಗಳನ್ನು ಆವಿಸ್ಕರಿಸಿರುತ್ತಾನೆ. ಆಹಾರ ಉತ್ಪಾನದನೆಯಲ್ಲಿ ಸಾಕಷ್ಟು ಹೆಚ್ಚಳವಾಗಿದ್ದರು ಆಹಾರ ಕೊರತೆಯನ್ನು ಎದುರಿಸುತ್ತಿದ್ದೇವೆ, ಇದಕ್ಕೆ ಕಾರಣ ಬೆಳೆದ ಆಹಾರವನ್ನು ದೀರ್ಘಕಾಲದವರೆಗೆ ಸಂರಕ್ಷಿಸಿ ಸಂಗ್ರಹಿಸಲು ವಿಪಲರಾಗುತ್ತಿದ್ದೇವೆ. ಉತ್ಪಾದಕರಿಂದ ಗ್ರಾಹಕರಿಗೆ ತಲುಪುವ ವೇಳೆ ಶೇಕಡ 10-15% ರಷ್ಟು ಆಹಾರ ಪದಾರ್ಥಗಳು ನಷ್ಟವಾಗುತ್ತಿವೆ, ಮತ್ತು ಶೇಕಡ 10% ವಿವಿಧ ಸಮಾಂರಭಗಳಿಂದ, ಹೋಟಲ್‌ಗಳಿಂದ ಹಾಳಾಗುತ್ತಿದೆ. ಈ ಆಹಾರವನ್ನು ಸಂರಕ್ಷಿಸಿ ಸಂಗ್ರಹಿಸುವ ಸಾಂಪ್ರದಾಯಿಕ ಮತ್ತು ಆಧುನಿಕ ವಿಧಾನಗಳನ್ನು ಸಮರ್ಥವಾಗಿ ಬಳಸಬೇಕಾಗಿದೆ. |
| + | ====ಆಹಾರ ಕೆಡುವಿಕೆ ==== |
| + | ಆಹಾರ ಉತ್ಪನ್ನಗಳನ್ನು ಸರಿಯಾರಿ ಶೇಖರಿಸಿದಿದ್ದಲ್ಲಿ ಆಹಾರ ಕೆಡುತ್ತದೆ. ಆಹಾರ ಕೆಟ್ಟು ನಷ್ಟವಾಗಲು ಪ್ರಮುಖ ಕಾರಣಗಳೆಂದರೆ <br> |
| + | ೧.ಆಂತರಿಕ ಅಂಶಗಳು : ಆಹಾರವನ್ನು ಒಳಗಿನಿಂದಲೇ ಕೆಡುವಂತೆ ಮಾಡುತ್ತವೆ |
| + | *ಆಹಾರದಲ್ಲಿರುವ ತೇವಾಂಶ |
| + | *ಆಹಾರದಲ್ಲಿರುವ ಕಿಣ್ವಗಳು |
| + | ೨.ಬಾಹ್ಯ ಅಂಶಗಳು : ಆಹಾರದ ಹೊರಗಿನ ಅಂದರೆ ಆಹಾರದ ಸುತ್ತಮುತ್ತಲ ಅಂಶಗಳು |
| + | *ಉಷ್ಣತೆ ಮತ್ತು ತೇವಾಂಶ |
| + | *ಸಂಗ್ರಹಾಗಾರಗಳ ರಚನೆಯಲ್ಲಿನ ದೋಷ |
| + | *ಸೂಕ್ಷ್ಮಜೀವಿಗಳು |
| + | *ಕೀಟ ಪಿಡುಗುಗಳು |
| + | *ದಂಶಕಗಳು ಮತ್ತು ಪಕ್ಷಿಗಳು |
| | | |
| ===ಚಟುವಟಿಕೆ ಸಂಖ್ಯೆ === | | ===ಚಟುವಟಿಕೆ ಸಂಖ್ಯೆ === |