ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೬,೧೪೫ bytes added
, ೧೧ ವರ್ಷಗಳ ಹಿಂದೆ
೫೮ ನೇ ಸಾಲು: |
೫೮ ನೇ ಸಾಲು: |
| *ಕೀಟ ಪಿಡುಗುಗಳು :ಆಹಾರದಲ್ಲಿರುವ ಕೀಟಗಳು ಆಹಾರದಲ್ಲಿ ವಿಷಯುಕ್ತ ಪದರ್ಥಾಗಳನ್ನು ಬಿಡುಗಡೆ ಮಾಡುವುದರ ಮೂಲಕ ಆಹಾರ ಕೇಡಲು ಕಾರಣವಾಗುತ್ತವೆ | | *ಕೀಟ ಪಿಡುಗುಗಳು :ಆಹಾರದಲ್ಲಿರುವ ಕೀಟಗಳು ಆಹಾರದಲ್ಲಿ ವಿಷಯುಕ್ತ ಪದರ್ಥಾಗಳನ್ನು ಬಿಡುಗಡೆ ಮಾಡುವುದರ ಮೂಲಕ ಆಹಾರ ಕೇಡಲು ಕಾರಣವಾಗುತ್ತವೆ |
| *ದಂಶಕಗಳು ಮತ್ತು ಪಕ್ಷಿಗಳು :ಆಹಾರದ ಬೇಳೆಗಳು ಸಮೃದ್ದವಾದಗ ಅನೇಕ ಪಕ್ಷಿಗಳು ಕಾಳುಗಳನ್ನು ತಿನ್ನುವುದರ ಮೂಲಕ, ದಂಶಕಗಳಾದ ಹೆಗ್ಗಣ, ಇಲಿ, ಆಳಿಲುಗಳು ಆಹಾರ ನಷ್ಟಕ್ಕೆ ಕಾರಣವಾಗುವವು | | *ದಂಶಕಗಳು ಮತ್ತು ಪಕ್ಷಿಗಳು :ಆಹಾರದ ಬೇಳೆಗಳು ಸಮೃದ್ದವಾದಗ ಅನೇಕ ಪಕ್ಷಿಗಳು ಕಾಳುಗಳನ್ನು ತಿನ್ನುವುದರ ಮೂಲಕ, ದಂಶಕಗಳಾದ ಹೆಗ್ಗಣ, ಇಲಿ, ಆಳಿಲುಗಳು ಆಹಾರ ನಷ್ಟಕ್ಕೆ ಕಾರಣವಾಗುವವು |
| + | ====ಆಹಾರ ಸಂರಕ್ಷಣೆಯ ವಿಧಾನಗಳು==== |
| + | '''ರಾಸಾಯನಿಕ ವಿಧಾನ :''' ರಾಸಾಯನಿಕ ವಸ್ತುಗಳನ್ನು ಬಳಸಿ ಆಹಾರವನ್ನು ದೀರ್ಘಕಾಲದವರೆಗೆ ಕೆಡದಂತೆ ಸಂರಕ್ಷಿಸುವ ವಿಧಾನ. ಉಪ್ಪಿನಕಾಯಿ, ಮೀನು, ಮಾಂಸ ಮತ್ತು ಮೆಣಸಿನಕಾಯಿ ಪುಡಿಗೆ ಉಪ್ಪುನ್ನು ಬೆರಸಿ ಸಂರಕ್ಷಿಸುತ್ತಾರೆ. ತಾಜಾ ಹಣ್ಣುಗಳು, ಹಣ್ಣಿನ ರಸ ಸ್ಕಾಷ್, ಜಾಮ್ ಗಳಿಗೆ ಸೋಡಿಯಂ ಬೆಂಜೊಯೇಟ್, ಸೋಡಿಯಂ ಮೆಟಾಬೈಸಲ್ಫೇಟ್ ಅಥವಾ ಪೊಟಾಸಿಯಂ ಮೆಟಾಬೈಸಲ್ಫೇಟ್ ನಂತಹ ರಾಸಾಯನಿಕ ವಸ್ತುಗಳನ್ನು ಬಳಸಿ ಸಂಗ್ರಹಿಸಬಹುದು. ಸಿಹಿ ಪದರ್ಥಾಗಳನ್ನು ಸಕ್ಕರೆ ಅಥವಾ ಸಕ್ಕರೆ ಪಾಕ ಬಳಸಿ ಹಲವು ದಿನಗಲವರೆಗೆ ಸಂಗ್ರಹಿಸಬಹುದು. |
| + | |
| + | '''ನಿರ್ಜಲೀಕರಣ :''' ಆಹಾರದಲ್ಲಿರುವ ನೀರಿನಾಂಶವನ್ನು ತೆಗೆದು ಹಾಕುವುದು. ನಿರ್ಜಲೀಕರಣವನ್ನು ಈ ರೀತಿ ನಿರ್ವಹಿಸಬಹುದು ಎ. ಬಿಸಿಲಿನಲ್ಲಿ ಒಣಗಿಸುವುದು - ಕಾಳುಗಳು, ದಾನ್ಯಗಳು, ಹಪ್ಪಳ, ಸಂಡಿಗೆ, ಸಾವಿಗೆ ಇತ್ಯಾದಿ |
| + | ಬಿ. ಬಿಸಿಗಾಳಿಯಿಂದ ಒಣಗಿಸುವುದು - ದ್ರಾಕ್ಷಿ, ಒಣಹಣ್ಣುಗಳು, ಆಲೂಗಡ್ಡೆ ಚಿಪ್ಸ್, ಈರುಳ್ಳಿ ಇತ್ಯಾದಿಗಳು |
| + | ಸಿ. ನಿರ್ವಾತದಲ್ಲಿ (ವಾಯುಶೂನ್ಯತೆಯಲ್ಲಿ) ಒಣಗಿಸುವುದು - ಹಾಲಿನ ಪುಡಿ, ಗಿಣ್ಣದ ಪುಡಿ, ಐಸ್‌ಕ್ರೀಂ ಪುಡಿ ಇತ್ಯಾದಿ |
| + | |
| + | '''ಶೀತಕ ಸಂಗ್ರಹಣೆ :''' ಆಹಾರ ಪದರ್ಥಾಗಳನ್ನು 60ಸೆ. ನಿಂದ 80ಸೆ. ಉಷ್ಣತೆಯಲ್ಲಿ ಸಂಗ್ರಹಿಸುವ ವಿಧಾನ |
| + | ಈ ವಿಧಾನದಲ್ಲಿ ತರಕಾರಿಗಳು, ಹಣ್ಣುಗಳು, ಮಾಂಸ, ಮೀನು, ಹಾಲು, ಹಾಲಿನ ಉತ್ಪನ್ನಗಳು ಮತ್ತು ಬೇಯಿಸಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಬಹುದು. |
| + | ಘನೀಕರಿಸುವಿಕೆ : ಆಹಾರ ಪದರ್ಥಾಗಳನ್ನು 00 ಸೆ.ಗಿಂತ ಕಡಿಮೆ ಉಷ್ಣತೆಯಲ್ಲಿ ಸಂಗ್ರಹಿಸುವ ವಿಧಾನ, ಈ ಉಷ್ಣತೆಯಲ್ಲಿ ಸೂಕ್ಷ್ಮಜೀವಿಗಳ ಮತ್ತು ಕಿಣ್ವಗಳ ಚಟುವಟಿಗಳು ಕಡಿಮೆಯಾಗುವುದರಿಂದ ಆಹಾರವನ್ನು ದೀರ್ಘಕಾಲದವರೆಗೆ ಸಂಗ್ರಹಿಸಡಬಹುದು. |
| + | |
| + | '''ಪಾಶ್ಚರೀಕರಣ :''' ಹಾಲನ್ನು 650 ಸೆ. ಉಷ್ಣತೆಯಲ್ಲಿ ಸುಮಾರು 30 ನಿಮಿಷಗಳವರೆಗೆ ಕುದಿಸಿ ತಕ್ಷಣ ತಂಪುಗೊಳಿಸಿ ಕಡಿಮೆ ಅಂದರೆ 50 ಸೆ. ಉಷ್ಣತೆಯಲ್ಲಿ ಸಂಗ್ರಹಿಸುವ ವಿಧಾನ (ಲೂಯಿ ಪ್ಯಾಶ್ಚರರು ಸೂಕ್ಷ್ಮಜೀವಿಗಳನ್ನು ನಿಯಂತ್ರಿಸಲು ಅನುಸರಿಸಿದ ಈ ವಿಧಾನವನ್ನು ಹಾಲಿನ ಸಂರಕ್ಷಣೆಗೆ ಬಳಸುವುದರಿಂದ ಅವರ ಹೆಸರನ್ನೆ ಇಡಲಾಗಿದೆ.) |
| + | |
| + | '''ಹೊದಿಕೆ /ಲೇಪನ ವಿಧಾನ :''' ಎಣ್ಣೆ ಅಥವಾ ಮೆಣದ ತೆಳು ಲೇಪನವನ್ನು ಮಾಡಿ ಸಂಗ್ರಹಿಸುವುದು ಅಥವಾ ಪ್ಲಾಸ್ಟಿ ಕ್‌ನ ಹೊದಿಕೆ ಇಲ್ಲವೇ ಅಲ್ಯುಮಿನಿಯಂ ತೆಳುಹಾಳೆಗಳನ್ನು ಆಹಾರಗಳ ಮೇಲೆ ಹೊದಿಕೆ ಮಾಡುವುದುರಿಂದ ಆಹಾರವನ್ನು ಸಂಗ್ರಹಿಸುವ ವಿಧಾನವಾಗಿದೆ. ಉದಾ: ಮೊಟ್ಟೆ, ಸೇಬಿನಂತಹ ಹಣ್ಣು, ಸಫೋಟ ಇತ್ಯಾದಿ |
| + | |
| + | '''ಕ್ಯಾನಿಂಗ್ :''' ಕೆಲವು ಆಹಾರ ಪದಾರ್ಥಗಳನ್ನು ಸ್ವಚ್ಛವಾದ ಹಾಗೂ ಬಿಸಿ ಆವಿಯಿಂದ ಶುದ್ಧಗೊಳಿಸಿದ ಡಬ್ಬಿಗಳಲ್ಲಿ ಒತ್ತಡದಲ್ಲಿ ತುಂಬಿ ಮೊಹರು ಮಾಡಲಾಗುತ್ತದೆ. ನಂತರ ಮೊಹರು ಮಾಡಿದ ಡಬ್ಬಿಗಳನ್ನು ಆಧಿಕ ಉಷ್ಣತೆಗೆ ಒಡ್ಡಿ ತಂಪುಗೊಳಿಸಿದಾಗ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ. ಈ ವಿಧಾನದಲ್ಲಿ ಹಸಿರು ಬಟಾಣಿ, ಜಾಮ್, ಜೆಲ್ಲಿ, ಹಣ್ಣಿನ ರಸ ಇತ್ಯಾದಿಗಳು |
| + | |
| + | '''ವಿಕಿರಣತೆಗೆ ಒಡ್ಡುವುದು :''' ಆಹಾರ ಪದಾರ್ಥಗಳನ್ನು ವೈಜ್ಞಾನಿಕವಾಗಿ ಪಟ್ಟಿಗೆಗೆ ತುಂಬಿ (ಪೊಟ್ಟಣ ಕಟ್ಟಿ) ಸಾಕಷ್ಟು ಪ್ರಮಾಣದ ಗಾಮಾ ವಿಕಿರಣಗಳನ್ನು ಅದರ ಮೂಲಕ ಹಾಯಿಸುವುದು. ಅಯಾನೀಕೃತ ವಿಕಿರಣಗಳು ಆಹಾರ ಪದಾರ್ಥಗಳ ಮುಖಾಂತರ ಹಾದು ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ. ಉದಾ: ಪ್ಯಾಕ್ ಮಾಡಿದ ಹಣ್ಣುಗಳು, ತರಕಾರಿಗಳು, ಲೋಹದ ಡಬ್ಬಿಗಳಲ್ಲಿ ಸಂಗ್ರಹಿಸುವ ಆಹಾರ ಪದಾರ್ಥಗಳು |
| | | |
| ===ಚಟುವಟಿಕೆ ಸಂಖ್ಯೆ === | | ===ಚಟುವಟಿಕೆ ಸಂಖ್ಯೆ === |