ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೧೧ ನೇ ಸಾಲು: ೨೧೧ ನೇ ಸಾಲು:  
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
===ಚಟುವಟಿಕೆಗಳು #===
+
==ಪ್ರಮುಖ ಪರಿಕಲ್ಪನೆಗಳು 3==
 +
ಅರಣ್ಯದ ಹಂಚಿಕೆ ಮತ್ತು ಸಂರಕ್ಷಣೆ
 +
===ಕಲಿಕೆಯ ಉದ್ದೇಶಗಳು===
 +
#ಕರ್ನಾಟಕದಲ್ಲಿ ಅರಣ್ಯಗಳ  ಹಂಚಿಕೆ ಹೇಗೆ ಆಗಿದೆ.
 +
#ಅರಣ್ಯದಿಂದ ನಮಗೇನು ಉಪಯೋಗ ಎಂಬುದನ್ನು ತಿಳಿಯುತ್ತಾರೆ.
 +
#ಅರಣ್ಯ ನಾಶಕ್ಕೆ  ಏನು ಅಂಶಗಳು ಕಾರಣವಾಗುತ್ತವೆ ಎಂಬುದನ್ನು ವಿವರಿಸುತ್ತಾರೆ.
 +
#ಅರಣ್ಯ ನಾಶದಿಂದ ಮಾನವನ ಮೇಲೆ ಹಾಗೂ ಪ್ರಕೃತಿ ಮೇಲೆ ಬೀರುವ ದುಷ್ಪರಿಣಾಮಗಳನ್ನು ಅರಿಯುವರು.
 +
#ಕಾಡುಗಳ ಸಂರಕ್ಷಣೆಗೆ ಸರ್ಕಾರ ಕೈಗೊಂಡ ಕ್ರಮಗಳನ್ನು ಅರಿಯುವರು.
 +
#ಕಾಡುಗಳ ಸಂರಕ್ಷಣೆಗೆ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳ ಬಗ್ಗೆ ಅರಿಯುವರು.
 +
===ಶಿಕ್ಷಕರ ಟಿಪ್ಪಣಿ===
 +
'''ಅರಣ್ಯದಿಂದಾಗುವ ಅನುಕೂಲಗಳು''' :
 +
 
 +
#ಮಳೆ ಬೀಳುವದಕ್ಕೆ ನೆರವಾಗುತ್ತವೆ.
 +
#ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ.
 +
#ಕಾಡುಗಳು ವಾತಾವರಣದ ತೇವಾ0ಶವನ್ನು ಹೆಚ್ಚಿ ಸುತ್ತವೆ.
 +
#ಪ್ರಾಣಿ ಮತ್ತು ಪಕ್ಷಿಗಳ ಆಶ್ರಯತಾಣಗಳಾಗಿವೆ.
 +
#ಪರಿಸರದ ಸಮತೋಲನವನ್ನು ಕಾಯ್ದುಕೋಳ್ಳಲು ಸಹಕರಿಸುತ್ತವೆ.
 +
#ಪ್ರವಾಸಿ ತಾಣಗಳಾಗಿವೆ.             
 +
#ಮೋಡಗಳನ್ನು ಕರೆದು ಮಳೇಯನ್ನು  ಸುರಿಸುವ ಬ್ಯಾಂಕುಗಳಾಗಿವೆ
 +
#ಮಣ್ಣಿನ ಸವೆತವನ್ನು ತಡೆಗಟ್ಟುತ್ತದೆ.
 +
#ಪ್ರಾಣಿ,& ಪಕ್ಷಿಗಳ ಆಶ್ರಯ ತಾಣಗಳಾಗಿವೆ
 +
#ಗಿಡಮೂಲಿಕೆಗಳನ್ನು ದೋರಕಿಸಿ ಕೊಡುತ್ತವೆ
 +
#ಪೀಠೊಪಕರಣಗಳನ್ನು  ಮಾಡಲಿಕ್ಕೆ ಕಚ್ಚಾ ವಸ್ತುಗಳಾಗಿ ದೊರಕಿಸಿಕೊಡುತ್ತದೆ
 +
#ಕಾಡುಗಳಿಂದ ಹಣ್ಣುಗಳು ದೊರಕುತ್ತವೆ
 +
 
 +
 
 +
'''ಕಾಡುಗಳ ನಾಶಕ್ಕೆ ಕಾರಣಗಳು'''
 +
 
 +
#ಕೈಗಾರಿಕೆಗಳ ಅಭಿವೃಧ್ದಿಗಾಗಿ ಕಾಡುಗಳನ್ನು ಬಳಸಿಕೊಳ್ಳುವದು.
 +
#ವ್ಯವಸಾಯಕ್ಕಾಗಿ ಕಾಡುಗಳನ್ನು ಕಡಿಯುವದು.
 +
#ಪ್ರಾಣಿಗಳನ್ನು ಅತಿಯಾಗಿ ಮೇಯಿಸುವದು.
 +
#ರಸ್ತೆ-ರೈಲು ಮಾರ್ಗಗಳ ನಿರ್ಮಾಣ.
 +
#ಕಾಡ್ಗಿಚ್ಚುಗಳಿ0ದಾಗಿ.
 +
#ಕೈಗಾರಿಕೆಗಳ ಸ್ಥಾಪನೆಯಿಂದ.ರಸ್ತೆ ,ಮನೆ. ಗದ್ದೆಗಳಿಗಾಗಿ ಇನ್ನಿತರ  ಹಲವು ಕೆಲಸಗಳಿಗಾಗಿ  ಕಾಡುಗಳನ್ನು ಕಡಿಯುದರಿಂದ ಕಾಡುಗಳು ನಾಶವಾಗುತ್ತವೆ.
 +
 
 +
'''ಕಾಡುಗಳ ನಾಶದಿಂದ ಆಗುವ  ದುಷ್ಪರಿಣಾಮಗಳು'''
 +
                                                   
 +
#ಮಳೆ ಬರುವುದಿಲ್ಲಾ
 +
#ತೆವಾಂಶ ಕಡಿಮೆಯಾಗಿ , ಉಷ್ಣಾಂಶ  ಅತಿಯಾಗಿ ಮಾನವ ಅನೇಕ ರೋಗಗಳಿಗೆ  ಬಲಿಯಗುತ್ತಾನೆ.
 +
#ಮಣ್ನಿನ ಸವಕಳಿಯನ್ನು ಉಂಟಾಗುತ್ತದೆ
 +
#ಭೂ  ಸವೆತ ಉ0ಟಾಗುತ್ತದೆ.
 +
#ಮಹಾಪೂರಗಳು ಬರುತ್ತವೆ.
 +
#ಬರಗಾಲ ಸ0ಭವಿಸುತ್ತವೆ.
 +
#ಪರಿಸರಮಾಲಿನ್ಯ ಉ0ಟಾಗುತ್ತದೆ.
 +
 
 +
'''ಕಾಡುಗಳ ಸಂರಕ್ಷಣೆ'''
 +
 
 +
#ಕಾಡುಗಳ ಸಂರಕ್ಷಣೆಗಾಗಿ ಸರಕಾರ ಕೈಗೋಂಡಿರುವ ಕ್ರಮಗಳು
 +
#ರಾಷ್ಟ್ರೀಯ ಅರಣ್ಯ ನೀತಿಯನ್ನು 1952ರಲ್ಲಿ ರೂಪಿಸಿತು.
 +
#ಮೂರು ಹಂತದ ಯೋಜನೆ.
 +
#ಕಾಡುಗಳಿಗೆ ಸಂಬಧಿಸಿದ ಕಾರ್ಯಗಳನ್ನು ರಾಷ್ಟ್ರೀಕರಣಗೊಳಿಸುವದು.
 +
#ವನ್ಯ,ಪ್ರಾಣಿಗಳು ಪರಿಸರ,ಹಾಗೂ ಅರಣ್ಯ ರಕ್ಷಣೆ&ನಿರ್ವಹಣೆ.
 +
#ವಾಣಿಜ್ಯಕ್ಕೆ ಹೋಂದುವಂತೆ ಮಾಡುವದು.
 +
 
 +
===ಚಟುವಟಿಕೆಗಳು 1===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಅಂದಾಜು ಸಮಯ --------೧ ವಾರ
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ------------ ಪೇಪರ್.ಪೆನ್ನು.
*ಬಹುಮಾಧ್ಯಮ ಸಂಪನ್ಮೂಲಗಳು
+
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ---------- ಮನೆಯಲ್ಲಿ ನಿಮ್ಮ ಹಿರಿಯರಿಂದ ಕೇಳಿ ತಿಳಿಯುವುದು.
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
*ಬಹುಮಾಧ್ಯಮ ಸಂಪನ್ಮೂಲಗಳು ---------------------
*ಅಂತರ್ಜಾಲದ ಸಹವರ್ತನೆಗಳು
+
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು ---------------ಇದಕ್ಕೆ ನಿಮ್ಮ ಮನೆಯ ಹಿರಿಯರ ಅಥವಾ ಪಕ್ಕದ ಮನೆಯವರ ಹಸಾಯ ಪಡೆಯಬಹುದು.
*ವಿಧಾನ
+
*ಅಂತರ್ಜಾಲದ ಸಹವರ್ತನೆಗಳು --------------------
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
+
*ವಿಧಾನ ------------
 +
ಕರ್ನಾಟಕದಲ್ಲಿ ಅರಣ್ಯಗಳನ್ನು  ಎಲ್ಲೆಲ್ಲಿ ಕಾಣಬಹುದು ಎಂಬ ಚರ್ಚೆಯ ಮೂಲಕ ತರಗತಿ ಪ್ರಾರಂಭಿಸಬಹುದು . ಭಾರತದ ಅರಣ್ಯಗಳ ನಕ್ಷೆಯನ್ನು ಬಳಸುವ ಮೂಲಕ , ಒಟ್ಟಾರೆ ಭಾರತದ ಅರಣ್ಯಗಳಲ್ಲಿ ಕರ್ನಾಟಕದ ಪಾಲು ಎಷ್ಟು , ಶೇ. ವಾರು ಎಷ್ಟು ಬಾಗ ಕರ್ನಾಟಕದಲ್ಲಿ ಅರಣ್ಯ ಹಂಚಿಕೆ ಕಾಣಬಹುದು ಎಂಬುದನ್ನು ಅರ್ಥೈಸುವುದು . 
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
*ಪ್ರಶ್ನೆಗಳು
+
*ಪ್ರಶ್ನೆಗಳು--------------
 +
೧) ಮಹಾಪೂರಕ್ಕೆ ಅರಣ್ಯ ನಾಶವೇ ಕಾರಣವೇ?
 +
೨) ಗಿಡಮರಗಳು ಅಮ್ಲಜನಕವನ್ನು  ಪೂರೈಸುವ ಕಾರ್ಖಾನೆಗಳೆಂದು ಸಮರ್ಥಿಸಿರಿ.
 +
===ಚಟುವಟಿಕೆಗಳು 2===
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
ನಿಮ್ಮ ಅಜ್ಜ ಅಥವಾ ಅಜ್ಜಿ ಜೊತೆ ಸಮಾಲೋಚಿಸಿ  ಮೊದಲಿದ್ದ ಅರಣ್ಯ ಪ್ರದೇಶಕ್ಕೂ ಈಗಿರುವ ಅರಣ್ಯ ಪ್ರದೇಶಕ್ಕೂ ಹೋಲಿಕೆ ಮಾಡಿ  ಎಷ್ಟು ಪ್ರಮಾಣದ ಅರಣ್ಯ ಪ್ರದೇಶ ಕಣ್ಮರೆಯಾಗಿದೆ ಎಂಬುದನ್ನು  ಹಾಗೂ  ಅದಕ್ಕೆ  ಕಾರಣಗಳನ್ನು  ಗುಂಪಿನಲ್ಲಿ ಪ್ರಬಂಧ ಲೇಖನ ಸಿದ್ದಪಡಿಸಿ
 +
*ಅಂದಾಜು ಸಮಯ --------೧ ವಾರ
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ------------ ಪೇಪರ್.ಪೆನ್ನು.
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ---------- ಮನೆಯಲ್ಲಿ ನಿಮ್ಮ ಹಿರಿಯರಿಂದ ಕೇಳಿ ತಿಳಿಯುವುದು.
 +
*ಬಹುಮಾಧ್ಯಮ ಸಂಪನ್ಮೂಲಗಳು ------------------  ಊರಿನ ಹಿರಿಯರನ್ನು ಸಂಪರ್ಕಿಸುವುದು
 +
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು ---------------ಇದಕ್ಕೆ ನಿಮ್ಮ ಮನೆಯ ಹಿರಿಯರ ಅಥವಾ ಪಕ್ಕದ ಮನೆಯವರ ಹಸಾಯ ಪಡೆಯಬಹುದು.
 +
*ಅಂತರ್ಜಾಲದ ಸಹವರ್ತನೆಗಳು --------------------
 +
*ವಿಧಾನ ------------------- ಈ ಮುಂಚೆ ಆದಂದತಹ ಮಹಾಪುರ ಬಗ್ಗೆ ಹಿರಿಯರಿಗೆ ಪ್ರಶ್ನಿಸಿ ಮಾಹಿತಿ ಪಡೆಯಿರಿ. ಅದರಿಂದ ಆದ ಪರಿಣಾಮಗಳನ್ನು ಸಂಗ್ರಹಿಸಿರಿ. ಹಾಗೂ ಒಂದು ವರದಿ ತಯಾರಿಸಿ.
 +
===ಚಟುವಟಿಕೆಗಳು 3===
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
ಅರಣ್ಯ ಸಂರಕ್ಷಣೆಯ ಬಗ್ಗೆ  ಬೀದಿ ನಾಟಕವನ್ನು  ತಮ್ಮದೇ ಶೈಲಿಯಲ್ಲಿ ಸಿದ್ದಪಡಿಸಿ ಪ್ರಸ್ತುತ ಪಡಿಸುವುದು.
 +
*ಅಂದಾಜು ಸಮಯ --------೧ ವಾರ
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ------------ ಪೇಪರ್.ಪೆನ್ನು.
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ---------- ಶಿಕ್ಷಕರ ಸಲಹೆ ಪಡೆಯುವುದು.
 +
*ಬಹುಮಾಧ್ಯಮ ಸಂಪನ್ಮೂಲಗಳು ------------------  ಊರಿನ  ವಿದ್ಯಾವಂತರನ್ನು ಸಂಪರ್ಕಿಸುವುದು

೫೭

edits