ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩,೦೦೪ bytes added
, ೨ ವರ್ಷಗಳ ಹಿಂದೆ
ಚು೧ ನೇ ಸಾಲು: |
೧ ನೇ ಸಾಲು: |
| + | ==== ಕಲಿಕೆಯ ಉದ್ದೇಶಗಳು: ==== |
| + | ಒಂದೇ ಪಾದದ ಮೇಲೆ ಸಮಾಂತರ ರೇಖೆಗಳ ನಡುವೆ ಇರುವ ಸಮಾಂತರ ಚತುರ್ಭುಜಗಳು ವಿಸ್ತೀರ್ಣದಲ್ಲಿ ಸಮವಾಗಿರುವುವು ಎಂದು ಪರಿಶೀಲಿಸಲು |
| | | |
| ==== ಅಂದಾಜು ಸಮಯ ==== | | ==== ಅಂದಾಜು ಸಮಯ ==== |
| + | 4೦ ನಿಮಿಷಗಳು |
| | | |
| ==== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ==== | | ==== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ==== |
| + | ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್. |
| + | |
| + | ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್ |
| | | |
| ==== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ==== | | ==== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ==== |
| + | ಎತ್ತರ, ತ್ರಾಪಿಜ್ಯ, ಸರ್ವಸಮ ತ್ರಿಭುಜಗಳು, ಸಮಾಂತರ ಚತುರ್ಭುಜ ಮತ್ತು ಅದರ ವಿಸ್ತೀರ್ಣದ ಬಗ್ಗೆ ಪೂರ್ವ ಜ್ಞಾನ. |
| | | |
| ==== ಬಹುಮಾಧ್ಯಮ ಸಂಪನ್ಮೂಲಗಳು ==== | | ==== ಬಹುಮಾಧ್ಯಮ ಸಂಪನ್ಮೂಲಗಳು ==== |
| + | {{Geogebra|u4ksnpmg}} |
| + | |
| + | ==== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ==== |
| + | # AB ∥ FC ಎಳೆಯಿರಿ ಮತ್ತು AB ಪಾದವಾಗಿದೆ. |
| + | # ಒಂದೇ AB ಪಾದದ ಮೇಲೆ ಮತ್ತು AB ಮತ್ತು FC ಸಮಾಂತರ ಬಾಹುಗಳ ನಡುವೆ, ABCD ಮತ್ತು ABEF ಚತುರ್ಭುಜಗಳನ್ನು ಎಳೆಯಿರಿ . |
| + | # ಒಂದೇ ಪಾದದಲ್ಲಿ ಮತ್ತು ಒಂದೇ ಸಮಾಂತರಗಳ ನಡುವೆ ಸಮತಲ ಅಕೃತಿಗಳನ್ನು ಗುರುತಿಸುವುದು |
| + | # ಸರ್ವಸಮ ತ್ರಿಭುಜಗಳನ್ನು ಗುರುತಿಸಿ, ಅಂದರೆ. Δ BCE ≅ ADF ಮತ್ತು ತ್ರಿಭುಜಗಳ ವಿಸ್ತೀರ್ಣವನ್ನು ಕಂಡುಹಿಡಿಯಿರಿ |
| + | # ವಿಸ್ತೀರ್ಣದ ಸಾಧನದ ಮೂಲಕ ABED ತ್ರಾಪಿಜ್ಯದ ವಿಸ್ತೀರ್ಣವನ್ನು ಕಂಡುಹಿಡಿಯಿರಿ. |
| + | # ಇವುಗಳ ವಿಸ್ತೀರ್ಣದ ಬಗ್ಗೆ ನೀವು ಏನು ಹೇಳಬಹುದು? |
| + | # ಈ ಕೆಳಗೆ ನೀಡಿರುವ ಹೇಳಿಕೆಯನ್ನು ಬಳಸಿಕೊಂಡು ಒಂದೇ ಪಾದದ ಮೇಲೆ ಸಮಾಂತರ ರೇಖೆಗಳ ನಡುವೆ ಇರುವ ಸಮಾಂತರ ಚತುರ್ಭುಜಗಳು ವಿಸ್ತೀರ್ಣದಲ್ಲಿ ಸಮವಾಗಿವೆ ಎಂಬುದನ್ನು ಸಾಬೀತುಪಡಿಸುವುದು |
| + | ಸಮಾಂತರ ಚತುರ್ಭುಜ ABCD |
| + | |
| + | = ತ್ರಾಪಿಜ್ಯ ABED ವಿಸ್ತೀರ್ಣ + ತ್ರಿಭುಜ BCE ವಿಸ್ತೀರ್ಣ |
| | | |
− | ==== ಅಂತರ್ಜಾಲದ ಸಹವರ್ತನೆಗಳು ====
| + | ಸಮಾಂತರ ಚತುರ್ಭುಜ ABEF |
| | | |
− | ==== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ==== | + | = ತ್ರಾಪಿಜ್ಯ ABED ವಿಸ್ತೀರ್ಣ + ತ್ರಿಭುಜ ADF ವಿಸ್ತೀರ್ಣ |
| | | |
| ==== ಮೌಲ್ಯ ನಿರ್ಣಯ ಪ್ರಶ್ನೆಗಳು ==== | | ==== ಮೌಲ್ಯ ನಿರ್ಣಯ ಪ್ರಶ್ನೆಗಳು ==== |
| + | * ಒಂದು ಆಯತ ಮತ್ತು ಒಂದು ಸಮಾನಾಂತರ ಚತುರ್ಭುಜ ಒಂದೇ ಪಾದದ ಮೇಲೆ ಮತ್ತು ಒಂದೇ ಸಮಾಂತರ ರೇಖೆಗಳ ನಡುವೆ ಇದ್ದರೆ, ಆಯತದ ವಿಸ್ತೀರ್ಣ ಏನಾಗಿರುತ್ತದೆ? |
| + | |
| + | [[ವರ್ಗ:ಚತುರ್ಭುಜಗಳು]] |