ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೦೫೩ bytes added
, ೧೧ ವರ್ಷಗಳ ಹಿಂದೆ
೮೮ ನೇ ಸಾಲು: |
೮೮ ನೇ ಸಾಲು: |
| * ಬ್ಯಾಂಕು, ಸಹಕಾರ ಸಂಗಳು ಸ್ತ್ರೀಶಕ್ತಿ ಸಂಗಳು, ಅಂಚೆ ಕಛೇರಿ, ಜೀವ ವಿಮಾ ನಿಗಮಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನು ವೀಕ್ಷಿಸುವುದು. | | * ಬ್ಯಾಂಕು, ಸಹಕಾರ ಸಂಗಳು ಸ್ತ್ರೀಶಕ್ತಿ ಸಂಗಳು, ಅಂಚೆ ಕಛೇರಿ, ಜೀವ ವಿಮಾ ನಿಗಮಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನು ವೀಕ್ಷಿಸುವುದು. |
| * ಜಾಗತಿಕ ಮಟ್ಟದಲ್ಲಿ ಭಾರತೀಯ ವಸ್ತುಗಳು ಪೇಟೆಂಟ್ ಪಡೆಯುವಲ್ಲಿ ಅನುಭವಿಸಿದ ಹಿನ್ನಡೆ ಕುರಿತು ವಿಷಯ ಸಂಗ್ರಹ. | | * ಜಾಗತಿಕ ಮಟ್ಟದಲ್ಲಿ ಭಾರತೀಯ ವಸ್ತುಗಳು ಪೇಟೆಂಟ್ ಪಡೆಯುವಲ್ಲಿ ಅನುಭವಿಸಿದ ಹಿನ್ನಡೆ ಕುರಿತು ವಿಷಯ ಸಂಗ್ರಹ. |
| + | ===7) ಸಂಪನ್ಮೂಲಗಳ ಕ್ರೂಡೀಕರಣ === |
| + | * 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕ. |
| + | * ಪದವಿ ಪೂರ್ವ ಮತ್ತು ಪದವಿ ತರಗತಿಗಳ ಅರ್ಥಶಾಸ್ತ್ರ ಪಠ್ಯಗಳು. |
| + | * ಅಂತರ್ಜಾಲ ಬಳಕೆ (ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ) |
| + | * ಮಾರುಕಟ್ಟೆಯ ಚಾರ್ಟ್ ತಯಾರಿಕೆ. |
| + | * ಬ್ಯಾಂಕಿಂಗ್ ವ್ಯವಹಾರದಲ್ಲಿ ಬಳಸುವ ನಮೂನೆಗಳ ಸಂಗ್ರಹ. |
| + | ಉದಾ: ಡಿ.ಡಿ. ಚೆಕ್, ಪಾಸ್ ಬುಕ್ ಇತ್ಯಾದಿ. |
| + | * ಬಸ್, ರೈಲ್ವೆ, ವಿಮಾನ ಟಿಕೆಟ್ಗಳ ಸಂಗ್ರಹ. |
| + | * ನಾಣ್ಯಗಳು ಮತ್ತು ಕರೆನ್ಸಿಗಳ ಸಂಗ್ರಹ. |
| + | * ವಾಣಿಜ್ಯ ಬೆಳೆಗಳು ಮತ್ತು ಆಹಾರದ ಬೆಳೆಗಳ ಪಟ್ಟಿ. |
| + | * ಗೃಹ ಟಕಗಳು, ಉದ್ಯಮ ಟಕಗಳ ಚಾರ್ಟ್ ತಯಾರಿಕೆ. |
| + | * ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ತೆರಿಗೆ ಪದ್ಧತಿ ಕುರಿತು ಮಾಹಿತಿ ತಿಳಿಯಲು ಅವರನ್ನು ಆಹ್ವಾನಿಸುವುದು. |
| + | * ಕೃಷಿಯಲ್ಲಿ ವಿಜ್ಞಾನದ ಬಳಕೆಯಿಂದ ಆಗಿರುವ ಹೊಸ ಆವಿಷ್ಕಾರಗಳನ್ನು ಕುರಿತ ವಸ್ತು ಪ್ರದರ್ಶನ. |
| + | * ಪೌಷ್ಠಿಕ ಆಹಾರಗಳನ್ನು ಪಟ್ಟಿ ಮಾಡಿಕೊಳ್ಳುವುದು. |
| + | * ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಆರೋಗ್ಯ ಸೇವೆಗಳನ್ನು ಗಮನಿಸುವುದು. |
| + | * ಕುಟುಂಬವೊಂದರ ಆದಾಯದ ಮೂಲ ತಿಳಿಯಲು ಭೇಟಿ ನೀಡುವುದು. |