ಹಿಂದಿನ ತಿಂಗಳುಗಳ ಶಿಕ್ಷಕ ಶಿಕ್ಷಣದ ಕಾರ್ಯಕ್ರಮಗಳು
ಮಾರ್ಚ್2014
ಎಲ್ಲಾ ಜಿಲ್ಲೆಗಳ ಡಯಟ್ ಮತ್ತು ಸಿ.ಟಿ.ಇ ಉಪನ್ಯಾಸಕರಿಗೆ ವೆಬ್ ಆಧಾರಿತ ಕಾರ್ಯಾಗರವನ್ನು ಬೆಂಗಳೂರು, ಧಾರವಾಡ ಮತ್ತು ಗುಲಬರ್ಗಾದಲ್ಲಿ ನಡೆಸಲಾಯಿತು. ಪ್ರತೀ ಡಯಟ್/ಸಿ.ಟ.ಇ ಗಳಿಂದ ಆಯ್ದ 2-3 ಉಪನ್ಯಾಸಕರು ಈ ಕಾರ್ಯಗಾರದಲ್ಲಿ ಭಾವಹಿಸಿದ್ದರು. ಈ ಕಾರ್ಯಗಾರದ ಬಗಗಿನ ಹೆಚ್ಚಿನ ಮಾಹಿತಿಯನ್ನು ಈ ಕೆಳಕಂಡ ಲಿಂಕ್ ಗಳಲ್ಲಿ ನೋಡಬಹುದು.
ಫೆಬ್ರವರಿ 2014
ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಯ ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಈ ಕಾರ್ಯಗಾರದಲ್ಲಿ ಗಮನವಹಿಸಲಾಗುವುದು . ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು ಈ ಕೆಳಕಂಡ ಪುಟಗಳಲ್ಲಿ ನೋಡಬಹುದಾಗಿದೆ.
ಮುಖ್ಯ ಶಿಕ್ಷಕ ತರಭೇತಿ ಸಂಪನ್ಮೂಲ ವ್ಯಕ್ತಿಗಳ ರಾಜ್ಯಮಟ್ಟದ ಕಾರ್ಯಾಗಾರ , ತುಮಕೂರು
ಜನವರಿ 2014
19ಶೈಕ್ಷಣಿಕ ಜಿಲ್ಲೆಗಳಲ್ಲಿ ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳು ನವೆಂಬರ್ ೨೦೧೩ ರಿಂದ ಜನವರಿ ೨೦೧೪ ರ ವರೆಗೆ ನಡೆದವು. ತರಭೇತಿ ಪಡೆದ ಜಿಲ್ಲಾವಾರು ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ ಈ ವಿಳಾಸದಲ್ಲಿನೋಡಬಹುದು
ಈ ಕೆಳಕಂಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಾಗಾರ ಲಿಂಕ್ ಕ್ಲಿಕ್ ಮಾಡುವ ಮೂಲಕ ಕಾರ್ಯಾಗಾರದ ಅಜೆಂಡಾ, ಸಂಪನ್ಮೂಲ ಸಾಹಿತ್ಯ ಹಾಗು ಇತರೆ ಮಾಹಿತಿ ಪಡೆಯಬಹುದು2013-14 ನೇ ಸಾಲಿನ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರ ವೇದಿಕೆ (STF) ಅನುಕ್ರಮ ಕಾರ್ಯಾಗಾರಗಳು
ಡಿಸೆಂಬರ್ 2013
ನವೆಂಬರ್ 2013
ಅಕ್ಟೋಬರ್ 2013
ಸೆಪ್ಟೆಂಬರ್ 2013
- KOER ೨ನೇ ಕಾರ್ಯಗಾರ ಗಣಿತ ೨-೪ ಬೆಂಗಳೂರು ಗ್ರಾಮಾಂತರ ಡೈಯಟ್
- KOER ೧ನೇ ಕಾರ್ಯಗಾರ ಸಮಾಜ ವಿಜ್ಞಾನ ೧೦-೧೪ ,ಬೆಂಗಳೂರು ಗ್ರಾಮಾಂತರ ಡೈಯಟ್
- KOER 2ನೇ ಕಾರ್ಯಗಾರ ವಿಜ್ಞಾನ ೧೬-೨೧ ಬೆಂಗಳೂರು ಗ್ರಾಮಾಂತರ ಡೈಯಟ್
- Gulbarga Division DIET/CTE faculty Web based workshop 17-21, DIET Gulbarga (Kamalapur)
- STF Batch-2, for Mathematics 23-28, Bangalore Rural DIET