2014-15ನೇ ಸಾಲಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಕಾರ್ಯಾಗಾರಗಳು
ಜಿಲ್ಲಾ ಮಟ್ಟದ ಕಾರ್ಯಾಗಾರಗಳು
- ಗಣಿತ ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳು
- ಕನ್ನಡ ಭಾಷೆ ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳು
- ಮುಖ್ಯಶಿಕ್ಷಕರ ವೇದಿಕೆ ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಗಾರಗಳು
ಜಿಲ್ಲಾ ಹಂತದ ಕಾರ್ಯಗಾರದ ಮಾಹಿತಿಗಳನ್ನು , ವರದಿಗಳನ್ನು ಮತ್ತು ಪೋಟೋಗಳನ್ನು ಅಪ್‌ಲೋಡ್ ಮಾಡಲು ಈ ಕೆಳಕಂಡ ನಿಮ್ಮ ಜಿಲ್ಲೆಗಳ ಮೇಲೆ ಕ್ಲಿಕ್ ಮಾಡಿ
ಬೆಂಗಳೂರು ವಿಭಾಗ | ಬೆಂಗಳೂರು ನಗರ | ಬೆಂಗಳೂರು ಗ್ರಾಮಾಂತರ | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಾವಣಗೆರೆ | ಕೋಲಾರ | ರಾಮನಗರ | ಶಿವಮೊಗ್ಗ | ತುಮಕೂರು |
ಬೆಳಗಾವಿ ವಿಭಾಗ | ಬಾಗಲಕೋಟೆ | ಬೆಳಗಾವಿ | ಬಿಜಾಪುರ | ಧಾರವಾಡ | ಗದಗ | ಹಾವೇರಿ | ಉತ್ತರ ಕನ್ನಡ | ||
ಕಲ್ಬುರ್ಗಿ ವಿಭಾಗ | ಬಳ್ಳಾರಿ | ಬೀದರ್ | ಕಲುಬರ್ಗಿ | ಕೊಪ್ಪಳ | ರಾಯಚೂರು | ಯಾದಗಿರಿ | |||
ಮೈಸೂರು ವಿಭಾಗ | ಚಾಮರಾಜನಗರ | ಚಿಕ್ಕಮಗಳೂರು | ದಕ್ಷಿಣ ಕನ್ನಡ | ಹಾಸನ | ಕೊಡಗು | ಮಂಡ್ಯ | ಮೈಸೂರು | ಉಡುಪಿ |
Subject_Teacher_Forum ರಾಜ್ಯ ಮಟ್ಟದ ಕಾರ್ಯಗಾರಗಳು
STF-KOER ರಾಜ್ಯ ಮಟ್ಟದ ಕಾರ್ಯಗಾರಗಳು
2014-15ನೇ ಸಾಲಿನ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರಗಳು ಬೆಂಗಳೂರು ನಗರ ಡಯಟ್, ರಾಜರಾಜೇಶ್ವರಿ ನಗರ, ಬೆಂಗಳೂರು ಇಲ್ಲಿ ನಡೆಯಲಿವೆ. ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರಗಳು ಈ ವರ್ಷ 10ನೇ ತರಗತಿಯ ಪರಿಸ್ಕೃತ ಪಠ್ಯಪುಸ್ತಕದ ವಿಷಯಗಳಿಗೆ ಹಾಗಯ ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳಿಗೆ ಸಂಪನ್ಮೂಲಗಳನ್ನು ಮತ್ತು ಭೋದನಾ ಸಾಮಗ್ರಿಗಳನ್ನು ಅಭಿವೃದ್ಧಿ ಪಡಿಸುವುದರ ಕಡೆಗೆ ಹೆಚ್ಚಿನ ಗಮನವಹಿಸಲಿವೆ.
ಕೋರ್ಸ್ ಗಳು
ಮುಂದೆ ಸೇರಿಸಲಾಗುವುದು.