"ಭಾರತ" ಒಂದು ವೈವಿಧ್ಯಮಯ ರಾಷ್ಟ್ರ ಎಂಬುದರ ಕುರಿತು ಒಂದು ವಿಡಿಯೋ ತೋರಿಸುವದು
ಬದಲಾವಣೆ ೧೩:೫೯, ೮ ನವೆಂಬರ್ ೨೦೧೪ ರಂತೆ Radha (ಚರ್ಚೆ | ಕಾಣಿಕೆಗಳು) ಇವರಿಂದ (→ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು))
ಚಟುವಟಿಕೆ - ಚಟುವಟಿಕೆಯ ಹೆಸರು
"ಭಾರತ" ಒಂದು ವೈವಿಧ್ಯಮಯ ರಾಷ್ಟ್ರ ಎಂಬು ದ ರಕು ರಿತು ಒಂದು ವಿಡಿಯೋ ತೋರಿಸು ವದು
ಅಂದಾಜು ಸಮಯ
30 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೆನ್ನು,ಹಾಳೆ.ಲ್ಯಾಪಟಾಪ ಮತ್ತು ಪ್ರೋಜೆಕ್ಟರ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಒಂದು ಕ್ಲಾಸಿನಲ್ಲಿ ಮಕ್ಕಳನ್ನು ಸಾಲಾಗಿ ಕು ಳಿತು ಕೊಳ್ಳಲು ತಿಳಿಸಿ,ವಿಡಿಯೋ ನೋಡತ್ತಾ ಅದರ ಬರು ವ ಪ್ರಮು ಖ ಅಂಶಗಳನ್ನು ಬರೆದು ಕೊಳ್ಳಲು ಹೇಳು ವದು .
ಬಹುಮಾಧ್ಯಮ ಸಂಪನ್ಮೂಲಗಳ
ಚಿಂತನಾತ್ಮಕ ಪ್ರಶ್ನೆಗಳನ್ನು ಕೇಳುವುದು.ಉದಾ ೧.ಇಂಡಿಯಾ ಎಂಬ ಪದ ಬಳಕೆಗೆ ಬಂದ ರೀತಿ ತಿಳಿಸಿ ೨.ಭಾರತ ಎಂಬ ಹೆಸರು ಹೇಗೆ ಬಂತು
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಚರ್ಚಾವಿಧಾನ
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು ಚರ್ಚೆಯನ್ನು ಮಕ್ಕಳಿಗೆ ಬಿಡುವುದು. ನಿರ್ಣಯವನ್ನು ಮಕ್ಕಳೇ ತಿರ್ಮಾನಿಸುವುದು.
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತ ನಮ್ಮ ಮಾತೃಭೂಮಿ