ಸಾಮಾಜಿಕ ಸಮಸ್ಯೆಗಳು- ಸಾಮಾಜಿಕ ಸಮಸ್ಯೆಗಳ ತೊಂದರೆಗಳು
ಬದಲಾವಣೆ ೧೭:೧೭, ೧೮ ಜುಲೈ ೨೦೧೪ ರಂತೆ Dhakya naik (ಚರ್ಚೆ | ಕಾಣಿಕೆಗಳು) ಇವರಿಂದ (→ಚಟುವಟಿಕೆ - ಚಟುವಟಿಕೆಯ ಹೆಸರು)
=ಚಟುವಟಿಕೆ - ಚಟುವಟಿಕೆಯ ಹೆಸರು=ವಿಡಿಯೋ ಕ್ಲಿಪ್ಪಿಂಗ್ ತೋರಿಸುವುದು.
==ಅಂದಾಜು ಸಮಯ==೨೦ನಿಮಿಷ. ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==ಲ್ಯಾಪ್ ಟಾಪ್/ಕಂಪ್ಯೂಟರ್.ಪ್ರೋಜೆಕ್ಟರ್. ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==೧] ದಿನಾಂಕ , ಸಮಯ ಮತ್ತು ಸ್ಥಳವನ್ನು ಮುಂಚಿತವಾಗಿ ಸೂಚಿಸುವುದು.
೨] ಇತರೆ ಶಿಕ್ಷಕರ ಸಹಾಯ ಪಡೆಯುವುದು. ೩] ಮಕ್ಕಳಿಗೆ ಅಗತ್ಯ ಲೇಖನ ಸಾಮಾಗ್ರಿಗಳನ್ನು ತರಲು ತಿಳಿಸುವುದು. ೪] ಪರ್ಯಾಯ ವಿದ್ಯುತ್ ವ್ಯೆವಸ್ತೆ ರೂಪಿಸುವುದು. ೫] ಅಗತ್ಯವದ್ದಲ್ಲಿ ಮಕ್ಕಳಿಗೆ ಪಾಳಿಯನ್ನು ರಚಿಸುವುದು.
==ಬಹುಮಾಧ್ಯಮ ಸಂಪನ್ಮೂಲಗಳ== ರೇಡಿಯೋ. ವೃತ್ತಪತ್ರಿಕೆ. ನಿಯತ ಕಾಲಿಕೆಗಳು. ==ಪ್ರಸಕ್ತ ಸ್ಥಳೀಯ ಸಂಪರ್ಕಗಳು==ಪಂಚಾಯಿತಿ ಸದಸ್ಯರು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==ಅಂತರ್ಜಾಲದ ಸಹಾಯ ಪಡೆದು ಚಟುವಟಿಕೆ ನಡೆಸುವುದು. ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==೧]
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್<nowiki>