ಐಸಿಟಿ ವಿದ್ಯಾರ್ಥಿ ಪಠ್ಯ/ದೃಶ್ಯ ಶ್ರವ್ಯ ಸಂವಹನ ಹಂತ2

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
The printable version is no longer supported and may have rendering errors. Please update your browser bookmarks and please use the default browser print function instead.

English

ಐಸಿಟಿ ವಿದ್ಯಾರ್ಥಿ ಪಠ್ಯ
ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 2ರ ತಪಶೀಲ ಪಟ್ಟಿ ಧ್ವನಿ ದೃಶ್ಯ ಸಂವಹನ ಹಂತ2 ಧ್ವನಿ ಕಥೆ ಹೇಳುವುದು


ಉದ್ದೇಶಗಳು

  1. ಧ್ವನಿಯಲ್ಲಿ ಮೌಖಿಕ ಮತ್ತು ಅಮೌಖಿಕ ಎರಡೂ ಒಂದು ಸಂವಹನ ರೂಪಗಳು ಎಂದು ಅರ್ಥೈಸಿಕೊಳ್ಳುವುದು.
  2. ಅನೇಕ ಸಾಧನಗಳೊಂದಿಗೆ ಧ್ವನಿ ಮುದ್ರಣ ಮಾಡುವುದು.
  3. ಧ್ವನಿ ಹಂಚಿಕೆ ಮತ್ತು ಸ್ವಯಂ ಕಲಿಕೆ ಮತ್ತು ಸಹ ಕಲಿಕೆಗೆ ಸಂದೇಶವನ್ನು ಸಂವಹನ ಮಾಡಲು ಪದಗಳೊಂದಿಗೆ ಸೇರಿಸಬಹುದು ಎಂದು ಅರ್ಥೈಸುವುದು.

ಡಿಜಿಟಲ್ ಕೌಶಲಗಳು

  1. ವಿವಿಧಅನೇಕ ಸಾಧನಗಳನ್ನು ಬಳಸಿ ಧ್ವನಿ ಮುದ್ರಣ - ಧ್ವನಿಗಳು (ಅಶಾಬ್ಧಿಕ), ನಿರೂಪಣೆ
  2. ಧ್ವನಿ ಕಥೆ ಹೇಳುವುದು
  3. ಧ್ವನಿ ಕಡತಗಳನ್ನು ಸಂಯೋಜಿನೆಸಿ ಮತ್ತು ಸಂಪಾದನೆ

ನಿಮ್ಮ ಕಲಿಕೆಯ ಫಲಿತಾಂಶಗಳು

  1. ನೀವು ಮುದ್ರಣ ಮಾಡಿದ ಧ್ವನಿಗಳ ತುಣುಕುಗಳನ್ನು ಬಳಸಿ ನೀವು ಧ್ವನಿಯನ್ನು ಸೃಷ್ಟಿಸುತ್ತೀರಿ
  2. ಮೌಖಿಕ ನಿರೂಪಣೆಯ ಮುದ್ರಣಗಳು

ಚಟುವಟಿಕೆಗಳು

  1. ಚಟುವಟಿಕೆ 1 - ಧ್ವನಿ ಕಥೆ ಹೇಳುವುದು
  2. ಚಟುವಟಿಕೆ 2 - ಕಥೆ ಹೇಳಲು ಶಬ್ದ ಹಾಗು ಪದಗಳನ್ನು ಸೇರಿಸಿ