"ಡಯಟ್ ಪ್ರಾಂಶುಪಾಲರ COP ಕಾರ್ಯಾಗಾರ 2016" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:

=ಡಯಟ್ ಪ್ರಾಂಶುಪಾಲರುಗಳಿಗೆ ಐ.ಸಿ.ಟಿ ಆಧಾರಿತ ಸಾಮರ್ಥ್ಯಾಭಿವೃದ್ದಿ ಕಾರ್ಯಾಗಾರ=

=ಡಯಟ್ ಪ್ರಾಂಶುಪಾಲರುಗಳಿಗೆ ಐ.ಸಿ.ಟಿ ಆಧಾರಿತ ಸಾಮರ್ಥ್ಯಾಭಿವೃದ್ದಿ ಕಾರ್ಯಾಗಾರ=

==ಪರಿಕಲ್ಪನಾ ಟಿಪ್ಪಣಿ==

==ಪರಿಕಲ್ಪನಾ ಟಿಪ್ಪಣಿ==
[ಡಯಟ್ ಪ್ರಾಂಶುಪಾಲರ ಕಾರ್ಯಾಗಾರದ ಬಗೆಗಿನ ಪರಿಕಲ್ಪನಾ ಟಿಪ್ಪಣಿಯನ್ನು ಓದಲು[http://karnatakaeducation.org.in/KOER/images1/c/ce/1._Note_on_DIET_Principals_Workshop_2016_-_draft.odt ಇಲ್ಲಿ ಕ್ಲಿಕ್ ಮಾಡಿ]

ಡಯಟ್ ಪ್ರಾಂಶುಪಾಲರ ಕಾರ್ಯಾಗಾರದ ಬಗೆಗಿನ ಪರಿಕಲ್ಪನಾ ಟಿಪ್ಪಣಿಯನ್ನು ಓದಲು[http://karnatakaeducation.org.in/KOER/images1/c/ce/1._Note_on_DIET_Principals_Workshop_2016_-_draft.odt ಇಲ್ಲಿ ಕ್ಲಿಕ್ ಮಾಡಿ]

===ಕಾರ್ಯಾಗಾರದ ಉದ್ದೇಶಗಳು===

ಡಯಟ್‌ನ  ದೈನಂದಿನ ಸಾಂಸ್ಥಿಕ ಚಟುವಟಿಕೆಗಳು, ವಾರ್ಷಿಕ ಕ್ರಿಯಾಯೋಜನೆ ತಯಾರಿ, ದಿನಚರಿ ನಿರ್ವಹಣೆ, ಪ್ರವಾಸ  ಯೋಜನೆಗಳು, ಶೈಕ್ಷಣಿಕ ಮಾರ್ಗದರ್ಶನ ಕುರಿತಾದ  ದಾಖಲೆಗಳನ್ನು  ತಂತ್ರಜ್ಞಾನಾಧಾರಿತವಾಗಿ  ವ್ಯವಸ್ಥಿತ  ನಿರ್ವಹಣೆ ಮಾಡುವ ಮತ್ತು ಸಂಗ್ರಹಿಸುವ  ಮೂಲಕ ಶಿಕ್ಷಕರ ತರಬೇತಿ ಯೋಜನೆಗಳನ್ನು ತಯಾರಿಸುವಲ್ಲಿ ತಂತ್ರಜ್ಞಾನದ ಮಹತ್ವವನ್ನು ತಿಳಿಯುವುದು ಹಾಗು ಈ ಚಟುವಟಿಕೆಗಳಿಗೆ ಪೂರಕವಾಗಿ  ಡಯಟ್‌  ಪ್ರಾಂಶುಪಾಲರಲ್ಲಿ  ಸಾಮಾನ್ಯ ತಂತ್ರಜ್ಞಾನ ಕೌಶಲ ವನ್ನು ಪರಿಣಾಮಕಾರಿಗೊಳಿಸುವುದು.

ರಾಜ್ಯಮಟ್ಟದ ಕಾರ್ಯಕ್ರಮಗಳನ್ನು (ಎಸ್.ಟಿ.ಎಫ್, ರಚನಾ, ಇತರೇ) ಡಯಟ್‌ ಹಂತದಲ್ಲಿ  ಪರಿಣಾಮಕಾರಿಯಾಗಿ  ಅನುಷ್ಟಾನಗೊಳಿಸುವಲ್ಲಿ  ಮತ್ತು ಈ ಕಾರ್ಯಕ್ರಮಗಳ  ವರದಿ ಮಾಹಿತಿಗಳನ್ನು  ವಿದ್ಯುನ್ಮಾನವಾಗಿ ದಾಖಲೀಕರಿಸುವಲ್ಲಿ  ತಂತ್ರಜ್ಞಾನದ ವಿವಿಧ ನಮೂನೆಗಳನ್ನು ಬಳಸುವ ಮೂಲಕ  ದಾಖಲೀಕರಣ ಪ್ರಕ್ರಿಯಯನ್ನು ಸರಳೀಕರಿಸುವುದು. ಹಾಗು ಅನುಷ್ಟಾನಗೊಳಿಸುತ್ತಿರುವ ವಿವಿಧ  ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ  ನಿರ್ವಹಣೆ ಮಾಡವಲ್ಲಿ ತಂತ್ರಜ್ಞಾನ ಬಳಕೆಯ ಬಗ್ಗೆ ತಿಳಿಯುವುದು.

ಡಯಟ್‌ ಹಂತದ ಎಲ್ಲಾ ಚಟುವಟಿಕೆಗಳನ್ನು , ಶಿಕ್ಷಕರ ತರಬೇತಿ ಯೋಜನೆಗಳನ್ನು, ತರಬೇತಿ ಸಾಹಿತ್ಯ ಹಾಗು ಸಾಮಗ್ರಿಗಳನ್ನು ಸಹಯೋಜಿತ ಕಲಿಕಾ ಉದ್ದೇಶಕ್ಕಾಗಿ ಮುಕ್ತವಾಗಿ ಹಂಚಿಕೊಳ್ಳಲು ಮತ್ತು ಮುಕ್ತವಾಗಿ  ಪ್ರಕಟಣೆ ಮಾಡುವ ವಿಧಾನದಲ್ಲಿ ತಂತ್ರಜ್ಞಾನ ಬಳಕೆಯ ಬಗ್ಗೆ ತಿಳಿಯುವುದು (ಗೂಗಲ್ ಪಾರ್ಮ್, ಗೂಗಲ್ ಡ್ರೈವ್, ಮೊಬೈಲ್ ಇಂಟರ್‌ನೆಟ್ , ಡಯಟ್‌ ವಿಕಿ ).

ಶಿಕ್ಷಕರ ಶಿಕ್ಷಣ  ಕಾರ್ಯಕ್ರಮಗಳ ಪರಿಕಲ್ಪನೆಯನ್ನು ಚರ್ಚಿಸುವ ಮೂಲಕ ವಾರ್ಷಿಕ ಕ್ರಿಯಾಯೋಜನೆಗಳ ತಯಾರಿಯಲ್ಲಿ ಶಿಕ್ಷಕರ ಶಿಕ್ಷಣದ ಪರಿಕಲ್ಪನೆಗಳನ್ನು  ಅಳವಡಿಸಿಕೊಳ್ಳುವ ಬಗ್ಗೆ ಹಾಗು ಅನುಷ್ಟಾನಗೊಳಿಸುವಲ್ಲಿ ಅನುಸಿರಸಬಹುದಾದ ವಿವಿಧ ವಿಧಾನಗಳ ಬಗ್ಗೆ  ಚರ್ಚಿಸುವುದು.

ಡಯಟ್‌ಗಳ  ಶೈಕ್ಷಣಿಕ ಮತ್ತು ಆಡಳಿತಾತ್ಮಕ ನಾಯಕತ್ವವನ್ನು  ಬಲಗೊಳಿಸುವಲ್ಲಿ ತಂತ್ರಜ್ಞಾನ ಹೇಗೆ ಸಹಕಾರಿಯಾಗುವುದು ಎಂಬುದನ್ನು ತಿಳಿಯುವುದು ಹಾಗು  "ಭೋದಕ ಶಿಕ್ಷಕರ ಸಮುದಾಯ" ಚಟುವಟಿಕೆಯಲ್ಲಿ ಭಾಗವಹಿಸುವುದು ಹಾಗು ಸಂಸ್ಥೆಯ ಅಧಿಕಾರಿಗಳ ಕಾರ್ಯಚಟುವಟಿಕೆಗಳಲ್ಲಿ ಸೂಕ್ತ ಮಾರ್ಗದರ್ಶ ನೀಡಲು ಸಾಧ್ಯವಾಗುವಂತಹ ಆಂತರಿಕ  ಇಮೇಲ್ ಮತ್ತು ಮೊಬೈಲ್‌ ಪೋನ್ ಆಧಾರಿತ ವೇದಿಕೆಗಳನ್ನು ರಚಿಸಿಕೊಳ್ಳುವುದು. ( ಇಮೇಲ್, ವಾಟ್ಸಪ್ ಇತ್ಯಾದಿ)

ಡಯಟ್‌-ಡಯಟ್‌ಗಳ ನಡುವೆ ವಿಚಾರ ಹಂಚಿಕೆಗಾಗಿ ಮತ್ತು ಸಹವರ್ತಿ ಕಲಿಕೆಗಾಗಿ "ಭೋದಕ ಶಿಕ್ಷಕರ ಸಮುದಾಯ"ದಲ್ಲಿ ಭಾಗವಹಿಸುವುದು ಮತ್ತು  ಈ ವೇದಿಕೆಯಲ್ಲಿ  ಸಂಪನ್ಮೂಲ ಹಂಚಿಕೆಯ ಬಗ್ಗೆ  ಡಯಟ್‌ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವುದು.

ತರಗತಿ ಕೋಣೆಗಳಲ್ಲಿನ ವಿಷಯ ಬೋಧನೆಗಳಲ್ಲಿ ತಂತ್ರಜ್ಞಾನ  ಅಳವಡಿಕೆಯ ಬಗ್ಗೆ , ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಬಗ್ಗೆ ಮತ್ತು  ಪ್ರಸ್ತುತ  "ವಿಷಯ ಶಿಕ್ಷಕರ ವೇದಿಕೆಯಲ್ಲಿನ" ಶಿಕ್ಷಕರ ಭಾಗವಹಿಸುವಿಕೆ ಬಗ್ಗೆ ಚರ್ಚಿಸುವುದು. ( ಕೊಯರ್ ಪುಟ ಪರಿಚಯ)

ತಂತ್ರಜ್ಞಾನ ಮತ್ತು ಅಂತರ್ಜಾಲಾಧಾರಿತ ಸಂಪನ್ಮೂಲಗಳ ಬಳಕೆಯ ಮೂಲಕ  ಡಯಟ್‌ ಅಧಿಕಾರಿಗಳಲ್ಲಿ ಶೈಕ್ಷಣಿಕ ನಾಯಕತ್ವದ ಅಂಶಗಳನ್ನು ಅಭಿವೃದ್ದಿಪಡಿಸುವುದು.

===ವಿಧಾನ===

ಈ ನಾಲ್ಕು ದಿನದ ಕಾರ್ಯಗಾರದಲ್ಲಿ  ಶೈಕ್ಷಣಿಕ, ಆಡಳಿತ , ಯೋಜನೆ ಮತ್ತು ಮಾರ್ಗದರ್ಶನ ಕ್ಕೆ ಪೂರಕವಾಗಿ ತಂತ್ರಜ್ಞಾನ ಬಳಕೆ ಮತ್ತು ಅದರ ಅಗತ್ಯತೆಯ ಬಗ್ಗೆ ತಿಳಿಸಿಕೊಡು ಉದ್ದೇಶದಜೊತೆಗೆ ಪ್ರಾಯೋಗಿಕವಾಗಿಯೂ  ಅಧಿವೇಶನಗಳನ್ನು  ಯೋಜಿಸಲಾಗುವುದು.

ಡಯಟ್‌ಗಳನ್ನು ಶೈಕ್ಷಣಿಕ  ಕಲಿಕಾ ಸಂಸ್ಥೆಗಳಾಗಿ ರೂಪಿಸಲು, ಪೂರಕವಾಗಿ  ಶಿಕ್ಷಕರ ಶಿಕ್ಷಣದ ಅಂಶಗಳನ್ನು  ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು  ಚರ್ಚಿಸಲಾಗುವುದು.

ಸಂಸ್ಥೆಯಲ್ಲಿನ ಎಲ್ಲಾ ಚಟುವಟಿಕೆಗಳನ್ನು , ದಿನಚರಿಗಳನ್ನು, ಪ್ರವಾಸ ಯೋಜನೆಗಳನ್ನು ನಿರ್ವಹಣೆ  ಮಾಡಲು ಸರಳವಾದ ತಂತ್ರಜ್ಞಾನಾಧಾರಿತ  ವಿಧಾನಗಳನ್ನು ಬಳಸಿಕೊಳ್ಳುವಲ್ಲಿ,  ಗೂಗಲ್ ಕ್ಯಾಲೆಂಡರ್,  ಇಮೇಲ್ ಮತ್ತು ಮೊಬೈಲ್ ಪೋನ್ ಆಧಾರಿತ  ವಿವಿಧ ಗುಂಪುಗಳ  ಬಗೆಗೆ  ಪರಿಚಯ ಮಾಡಲಾಗುವುದು ಮತ್ತು ಪ್ರತಿಯೊಬ್ಬ  ಪ್ರಾಶುಂಪಾಲರಲ್ಲಿನ  ಮೊಬೈಲ್‌ ಪೋನ್‌ಗಳಿಗೆ ಗೆ ವಿವಿಧ  ತಂತ್ರಾಂಶಗಳನ್ನು ಅನುಸ್ಥಾಪಿಸಿಕೊಡಲಾಗುವುದು.

ಬೋಧಕ ಶಿಕ್ಷಕ  ಸಮುದಾಯ ದ ಮೂಲಕ ಡಯಟ್‌  ಡಯಟ್‌ಗಳ ನಡುವೆ ಸಂವಹನ/ಹಂಚಿಕೆ ಸಾಧ್ಯವಾಗುವಂತೆ ಇಮೇಲ್ ಬಳಕೆಯ ಬಗ್ಗೆ ಹಾಗು ಇಮೇಲ್ ಮೂಲಕ  ಸಂಪನ್ಮೂಲ ರಚನೆಯ ಬಗ್ಗೆ ತಿಳಿಯಲು ಇಮೆಲ್ ನೋಡುವುದು, ರಚಿಸುವುದು, ಡೌನ್‌ಲೋಡ್ ಮಾಡುವುದು ಮತ್ತು ವಿವಿಧ ನಮೂನೆಗಳನ್ನು ಅಟಾಚ್‌ಮಾಡಿ ಕಳುಹಿಸುವ ಬಗ್ಗೆ  ತಿಳಿಸಿಕೊಡಲಾಗುವುದು.

ಡಯಟ್‌ಗಳಲ್ಲಿನ  ಶಿಕ್ಷಕರ ಅಭಿವೃದ್ದಿಯೋಜನೆ ಗಳು ಹಾಗು ತರಬೇತಿ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಸಾದ್ಯವಾಗುವಂತೆ ವಿದ್ಯುನ್ಮಾನ ದಾಖಲಾತಿ ಮಾಡಲು , ಮಾಹಿತಿ ಸಂಗ್ರಹಿಸಲು, ಪೂರಕವಾಗುವಂತೆ  ಗೂಗಲ್ ಡ್ರೈವ್, ಗೂಗಲ್ ಕ್ಯಾಲೆಂಡರ್, ಗೂಗಲ್ ಡಾಕ್, ಸ್ಪ್ರೆಡ್‌ಶೀಟ್  ಮತ್ತು ಗೂಗಲ್  ಫಾರಂಗಳ ಬಗ್ಗೆ  ತಿಳಿಸಿಕೊಡಲಾಗುವುದು.

ಸಂಗ್ರಹಿಸಿದ ಮಾಹಿತಿಗಳನ್ನು  ಸಾರ್ವಜನಿಕವಾಗಿ ಹಂಚಿಕೊಳ್ಳಲು ತಮ್ಮದೇ ಆದ ವೆಬ್‌ಪುಟದಲ್ಲಿ ಪ್ರಕಟಿಸಲು  "ಡಯಟ್‌ ವಿಕಿ" ಬಳಕೆಯ ಬಗ್ಗೆಯೂ  ಹಾಗು ಡಯಟ್‌ ವಿಕಿ ಗೆ  ಸಂಪನ್ಮೂಲಗಳನ್ನು ಸೇರಿಸುವು ಬಗ್ಗೆ ಪ್ರಸ್ತುತಿ ನೀಡಲಾಗುವುದು.

ತಂತ್ರಜ್ಞಾನಾಧಾರಿತೆ  ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ  ತಿಳಿದು ತಮ್ಮ  ವ್ಯಾಪ್ತಿಯ ಶಿಕ್ಷಕರಿಗೆ  ಈ ಬಗ್ಗೆ ಮಾರ್ಗದರ್ಶನ ನೀಡಲು ಸಾದ್ಯವಾಗುವಂತೆ  ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಬಗ್ಗೆ , ಅಂತರ್ಜಾಧಾರಿತ ಸಂಪನ್ಮೂಲಗಳ ಬಗ್ಗೆ  ಹಾಗು  ವಿಷಯಾಧಾರಿತವಾದ ಶೈಕ್ಷಣಿಕ ಪರಿಕರಗಳು ಮತ್ತು ಅವುಗಳ ಬಳಕೆಯ ಬಗ್ಗೆ  ಚರ್ಚಿಸಿ ಪ್ರಸ್ತುತಿ ನೀಡಲಾಗುವುದು.

===ಸಹಭಾಗಿತ್ವ===

ಜಿಲ್ಲಾ ಹಂತದ ಶೈಕ್ಷಣಿಕ ಸಂಸ್ಥೆಯಾದ ಡಯಟ್‌ಗಳ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಹಾಗು ಡಯಟ್‌ ಅಧಿಕಾರಿಗಳಲ್ಲಿ ನ ಐ.ಸಿ.ಟಿ ಕೌಶಲವನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರಗಳನ್ನು  ಡಿ.ಎಸ್.ಇ.ಆರ್.ಟಿ  ಯ ಶಿಕ್ಷಕರ ಶಿಕ್ಷಣ ಕಾರ್ಯಕ್ರಮ  ದಡಿಯಲ್ಲಿ (Teacher Education Programme)  ಐಟಿ ಫಾರ್ ಚೇಂಜ್ ಸಂಪನ್ಮೂಲ ಸಂಸ್ಥೆ  ಮತ್ತು  ಸೆಮ್ಕಾ ( CEMCA) ರವರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಶಿಕ್ಷಕರ ಶಿಕ್ಷಣ ಕಾರ್ಯಕ್ರಮಕ್ಕೆ ಪೂರಕವಾಗಿ , ಪ್ರತೀ ವರ್ಷ  ಸೆಮ್ಕಾ (CEMCA) ರವರ ಸಹಭಾಗಿತ್ವದಲ್ಲಿ  ಡಯಟ್‌ನ ಡಿ.ಎಡ್ ಉಪನ್ಯಾಸಕರಿಗೆ  ಡಿ.ಎಡ್ ಪರಿಷ್ಕೃತ  ಪಠ್ಯಕ್ರಮದಲ್ಲಿ ಅಳವಡಿಸಲಾದ  "ಐ.ಸಿ.ಟಿ ಮಧ್ಯವರ್ತನೆ" ವಿಷಯದ ಮೇಲೆ  ತರಬೇತಿ ನೀಡಲಾಗಿದೆ.

ಈ ಕಾರ್ಯಗಾರವನ್ನು  ದಕ್ಷಿಣ ಭಾರತದ ಪ್ರಮುಖ ಶಿಕ್ಷಣ ತರಬೇತಿ ಸಂಸ್ಥೆಯಾದ "ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಮೈಸೂರು"  ನಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರಾದೇಶಿಕ ಶಿಕ್ಷಣ ಸಂಸ್ಥೆಯವರು  ಈ ಕಾರ್ಯಗಾರಕ್ಕೆ  ಅಗತ್ಯವಿರುವ  ಮೂಲಭೂತ ಸೌಕರ್ಯಗಳಾದ, ಲ್ಯಾಬ್  ಮತ್ತು ವಸತಿ ಸೌಕರ್ಯಗಳನ್ನು    ನಿಗದಿತ ವೆಚ್ಚದಲ್ಲಿ ಒದಗಿಸಿಕೊಡಲಿದ್ದಾರೆ.

===ನಿರೀಕ್ಷಿತ ಫಲಿತಾಂಶ===

#ಡಯಟ್‌ಗಳನ್ನು  ಶೈಕ್ಷಣಿಕ ಕಲಿಕಾ ಸಂಸ್ಥೆಗಳಾಗಿ  ರೂಪಿಸುವಲ್ಲಿ  ತಂತ್ರಜ್ಞಾನ  ಹೇಗೆ ಸಹಕಾರಿಯಾಗಲಿದೆ ಎಷ್ಟು ಮಹತ್ವದ್ದು  ಎಂಬುದನ್ನು  ಡಯಟ್ ಪ್ರಾಂಶುಪಾಲರುಗಳು  ಅರ್ಥೈಸಿಕೊಳ್ಳುವರು.

#ಡಯಟ್‌  ಪ್ರಾಂಶುಪಾಲರು  ವಿದ್ಯುನ್ಮಾನ ವಿಧಾನದ ಮೂಲಕ ತಮ್ಮ ವೈಯುಕ್ತಿಕ  ಮತ್ತು  ವೃತ್ತಿಪರ  ಕಾರ್ಯಯೋಜನೆಗಳನ್ನು  ತಯಾರಿಸಲು ಹಾಗು ಹಂಚಿಕೊಳ್ಳಲು  ಹಾಗು  ಉತ್ಮವಾಗಿ ನಿರ್ವಹಣೆ ಮಾಡಲು ಸಾಧ್ಯವಾಗಿಸುವುದು.

#ಡಯಟ್‌ ನ ಎಲ್ಲಾ ಚಟುವಟಿಕೆಗಳನ್ನು ವಿದ್ಯುನ್ಮಾನವಾಗಿ ದಾಖಲೀಖರಿಸಲು ಮತ್ತು  ಡಯಟ್‌ ವಿಕೀ ಮೂಲಕ ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಾಧ್ಯವಾಗಿಸುವುದು.

#ತಂತ್ರಜ್ಞಾನ  ಬಳಕೆಯ ಮೂಲಕ  ಶಿಕ್ಷಕರ ತರಭೇತಿ  ಯೋಜನೆಗಳನ್ನು  ಸುಲಭವಾಗಿ  ನಿರ್ವಹಣೆ ಮಾಡುವುದು.

#ಡಯಟ್‌ಗಳ ಕಾರ್ಯಕ್ಷಮತೆಯನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ "ಭೋದಕ ಶಿಕ್ಷಕರ ಸಮುದಾಯ"ವೇದಿಕೆಯ ಮೂಲಕ  ಡಯಟ್‌ -ಡಯಟ್‌ಗಳ ನಡುವೆ  ಮತ್ತು ಡಯಟ್‌ ನಲ್ಲಿನ ಅಧಿಕಾರಿಗಳ ನಡುವೆ  ಇಮೇಲ್ ಮತ್ತು ಮೊಬೈಲ್‌ ಆಧಾರಿತ ತಂತ್ರಜ್ಞಾನಾಧಾರಿತ  ಸಹಯೋಜಿತ ಕಲಿಕಾ /ಹಂಚಿಕೆ ಪ್ರಕ್ರಿಯೆಯಲ್ಲಿ ತೊಡಗಲು ಸಾಧ್ಯವಾಗುವುದು.

#ತರಗತಿ ಕೋಣೆಗಳಲ್ಲಿನ ವಿಷಯ ಬೋಧನೆಗಳಲ್ಲಿ ತಂತ್ರಜ್ಞಾನ  ಅಳವಡಿಕೆಯ ಬಗ್ಗೆ , ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಬಗ್ಗೆ ಮತ್ತು  ಪ್ರಸ್ತುತ  "ವಿಷಯ ಶಿಕ್ಷಕರ ವೇದಿಕೆಯಲ್ಲಿನ" ಶಿಕ್ಷಕರ ಭಾಗವಹಿಸುವಿಕೆ ಬಗ್ಗೆ ಅರ್ಥೈಸಿಕೊಳ್ಳುವುದು.

===ಸೂಚನೆ===

ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಡಯಟ್‌  ಪ್ರಾಂಶುಪಾಲರುಗಳು ಮತ್ತು ನೋಡಲ್‌ ಅಧಿಕಾರಿಗಳು  ಕಾರ್ಯಗಾರಕ್ಕೆ ಆಗಮಿಸುವಾಗ  ಈ ಕೆಳಕಂಡ ಅಂಶಗಳನ್ನು ಗಮನಿಸುವುದು

#ತಮ್ಮ ಬಳಿ ಲ್ಯಾಪ್‌ಟಾಪ್ ಇದ್ದಲ್ಲಿ ಅಥವಾ ಕಛೇರಿ ಲ್ಯಾಪ್‌ಟಾಪ್‌ ಬಳಸುತ್ತಿದ್ದಲ್ಲಿ  ತಮ್ಮ ಜೊತೆಯಲ್ಲಿ ತರುವುದು, ಈ ಲ್ಯಾಪಟಾಪ್‌ನಲ್ಲಿಯೇ ಕಛೇರಿಗೆ ಸಂಬಂಧಿಸಿದ ಅನ್ವಯಕಗಳನ್ನು ಮತ್ತು ಸಾರ್ವಜನಿಕ ತಂತ್ರಾಂಶ (ಉಬುಂಟು) ಅನುಸ್ಥಾಪಿಸಿಕೊಡಲಾಗುವುದು.

#ಮೊಬೈಲ್‌ ಪೋನ್ (ಸ್ಮಾರ್ಟ್ ಪೋನ್) ಬಳಸುತ್ತಿರುವವರಿಗೆ, ಈ ಮೊಬೈಲ್‌ನಲ್ಲಿ ಅಂತರ್ಜಾಲ ಬಳಕೆ, ಇಮೇಲ್, ವಾಟ್ಸಪ್‌ಗಳ ಬಳಕೆಯನ್ನು ತಿಳಿಸಿಕೊಡಲಾಗುವುದು ಮತ್ತು ವಿವಿಧ ಅನ್ವಯಕಗಳನ್ನು ಅನುಸ್ಥಾಪಿಸಿಕೊಡಲಾಗುವುದು.

#ಡಯಟ್‌ ವಿಕಿಗೆ ಸೇರಿಸುವ ಸಲುವಾಗಿ ತಮ್ಮ ಡಯಟ್‌ನ ಪೋಟೋ, ಕಾರ್ಯಕ್ರಮಗಳ ಪೋಟೋ, ವರದಿಗಳು, ಕ್ರಿಯಾಯೋಜನೆಗಳು , ತಮ್ಮ ಡಯಟ್‌ನ ಸಿಬ್ಬಂದಿ ವಿವರ ಮತ್ತು  ದೂರವಾಣಿ ಸಂಖ್ಯೆಗಳು, ಪ್ರಮುಖವಾದ ಸಂಪನ್ಮೂಲಗಳೇನಾದರುಇದ್ದಲ್ಲಿ  ತಪ್ಪದೇ  ತೆಗೆದುಕೊಂಡು ಬರುವುದು.

#ಡಯಟ್‌ನಲ್ಲಿ ಸಂವಹನಕ್ಕಾಗಿ ಪ್ರಸ್ತುತ ಬಳಸುತ್ತಿರುವ  ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ನ್ನು  ತಮ್ಮ ಬಳಿ ಇಟ್ಟುಕೊಳ್ಳುವುದು.

==ಕಾರ್ಯಾಸೂಚಿ==

==ಕಾರ್ಯಾಸೂಚಿ==

೦೫:೪೩, ೩ ಮೇ ೨೦೧೬ ನಂತೆ ಪರಿಷ್ಕರಣೆ

ಡಯಟ್ ಪ್ರಾಂಶುಪಾಲರುಗಳಿಗೆ ಐ.ಸಿ.ಟಿ ಆಧಾರಿತ ಸಾಮರ್ಥ್ಯಾಭಿವೃದ್ದಿ ಕಾರ್ಯಾಗಾರ

ಪರಿಕಲ್ಪನಾ ಟಿಪ್ಪಣಿ

ಡಯಟ್ ಪ್ರಾಂಶುಪಾಲರ ಕಾರ್ಯಾಗಾರದ ಬಗೆಗಿನ ಪರಿಕಲ್ಪನಾ ಟಿಪ್ಪಣಿಯನ್ನು ಓದಲುಇಲ್ಲಿ ಕ್ಲಿಕ್ ಮಾಡಿ

ಕಾರ್ಯಾಸೂಚಿ

ಸಂಪನ್ಮೂಲಗಳು ಮತ್ತು ಕೈಪಿಡಿಗಳು

ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ

ಅಭಿಪ್ರಾಯ

ಮುಂದಿನ ಕಾರ್ಯಯೋಜನೆಗಳು