ಡಿಜಿಟಲ್ ಧ್ವನಿ ಆಧಾರಿತ ಭಾಷಾ ಚಟುವಟಿಕೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಆಲಿಸು ಮತ್ತು ಉತ್ತರಿಸು

  • ಸಂಭಾಷಣೆ ರಹಿತ ಕೇವಲ ಶಬ್ಧಗಳನ್ನು ಮಾತ್ರ ಕೇಳಿ ಕಥೆಯನ್ನು ಊಹಿಸುವುದು
  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಪ್ರಶ್ನೆಗಳಿಗೆ ಉತ್ತರಿಸುವುದು (ವನಿಮಾ)
  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಅವರ ಮಾತೃಭಾಷೆಗೆ ಅನುವಾದಿಸಿ ಹೇಳುವುದು
  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ವಿಮರ್ಶೆಮಾಡುವುದು

ಆಲಿಸು ಮತ್ತು ಬರೆ

  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಬರೆಯುವುದು
  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಬೇರೆ ಭಾಷೆಗೆ ಬರೆಯುವುದು
  • ಕೇವಲ ಧ್ವನಿಗಳನ್ನು ಮಾರ್ರ ಕೇಳಿ ಕಥೆಯನ್ನು ಊಹಿಸಿ ಬರೆದು ತರಗತಿಯಲ್ಲಿ ಓದುವುದು

ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳು

ಚಿತ್ರವನ್ನು ನೋಡಿ ಗುರುತಿಸುವುದು,ನಾಮಪದ ಕ್ರಿಯಾಪದ,ವಚನ

ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆ