ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೫ ನೇ ಸಾಲು: ೫ ನೇ ಸಾಲು:
ಆಫೀಸ್ ಸ್ಯೂಟ್, ವೆಬ್‌ಬ್ರೌಸರ್ ಮತ್ತು ಅನೇಕ ಶೈಕ್ಷಣಿಕ ತಂತ್ರಾಂಶಗಳನ್ನು ಉಬುಂಟು ಆಪರೇಟಿಂಗ್ ಸಿಸ್ಟಂನಲ್ಲಿ ಒಳಗೊಂಡಿರುತ್ತವೆ. ಈ ಎಲ್ಲಾ ಅನ್ವಯಕಗಳನ್ನು ಒಟ್ಟಿಗೆ  ಕಂಪ್ಯೂಟರ್‌ ನಲ್ಲಿ ಅನುಸ್ಥಾಪನೆ ಮಾಡಿಕೊಳ್ಳಬಹುದು. ವಿಂಡೋಸ್‌ನಂತಹ ಮಾಲೀಕತ್ವದ ತಂತ್ರಾಂಶಗಳಲ್ಲಿ ಒಂದೊಂದು ಅನ್ವಯಕಗಳನ್ನು ಸಹ ಪ್ರತ್ಯೇಕವಾಗಿ ಅನುಸ್ಥಾಪನೆ ಮಾಡಿಕೊಳ್ಲಬೇಕು. ಕಂಪ್ಯೂಟರ್‌ನ್ನು ಮುಕ್ತವಾಗಿ ಬಳಸಲು ತೊಡಕಾಗುತ್ತದೆ ಹಾಗು ಸಮಯ ವ್ಯರ್ಥವಾಗುತ್ತದೆ.

ಆಪರೇಟಿಂಗ್ ಸಿಸ್ಟಮ್ ಗ್ರಾಫಿಕಲ್ ಯೂಸರ್ ಇಂಟರ್ ಫೇಸ್ (GUI , ಉಚ್ಛರಣೆ  Goo-ee) ಎನ್ನುವ ಪ್ರೋಗ್ರಾಮ್ ಅನ್ನು ಬಳಸುತ್ತದೆ. ಇದು ಗಣಕಯಂತ್ರದ ಬೇರೆ ಮನವಿಗಳನ್ನು ಮೌಸ್ ಮೂಲಕ ಪ್ರವೇಶಿಸಲು ಸಹಾಯ ಮಾಡುತ್ತದೆ..  ಪ್ರಸಿದ್ಧವಾಗಿರುವ ಆಪರೇಟಿಂಗ್ ಸಿಸ್ಟಮ್‌ಗಳೆಂದರೆ ವಿಂಡೊಸ್ (Windows) ಜಿಎನ್‌ಯು (GNU) /ಲಿನಕ್ಸ್ (Linux) ಮತ್ತು ಮ್ಯಾಕ್ (Mac OSx)ಓಸಕ್ಸ್. ಈ ಅಧ್ಯಾಯದಲ್ಲಿ ನೀವು ವಿಂಡೋಸ್ 7 (Windows 7) ಆಪರೇಟಿಂಗ್ ಸಿಸ್ಟಮ್ ಮತ್ತು ಉಬಂಟು ಎಂದು ಕರೆಯಲ್ಪಡುವ ಜಿಎನ್‌ಯು /ಲಿನಕ್ಸ್ ಆಪರೇಟಿಂಗ್ ಸಿಸ್ಟಮ್  ಬಗ್ಗೆ ತಿಳಿಯುವಿರಿ. ಈ ಕಲಿಕೆಯ ಮೂಲಕ ನೀವು ಮ್ಯಾಕ್‌ ಆಪರೇಟಿಂಗ್ ಸಿಸ್ಟಂ ಬಳಸುವುದನ್ನು ಸಹ ಕಲಿಯಬಹುದು.

ಆಪರೇಟಿಂಗ್ ಸಿಸ್ಟಮ್ ಗ್ರಾಫಿಕಲ್ ಯೂಸರ್ ಇಂಟರ್ ಫೇಸ್ (GUI , ಉಚ್ಛರಣೆ  Goo-ee) ಎನ್ನುವ ಪ್ರೋಗ್ರಾಮ್ ಅನ್ನು ಬಳಸುತ್ತದೆ. ಇದು ಗಣಕಯಂತ್ರದ ಬೇರೆ ಮನವಿಗಳನ್ನು ಮೌಸ್ ಮೂಲಕ ಪ್ರವೇಶಿಸಲು ಸಹಾಯ ಮಾಡುತ್ತದೆ..  ಪ್ರಸಿದ್ಧವಾಗಿರುವ ಆಪರೇಟಿಂಗ್ ಸಿಸ್ಟಮ್‌ಗಳೆಂದರೆ ವಿಂಡೊಸ್ (Windows) ಜಿಎನ್‌ಯು (GNU) /ಲಿನಕ್ಸ್ (Linux) ಮತ್ತು ಮ್ಯಾಕ್ (Mac OSx) ಓಸಕ್ಸ್. ಈ ಅಧ್ಯಾಯದಲ್ಲಿ ನೀವು ವಿಂಡೋಸ್ 7 (Windows 7) ಆಪರೇಟಿಂಗ್ ಸಿಸ್ಟಮ್ ಮತ್ತು ಉಬಂಟು ಎಂದು ಕರೆಯಲ್ಪಡುವ ಜಿಎನ್‌ಯು /ಲಿನಕ್ಸ್ ಆಪರೇಟಿಂಗ್ ಸಿಸ್ಟಮ್  ಬಗ್ಗೆ ತಿಳಿಯುವಿರಿ. ಈ ಕಲಿಕೆಯ ಮೂಲಕ ನೀವು ಮ್ಯಾಕ್‌ ಆಪರೇಟಿಂಗ್ ಸಿಸ್ಟಂ ಬಳಸುವುದನ್ನು ಸಹ ಕಲಿಯಬಹುದು.

ಇಲ್ಲಿ ನಾವು ಯಾವುದೇ ತಂತ್ರಾಂಶ ಅನ್ವಯಕದ ಪ್ರಕ್ರಿಯೆಯನ್ನು ಕಲಿಯುತ್ತಿರುವೆವು, ಇದೇ ರೀತಿಯ ಅನ್ವಯಕಗಳು ಯಾವುದೇ ತಂತ್ರಾಂಶದಲ್ಲಿದ್ದರೂ ಸಹ ಬಳಸಬಹುದು.

ಇಲ್ಲಿ ನಾವು ಯಾವುದೇ ತಂತ್ರಾಂಶ ಅನ್ವಯಕದ ಪ್ರಕ್ರಿಯೆಯನ್ನು ಕಲಿಯುತ್ತಿರುವೆವು, ಇದೇ ರೀತಿಯ ಅನ್ವಯಕಗಳು ಯಾವುದೇ ತಂತ್ರಾಂಶದಲ್ಲಿದ್ದರೂ ಸಹ ಬಳಸಬಹುದು.
೨೯ ನೇ ಸಾಲು: ೨೯ ನೇ ಸಾಲು:
ಉಬುಂಟು ಅನುಸ್ಥಾಪನೆ ಮಾಡುವ ಮೊದಲು, ನಿಮ್ಮ ಕಂಪ್ಯೂಟರ್‌ 64 ಬಿಟ್ ಅಥವಾ 32 ಬಿಟ್ ಆವೃತ್ತಿಯದು ಎಂಬುದನ್ನು ತಿಳಿದು ಆಯಾ ಆವೃತ್ತಿಗೆ ಸೂಕ್ತವಾಗುವ ಉಬುಂಟುವನ್ನು ಡೌನ್‌ಲೋಡಿ ಮಾಡಿ ಅಥವಾ ಡಿವಿಡಿ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಿ.

ಉಬುಂಟು ಅನುಸ್ಥಾಪನೆ ಮಾಡುವ ಮೊದಲು, ನಿಮ್ಮ ಕಂಪ್ಯೂಟರ್‌ 64 ಬಿಟ್ ಅಥವಾ 32 ಬಿಟ್ ಆವೃತ್ತಿಯದು ಎಂಬುದನ್ನು ತಿಳಿದು ಆಯಾ ಆವೃತ್ತಿಗೆ ಸೂಕ್ತವಾಗುವ ಉಬುಂಟುವನ್ನು ಡೌನ್‌ಲೋಡಿ ಮಾಡಿ ಅಥವಾ ಡಿವಿಡಿ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಿ.

ನಿಮ್ಮ ಕಂಪ್ಯೂಟರ್‌ ಈ ಮೇಲಿನ ಸಂರಚನೆಯನ್ನು ಬೆಂಬಲಿಸದಿದ್ದಲ್ಲಿ, ಅಥವಾ ತುಂಬಾ ಹಳೆಯದಾಗಿದ್ದಲ್ಲಿ, [[wikipedia:Lubuntu|ಲುಬುಂಟು]] ಆಪರೇಟಿಂಗ್ ಸಿಸ್ಟಂ ಅನುಸ್ಥಾಪನೆ ಮಾಡಿಕೊಳ್ಳಿ. ಲುಬುಂಟು ಸಹ ಉಬುಂಟು ಆಧಾರಿತ ವಿತರಣೆಯಾಗಿದ್ದು, ಹಳೆಯ ಯಂತ್ರಾಂಶ ಸಂರಚನೆಗಳಿಗೆ ಹೊಂದಾಣಿಕೆಯಾಗುತ್ತದೆ. ಇದು ವೇಗದ ಹಾಗು ಕಡಿಮೆ ಗಾತ್ರದ ಆಪರೇಟಿಂಗ್ ಸಿಸ್ಟಂ ಆಗಿದೆ.  ಲುಬುಂಟುವನ್ನು ಡೌನ್‌ಲೋಡ್‌ ಮಾಡಲು  [http://cdimage.ubuntu.com/lubuntu/releases/16.10/release/lubuntu-16.10-desktop-i386.iso ಇಲ್ಲಿ ಒತ್ತಿರಿ] ಮತ್ತು and 64 ಬಿಟ್ ನ ಲುಬುಂಟು ಗಾಗಿ [http://cdimage.ubuntu.com/lubuntu/releases/16.10/release/lubuntu-16.10-desktop-amd64.iso ಇಲ್ಲಿ ಒತ್ತಿರಿ].

ನಿಮ್ಮ ಕಂಪ್ಯೂಟರ್‌ ಈ ಮೇಲಿನ ಸಂರಚನೆಯನ್ನು ಬೆಂಬಲಿಸದಿದ್ದಲ್ಲಿ, ಅಥವಾ ತುಂಬಾ ಹಳೆಯದಾಗಿದ್ದಲ್ಲಿ, [[wikipedia:Lubuntu|ಲುಬುಂಟು]] ಆಪರೇಟಿಂಗ್ ಸಿಸ್ಟಂ ಅನುಸ್ಥಾಪನೆ ಮಾಡಿಕೊಳ್ಳಿ. ಲುಬುಂಟು ಸಹ ಉಬುಂಟು ಆಧಾರಿತ ವಿತರಣೆಯಾಗಿದ್ದು, ಹಳೆಯ ಯಂತ್ರಾಂಶ ಸಂರಚನೆಗಳಿಗೆ ಹೊಂದಾಣಿಕೆಯಾಗುತ್ತದೆ. ಇದು ವೇಗದ ಹಾಗು ಕಡಿಮೆ ಗಾತ್ರದ ಆಪರೇಟಿಂಗ್ ಸಿಸ್ಟಂ ಆಗಿದೆ.  ಲುಬುಂಟುವನ್ನು ಡೌನ್‌ಲೋಡ್‌ ಮಾಡಲು  [http://cdimage.ubuntu.com/lubuntu/releases/16.10/release/lubuntu-16.10-desktop-i386.iso ಇಲ್ಲಿ ಒತ್ತಿರಿ] ಮತ್ತು and 64 ಬಿಟ್ ನ 'ಲುಬುಂಟು'ವಿಗಾಗಿ [http://cdimage.ubuntu.com/lubuntu/releases/16.10/release/lubuntu-16.10-desktop-amd64.iso ಇಲ್ಲಿ ಒತ್ತಿರಿ].

|ಇತರೇ ಸಮಾನ ಅನ್ವಯಕಗಳು

|ಇತರೇ ಸಮಾನ ಅನ್ವಯಕಗಳು
|ವಾಸ್ತವದಲ್ಲಿ, ನೂರಾರು ಲಿನಕ್ಸ್‌ ತಂತ್ರಾಂಶಗಳು ಲಭ್ಯವಿದ್ದು. ಅದರಲ್ಲಿಪ್ರಮುಖವಾಗಿ ಬಳಸುವ ಕೆಲವು ತಂತ್ರಾಂಶಗಳನ್ನು ಇಲ್ಲಿ ಹೆಸರಿಸಲಾಗಿದೆ. [[wikipedia:Linux_Mint|ಮಿಂಟ್]],  [[wikipedia:Debian|Debian]], [[wikipedia:OpenSUSE|ಓಪನ್‌ಸೂಸ್]] ಮತ್ತು [[wikipedia:Fedora|ಫೆಡೋರಾ]].

|ವಾಸ್ತವದಲ್ಲಿ, ನೂರಾರು ಲಿನಕ್ಸ್‌ ತಂತ್ರಾಂಶಗಳು ಲಭ್ಯವಿದ್ದು. ಅದರಲ್ಲಿ ಪ್ರಮುಖವಾಗಿ ಬಳಸುವ ಕೆಲವು ತಂತ್ರಾಂಶಗಳನ್ನು ಇಲ್ಲಿ ಹೆಸರಿಸಲಾಗಿದೆ. [[wikipedia:Linux_Mint|ಮಿಂಟ್]],  [[wikipedia:Debian|Debian]], [[wikipedia:OpenSUSE|ಓಪನ್‌ಸೂಸ್]] ಮತ್ತು [[wikipedia:Fedora|ಫೆಡೋರಾ]].

|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ

|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|ಉಬುಂಟು ಕೆಲವು  [https://ubuntu.com/mobile/devices ಮೊಬೈಲ್‌ ಪೋನ್‌] ಮತ್ತು [https://ubuntu.com/mobile ಟ್ಯಾಬ್ಲೆಟ್‌ಗಳಲ್ಲಿ] ಲಬ್ಯವಿದೆ

|ಉಬುಂಟು ಕೆಲವು  [https://ubuntu.com/mobile/devices ಮೊಬೈಲ್‌ ಪೋನ್‌] ಮತ್ತು [https://ubuntu.com/mobile ಟ್ಯಾಬ್ಲೆಟ್‌ಗಳಲ್ಲಿ] ಲಭ್ಯವಿದೆ.

|ಅಭಿವೃದ್ದಿ ಮತ್ತು ಸಮುದಾಯ ಸಹಾಯ

|ಅಭಿವೃದ್ದಿ ಮತ್ತು ಸಮುದಾಯ ಸಹಾಯ
೫೩ ನೇ ಸಾಲು: ೫೩ ನೇ ಸಾಲು:
#ಬಳಕೆದಾರರು ಅಂತರ್ಜಾಲಕ್ಕೆ ಸಂಪರ್ಕಿತಗೊಳ್ಳಬಹುದು.

#ಬಳಕೆದಾರರು ಅಂತರ್ಜಾಲಕ್ಕೆ ಸಂಪರ್ಕಿತಗೊಳ್ಳಬಹುದು.

ಉಬುಂಟು ಹಲವು ಶೈಕ್ಷಣಿಕ ಅನ್ವಯಕಳನ್ನು ಹೊಂದಿದೆ. ಅವುಗಳೆಂದರೆ, ಜಿಕಂಪ್ರೈಸ್, KDE, ಉಬುಂಟು ಮೆನು ಎಡಿಟರ್, ಲಿಬ್ರೆ ಆಪೀಸ್, ಜಿನೋಮ್ ಇತ್ಯಾದಿ. ಉಬುಂಟುವನ್ನು  [https://www.ubuntu.com/download/desktop ಉಚಿತವಾಗಿ ಡೌನ್‌ಮಾಡಿಕೊಳ್ಳಬಹುದು].

ಉಬುಂಟು ಹಲವು ಶೈಕ್ಷಣಿಕ ಅನ್ವಯಕಳನ್ನು ಹೊಂದಿದೆ. ಅವುಗಳೆಂದರೆ, ಜಿಕಂಪ್ರೈಸ್, KDE, ಉಬುಂಟು ಮೆನು ಎಡಿಟರ್, ಲಿಬ್ರೆ ಆಫೀಸ್, ಜಿನೋಮ್ ಇತ್ಯಾದಿ. ಉಬುಂಟುವನ್ನು  [https://www.ubuntu.com/download/desktop ಉಚಿತವಾಗಿ ಡೌನ್‌ಮಾಡಿಕೊಳ್ಳಬಹುದು].

=== ಅನ್ವಯಕ ಬಳಕೆ  ===

=== ಅನ್ವಯಕ ಬಳಕೆ  ===
೬೬ ನೇ ಸಾಲು: ೬೬ ನೇ ಸಾಲು:
# ಎರಡನೇ ಚಿತ್ರವು ಡೆಸ್ಕ್‌ಟಾಪ್‌ ನ ಮೇಲಿನ ಎಡಬದಿಯಲ್ಲಿ ಎಲ್ಲಾ ಅನ್ವಯಕಗಳ ಪಟ್ಟಿಯನ್ನು ನೀಡಲಾಗಿರುವುದನ್ನು ತೋರಿಸುತ್ತದೆ.

# ಎರಡನೇ ಚಿತ್ರವು ಡೆಸ್ಕ್‌ಟಾಪ್‌ ನ ಮೇಲಿನ ಎಡಬದಿಯಲ್ಲಿ ಎಲ್ಲಾ ಅನ್ವಯಕಗಳ ಪಟ್ಟಿಯನ್ನು ನೀಡಲಾಗಿರುವುದನ್ನು ತೋರಿಸುತ್ತದೆ.

'''ಸ್ಥಳಗಳು (PLACES)''' : ಈ ಮೂಲಕ ಕಂಪ್ಯೂಟರ್‌ನ ಹಾರ್ಡ್‌ಡಿಸ್ಕು, ಸಿಡಿ, ಡಿವಿಡಿ ಅಥವಾ ಪೆನ್‌ಡ್ರೈವ್‌ಗಳನ್ನು ನೋಡಬಹುದು.  ಡಿಜಿಟಲ್ ಕ್ಯಾಮೆರಾ ಕಾರ್ಡುಗಳು ಮತ್ತು ಎಂಪಿ3 ಪ್ಲೇಯರ್‌ಗಳು ಸಹ ಇಲ್ಲಿ ಕಾಣುತ್ತವೆ. '''ಅನ್ವಯಕಗಳು (Application)''' : ಅನ್ವಯಕಗಳ ಪಟ್ಟಿಯು ಶಿಕ್ಷಣ, ಕಛೇರಿ, ಅಂತರ್ಜಾಲ ಮತ್ತು ಆಟಗಳ ಉಪಪಟ್ಟಿಯನ್ನು ಹೊಂದಿರುತ್ತದೆ.  ಪ್ರತಿಯೊಂದು ಉಪಪಟ್ಟಿಯು ಹಲವು ಅನ್ವಯಕಗಳನ್ನು ಹೊಂದಿರುತ್ತದೆ, ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಕಲಿಯಬಹುದು.

#'''ಕಂಪ್ಯೂಟರ್ ಶಟ್‌ಡೌನ್ ಮಾಡುವುದು (ಮುಚ್ಚುವುದು)'''- ಕಂಪ್ಯೂಟರ್‌ನಲ್ಲಿ ನಿಮ್ಮ ಕೆಲಸ ಮುಗಿದ ನಂತರ ನೀವು ಏನು ಮಾಡಬೇಖು ?, ನೇರವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸದೇ, ಡೆಸ್ಕ್ಟಾಪ್‌ ನ ಬಲ ಮೇಲುತುದಿಯಲ್ಲಿ  ಕ್ಲಿಕ್ ಮಾಡಿ , ನಂತರ ಬರುವ ಆಯ್ಕೆ ಗಳಲ್ಲಿ  shut down ನ್ನು ಆಯ್ಕೆ ಮಾಡಿ.

#'''ಕಂಪ್ಯೂಟರ್ ಶಟ್‌ಡೌನ್ ಮಾಡುವುದು (ಮುಚ್ಚುವುದು)'''- ಕಂಪ್ಯೂಟರ್‌ನಲ್ಲಿ ನಿಮ್ಮ ಕೆಲಸ ಮುಗಿದ ನಂತರ ನೀವು ಏನು ಮಾಡಬೇಕು?, ನೇರವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸದೇ, ಡೆಸ್ಕ್ ಟಾಪ್‌ ನ ಬಲ ಮೇಲುತುದಿಯಲ್ಲಿ  ಕ್ಲಿಕ್ ಮಾಡಿ , ನಂತರ ಬರುವ ಆಯ್ಕೆ ಗಳಲ್ಲಿ  shut down ನ್ನು ಆಯ್ಕೆ ಮಾಡಿ.

====ಕಡತ ಮತ್ತು ಫೋಲ್ಡರ್‌ಗಳ ರಚನೆ ಮತ್ತು ನಿರ್ವಹಣೆ====

====ಕಡತ ಮತ್ತು ಫೋಲ್ಡರ್‌ಗಳ ರಚನೆ ಮತ್ತು ನಿರ್ವಹಣೆ====
೭೮ ನೇ ಸಾಲು: ೭೮ ನೇ ಸಾಲು:
##ಈ ಕಡತಗಳು ಹಾಗು ಕಡತಕೋಶಗಳನ್ನು ಒಮದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಿಸಬಹುದು.

##ಈ ಕಡತಗಳು ಹಾಗು ಕಡತಕೋಶಗಳನ್ನು ಒಮದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಿಸಬಹುದು.

##ಅನ್ವಯಕಗಳನ್ನು ತೆರೆಯುವ ಮೂಲಕವೂ ಸಹ ನೀವು ಕಡತಗಳನ್ನು ರಚಿಸಬಹುದು. ಲಿಬ್ರೆ ಆಫೀಸ್ ರೈಟರ್‌ ಮೂಲಕ ಪಠ್ಯ ಕಡತ ರಚಿಸಬಹುದು. ಟಕ್ಸ್‌ಪೈಂಟ್‌ ಮೂಲಕ ಚಿತ್ರ ಕಡತ ರಚಿಸಬಹುದು.

##ಅನ್ವಯಕಗಳನ್ನು ತೆರೆಯುವ ಮೂಲಕವೂ ಸಹ ನೀವು ಕಡತಗಳನ್ನು ರಚಿಸಬಹುದು. ಲಿಬ್ರೆ ಆಫೀಸ್ ರೈಟರ್‌ ಮೂಲಕ ಪಠ್ಯ ಕಡತ ರಚಿಸಬಹುದು. ಟಕ್ಸ್‌ಪೈಂಟ್‌ ಮೂಲಕ ಚಿತ್ರ ಕಡತ ರಚಿಸಬಹುದು.
#'''HOME''' (ನೆಲೆ) ಮೂಲಕ ನಮ್ಮ ಕಂಪ್ಯೂಟರ್‌ನಲ್ಲಿ ಉಳಿಸಿರುವ  ಕಡತ ಮತ್ತು ಕಡತಕೋಶಗಳನ್ನು ಹುಡುಕಬಹುದು.  ಮೇಲಿನ ಟೂಲ್‌ಬಾರ್‌ ನಲ್ಲಿನ “Search” ಆಯ್ಕೆಯಲ್ಲಿ ನಾವು ಹುಡಕಬೇಕಿರುವ ಕಡತ ಅಥವಾ ಕಡತಕೋಶದ ಹೆಸರನ್ನು ನಮೂದಿಸಿದರೆ ಆ ಹೆಸರಿನ ಅಷ್ಟೂ ಕಡತಗಳನ್ನು ನಮಗೆ ತೋರಿಸುತ್ತದೆ. ಅದರಲ್ಲಿ ನಮಗೆ ಬೇಕಾದ ಕಡತವನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ನೀವು ಹುಡುಕುತ್ತಿರುವ ಕಡತ ಇರುವ ಕಡತಕೋಶವು ನಿಮಗೆ ತಿಳಿದಿದ್ದಲ್ಲಿ, ಆ ಕಡತಕೋಶದೊಳಗೆ ಮಾತ್ರವೇ ಹುಡುಕಬಹುದು ಆಗ ಕಡಿಮೆ ಕಡತಗಳು ಕಾಣುತ್ತವೆ ಹಾಗು ಬೇಗ ಹುಡುಕಬಹುದು.

#'''HOME''' (ನೆಲೆ) ಮೂಲಕ ನಮ್ಮ ಕಂಪ್ಯೂಟರ್‌ನಲ್ಲಿ ಉಳಿಸಿರುವ  ಕಡತ ಮತ್ತು ಕಡತಕೋಶಗಳನ್ನು ಹುಡುಕಬಹುದು.  ಮೇಲಿನ ಟೂಲ್‌ಬಾರ್‌ ನಲ್ಲಿನ “Search” ಆಯ್ಕೆಯಲ್ಲಿ ನಾವು ಹುಡುಕ ಬೇಕಿರುವ ಕಡತ ಅಥವಾ ಕಡತಕೋಶದ ಹೆಸರನ್ನು ನಮೂದಿಸಿದರೆ ಆ ಹೆಸರಿನ ಅಷ್ಟೂ ಕಡತಗಳನ್ನು ನಮಗೆ ತೋರಿಸುತ್ತದೆ. ಅದರಲ್ಲಿ ನಮಗೆ ಬೇಕಾದ ಕಡತವನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ನೀವು ಹುಡುಕುತ್ತಿರುವ ಕಡತ ಇರುವ ಕಡತಕೋಶವು ನಿಮಗೆ ತಿಳಿದಿದ್ದಲ್ಲಿ, ಆ ಕಡತಕೋಶದೊಳಗೆ ಮಾತ್ರವೇ ಹುಡುಕಬಹುದು ಆಗ ಕಡಿಮೆ ಕಡತಗಳು ಕಾಣುತ್ತವೆ ಹಾಗು ಬೇಗ ಹುಡುಕಬಹುದು.

====ಕಡತಗಳನ್ನು "open with"ಆಯ್ಕೆಯ ಮೂಲಕ ತೆರೆಯುವುದು====

====ಕಡತಗಳನ್ನು "open with"ಆಯ್ಕೆಯ ಮೂಲಕ ತೆರೆಯುವುದು====

<gallery mode="packed" heights="250px" caption="ಅನ್ವಯಕದ ಮೂಲಕ ಕಡತ ತೆರೆಯುವುದು">

<gallery mode="packed" heights="250px" caption="ಅನ್ವಯಕದ ಮೂಲಕ ಕಡತ ತೆರೆಯುವುದು">
೧೨೯ ನೇ ಸಾಲು: ೧೨೯ ನೇ ಸಾಲು:
{{clear}}

{{clear}}

ಕಂಪ್ಯೂಟರ್‌ ಬಳಸುವ ಬಗೆಗಿನ ಸಾಮನ್ಯ ಪ್ರಶ್ನೆಗಳು ಮತ್ತು ಉತ್ತರಗಳನ್ನು ನೋಡಲು ಈ ಕೆಳಗಿನ ಕೊಂಡಿಯನ್ನು ಒತ್ತಿರಿ.  http://karnatakaeducation.org.in/KOER/en/index.php/Frequently_Asked_Questions

ಕಂಪ್ಯೂಟರ್‌ ಬಳಸುವ ಬಗೆಗಿನ ಸಾಮಾನ್ಯ ಪ್ರಶ್ನೆಗಳು ಮತ್ತು ಉತ್ತರಗಳನ್ನು ನೋಡಲು ಈ ಕೆಳಗಿನ ಕೊಂಡಿಯನ್ನು ಒತ್ತಿರಿ.  http://karnatakaeducation.org.in/KOER/en/index.php/Frequently_Asked_Questions

===ಉಬುಂಟುನಲ್ಲಿ ನಿಮ್ಮ ಭಾಷೆಯಲ್ಲಿ ಟೈಪ್ ಮಾಡಲು ಭಾಷೆ ಸೇರಿಸುವುದು===

===ಉಬುಂಟುನಲ್ಲಿ ನಿಮ್ಮ ಭಾಷೆಯಲ್ಲಿ ಟೈಪ್ ಮಾಡಲು ಭಾಷೆ ಸೇರಿಸುವುದು===
೧೫೯ ನೇ ಸಾಲು: ೧೫೯ ನೇ ಸಾಲು:
=== ಉನ್ನತೀಕರಿಸಿದ ಲಕ್ಷಣಗಳು ===

=== ಉನ್ನತೀಕರಿಸಿದ ಲಕ್ಷಣಗಳು ===
ಉಬುಂಟು ಲಿಬ್ರೆ ಆಫೀಸ್, ಫೈರ್‌ಫಾಕ್ಸ್‌, ಥಂಡರ್‌ಬರ್ಡ್‌, ವಿವಿಧ ಆಟಗಳು ಮತ್ತು ವಿವಿಧ ಶೈಕ್ಷಣಿಕ ಪರಿಕರಗಳಂತಹ ವ್ಯಾಪಕವಅದ ಅನ್ವಯಗಳನ್ನು ಒಳಗೊಂಡಿದೆ. ಇದಲ್ಲದೇ ಇನ್ನೂ ಹೆಚ್ಚುವರಿ ಅನ್ವಯಕಗಳು ಅಗತ್ಯವಿದ್ದಲ್ಲಿ ಉಬುಂಟು ಸಾಪ್ಟ್‌ವೇರ್‌ ಸೆಂಟರ್‌ ಮೂಲಕ ಪಡೆದುಕೊಳ್ಳಬಹುದು. ಕೆಲವು ಸಂಕೀರ್ಣವಾದ ಕಮಾಂಡ್‌ಗಳನ್ನು "Terminal" ಮೂಲಕ ಬಳಸಬಹುದು.

ಉಬುಂಟು ಲಿಬ್ರೆ ಆಫೀಸ್, ಫೈರ್‌ಫಾಕ್ಸ್‌, ಥಂಡರ್‌ಬರ್ಡ್‌, ವಿವಿಧ ಆಟಗಳು ಮತ್ತು ವಿವಿಧ ಶೈಕ್ಷಣಿಕ ಪರಿಕರಗಳಂತಹ ವ್ಯಾಪಕವಾದ ಅನ್ವಯಗಳನ್ನು ಒಳಗೊಂಡಿದೆ. ಇದಲ್ಲದೇ ಇನ್ನೂ ಹೆಚ್ಚುವರಿ ಅನ್ವಯಕಗಳು ಅಗತ್ಯವಿದ್ದಲ್ಲಿ ಉಬುಂಟು ಸಾಪ್ಟ್‌ವೇರ್‌ ಸೆಂಟರ್‌ ಮೂಲಕ ಪಡೆದುಕೊಳ್ಳಬಹುದು. ಕೆಲವು ಸಂಕೀರ್ಣವಾದ ಕಮಾಂಡ್‌ಗಳನ್ನು "Terminal" ಮೂಲಕ ಬಳಸಬಹುದು.

===ಅನುಸ್ಥಾಪನೆ===

===ಅನುಸ್ಥಾಪನೆ===
೧೭೯ ನೇ ಸಾಲು: ೧೭೯ ನೇ ಸಾಲು:
ಒಂದು ವೇಳೆ ನಿಮ್ಮ ಕಂಪ್ಯೂಟರ್‌ ಸ್ವಯಂಚಾಲಿತವಾಗಿ ಬೂಟ್‌ ಆಗದಿದ್ದಲ್ಲಿ, F12  ಕೀ ಯನ್ನು ಒತ್ತಬೇಕಾಗುತ್ತದೆ. ಆದರೆ ಸತತವಾಗಿ ಹಾಗೆ F12 ಕೀಯನ್ನು ಒತ್ತಿ ಹಿಡಿಯಬೇಡಿ.

ಒಂದು ವೇಳೆ ನಿಮ್ಮ ಕಂಪ್ಯೂಟರ್‌ ಸ್ವಯಂಚಾಲಿತವಾಗಿ ಬೂಟ್‌ ಆಗದಿದ್ದಲ್ಲಿ, F12  ಕೀ ಯನ್ನು ಒತ್ತಬೇಕಾಗುತ್ತದೆ. ಆದರೆ ಸತತವಾಗಿ ಹಾಗೆ F12 ಕೀಯನ್ನು ಒತ್ತಿ ಹಿಡಿಯಬೇಡಿ.

'''3.ಉಬುಂಟು ಅನುಸ್ಥಾಪಿಸಲು ಸಿಧ್ಧತೆ'''- ನಿಮ್ಮ ಕಂಪ್ಯೂಟರ್‌ನ್ನು ವಿದ್ಯುತ್‌ ಚಾರ್ಜರ್‌ಗೆ ಸಂಪರ್ಕಿಸಿ.

'''3.ಉಬುಂಟು ಅನುಸ್ಥಾಪಿಸಲು ಸಿದ್ದತೆ'''- ನಿಮ್ಮ ಕಂಪ್ಯೂಟರ್‌ನ್ನು ವಿದ್ಯುತ್‌ ಚಾರ್ಜರ್‌ಗೆ ಸಂಪರ್ಕಿಸಿ.

4.ನಿಮ್ಮ ಕಂಪ್ಯೂಟರ್‌ನಲ್ಲಿ ಉಬುಂಟು ಅನುಸ್ಥಾಪನೆ ಮಾಡಲು ಸಾಕಷ್ಟು ಜಾಗವಿದೆಯೇ ಎಂಬುದನ್ನು ಪರೀಕ್ಷಿಸಿ. ನಂತರ "Select Download updates while installing"  ಮತ್ತು  "Install this third-party software" ನ್ನು ಆಯ್ಕೆ ಮಾಡಿ.

4.ನಿಮ್ಮ ಕಂಪ್ಯೂಟರ್‌ನಲ್ಲಿ ಉಬುಂಟು ಅನುಸ್ಥಾಪನೆ ಮಾಡಲು ಸಾಕಷ್ಟು ಜಾಗವಿದೆಯೇ ಎಂಬುದನ್ನು ಪರೀಕ್ಷಿಸಿ. ನಂತರ "Select Download updates while installing"  ಮತ್ತು  "Install this third-party software" ನ್ನು ಆಯ್ಕೆ ಮಾಡಿ.

ನೀವು ಇಂಟರ್‌ನೆಟ್‌ಗೆ ಸಂಪರ್ಕಿತವಾಗಿರದಿದ್ದಲ್ಲಿ, ಇದು ಸಂಪರ್ಕಗೊಳ್ಳಲು ಕೇಳುತ್ತದೆ. ಅನುಸ್ಥಾಪನೆ ಮಾಡುವ ಸಮಯದಲ್ಲಿ ಇಂಟರ್‌ನೆಟ್‌ ಗೆ ಸಂಪರ್ಕಗೊಳ್ಳಲು ನಾವು ಸಲಹೆ ನೀಡುತ್ತೇವೆ, ಇದರಿಂದ ನಿಮ್ಮ ಕಂಪ್ಯೂಟರ್‌ ಎಲ್ಲಾ ಅಪ್‌ಡೇಟ್‌ಗಳನ್ನು ಹೊಂದುತ್ತದೆ.

೧೮೬ ನೇ ಸಾಲು: ೧೮೬ ನೇ ಸಾಲು:
ಈಗಾಗಲೇ ನಿಮ್ಮ ಕಂಪ್ಯೂಟರ್‌ನಲ್ಲಿ ಒಂದು ಆಪರೇಟಿಂಗ್‌ ಸಿಸ್ಟಂ ಇದ್ದಲ್ಲಿ, ಉಬುಂಟುವನ್ನು ಅದರ ಜೊತೆಗೆ ಅನುಸ್ಥಾಪನೆ ಮಾಡಲು ಬಯಸುತ್ತೀರಾ ಅಥವಾ ಅದನ್ನು ಅಳಿಸಿ ಉಬುಂಟು ಅನುಸ್ಥಾಪನೆ ಮಾಡಲು ಬಯಸುತ್ತೀರಾ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.  ಇದಲ್ಲದೇ ’Something else’ ಆಯ್ಕೆಯ ಮೂಲಕ ಡ್ರೈವ್‌ನಲ್ಲಿ ಸ್ಥಳವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು

6.'''ಅನುಸ್ಥಾಪನೆ ಪ್ರಾರಂಭಿಸಿ'''

6.'''ಅನುಸ್ಥಾಪನೆ ಪ್ರಾರಂಭಿಸಿ'''
ಈ ಹಿಂದಿನ ನಿಮ್ಮ ಆಯ್ಕೆ ಯ ಪ್ರಕಾರ  ವೀವು "Install Now " ಮೇಲೆ ಒತ್ತಿದ ತಕ್ಷಣಿ ಉಬುಂಟು ಅನುಸ್ಥಾಪನೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಉಬುಂಟು 4.5 ಜಿಬಿ ಯಷ್ಟು ಸ್ಥಳ ಪಡೆಯುತ್ತದೆ.

ಈ ಹಿಂದಿನ ನಿಮ್ಮ ಆಯ್ಕೆಯ ಪ್ರಕಾರ  ನೀವು "Install Now " ಮೇಲೆ ಒತ್ತಿದ ತಕ್ಷಣ ಉಬುಂಟು ಅನುಸ್ಥಾಪನೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಉಬುಂಟು 4.5 ಜಿಬಿ ಯಷ್ಟು ಸ್ಥಳ ಪಡೆಯುತ್ತದೆ.

7.'''ನಿಮ್ಮ ಪ್ರದೇಶವನ್ನು ಆಯ್ದುಕೊಳ್ಳಿ'''-

7.'''ನಿಮ್ಮ ಪ್ರದೇಶವನ್ನು ಆಯ್ದುಕೊಳ್ಳಿ'''-

ನೀವು ಇಂಟರ್‌ನೆಟ್‌ ಸಂಪರ್ಕ ಹೊಂದಿದ್ದರೆ, ಸ್ವಯಂಚಾಲಿತವಾಗಿ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ನಿಮ್ಮ ಪ್ರದೇಶ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ.  ಅಲ್ಲಿ ನಮೂದಾಗಿರುವ ಪ್ರದೇಶವನ್ನು ಬದಲಿಸಲು ಆ ನಕ್ಷೆಯ ಮೇಲೆ ಕ್ಲಿಕ್ ಮಾಡಿ ಅಥವಾ ಸ್ಥಳದ ಹೆಸರನ್ನು ನಮೂದಿಸಿ. .

ಸಂಚರಣೆ ಪಟ್ಟಿ