ಈ ರೀತಿಯಾಗಿ ಆಗಾಗ್ಗೆ ನಿಮ್ಮ ಕಂಪ್ಯೂಟರ್‌ನ ಮಾಹಿತಿಯನ್ನು ಹಾರ್ಡ್‌ಡಿಸ್ಕ್ ಅಥವಾ ಇನ್ನಿತರೇ ಸಂಗ್ರಹ ಸಾಧನಗಳಿಗೆ ಕಾಪಿ ಮಾಡಿಕೊಳ್ಳಬೇಕು. ಇದರಿಂದ ಒಂದು ವೇಳೆ ನಿಮ್ಮ ಕಂಪ್ಯೂಟರ್ ಹಾರ್ಡ್‌ಡಿಸ್ಕ್ ಗೆ ಯಾವುದೇ ಹಾನಿಯಾದಲ್ಲಿ ಅಥವಾ ಅಥವಾ ಬೇರೆ ತೊಂದರೆಯಾದಲ್ಲಿ ನಿಮ್ಮ ಮಾಹಿತಿ ಹಾನಿಯಾಗುವುದು ತಪ್ಪುತ್ತದೆ. | ಈ ರೀತಿಯಾಗಿ ಆಗಾಗ್ಗೆ ನಿಮ್ಮ ಕಂಪ್ಯೂಟರ್‌ನ ಮಾಹಿತಿಯನ್ನು ಹಾರ್ಡ್‌ಡಿಸ್ಕ್ ಅಥವಾ ಇನ್ನಿತರೇ ಸಂಗ್ರಹ ಸಾಧನಗಳಿಗೆ ಕಾಪಿ ಮಾಡಿಕೊಳ್ಳಬೇಕು. ಇದರಿಂದ ಒಂದು ವೇಳೆ ನಿಮ್ಮ ಕಂಪ್ಯೂಟರ್ ಹಾರ್ಡ್‌ಡಿಸ್ಕ್ ಗೆ ಯಾವುದೇ ಹಾನಿಯಾದಲ್ಲಿ ಅಥವಾ ಅಥವಾ ಬೇರೆ ತೊಂದರೆಯಾದಲ್ಲಿ ನಿಮ್ಮ ಮಾಹಿತಿ ಹಾನಿಯಾಗುವುದು ತಪ್ಪುತ್ತದೆ. |