ಸಮಾಂತರ ಚತುರ್ಭುಜ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಗಣಿತದ ಇತಿಹಾಸ

ಗಣಿತದ ತತ್ವಶಾಸ್ತ್ರ

ಗಣಿತದ ಅಧ್ಯಾಪನ

ಪಠ್ಯಕ್ರಮ ಮತ್ತು ಪತ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1 - ಸಮಾಂತರಚತು ರ್ಭುಜದ ಗುಣಲಕ್ಷಣಗಳು

ಕಲಿಕೆಯ ಉದ್ದೇಶಗಳು

ಕಲಿಕೆಯ ಉದ್ದೇಶಗಳು:

  1. ವಿದ್ಯಾರ್ಥಿಗಳು ಸಮಾಂತರಚತು ರ್ಭುಜದ ಅಭಿಮು ಖಬಾಹು ಗಳು ಸಮ ಮತ್ತು ಅಭಿಮು ಖ ಕೋನಗಳು ಸಮ ಎಂದು ತಿಳಿಯು ವರು .
  2. ವಿದ್ಯಾರ್ಥಿಗಳು ಅಭಿಮು ಖಬಾಹು ಗಳು ಸಮ ಮತ್ತು ಸಮಾಂತರ ಎಂಬು ದನ್ನು ಗು ರು ತಿಸು ವರು.
  3. ವಿದ್ಯಾರ್ಥಿಗಳು ಅನು ಕ್ರಮಕೋನಗಳ ಮೊತ್ತ 1800 ಗೆ ಸಮನಾಗಿರು ತ್ತದೆ ಎಂಬು ದನ್ನು ಪರೀಕ್ಷಿಸು ವರು.
  4. ವಿದ್ಯಾರ್ಥಿಗಳು ಕರ್ಣಗಳು ಪರಸ್ಪರ ಛೇಧಿಸು ತ್ತವೆ ಎಂಬು ದನ್ನು ಅರ್ಥೈಸಿ ಕೊಳ್ಳು ತ್ತಾರೆ

ಶಿಕ್ಷಕರಿಗೆ ಟಿಪ್ಪಣಿ

ವಿವಿಧ ಅಳತೆಯ ಸಮಾಂತರಚತು ರ್ಭುಜದ ಆಕೃತಿಗಳನ್ನು ಮಾಡಿಕೊಳ್ಳುವುದು

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #1

ಚಟುವಟಿಕೆಗಳು: ಬಾಹು ಗಳು ಮತ್ತು ಕೋನಗಳನ್ನು ಅಳೆಯು ವುದರ ಮೂ ಲಕ ಸಮಾಂತರ ಚತು ರ್ಭುಜದ ಗು ಣಲಕ್ಷಣಗಳನ್ನು ತಿಳಿಸು ವುದು.

  • ಅಂದಾಜು ಸಮಯ - ೩೦ ನಿಮಿಷ.
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಡ್ರಾಯಿಂಗ್ ಶೀಟ್, ಸ್ಕೆಚ್ ಪೆನ್,ಸ್ಕೇ ಲ್, ಕೋನಮಾಪಕ

  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  1. ವಿದ್ಯಾರ್ಥಿ ಗಳಿಗೆ ಸ್ಕೆಚ್ ಪೆನ್, ಸ್ಕೇಲ್, ಕೋನಮಾಪಕ .ಪೆನ್ಸಿಲ್ ಗಳನ್ನು ತರಲು ತಿಳಿಸು ವುದು .
  2. ವಿದ್ಯಾರ್ಥಿ ಗಳಿಗೆ ವಿವಿಧ ಅಳತೆಯ ಸಮಾಂತರ ಚತು ರ್ಭುಜಗಳನ್ನು ರಚಿಸಿ ತರಲು ತಿಳಿಸು ವುದು .
  • ಬಹುಮಾಧ್ಯಮ ಸಂಪನ್ಮೂಲಗಳು
  1. ಸಮಾಂತರ ಚತು ರ್ಭುಜದ ಗು ಣಲಕ್ಷಣಗಳ ಬಗ್ಗೆ ಕ್ಲಿಕ್ಕಿಸಿ
  2. ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ
  • ಅಂತರ್ಜಾಲದ ಸಹವರ್ತನೆಗಳು
  1. ಸಮಾಂತರ ಚತುರ್ಭುಜದ ಲಕ್ಷಣಕ್ಕಾಗಿ ಕ್ಲಿಕ್ಕಿಸಿ
  2. ಹೆಚ್ಚಿನ ವಿವರಕ್ಕೆ ಕ್ಲಿಕ್ಕಿಸಿ
  3. ಸಮಾಂತರ ಚತುರ್ಭುಜದ ಬಗ್ಗೆ ಕಡತ ನೋಡಲು ಕ್ಲಿಕ್ಕಿಸಿ
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  1. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಚಿಸಿದ ಸಮಾಂತರ ಚತು ರ್ಭುಜದ ಎಲ್ಲಾ ಬಾಹು ಗಳನ್ನು ಅಳೆಯು ವುದು
  2. ಅಭಿಮು ಖ ಬಾಹು ಗಳ ಅಳತೆಗಳನ್ನು ಹೋಲಿಸು ವರು ಮತ್ತು ಅಭಿಮು ಖ ಬಾಹು ಗಳು ಸಮಾಂತರವಾಗಿವೆ ಎಂಬು ದನ್ನು ಗು ರು ತಿಸು ವುದು..
  3. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಚಿಸಿದ ಸಮಾಂತರ ಚತು ರ್ಭುಜದ ಎಲ್ಲಾ ಕೋನ ಗಳನ್ನು ಅಳೆಯು ವುದು
  4. ಅಭಿಮು ಖ ಕೋನಗಳ ಅಳತೆಗಳನ್ನು ಹೋಲಿಸು ವರು
  5. ಯಾವುದೇ ಎರಡು ಅನು ಕ್ರಮ ಕೋನಗಳ ಮೊತ್ತವನ್ನು ಕಂಡು ಹಿಡಿಯಲು ತಿಳಿಸು ವುದು
  6. ಕರ್ಣಗಳನ್ನು ಅಳೆದು ಕರ್ಣಗಳು ಪರಸ್ಪರ ಅರ್ಧಿಸು ತ್ತವೆ ಎಂಬು ದನ್ನು ತಿಳಿದು ಕೊಳ್ಳುವುದು .
  • ಬೆಳವಣಿಗೆಯ ಪ್ರಶ್ನೆಗಳು
  1. ಚಿತ್ರದಲ್ಲಿ ಅಭಿಮುಖ ಕೋನಗಳನ್ನು ಬರೆಯಿರಿ?
  2. ಚಿತ್ರದಲ್ಲಿ ಅಭಿಮು ಖಬಾಹು ಗಳನ್ನು ಬರೆಯಿರಿ?
  3. ಚಿತ್ರದಲ್ಲಿ AB ಬಾಹು ವಿನ ಅಳತೆ ಯಾವ ಬಾಹು ವಿನ ಅಳತೆಗೆ ಸಮನಾಗಿದೆ? ಹಾಗಿದ್ದರೆ ಅವುಗಳು ಎಂತಹ ಬಾಹು ಗಳು ಆಗಿರು ತ್ತವೆ?
  4. ಅಳತೆ ಯಾವ ಕೋನದ ಅಳತೆಗೆ ಸಮನಾಗಿದೆ? ಹಾಗಿದ್ದರೆ ಅವುಗಳು ಎಂತಹ ಕೋನ ಗಳು ಆಗಿರು ತ್ತವೆ?
  5. ಚಿತ್ರದಲ್ಲಿ ಅನು ಕ್ರಮ ಕೋನಗಳ ಮೊತ್ತ ತಿಳಿಸಿ
  6. ಮೇಲಿನ ಚಿತ್ರದಲ್ಲಿ ಕರ್ಣಗಳನ್ನು ಅಳೆಯಿರಿ?
  7. AO, OD ಗಳನ್ನು ಅಳೆದು ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
  8. ಸಮಾಂತರ ಚತು ರ್ಭುಜದ ಕರ್ಣ ಗಳು ಪರಸ್ಪರ ಅರ್ಧಿಸುತ್ತವೆಯೇ ಪರೀಕ್ಷಿಸಿ?
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು
  1. ಸಮಾಂತರ ಚತು ರ್ಭುಜದ ಅಭಿಮು ಖ ಬಾಹು ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
  2. ಸಮಾಂತರ ಚತು ರ್ಭುಜದ ಅಭಿಮು ಖ ಕೋನಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
  3. ಚಿತ್ರದಲ್ಲಿ ಕೋನ A=---? ಮತ್ತು ಕೋನ B= --?

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಕಠಿಣ ಸಮಸ್ಯೆಗಳಿಗೆ ಸುಳಿವುಗಳು

ಯೋಜನೆಗಳು

ಗಣಿತ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಗಣಿತ-ವಿಷಯ}} ಅನ್ನು ಟೈಪ್ ಮಾಡಿ