#ಚಿತ್ರವನ್ನು ನಿಮಗೆ ಬೇಕಾದ ರೀತಿ ಆಯ್ಕೆ ಮಾಡಿಕೊಂಡ ನಂತರ ಎರಡನೇ ಚಿತ್ರದಲ್ಲಿ ಕಾಣುವಂತೆ ಮೆನುಬಾರ್‌ನಲ್ಲಿ Image > Crop to Selection ಆಯ್ಕೆ ಮಾಡಿ. ಆಗ ನೀವು ಆಯ್ಕೆ ಮಾಡಿಕೊಂಡ ವ್ಯಾಪ್ತಿಯಷ್ಟು ಚಿತ್ರ ಮಾತ್ರ ನಿಮ್ಮ ಪರದೆಯಲ್ಲಿ ಉಳಿಯುತ್ತದೆ. | #ಚಿತ್ರವನ್ನು ನಿಮಗೆ ಬೇಕಾದ ರೀತಿ ಆಯ್ಕೆ ಮಾಡಿಕೊಂಡ ನಂತರ ಎರಡನೇ ಚಿತ್ರದಲ್ಲಿ ಕಾಣುವಂತೆ ಮೆನುಬಾರ್‌ನಲ್ಲಿ Image > Crop to Selection ಆಯ್ಕೆ ಮಾಡಿ. ಆಗ ನೀವು ಆಯ್ಕೆ ಮಾಡಿಕೊಂಡ ವ್ಯಾಪ್ತಿಯಷ್ಟು ಚಿತ್ರ ಮಾತ್ರ ನಿಮ್ಮ ಪರದೆಯಲ್ಲಿ ಉಳಿಯುತ್ತದೆ. |