ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೯೮ ನೇ ಸಾಲು: ೯೮ ನೇ ಸಾಲು:
|autoplay=1|interval=5}}

|autoplay=1|interval=5}}

===ವರದಿಗಳು===

===ವರದಿಗಳು===

'''1ನೇ ದಿನದ ವರದಿ'''

ಎಸ್ .ಟಿ. ಎಫ್  ತರಬೇತಿ

ದಿನಾಂಕ ೬-೭-೨೦೧೫

೧೦-ರಿಂದ ೧೧ರವರೆಗೆ  ನೊಂದಣಿ ಕಾರ್ಯ ಜರಗಿತು.

೧೧ ಗಂಟೆಗೆ ಕಾರ್ಯಕ್ರಮದ  ಉದ್ಘಾಟನೆ  ಪ್ರಾರಂಭವಾಯಿತು.

ಕಾರ್ಯಕ್ರಮದ ಅಧ್ಯಕ್ಷರು  ಬಿ. ಎಡ್ ಕಾಲೇಜಿನ ಪ್ರಾಚಾರ್ಯರಾದ  ಶ್ರೀ ಬಸವೇಗೌಡರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ  ಶ್ರೀ ದೊಡ್ಡರಂಗಪ್ಪ ಅವರು ಮತ್ತು ಶ್ರೀ ಶಶಿಧರ  ಅವರು  ವಹಿಸಿಕೊಂಡಿದ್ದರು.

IT for change ನ ಶ್ರೀ  ವೆಂಕಟೇಶ  ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಹೊಸ ತಂತ್ರಜ್ಞಾನವನ್ನು  ಕಲಿಕೆಗೆ ಹೇಗೆ  ಬಳಸಿಕೊಳ್ಳಬಹುದು  ಎಂದು ಹೇಳಿದರು.

ಬದಲಾಗುತ್ತಿರುವ  ಸಮಾಜಕ್ಕೆ  ಸ್ಪಂದಿಸಬೇಕಾದರೆ ಕಂ೦ಪ್ಯೂಟರ್ ಕಲಿಕೆ ಅವಶ್ಯವಾಗಿ ಬೇಕೇ ಬೇಕು ಎಂದು ದೊಡ್ಡರಂಗಪ್ಪಾ ಅವರು ಹೇಳಿದರು.  S T F ತರಬೇತಿಗೆ ಏನೇ ಸಹಾಯ ಬೇಕಾದರೂ ಕೇಳಿ ನೋಡಲ್ ಅಧಿಕಾರಿ ಶ್ರೀಶಶಿಕಾಂ ಅವರು ಹೇಳಿದರು. ಪ್ರಾಚಾರ್ಯರು ಅಧ್ಯಕ್ಷಿಯ ಭಾಷಣ ಮಾಡಿ ಎಸ್ ಟಿ ಎಫ್ ತರಬೇತಿಯಿಂದ ಎಲ್ಲಾ ತಂತ್ರಜ್ಞಾನ ಮಾಹಿತಿ ಪಡೆದುಕೊಂಡು ಕಕೆಯನ್ನು ಪರಿಣಾಮಕಾರಿಯಾಗಿ ಮಾಡಬೇಕೆಂದರು. ವೆಂಕಟೇಶ ಅವರು ಸ್ಮಾರ್ಟ್ ಫೋನ್ ಬಳಸಿ ಎಲ್ಲಾಮಾಹಿತಿಯನ್ನು ಸಂಗ್ರಹಿಸಿಕೊಂಡು  ಚಟುವಟಿಕೆ ಆಧಾರದಿಮದ ಕಲಿಕೆಯಲ್ಲಿ ಹೊಸತನವನ್ನು ತಂದರೆ ಬೋಧನೆ ಪರಿಣಾಮಕಾರಿಯಾಗಿರುತ್ತದೆ ಎಂದರು.

ಎಸ್ ಆರ್ ಪಿ ಗಳಾದ ಶ್ರೀ ರಘುನಾಥ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರು ಸ್ನ್ಯಾಕ್ಸ ಮತ್ತು ಟೀ ಕುಡುದು ಮತ್ತೆ ತರಬೇತಿ ಆರಂಭವಾಯಿತು. ರಘುನಾಥ, ಬಸವರಾಜ ಮೇಟಿ, ಬಸವರಾಜ ಗುಂಜಲ್ಲಿ ಮತ್ತು ರಾಘವೇಂದ್ರ ಅವರು ಕನ್ನಡ ಟೈಪ್  ರೈಟಿಂಗ್ ,ಟೆಕ್ಸ್ಟ ರೈಟಿಂಗ್, ಮತ್ತು ಐ ಡಿ ಕ್ರಿಯೆಟಿಂಗ್ ಮಾಡಿವುದನ್ನು ಕಲಿಸಿದರು. ನಂತರ ರುಚಿಕರವಾದ ಊಟ ಮಾಡಿ ಇನ್ನಷ್ಟು ಚೈತನ್ಯ ತುಂಬಿಕೊಡು ಮತ್ತೆ ಬಂದೆವು.

ಅಂತರ್ ಜಾಲದಿಂದ ಮಾಹಿತಿ ಕಾಪಿ ಮಾಡುವುದು ಅನಂತರ ಪೇಸ್ಟ್ ಮಾಡುವ ವಿಧಾನವನ್ನು ಹಂತಹಂತವಾಗಿ ಕಲಿಸಿದರು. ಪಾಠ ಬೋಧನೆ ಮಾಡುವುದನ್ನು ತಂಡಗಳಿಗೆ ಹಂಚಿದರು. ಮಾಹಿತಿ ಸಂಗ್ರಹಿಸಲು ಹೇಳಿದರು.

ಹೀಗೆ ದಿನ ಪೂರ್ತಿ ಅತೀ ಉತ್ಸಾಹದಿಂದ ಅನೇಕ ಮಾಹಿತಿ ಪಡೆದುಕೊಂಡು ಮನೆಗೆ ತೆರಳಿದೆವು.

[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಕಲಬುರ್ಗಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು  ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]

[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಕಲಬುರ್ಗಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು  ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]

೧,೩೨೨

edits