2014-15ನೇ ಸಾಲಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಕಾರ್ಯಾಗಾರಗಳು

STF-KOER ರಾಜ್ಯ ಮಟ್ಟದ ಕಾರ್ಯಗಾರಗಳು

2014-15ನೇ ಸಾಲಿನ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರಗಳು ಬೆಂಗಳೂರು ನಗರ ಡಯಟ್, ರಾಜರಾಜೇಶ್ವರಿ ನಗರ, ಬೆಂಗಳೂರು ಇಲ್ಲಿ ನಡೆಯಲಿವೆ. ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರಗಳು ಈ ವರ್ಷ 10ನೇ ತರಗತಿಯ ಪರಿಸ್ಕೃತ ಪಠ್ಯಪುಸ್ತಕದ ವಿಷಯಗಳಿಗೆ ಹಾಗಯ ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳಿಗೆ ಸಂಪನ್ಮೂಲಗಳನ್ನು ಮತ್ತು ಭೋದನಾ ಸಾಮಗ್ರಿಗಳನ್ನು ಅಭಿವೃದ್ಧಿ ಪಡಿಸುವುದರ ಕಡೆಗೆ ಹೆಚ್ಚಿನ ಗಮನವಹಿಸಲಿವೆ.

  1. ಕೊಯರ್_ಗಣಿತ_2014-15
  2. ಕೊಯರ್_ವಿಜ್ಞಾನ_2014-15
  3. ಕೊಯರ್_ಸಮಾಜವಿಜ್ಞಾನ_2014-15

Subject_Teacher_Forum ರಾಜ್ಯ ಮಟ್ಟದ ಕಾರ್ಯಗಾರಗಳು

STF_ಗಣಿತ_2014-15

ಜಿಲ್ಲಾ ಮಟ್ಟದ ಕಾರ್ಯಾಗಾರಗಳು

  1. ಗಣಿತ ಜಿಲ್ಲಾ ಮಟ್ಟದ STF Cascade Pages
  2. Kannada STF Cascade District Pages
  3. HTF Cascade District Pages

15 ಜಿಲ್ಲೆಗಳು

ಈ MRPs ತರಭೇತಿ ಕಾರ್ಯಗಾರವು ಗಣಿತ ಮತ್ತು ಮುಖ್ಯಶಿಕ್ಷಕರಿಗೆ ಕೊಡಲಾಗುವದು . ಬೆಂಗಳೂರ ಗ್ರಾಮೀಣ , ಬಳ್ಳಾರಿ , ಬೀದರ , ಬಿಜಾಪೂರ, ಚಾಮರಾಜ ನಗರ , ದಾವಣಗೆರೆ, ಗದಗ , ಗುಲ್ಬರ್ಗ , ಹಾವೇರಿ , ಕೊಡಗು , ಕೋಲಾರ , ಮೈಸೂರ , ರಾಮನಗರ, ತುಮಕೂರ,

19 ಜಿಲ್ಲೆಗಳು

ಈ MRPs ತರಭೇತಿ ಕಾರ್ಯಗಾರವು ಗಣಿತ ಮತ್ತು ಕನ್ನಡ ಶಿಕ್ಷಕರಿಗೆ ಕೊಡಲಾಗುವದು . BAGALKOTE, BANGALORE North, BANGALORE South, BELGAUM,CHIKKABALLAPUR, BELGAUM, CHIKMAGALUR, CHITRADURGA, DAKSHINA KANNADA, DHARWAD, HASSAN, KOPPAL,MANDYA,RAICHUR, SHIMOGA,UTTARA KANNADA,UDUPI, SIRSI, YADGIR,

ಕೋರ್ಸ್ ಗಳು

ಮುಂದೆ ಸೇರಿಸಲಾಗುವುದು.