2014-15ನೇ ಸಾಲಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು
ಬದಲಾವಣೆ ೧೨:೦೭, ೧೭ ಅಕ್ಟೋಬರ್ ೨೦೧೪ ರಂತೆ Venkatesh (ಚರ್ಚೆ | ಕಾಣಿಕೆಗಳು) ಇವರಿಂದ (→ಜಿಲ್ಲಾ ಮಟ್ಟದ ಕಾರ್ಯಾಗಾರಗಳು)
ಕಾರ್ಯಾಗಾರಗಳು
STF-KOER ರಾಜ್ಯ ಮಟ್ಟದ ಕಾರ್ಯಗಾರಗಳು
2014-15ನೇ ಸಾಲಿನ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರಗಳು ಬೆಂಗಳೂರು ನಗರ ಡಯಟ್, ರಾಜರಾಜೇಶ್ವರಿ ನಗರ, ಬೆಂಗಳೂರು ಇಲ್ಲಿ ನಡೆಯಲಿವೆ. ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರಗಳು ಈ ವರ್ಷ 10ನೇ ತರಗತಿಯ ಪರಿಸ್ಕೃತ ಪಠ್ಯಪುಸ್ತಕದ ವಿಷಯಗಳಿಗೆ ಹಾಗಯ ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳಿಗೆ ಸಂಪನ್ಮೂಲಗಳನ್ನು ಮತ್ತು ಭೋದನಾ ಸಾಮಗ್ರಿಗಳನ್ನು ಅಭಿವೃದ್ಧಿ ಪಡಿಸುವುದರ ಕಡೆಗೆ ಹೆಚ್ಚಿನ ಗಮನವಹಿಸಲಿವೆ.
Subject_Teacher_Forum ರಾಜ್ಯ ಮಟ್ಟದ ಕಾರ್ಯಗಾರಗಳು
ಜಿಲ್ಲಾ ಮಟ್ಟದ ಕಾರ್ಯಾಗಾರಗಳು
- ಗಣಿತ ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳು
- ಕನ್ನಡ ಭಾಷೆ ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳು
- ಮುಖ್ಯಶಿಕ್ಷಕರ ವೇದಿಕೆ ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಗಾರಗಳು
ಗಣಿತ ಕಾರ್ಯಕ್ರಮದ ಜಿಲ್ಲೆಗಳು
ಬೆಂಗಳೂರ ಗ್ರಾಮೀಣ , ಬಳ್ಳಾರಿ , ಬೀದರ , ಬಿಜಾಪೂರ, ಚಾಮರಾಜ ನಗರ , ದಾವಣಗೆರೆ, ಗದಗ , ಗುಲ್ಬರ್ಗ , ಹಾವೇರಿ , ಕೊಡಗು ಕೋಲಾರ , ಮೈಸೂರ , ರಾಮನಗರ, ತುಮಕೂರ,
ಕನ್ನಡ ಜಿಲ್ಲೆಗಳು
Raichur, Yadgir, Dakshin Kannada, Mandya, Udupi, Chikkamangalur, Chitradurga, Dharwad
ಮುಖ್ಯಶಿಕ್ಷಕರ ವೇದಿಕೆ ಜಿಲ್ಲೆಗಳು
ಕೋರ್ಸ್ ಗಳು
ಮುಂದೆ ಸೇರಿಸಲಾಗುವುದು.