ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಗಣಿತ ಕಾರ್ಯಾಗಾರ ೪ 2018
Jump to navigation
Jump to search
ಕಾರ್ಯಾಗಾರದ ಗುರಿಗಳು
- ಈ ಶೈಕ್ಷಣಿಕ ವರ್ಷದಲ್ಲಿ ಸಂಪನ್ಮೂಲ ಸೃಷ್ಟಿ ಮತ್ತು ಹಂಚಿಕೆಯ ಚಟುವಟಿಕೆಗಳನ್ನು ಕ್ರೋಢೀಕರಿಸುವುದು.
- ಪರೀಕ್ಷೆಯ ಬೆಂಬಲ / ಪರಿಷ್ಕರಣೆಯ ದೃಷ್ಟಿಕೋನಕ್ಕಾಗಿ ಸೂಚನೆಗಳನ್ನು ಪೂರೈಸಲು ಸಂಪನ್ಮೂಲವಾಗಿ ಜಿಯೋಜಿಬ್ರಾವನ್ನು ಅನ್ವೇಷಿಸುವುದು.
- ಸಂಪನ್ಮೂಲ ರಚನೆಯನ್ನು ಬೆಂಬಲಿಸುವ ಹೊಸ ಪರಿಕರಗಳೊಂದಿಗೆ ಕೆಲಸ ಮಾಡುವುದು.
- ಮುಂದಿನ ಕೆಲವು ವಾರಗಳಲ್ಲಿ ಸಮುದಾಯವು ಹೇಗೆ ಕಲಿಯುವುದು ಮತ್ತು ಹಂಚಿಕೊಳ್ಳುವುದು ಎಂಬುದಕ್ಕೆ ಯೋಜನೆಗಳನ್ನು ಕಲ್ಪಿಸುವುದು ಮತ್ತು ಹಂಚಿಕೊಳ್ಳುವುದು.
ಸಭಾ ಯೋಜನೆ
ಫೆಬ್ರವರಿ ೧೫, ೨೦೧೯
ಸಮಯ | ಅಧಿವೇಶನದ ಹೆಸರು | ಅಧಿವೇಶನದ ವಿವರಣೆ | ಕಾರ್ಯಗಾರದ ಸಂಪನ್ಮೂಲಗಳು | ನಿರೀಕ್ಷಿತ ಫಲಿತಾಂಶಗಳು |
ದಿನ 1 | ||||
9.30 – 10.00 | ಸ್ವಾಗತ ಮತ್ತು ನಿರೀಕ್ಷೆಗಳ ಹಂಚಿಕೆ | ಈ ಕಾರ್ಯಗಾರಕ್ಕೆ ನಿರೀಕ್ಷೆಗಳ ಹಂಚಿಕೆ
ಕಾರ್ಯಗಾರದ ಸಭಾ ಯೋಜನೆಯ ಚರ್ಚೆ |
||
10.00 - 12.00 (ಮಧ್ಯೆ ಚಹಾ ವಿರಾಮದೊಂದಿಗೆ) | ಸೃಷ್ಟಿ ಹಾಗು ಕಲಿಕೆಗಾಗಿ ಐಸಿಟಿ | ರೋಬೋ ಕಾಂಪಸ್ - ನಿರ್ಮಾಣ ಸಾಧನ, ನಿರ್ದಿಷ್ಟ ನಿಯತಾಂಕಗಳನ್ನು ಹೊಂದಿರುವ ತ್ರಿಕೋನಗಳನ್ನು ನಿರ್ಮಿಸಲು (ಶಿಕ್ಷಕರು ತ್ರಿಕೋನಗಳ ನಿರ್ಮಾಣದಲ್ಲಿ ಅವರೊಂದಿಗೆ ಹಂಚಿಕೊಳ್ಳಲಾಗುವ ಕಡತಗಳನ್ನು ಪುನಃ ರಚಿಸಬಹುದು) | ರೋಬೋ ಕಾಂಪಸ್ ಕಲಿಕೆ, ಗುಂಪಿನ ಕೆಲಸ, ಅಭ್ಯಾಸ ಮತ್ತು ಪ್ರದರ್ಶನ
ರೋಬೋ ಕಾಂಪಸ್‌ನಲ್ಲಿ ಕಡತಗಳನ್ನು ಅಭಿವೃದ್ಧಿಪಡಿಸಲು ವೈಯಕ್ತಿಕವಾಗಿ ಕೆಲಸಗಳನ್ನು ಹಂಚಿಕೊಂಡಿದೆ |
ಭಾಗವಹಿಸುವವರು ರೋಬೋ ಕಾಂಪಸ್ ಆನ್ಲೈನ್ ಸಾಧನವನ್ನು ಬಳಸಿ ನಿರ್ಮಾಣವನ್ನು ಮಾಡುತ್ತಾರೆ |
12.00 - 1:30 | ಸಂಪನ್ಮೂಲಗಳ ಪ್ರದರ್ಶನ | ಜಿಯೋಜೀಬ್ರಾವನ್ನು ಪರೀಕ್ಷೆ ತಯಾರಿಕೆಯ ಸಂಪನ್ಮೂಲವಾಗಿ ಬರವಣಿಗೆಯ ಚಟುವಟಿಕೆಗಳ ಜೊತೆಗೆ ಸಂಯೋಜಿಸುವುದು ಹೇಗೆ (ಇದು ನಾವು ಪ್ರದರ್ಶಿಸುವ ಸಂಗತಿಯಾಗಿದೆ ಮತ್ತು ಆಸಕ್ತರಾದ ಕೆಲವು ಶಾಲೆಗಳಲ್ಲಿ ನಾವು ಅದನ್ನು ಮಾಡಬಹುದು) | KOER ಪುಟದಲ್ಲಿ ಹಂಚಿದ ಜಿಯೋಜಿಬ್ರಾ ಕಡತಗಳು | ಶಿಕ್ಷಕರು ಈಗಾಗಲೇ ತ್ರಿಕೋನಗಳು, ಸಮನ್ವಯತೆ ಅಥವಾ ಸಿದ್ಧಾಂತಗಳ ಮೇಲೆ ಹಂಚಿಕೊಂಡ ಕಡತಗಳನ್ನು ಪರಿಷ್ಕರಣೆಗಾಗಿ ನಿಯೋಜಿಸುತ್ತಾರೆ |
1:30 - 2:00 | ಭೋಜನ | |||
2:00-3:00 | ಸೃಷ್ಟಿ ಹಾಗು ಕಲಿಕೆಗಾಗಿ ಐಸಿಟಿ | ಶಿಕ್ಷಕರ ಆಸಕ್ತಿಯನ್ನು ನಿರ್ಣಯಿಸಲು
ಏಪ್ರಿಲ್-ಜೂನ್ ಅವಧಿಯಲ್ಲಿ ಸಂಪನ್ಮೂಲಗಳನ್ನು ಮತ್ತು ಕಲಿಕೆಗಳನ್ನು ಹಂಚಿಕೊಳ್ಳಲು ಕೋಯರ್-ಟೆಲಿಗ್ರಾಂ ಆಧಾರಿತ ಕಲಿಕೆ ಮಾಡ್ಯೂಲ್‌ಗಳಿಗಾಗಿ ಯೋಜನೆಯನ್ನು ರೂಪಿಸಿ. ಮತ್ತು ಮುಂದಿನ ದಾರಿ |
KOER ಪುಟದಲ್ಲಿ ಹಂಚಿದ ಜಿಯೋಜಿಬ್ರಾ ಕಡತಗಳು | ಅಧ್ಯಾಯಗಳಿಗೆ ಅನುಗುಣವಾಗಿ ಎಲ್ಲಾ ಜಿಯೋಜಿಬ್ರಾ ಕಡತಗಳು ಹಾಗು ಪಾಠಗಳು.
ಎಲ್ಲಾ ಅಧ್ಯಾಯಗಳ ವರ್ಕ್‌ಶೀಟ್‌ಗಳು |
3.00 - 4.00 | ಬೋಧನೆ ಹಾಗು ಕಲಿಕೆಗಾಗಿ ಐಸಿಟಿ | 3D ಜ್ಯಾಮಿತಿಯ ಕಿಟಕಿಗೆ ಪರಿಚಯ. ಇದರ ಜೊತೆಯಲ್ಲಿ, ಅಧ್ಯಾಯವಾರು ಜಿಯೋಜಿಬ್ರಾ ಕಡತಗಳೊಂದಿಗೆ ಅವರು ಮರು-ರಚನೆ ಮತ್ತು ಪರಿಷ್ಕರಿಸುತ್ತಾರೆ. ನಾವು ಪ್ರದರ್ಶಿಸುವ ಮಾದರಿ ಕಡತಗಳ ಮೂಲಕ ಒಂದು ಜಿಯೋಜಿಬ್ರಾ ಕೌಶಲ್ಯ ವ್ಯಾಯಾಮವನ್ನು ಮಾಡುತ್ತೇವೆ. | ಜಿಯೋಜಿಬ್ರಾ ಕಲಿಯಿರಿ
ಜಿಯೋಜಿಬ್ರಾ ಬಳಸಿ ರೇಖಾಚಿತ್ರಗಳನ್ನು ಬಿಡಿಸುವುದನ್ನು ಕಲಿಯಿರಿ |
3D ಜ್ಯಾಮಿತಿಯ ಕಿಟಕಿಯೊಂದಿಗೆ ಪ್ರದರ್ಶಿಸಲಾದ ಜಿಯೋಜಿಬ್ರಾ ಕಡತಗಳನ್ನು ಶಿಕ್ಷಕರು ಪುನಃ ರಚಿಸುತ್ತಾರೆ ಮತ್ತು ಪರಿಷ್ಕರಿಸುತ್ತಾರೆ |
4.00 - 4.30 | ಪ್ರತಿಕ್ರಿಯೆ ಮತ್ತು ಮುಕ್ತಾಯ | ಹಿಮ್ಮಾಹಿತಿ ಹಾಗು ಹಾಜರಾತಿ ಪತ್ರ |
ಕಾರ್ಯಗಾರದ ಸಂಪನ್ಮೂಲಗಳು
ಗಣಿತ ಸಂಪನ್ಮೂಲಗಳು
- NCERT ಗಣಿತ ಪಠ್ಯಪುಸ್ತಕಗಳು (ಆಫ್‌ಲೈನ್ ಪ್ರತಿಗಳೂ ಲಭ್ಯವಿವೆ)
- NCF 2005 Position Paper on Mathematics Teaching (ವಾಚನ)
- Adding it up - Strands of Mathematical Proficiency (ವಾಚನ)
- ಸೂಕ್ತ ವಿಷಯಗಳಿಗೆ ಜಿಯೋಜಿಬ್ರಾ ಕಡತಗಳು
- ಕಾರ್ಯಗಾರದಲ್ಲಿ ಅಭ್ಯಸಿಸಲು ಜಿಯೋಜಿಬ್ರಾದ ಬಗೆಗಿನ ತಪಶೀಲ ಪಟ್ಟಿ
- ಕೆಲವು ಉಪಯೋಗಕಾರಿ ಗಣಿತ ಜಾಲತಾಣಗಳ ಪಟ್ಟಿ
- ಚತುರ್ಭುಜ
- ರೋಬೋ ಕಾಂಪಸ್
- ಹಿಂದಿನ ಕಾರ್ಯಗಾರದ ಪುಟಗಳು
ಡಿಜಿಟಲ್ ಸಾಕ್ಷರತೆಯ ಸಂಪನ್ಮೂಲಗಳು
- ಮೂಲ ಡಿಜಿಟಲ್ ಸಾಕ್ಷರತೆ
- ನಿಮ್ಮದೇ ಲ್ಯಾಪ್‌ಟಾಪ್ ಕೊಂಡುಕೊಳ್ಳಿ
- ಉಬುಂಟು ಕಲಿಯಿರಿ
- ಫೈರ್‌ಫಾಕ್ಸ್ ಕಲಿಯಿರಿ
- ಪಠ್ಯ ಸಂಪಾದನೆ ಕಲಿಯಿರಿ
- ಅಂತರ್ಜಾಲಕ್ಕೆ ಪರಿಚಯ
- ವೃತ್ತಿಪರ ಕಲಿಕಾ ಸಮುದಾಯ ಎಂದರೇನು
- ವೈಯಕ್ತಿಕ ಡಿಜಿಟಲ್ ಗ್ರಂಥಾಲಯವನ್ನು ಕಟ್ಟಿರಿ
- ಜಿಮೇಲ್ ಕಲಿಯಿರಿ
- ಜಿಯೋಜಿಬ್ರಾ ಕಲಿಯಿರಿ
- ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ತಂತ್ರಜ್ಞಾನದ ಬಳಕೆ
- kgp (ನುಡಿ) ಇನ್ಪುಟ್ ಬಳಸಿ ಕನ್ನಡದಲ್ಲಿ ಟೈಪ್ ಮಾಡುವುದು
- ರೋಬೋ ಕಾಂಪಸ್ ಕಲಿಯಿರಿ.
ಮುಂದಿನ ಯೋಜನೆಗಳು
ಕಾರ್ಯಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ