ಬದಲಾವಣೆಗಳು

Jump to navigation Jump to search
೨೬ ನೇ ಸಾಲು: ೨೬ ನೇ ಸಾಲು:  
#ಏಕಲವ್ಯ ಪಠ್ಯ ಪುಸ್ತಕಗಳು  
 
#ಏಕಲವ್ಯ ಪಠ್ಯ ಪುಸ್ತಕಗಳು  
 
#ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ ಪಿ.ಮಲ್ಲಪ್ಪ  
 
#ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ ಪಿ.ಮಲ್ಲಪ್ಪ  
#ಭೂಗೋಳಸಂಗಾಂತಿ (DSERT)  
+
#ಭೂಗೋಳ ಸಂಗಾಂತಿ (DSERT)  
 
#ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ.ಡಾ.ರಂಗನಾಥ
 
#ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ.ಡಾ.ರಂಗನಾಥ
 
[http://www.ncert.nic.in/ncerts/textbook/textbook.htm?fess2=2-8 NCERT Book - The Earth Our Habitat - Class VI chapter 2 on Latitude and Longitude]
 
[http://www.ncert.nic.in/ncerts/textbook/textbook.htm?fess2=2-8 NCERT Book - The Earth Our Habitat - Class VI chapter 2 on Latitude and Longitude]
೩೭ ನೇ ಸಾಲು: ೩೭ ನೇ ಸಾಲು:  
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 
#ಅಕ್ಷಾಂಶ ಮತ್ತು ರೇಖಾಂಶಗಳು  ಹೇಗೆ  ತಾರ್ಕಿಕವಾಗಿ ವಿಭಾಗವನ್ನು ಹೊಂದಿದೆ ಎಂಬ ಪರಿಕಲ್ಪನೆಯ ಚರ್ಚೆಯಾಗಿದೆ , ಭೂಮಿಯ ಮೇಲೆ  ಪ್ರತಿಯೊಂದು  ಸ್ಥಳವು  ಅನನ್ಯವಾಗಿ  ನೆಲೆಗೊಂಡಿರುತ್ತದೆ  ಆ  ಸ್ಥಳದಲ್ಲಿಯೆ  ಅಕ್ಷಾಂಶ  ಮತ್ತು ರೇಖಾಂಶ  ಗಳೆಂಬ  ಕಾಲ್ಪನಿಕ ರೇಖೆಗಳಿವೆ .
 
#ಅಕ್ಷಾಂಶ ಮತ್ತು ರೇಖಾಂಶಗಳು  ಹೇಗೆ  ತಾರ್ಕಿಕವಾಗಿ ವಿಭಾಗವನ್ನು ಹೊಂದಿದೆ ಎಂಬ ಪರಿಕಲ್ಪನೆಯ ಚರ್ಚೆಯಾಗಿದೆ , ಭೂಮಿಯ ಮೇಲೆ  ಪ್ರತಿಯೊಂದು  ಸ್ಥಳವು  ಅನನ್ಯವಾಗಿ  ನೆಲೆಗೊಂಡಿರುತ್ತದೆ  ಆ  ಸ್ಥಳದಲ್ಲಿಯೆ  ಅಕ್ಷಾಂಶ  ಮತ್ತು ರೇಖಾಂಶ  ಗಳೆಂಬ  ಕಾಲ್ಪನಿಕ ರೇಖೆಗಳಿವೆ .
#ಮಾರ್ಬಲ್ ಎಂಬ ತಂತ್ರಾಂಶದಲ್ಲಿನ ಶೈಕ್ಷಣಿಕ ಪರಿಕರವನ್ನು ಬಳಸಿ ಅಕ್ಷಾಂಶ/ರೇಖಾಂಶಗಳನ್ನು ವಿವರಿಸಬಹುದಾಗಿದೆ.  
+
#ಮಾರ್ಬಲ್ ಎಂಬ ಅನ್ವಯದಲ್ಲಿನ ಶೈಕ್ಷಣಿಕ ಪರಿಕರವನ್ನು ಬಳಸಿ ಅಕ್ಷಾಂಶ/ರೇಖಾಂಶಗಳನ್ನು ವಿವರಿಸಬಹುದಾಗಿದೆ.  
 
#ಸೂರ್ಯನಿಗೂ ಚಲನೆ ಇದೆ . ಗೆಲಿಲಿಯೋ ದೂರದರ್ಶಕದಿಂದ ಗುರುಗ್ರಹದ 4 ಉಪಗ್ರಹಗಳನ್ನು  ಪತ್ತೆಹಚ್ಚಿದರು.ಈಗ  9 ಗ್ರಹಗಳ ಬದಲಿಗೆ 8 ಮಾತ್ರ ಉಳಿದವು .  
 
#ಸೂರ್ಯನಿಗೂ ಚಲನೆ ಇದೆ . ಗೆಲಿಲಿಯೋ ದೂರದರ್ಶಕದಿಂದ ಗುರುಗ್ರಹದ 4 ಉಪಗ್ರಹಗಳನ್ನು  ಪತ್ತೆಹಚ್ಚಿದರು.ಈಗ  9 ಗ್ರಹಗಳ ಬದಲಿಗೆ 8 ಮಾತ್ರ ಉಳಿದವು .  
 
#ಜ್ಯೋತಿಷ್ಯದಲ್ಲಿ  ನವಗ್ರಹಗಳಲ್ಲಿ ಕುಜ ಮತ್ತು ಚಂದ್ರ ಗ್ರಹಗಳೇಂದು  ಸೂರ್ಯ ರಾಹು ಕೇತು ಗಳನ್ನು ಗ್ರಹ ಎಂದು ಗುರ್ತಿಸಿದ್ದಾರೆ. ಭೂಮಿಯನ್ನು ಗ್ರಹವೆಂದು ತಿಳಿಸಿಲ್ಲ .  
 
#ಜ್ಯೋತಿಷ್ಯದಲ್ಲಿ  ನವಗ್ರಹಗಳಲ್ಲಿ ಕುಜ ಮತ್ತು ಚಂದ್ರ ಗ್ರಹಗಳೇಂದು  ಸೂರ್ಯ ರಾಹು ಕೇತು ಗಳನ್ನು ಗ್ರಹ ಎಂದು ಗುರ್ತಿಸಿದ್ದಾರೆ. ಭೂಮಿಯನ್ನು ಗ್ರಹವೆಂದು ತಿಳಿಸಿಲ್ಲ .  
೮೦ ನೇ ಸಾಲು: ೮೦ ನೇ ಸಾಲು:  
#ಯಾವ ರೀತಿಯ  ಮಾಹಿತಿಯಿಂದ  ನಾವು ಅಕ್ಷಾಂಶಗಳ ಮಾಹಿತಿಯನ್ನು ಕಡಿಮೆ ಮಾಡಬಹುದು?
 
#ಯಾವ ರೀತಿಯ  ಮಾಹಿತಿಯಿಂದ  ನಾವು ಅಕ್ಷಾಂಶಗಳ ಮಾಹಿತಿಯನ್ನು ಕಡಿಮೆ ಮಾಡಬಹುದು?
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
ಅಕ್ಷಾಂಶಗಳು ಕಾಲ್ಪನಿಕ ವಕ್ರರೇಖೆಗಳು   ಇ ವುಗಳು  ನಿಜವಾದ ವೃತ್ತಗಳು ಅಲ್ಲ, ಅಕ್ಷಾಂಶಗಳು ಭೂಮಿಯ ಕೇಂದ್ರಬಾಗದಿಂದ  ಇರುವ ದೂರವನ್ನು ತಿಳಿಸುತ್ತದೆ, ಒಂದು ಅಕ್ಷಾಂಶವು  ಸ್ಥಳದ ಹವಮಾನ , ವಾತಾವರಣ   ಮೇಲೆ ಪ್ರಭಾವ ಬೀರಿದರೆ ಮತ್ತೊಂದು ಅಕ್ಷಾಂಶವು ಇನ್ನೊಂದು ಸ್ಥಳದ ತಂಪಾದ ಪ್ರದೇಶವನ್ನು ತಿಳಿಯುವಲ್ಲಿ ಪ್ರಭಾವ ಬೀರುತ್ತದೆ. ಭೂ ಮಧ್ಯರೇಖೆಯಿಂದ ಹತ್ತಿರ ಹೊದಂತೆ ತಂಪಾದ ಪ್ರದೇಶವನ್ನು ಕಾಣಬಹುದು.  
+
ಅಕ್ಷಾಂಶಗಳು ಕಾಲ್ಪನಿಕ ವಕ್ರರೇಖೆಗಳು. ಇವುಗಳು ನಿಜವಾದ ವೃತ್ತಗಳು ಅಲ್ಲ, ಅಕ್ಷಾಂಶಗಳು ಭೂಮಿಯ ಕೇಂದ್ರ ಭಾಗದಿಂದ ಇರುವ ದೂರವನ್ನು ತಿಳಿಸುತ್ತದೆ, ಒಂದು ಅಕ್ಷಾಂಶವು  ಸ್ಥಳದ ಹವಮಾನ, ವಾತಾವರಣ ಮೇಲೆ ಪ್ರಭಾವ ಬೀರಿದರೆ ಮತ್ತೊಂದು ಅಕ್ಷಾಂಶವು ಇನ್ನೊಂದು ಸ್ಥಳದ ತಂಪಾದ ಪ್ರದೇಶವನ್ನು ತಿಳಿಯುವಲ್ಲಿ ಪ್ರಭಾವ ಬೀರುತ್ತದೆ. ಭೂ ಮಧ್ಯರೇಖೆಯಿಂದ ಹತ್ತಿರಕ್ಕೆ ಹೋದಂತೆ ತಂಪಾದ ಪ್ರದೇಶವನ್ನು ಕಾಣಬಹುದು.  
ಮಾರ್ಬಲ್ ಎಂಬ ಒಂದು ಶೈಕ್ಷಣಿಕ ಸಾಪ್ಟವೇರ್  ಇದೆ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು   ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು   ಮತ್ತು   ಅದರ ಸ್ಕೇಲ್ ನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ನ್ನು ಚಲನೆ ಮಾಡಬಹುದು
+
ಮಾರ್ಬಲ್ ಎಂಬ ಒಂದು ಶೈಕ್ಷಣಿಕ ಅನ್ವಯ ಇದೆ. ಇದರ ಸಹಾಯದಿಂದ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು ಮತ್ತು ಅದರ ಸ್ಕೇಲ್ ಅನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ಅನ್ನು ಚಲನೆ ಮಾಡಬಹುದು.
    
===ಚಟುವಟಿಕೆಗಳು ೧.ಮಾರ್ಬಲ್ ಬಳಸಿ ಅಕ್ಷಾಂಶಗಳ ಅಧ್ಯಯನ ===
 
===ಚಟುವಟಿಕೆಗಳು ೧.ಮಾರ್ಬಲ್ ಬಳಸಿ ಅಕ್ಷಾಂಶಗಳ ಅಧ್ಯಯನ ===
೮೯ ನೇ ಸಾಲು: ೮೯ ನೇ ಸಾಲು:  
|}
 
|}
 
#'''ಅಂದಾಜು ಸಮಯ'''  ; ಒಂದು ಅವಧಿ  
 
#'''ಅಂದಾಜು ಸಮಯ'''  ; ಒಂದು ಅವಧಿ  
#'''ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು''' ; ಗಣಕಯಂತ್ರರನ್ನು  ಬಳಸಿ  ಮಾರ್ಬಲ್  ಟೂಲ್ ನ್ನು   ಅಳವಡಿಸುವುದು ಮತ್ತು  ತರಗತಿಯಲ್ಲಿ ಪ್ರಜೆಕ್ಟರ್‌ನ್ನು  ಬಳಕೆ ಮಾಡಿ ತೋರಿಸುವುದು.  
+
#'''ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು''' ; ಗಣಕಯಂತ್ರರನ್ನು  ಬಳಸಿ  ಮಾರ್ಬಲ್  ಟೂಲ್ ಅನ್ನು   ಅಳವಡಿಸುವುದು ಮತ್ತು  ತರಗತಿಯಲ್ಲಿ ಪ್ರಜೆಕ್ಟರ್‌ನ್ನು  ಬಳಕೆ ಮಾಡಿ ತೋರಿಸುವುದು.  
 
#'''ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ'''
 
#'''ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ'''
#'''ಬಹುಮಾಧ್ಯಮ ಸಂಪನ್ಮೂಲಗಳು''' ; ಅಂತರಾಷ್ಟ್ರೀಯ ದಿನಾಂಕ ರೇಖೆಯ ವೀಡಿಯೋವನ್ನು  ಈ ಪುಟದಲ್ಲಿ  ಆಪ್ ಲೋಡ್ ಮಾಡಿದೆ  
+
#'''ಬಹುಮಾಧ್ಯಮ ಸಂಪನ್ಮೂಲಗಳು''' ; ಅಂತರಾಷ್ಟ್ರೀಯ ದಿನಾಂಕ ರೇಖೆಯ ವೀಡಿಯೋವನ್ನು  ಈ ಪುಟದಲ್ಲಿ  ಆಪ್ ಲೋಡ್ ಮಾಡಿದೆ.
 
#'''ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು'''
 
#'''ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು'''
 
#'''ಅಂತರ್ಜಾಲದ ಸಹವರ್ತನೆಗಳು'''
 
#'''ಅಂತರ್ಜಾಲದ ಸಹವರ್ತನೆಗಳು'''
#'''ವಿಧಾನ''' :ಅಕ್ಷಾಂಶಗಳನ್ನು   ಮಾರ್ಬಲ್ ನಕ್ಷೆಯ ಮೂಲಕ ಪ್ರಾತಿಕ್ಷಿತೆಯನ್ನು ನೀಡುವುದು, ಭೂಮಿಯು ಪೂರ್ವದಿಂದ ಪಶ್ಚಿಮಕ್ಕೆ ತಿರುಗುವುದು , ಭೂಮಿಯನ್ನು  ಮೇಲಿನಿಂದ ಕೆಳಗೆ ಕೆಳಗಿನಿಂದ ಮೇಲೆ ಮತ್ತು ಎಲ್ಲಾ ಕಡೆಗಳು ಚಲನೆ ಮಾಡಿ ಕೆಳಗಿನ ವೃತ್ತಕಾರವನ್ನು ತೋರಿಸುವುದು,  
+
#'''ವಿಧಾನ''' :ಅಕ್ಷಾಂಶಗಳನ್ನು ಮಾರ್ಬಲ್ ನಕ್ಷೆಯ ಮೂಲಕ ಪ್ರಾತಿಕ್ಷಿತೆಯನ್ನು ನೀಡುವುದು, ಭೂಮಿಯು ಪೂರ್ವದಿಂದ ಪಶ್ಚಿಮಕ್ಕೆ ತಿರುಗುವುದು, ಭೂಮಿಯನ್ನು  ಮೇಲಿನಿಂದ ಕೆಳಗೆ ಕೆಳಗಿನಿಂದ ಮೇಲೆ ಮತ್ತು ಎಲ್ಲಾ ಕಡೆಗಳು ಚಲನೆ ಮಾಡಿ ಕೆಳಗಿನ ವೃತ್ತಕಾರವನ್ನು ತೋರಿಸುವುದು,  
   −
#ಉತ್ತರ್ದಾಗೋಳದಲ್ಲಿ   ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತದೆ ಅದಕ್ಕಿಂತ ಕಡಿಮೆ ದಕ್ಷೀಣಾರ್ಧಗೋಳದಲ್ಲಿ , ಉತ್ತರ್ದಾಗೋಳದ ಬಾರವಾದ ಪ್ರದೇಶದಲ್ಲಿ   ಅಕ್ಷಾಂಶಗಳ ಪ್ರಭಾವ ಇರುತ್ತದೆಯಾ?   
+
#ಉತ್ತರ್ದಾಗೋಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತದೆ. ಅದಕ್ಕಿಂತ ಕಡಿಮೆ ದಕ್ಷೀಣಾರ್ಧಗೋಳದಲ್ಲಿ, ಉತ್ತರ್ದಾಗೋಳದ ಭಾರವಾದ ಪ್ರದೇಶದಲ್ಲಿ ಅಕ್ಷಾಂಶಗಳ ಪ್ರಭಾವ ಇರುತ್ತದೆಯೇ?   
#ಭಾರತದ ಕರಾವಳಿ ನೈಋತ್ಯ ಪ್ರದೇಶದಲ್ಲಿ ಹೆಚ್ಚಿನ ಮಳೆ ಯಾಗಲು ಕಾರಣ. ( ಕರ್ನಾಟಕವನ್ನು ಒಳಗೊಂಡು) ಭಾರತದ ಲಂಬ ಪಟ್ಟಿಯಲ್ಲಿ ಕಡಿಮೆ ಮಳೆ ಆಗಲು ಕಾರಣ?  
+
#ಭಾರತದ ಕರಾವಳಿ ನೈಋತ್ಯ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಲು ಕಾರಣ. (ಕರ್ನಾಟಕವನ್ನು ಒಳಗೊಂಡು) ಭಾರತದ ಲಂಬ ಪಟ್ಟಿಯಲ್ಲಿ ಕಡಿಮೆ ಮಳೆ ಆಗಲು ಕಾರಣ?  
#ಜುಲೈ ನಲ್ಲಿಯ ಮೋಡದ ನಕಾಶೆ ? ಅಧಿಕ ಮಳೆಯಲ್ಲಿ ಬೇರೆ ಮಾದರಿಯನ್ನು ನೋಡಬಹುದಾ? ಅದು ಅಕ್ಷಾಂಶಗಳಿಗೆ  ಅವಲಂಬಿತವಾಗಿರುತ್ತದೆಯಾ?  
+
#ಜುಲೈ ನಲ್ಲಿಯ ಮೋಡದ ನಕಾಶೆ? ಅಧಿಕ ಮಳೆಯಲ್ಲಿ ಬೇರೆ ಮಾದರಿಯನ್ನು ನೋಡಬಹುದೇ? ಅದು ಅಕ್ಷಾಂಶಗಳಿಗೆ  ಅವಲಂಬಿತವಾಗಿರುತ್ತದೆಯೇ?  
#ಉತ್ತರ ಬಾರತದ ಕರ್ನಾಟಕ ವೃತ್ತದಲ್ಲಿ ಮಳೆ ಉತ್ತಮವಾಗಿರುತ್ತದೆ, ಆದರೆ ಆಪ್ರಿಕದ ಕರ್ನಾಟಕದಲ್ಲಿ ಏಕೆ ಮಳೆ ಆಗುವುದಿಲ್ಲ? ಇದು ಸಹರಾ ಮರುಭೂಮಿ ಯಾಗಿದೆ ಇಲ್ಲಿ ಮಳೆ ಕೊರತೆ ಜಾಸ್ತಿ ಮತ್ತು ಅದರ ಪರಿಣಾಮ ತದ್ದವಿರುದ್ದವಾಗಿದೆ.   
+
#ಉತ್ತರ ಭಾರತದ ಕರ್ಕಾಟಕ ವೃತ್ತದಲ್ಲಿ ಮಳೆ ಉತ್ತಮವಾಗಿರುತ್ತದೆ, ಆದರೆ ಆಫ್ರಿಕಾದ ಕರ್ಕಾಟಕದಲ್ಲಿ ಏಕೆ ಮಳೆ ಆಗುವುದಿಲ್ಲ? ಇದು ಸಹರಾ ಮರುಭೂಮಿಯಾಗಿದೆ. ಇಲ್ಲಿ ಮಳೆ ಕೊರತೆ ಜಾಸ್ತಿ ಮತ್ತು ಅದರ ಪರಿಣಾಮ ತದ್ದವಿರುದ್ದವಾಗಿದೆ.   
#ಜುಲೈ ತಿಂಗಳ ತಾಪಮಾನ ನಕಾಶೆ
+
#'''ಜುಲೈ ತಿಂಗಳ ತಾಪಮಾನ ನಕಾಶೆ'''
*ಹವಾಮಾನ ಎಲ್ಲಿ ಬಿಸಿಯಾಗಿರುತ್ತದೆ? ಉತ್ತರಾರ್ಧ ಅಥವಾ  ದಕ್ಷಿಣಾರ್ಧಗೋಳದಲ್ಲಿ  
+
*ಹವಾಮಾನ ಎಲ್ಲಿ ಬಿಸಿಯಾಗಿರುತ್ತದೆ? ಉತ್ತರಾರ್ಧ ಅಥವಾ  ದಕ್ಷಿಣಾರ್ಧಗೋಳದಲ್ಲಿ  
 
*ಉತ್ತರಾರ್ಧಗೋಳದ ಯಾವ ಪ್ರದೇಶದಲ್ಲಿ  ಬಿಸಿಯಾಗಿರುತ್ತದೆ? ಏಕೆ?
 
*ಉತ್ತರಾರ್ಧಗೋಳದ ಯಾವ ಪ್ರದೇಶದಲ್ಲಿ  ಬಿಸಿಯಾಗಿರುತ್ತದೆ? ಏಕೆ?
*ಕರ್ನಾಟಕ ವೃತ್ತದಲ್ಲಿನ  ಆಫ್ರಿಕಾ ಮತ್ತು   ಪಶ್ಚಿಮ ಏಷ್ಯಾ  ದಲ್ಲಿ ಏಕೆ ಬಿಸಿಯಾಗಿರುತ್ತದೆ, ಅದಕ್ಕೆ   ಭಾರತಕ್ಕೆ ಹೋಲಿಕೆ ಮಾಡಿ ರಿ.
+
*ಕರ್ಕಾಟಕ ವೃತ್ತದಲ್ಲಿನ  ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದಲ್ಲಿ ಏಕೆ ಬಿಸಿಯಾಗಿರುತ್ತದೆ, ಅದಕ್ಕೆ ಭಾರತಕ್ಕೆ ಹೋಲಿಕೆ ಮಾಡಿರಿ.
#ಡಿಸಿಂಬರ್ ತಿಂಗಳ ತಾಪಮಾನ ನಕಾಶೆ  
+
#'''ಡಿಸಿಂಬರ್ ತಿಂಗಳ ತಾಪಮಾನ ನಕಾಶೆ'''
*ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದ ಯಾವ ಭಾಗದಲ್ಲಿ ವಾಯುಗುಣ ಬಿಸಿಯಾಗಿರುತ್ತದೆ?
+
*ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದ ಯಾವ ಭಾಗದಲ್ಲಿ ವಾಯುಗುಣ ಬಿಸಿಯಾಗಿರುತ್ತದೆ?
*ದಕ್ಷಿಣಾರ್ಧಗೋಳದಲ್ಲಿ ಏಕೆ ಡಿಸೆಂಬರ್ ತಿಂಗಳಿನಲ್ಲಿ ಬಿಸಿಯಾಗಿರುವುದಿಲ್ಲ ಮತ್ತು ಜುಲೈ ತಿಂಗಳನಲ್ಲಿ ಉತ್ತರಾರ್ಧ ಗೋಳದಲ್ಲಿ  ಏಕೆ  ಬಿಸಿಇರುವುದಿಲ್ಲ?
+
*ದಕ್ಷಿಣಾರ್ಧಗೋಳದಲ್ಲಿ ಏಕೆ ಡಿಸೆಂಬರ್ ತಿಂಗಳಿನಲ್ಲಿ ಬಿಸಿಯಾಗಿರುವುದಿಲ್ಲ ಮತ್ತು ಜುಲೈ ತಿಂಗಳನಲ್ಲಿ ಉತ್ತರಾರ್ಧ ಗೋಳದಲ್ಲಿ  ಏಕೆ  ಬಿಸಿ ಇರುವುದಿಲ್ಲ?
*ಡಿಸೆಂಬರ್  ತಿಂಗಳ ಲ್ಲಿ ಉತ್ತರಾರ್ದಗೋಳದಲ್ಲಿ  ಹೆಚ್ಚಿ ನ ಪ್ರದೇಶಗಳು  ತಂಪಾಗಿ ಮತ್ತು ದಕ್ಷಿಣಾ ರ್ಧಗೋಳಕ್ಕೆ ಹೋಲಿಕೆ ಮಾಡಿದರೆ ಜುಲೈ ನಲ್ಲಿ ತಂಪಾಹಿರುತ್ತದೆ. ( ತಾಪಾಮಾನ    ದಕ್ಷಿಣಾರ್ಧಗೋಳಕ್ಕೆ ಹೋಲಿಸಿದರೆ ಉತ್ತರ್ಧಗೋಳದಲ್ಲಿ   ಹೆಚ್ಚಿನ ದು ಆಗಿರುತ್ತದೆ) ಏಕೆ?
+
*ಡಿಸೆಂಬರ್  ತಿಂಗಳಲ್ಲಿ ಉತ್ತರಾರ್ದಗೋಳದಲ್ಲಿ  ಹೆಚ್ಚಿನ ಪ್ರದೇಶಗಳು  ತಂಪಾಗಿ ಮತ್ತು ದಕ್ಷಿಣಾರ್ಧಗೋಳಕ್ಕೆ ಹೋಲಿಕೆ ಮಾಡಿದರೆ ಜುಲೈನಲ್ಲಿ ತಂಪಾಗಿರುತ್ತದೆ. (ತಾಪಾಮಾನ    ದಕ್ಷಿಣಾರ್ಧಗೋಳಕ್ಕೆ ಹೋಲಿಸಿದರೆ ಉತ್ತರ್ಧಗೋಳದಲ್ಲಿ ಹೆಚ್ಚಿನದು ಆಗಿರುತ್ತದೆ ಏಕೆ ?)
 
  −
ಪ್ರಸ್ತತವಾಗಿ  ನಾವು  ಚರ್ಚೆ ಮಾಡಬೇಕಾದ ಅಂಶಗಳು  ಸಸ್ಯವರ್ಗದ / ಅರಣ್ಯ ಪ್ರದೇಶ, ಕರಾವಳಿ ಪ್ರದೇಶ  ,ಒಳನಾಡು (ಸಮುದ್ರ / ನೀರು ದೇಹದ ದೂರ), ಎತ್ತರ, ಭೂಮಿ ನೀರು ದೇಹದ ಇತ್ಯಾದಿ ವಿರುದ್ಧ ಸಾಮೂಹಿಕ) ಹೀಗೆ  ಔಇಭನ್ನ ಕಾರಕಗಳು  ಹೇಗೆ  ಪ್ರಭಾವ  ಬೀರುತ್ತದೆ ಎಂದು ?
  −
 
      +
ಪ್ರಸ್ತುತವಾಗಿ ನಾವು ಚರ್ಚೆ ಮಾಡಬೇಕಾದ ಅಂಶಗಳು ಸಸ್ಯವರ್ಗದ/ಅರಣ್ಯ ಪ್ರದೇಶ, ಕರಾವಳಿ ಪ್ರದೇಶ, ಒಳನಾಡು (ಸಮುದ್ರ/ನೀರು ದೇಹದ ದೂರ), ಎತ್ತರ, ಭೂಮಿ ನೀರು ದೇಹದ ಇತ್ಯಾದಿ ವಿರುದ್ಧ ಸಾಮೂಹಿಕ) ಹೀಗೆ  ವಿಭಿನ್ನಕಾರಕಗಳು ಹೇಗೆ ಪ್ರಭಾವ ಬೀರುತ್ತದೆ? ಎಂದು
 
'''*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?'''
 
'''*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?'''
 
#ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
#ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
೧೩೯ ನೇ ಸಾಲು: ೧೩೭ ನೇ ಸಾಲು:  
*ಪ್ರಶ್ನೆಗಳು
 
*ಪ್ರಶ್ನೆಗಳು
 
==ಪರಿಕಲ್ಪನೆ 2.ರೇಖಾಂಶಗಳು==
 
==ಪರಿಕಲ್ಪನೆ 2.ರೇಖಾಂಶಗಳು==
ರೇಖಾಂಶ ಎಂದರೇನು? ರೇಖಾಂಶದ ಅಗತ್ಯತೆ ಏನು? ಭಾರತ ಎಷ್ಟು ಕಾಲಮಾನಗಳಲ್ಲಿ ಹೊಂದಿದೆ? US ಎಷ್ಟು ಕಾಲಾಮಾನಗಳನ್ನು ಹೋಂದಿದೆ? ಎರಡಕ್ಕೂ  ಇರುವ ವ್ಯತ್ಯಾಸವೇನು ?ರಷ್ಯಾ ವು  ಅತ್ಯಧಿಕ (ಒಂಬತ್ತು) ಕಾಲಾಮಾನಗಳನ್ನು ಹೊಂದಿದೆ. ಏಕೆ?
+
ರೇಖಾಂಶ ಎಂದರೇನು? ರೇಖಾಂಶದ ಅಗತ್ಯತೆ ಏನು? ಭಾರತ ಎಷ್ಟು ಕಾಲಮಾನಗಳಲ್ಲಿ ಹೊಂದಿದೆ? US ಎಷ್ಟು ಕಾಲಾಮಾನಗಳನ್ನು ಹೊಂದಿದೆ? - ಎರಡಕ್ಕೂ  ಇರುವ ವ್ಯತ್ಯಾಸವೇನು? - ರಷ್ಯಾವು ಅತ್ಯಧಿಕ (ಒಂಬತ್ತು) ಕಾಲಾಮಾನಗಳನ್ನು ಹೊಂದಿದೆ. ಏಕೆ?
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 
#ರೇಖಾಂಶಗಳು  ಹೊಂದಿರಲು ಉದ್ದೇಶ .
 
#ರೇಖಾಂಶಗಳು  ಹೊಂದಿರಲು ಉದ್ದೇಶ .
#ರೇಖಾಂಶಗಳಿಗೆ   ಕಾಲಾಮಾನಗಳ   ಕಲ್ಪನೆ.( ಕಾಲಾಮಾನಗಳ ಅಗತ್ಯ ವೇನು)  
+
#ರೇಖಾಂಶಗಳಿಗೆ ಕಾಲಾಮಾನಗಳ ಕಲ್ಪನೆ.(ಕಾಲಾಮಾನಗಳ ಅಗತ್ಯವೇನು?)  
#ರೇಖಾಂಶಗಳು 'ಅರ್ಧ ವಕ್ರಾಕೃತಿಗಳ ಎರಡು  ಧ್ರುವಗಳನ್ನು ಸೇರಿಸುತ್ತದೆ( ರೇಖಾಂಶಗಳು ಪೂರ್ಣ ವಾಗಿ ವಕ್ರಾಕೃತಿಗಳಾಗಿವೆ  ಭೂಮಿ ಸಮತಾಲದಲ್ಲಿ ಸುತ್ತುವರೆಯುತ್ತದೆ.  
+
#ರೇಖಾಂಶಗಳು 'ಅರ್ಧ ವಕ್ರಾಕೃತಿಗಳ ಎರಡು  ಧ್ರುವಗಳನ್ನು ಸೇರಿಸುತ್ತದೆ (ರೇಖಾಂಶಗಳು ಪೂರ್ಣವಾಗಿ ವಕ್ರಾಕೃತಿಗಳಾಗಿವೆ. ಭೂಮಿ ಸಮತಲದಲ್ಲಿ ಸುತ್ತುವರೆಯುತ್ತದೆ.)
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
#ರೇಖಾಂಶಗಳು ರೇಖೆಗಳು ಅಲ್ಲ ಆದರೆ  ಇವು ಕಾ ಲ್ಪನಿಕ  ವಕ್ರರೇಖೆಗಳು   , ಭೂಮಿಯ ಮೇಲಿನ ಸಮಯವನ್ನು ತಿಳಿಯಲು ರೇಖಾಂಶಗಳನ್ನು ರಚನೆ ಮಾಡಲಾಗಿದೆ.  
+
#ರೇಖಾಂಶಗಳು ರೇಖೆಗಳು ಅಲ್ಲ ಆದರೆ  ಇವು ಕಾಲ್ಪನಿಕ ವಕ್ರರೇಖೆಗಳು, ಭೂಮಿಯ ಮೇಲಿನ ಸಮಯವನ್ನು ತಿಳಿಯಲು ರೇಖಾಂಶಗಳನ್ನು ರಚನೆ ಮಾಡಲಾಗಿದೆ.  
#ಮರಬಾಲ್  ಒಂದು ಶೈಕ್ಷಣಿ ಕ ಸಾಪ್ಟವೇರ್  ಇದೆ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು   ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು   ಮತ್ತು   ಅದರ ಸ್ಕೇಲ್ ನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ನ್ನು  ಚಲನೆ ಮಾಡಬಹುದು
+
#ಮಾರ್ಬಲ್‌ ಒಂದು ಶೈಕ್ಷಣಿಕ ಸಾಪ್ಟವೇರ್. ಇದರಿಂದ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು ಮತ್ತು ಅದರ ಅಳತೆ ಮತ್ತು ಗಾತ್ರವನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ನ್ನು  ಚಲನೆ ಮಾಡಬಹುದು
 
===ಚಟುವಟಿಕೆಗಳು 1 - ವೀಡಿಯೋವನ್ನು  ನೋಡಿ  ಚರ್ಚೆ  ಮಾಡಿ ===
 
===ಚಟುವಟಿಕೆಗಳು 1 - ವೀಡಿಯೋವನ್ನು  ನೋಡಿ  ಚರ್ಚೆ  ಮಾಡಿ ===
 
{{#widget:YouTube|id=X1DkiuaFCuA}}
 
{{#widget:YouTube|id=X1DkiuaFCuA}}

ಸಂಚರಣೆ ಪಟ್ಟಿ