"ಕನ್ನಡ ಜಿಲ್ಲಾ ಹಂತದ ಕಾರ್ಯಾಗಾರ 2015-16" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
KOER admin (ಚರ್ಚೆ | ಕಾಣಿಕೆಗಳು) ಚು (Text replacement - "|Flash]]</mm>" to "]]") |
|||
(೧೪ intermediate revisions by ೫ users not shown) | |||
೫ ನೇ ಸಾಲು: | ೫ ನೇ ಸಾಲು: | ||
==ಪ್ರಮುಖ ಲಿಂಕ್‌ಗಳು== | ==ಪ್ರಮುಖ ಲಿಂಕ್‌ಗಳು== | ||
# ಜಿಲ್ಲಾ ಹಂತದ ಕಾರ್ಯಗಾರದ ಅಜೆಂಡಾ ವನ್ನು [https://docs.google.com/spreadsheets/d/1z_d4MvMhxBSzj7H3yvkiEy27WAEC_AN0MDQqjX6VNoA/edit?usp=sharing ಇಲ್ಲಿ ನೋಡಿ ] | # ಜಿಲ್ಲಾ ಹಂತದ ಕಾರ್ಯಗಾರದ ಅಜೆಂಡಾ ವನ್ನು [https://docs.google.com/spreadsheets/d/1z_d4MvMhxBSzj7H3yvkiEy27WAEC_AN0MDQqjX6VNoA/edit?usp=sharing ಇಲ್ಲಿ ನೋಡಿ ] | ||
− | + | # ಕಲಿಕಾರ್ಥಿಗಳು ಕಾರ್ಯಗಾರದ ಐದನೇ ದಿನ [https://docs.google.com/forms/d/1dYOjFMmDd8h8hTY2nT-OsU21B2x1wPaiAqgeKqPJC04/viewform '''ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ನೀಡಲು ಇಲ್ಲಿ ಕ್ಲಿಕ್ ಮಾಡಿ'''] | |
+ | # ಕಲಿಕಾರ್ಥಿಗಳು ತುಂಬಿದ ಹಿಮ್ಮಾಹಿತಿಯನ್ನು ನೋಡಲು [https://docs.google.com/spreadsheets/d/1YqP9XPRmH_jlrsXk8loe-sEZ8hZ4SGTA2EQ7puYYc7g/edit#gid=768648557 ಇಲ್ಲಿ ಕ್ಲಿಕ್ ಮಾಡಿ] | ||
− | + | [[File:Kannada STF Cascade.mm]] | |
=ಕನ್ನಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಗಾರದಲ್ಲಿ ಗಮನವಹಿಸಬೇಕಾದ ಅಂಶಗಳು= | =ಕನ್ನಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಗಾರದಲ್ಲಿ ಗಮನವಹಿಸಬೇಕಾದ ಅಂಶಗಳು= | ||
೩೬ ನೇ ಸಾಲು: | ೩೭ ನೇ ಸಾಲು: | ||
# ಕಲಿಕಾರ್ಥಿಗಳು ವೆಬ್ ಲಿಂಕ್‌ಗಳು ಮತ್ತು ಇತರೇ ವಿದ್ಯುನ್ಮಾನ ಸಂಪನ್ಮೂಲಗಳನ್ನು ಇಮೇಲ್ ಮೂಲಕ ವೇದಿಕೆಗೆ ಹಂಚಿಕೊಳ್ಳುವುದು . | # ಕಲಿಕಾರ್ಥಿಗಳು ವೆಬ್ ಲಿಂಕ್‌ಗಳು ಮತ್ತು ಇತರೇ ವಿದ್ಯುನ್ಮಾನ ಸಂಪನ್ಮೂಲಗಳನ್ನು ಇಮೇಲ್ ಮೂಲಕ ವೇದಿಕೆಗೆ ಹಂಚಿಕೊಳ್ಳುವುದು . | ||
# ಕಲಿಕಾರ್ಥಿಗಳು ಕೊಯರ್ ಪುಟದ ಬಗ್ಗೆ ತಿಳಿದುಕೊಳ್ಳುವುದು, ಕೊಯರ್ ಪುಟಕ್ಕೆ ಸೂಕ್ತವಾಗುವ ಸಂಪನ್ಮೂಲಗಳನ್ನು ಗುರುತಿಸಿ ಕೊಯರ್ ಗೆ 'ಸಂಪನ್ಮೂಲ ನರೆವು' ನೀಡುವುದು. | # ಕಲಿಕಾರ್ಥಿಗಳು ಕೊಯರ್ ಪುಟದ ಬಗ್ಗೆ ತಿಳಿದುಕೊಳ್ಳುವುದು, ಕೊಯರ್ ಪುಟಕ್ಕೆ ಸೂಕ್ತವಾಗುವ ಸಂಪನ್ಮೂಲಗಳನ್ನು ಗುರುತಿಸಿ ಕೊಯರ್ ಗೆ 'ಸಂಪನ್ಮೂಲ ನರೆವು' ನೀಡುವುದು. | ||
− | # ಕಲಿಕಾರ್ಥಿಗಳು ಕೊಯರ್ ನ [http://karnatakaeducation.org.in/ | + | # ಕಲಿಕಾರ್ಥಿಗಳು ಕೊಯರ್ ನ [http://karnatakaeducation.org.in/node/337 '''ನೆರವು'''] ಬಟನ್ ಮೂಲಕ ಬೋಧನಾ ಚಟುವಟಿಕೆಗಳನ್ನು ಹಂಚಿಕೊಳ್ಳುವುದು. |
# ಕಾರ್ಯಗಾರದ ವರದಿಗಳು ಮತ್ತು ಚಿತ್ರಗಳನ್ನು ಆಯಾ ಜಿಲ್ಲಾ ಪುಟಕ್ಕೆ ಸೇರಿಸುವುದು (ಜಿಲ್ಲಾ ಮಾಹಿತಿಯ ಕೋಷ್ಟಕವನ್ನು ನೋಡಿ). | # ಕಾರ್ಯಗಾರದ ವರದಿಗಳು ಮತ್ತು ಚಿತ್ರಗಳನ್ನು ಆಯಾ ಜಿಲ್ಲಾ ಪುಟಕ್ಕೆ ಸೇರಿಸುವುದು (ಜಿಲ್ಲಾ ಮಾಹಿತಿಯ ಕೋಷ್ಟಕವನ್ನು ನೋಡಿ). | ||
## ಪ್ರತಿ ದಿನದ ವರದಿಗಳು | ## ಪ್ರತಿ ದಿನದ ವರದಿಗಳು | ||
## ಕಾರ್ಯಗಾರದ ಚಿತ್ರಗಳು ( ಗೂಗಲ್ ಪೋಟೋ ಆಲ್ಬಮ್ ಗೆ ಚಿತ್ರಗಳನ್ನು ಅಪಲೋಡ್ ಮಾಡಬೇಕು) | ## ಕಾರ್ಯಗಾರದ ಚಿತ್ರಗಳು ( ಗೂಗಲ್ ಪೋಟೋ ಆಲ್ಬಮ್ ಗೆ ಚಿತ್ರಗಳನ್ನು ಅಪಲೋಡ್ ಮಾಡಬೇಕು) | ||
− | # ಕಾರ್ಯಗಾರದ ಐದನೇ ದಿನ [https://docs.google.com/forms/d/1dYOjFMmDd8h8hTY2nT-OsU21B2x1wPaiAqgeKqPJC04/viewform ಕಲಿಕಾರ್ಥಿಗಳ ಹಿಮ್ಮಾಹಿತಿ ಹಾಳೆ ] ಯನ್ನು ತಪ್ಪದೇ ತುಂಬಿಸಬೇಕು | + | # ಕಾರ್ಯಗಾರದ ಐದನೇ ದಿನ [https://docs.google.com/forms/d/1dYOjFMmDd8h8hTY2nT-OsU21B2x1wPaiAqgeKqPJC04/viewform ಕಲಿಕಾರ್ಥಿಗಳ ಹಿಮ್ಮಾಹಿತಿ ಹಾಳೆ ] ಯನ್ನು ತಪ್ಪದೇ ತುಂಬಿಸಬೇಕು |
+ | # ಕಾರ್ಯಗಾರದ ಐದನೇ ದಿನ [https://docs.google.com/forms/d/1_0MRS-TRYqDuOCMgKa9tckexHU5dEIOHw0ZnRkkqam4/viewform ICT ಹಿಮ್ಮಾಯಿತಿ ಹಾಳೆ]ಯನ್ನು ತಪ್ಪದೇ ತುಂಬಿಸಬೇಕು | ||
==ಸಂಪನ್ಮೂಲಗಳು ಮತ್ತು ಕೈಪಿಡಿಗಳು== | ==ಸಂಪನ್ಮೂಲಗಳು ಮತ್ತು ಕೈಪಿಡಿಗಳು== | ||
೫೯ ನೇ ಸಾಲು: | ೬೧ ನೇ ಸಾಲು: | ||
'''ಓದಲು ಲೇಖನ''' <br > | '''ಓದಲು ಲೇಖನ''' <br > | ||
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ] | [http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ] | ||
+ | |||
+ | ===Posters on public software (Kannada)=== | ||
+ | {{#widget:Iframe |url=http://www.slideshare.net/slideshow/embed_code/52330024 |width=450 |height=360 |border=1 }} | ||
+ | [http://slideshare.net/KarnatakaOER/public-software-posters-in-kannada download] | ||
= ಕಾರ್ಯಾಗಾರದ ನಂತರದ ಚಟುವಟಿಕೆ= | = ಕಾರ್ಯಾಗಾರದ ನಂತರದ ಚಟುವಟಿಕೆ= | ||
೬೯ ನೇ ಸಾಲು: | ೭೫ ನೇ ಸಾಲು: | ||
|- | |- | ||
|'''ಬೆಂಗಳೂರು ವಿಭಾಗ ''' | |'''ಬೆಂಗಳೂರು ವಿಭಾಗ ''' | ||
− | | | + | |[http://www.karnatakaeducation.org.in/KOER/en/index.php/STF_2015-16_Bengaluru_Rural ಬೆಂಗಳೂರು ಗ್ರಾಮಾಂತರ] |
− | |[ | + | |[http://karnatakaeducation.org.in/KOER/en/index.php/STF_2015-16_Davanagere ದಾವಣಗೆರೆ] |
− | |[ | + | |[http://karnatakaeducation.org.in/KOER/en/index.php/STF_2015-16_Ramanagara ರಾಮನಗರ] |
− | |[ | + | |[http://karnatakaeducation.org.in/KOER/en/index.php/STF_2015-16_Shivamogga ಶಿವಮೊಗ್ಗ] |
− | |[ | + | |[http://karnatakaeducation.org.in/KOER/en/index.php/STF_2015-16_Tumakuru ತುಮಕೂರು] |
|- | |- | ||
|'''ಬೆಳಗಾವಿ ವಿಭಾಗ ''' | |'''ಬೆಳಗಾವಿ ವಿಭಾಗ ''' | ||
− | |[ | + | |[http://karnatakaeducation.org.in/KOER/en/index.php/STF_2015-16_Vijayapura ವಿಜಯಪುರ] |
− | |[ | + | |[http://karnatakaeducation.org.in/KOER/en/index.php/STF_2015-16_Uttara_Kannada ಉತ್ತರ ಕನ್ನಡ] |
− | |[ | + | |[http://karnatakaeducation.org.in/KOER/en/index.php/STF_2015-16_Gadaga ಗದಗ] |
− | |||
| | | | ||
|- | |- | ||
|'''ಕಲಬುರ್ಗಿ ವಿಭಾಗ ''' | |'''ಕಲಬುರ್ಗಿ ವಿಭಾಗ ''' | ||
− | |[ | + | |[http://karnatakaeducation.org.in/KOER/en/index.php/STF_2015-16_Bellary ಬಳ್ಳರಿ] |
− | |[ | + | |[http://karnatakaeducation.org.in/KOER/en/index.php/STF_2015-16_Bidar ಬೀದರ್] |
− | |[ | + | |[http://karnatakaeducation.org.in/KOER/en/index.php/STF_2015-16_Kalburgi ಕಲರ್ಬುಗಿ] |
| | | | ||
| | | | ||
೯೧ ನೇ ಸಾಲು: | ೯೬ ನೇ ಸಾಲು: | ||
|- | |- | ||
|'''ಮೈಸೂರು ವಿಭಾಗ''' | |'''ಮೈಸೂರು ವಿಭಾಗ''' | ||
− | |[ | + | |[http://karnatakaeducation.org.in/KOER/en/index.php/STF_2015-16_Chamarajanagar ಚಾಮರಾಜನಗರ] |
− | |[ | + | |[http://karnatakaeducation.org.in/KOER/en/index.php/STF_2015-16_Chikkamangaluru ಚಿಕ್ಕಮಂಗಳೂರು] |
− | |[ | + | |[http://karnatakaeducation.org.in/KOER/en/index.php/STF_2015-16_Hassan ಹಾಸನ] |
− | |[ | + | |[http://karnatakaeducation.org.in/KOER/en/index.php/STF_2015-16_Kodagu ಕೊಡಗು] |
− | |[ | + | |[http://karnatakaeducation.org.in/KOER/en/index.php/STF_2015-16_Mandya ಮಂಡ್ಯ] |
− | |[ | + | |[http://karnatakaeducation.org.in/KOER/en/index.php/STF_2015-16_Mysuru ಮೈಸೂರು] |
| | | | ||
|} | |} | ||
-- | -- |
೧೦:೨೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ
ಜಿಲ್ಲಾ ಹಂತದ ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರಗಳು 2015-16
- ಕನ್ನಡ ವಿಷಯಶಿಕ್ಷಕರ ವೇದಿಕೆ ಕಾರ್ಯಗಾರ ನಡೆಯಬೇಕಿರುವ ಜಿಲ್ಲೆಗಳ ಮಾಹಿತಿ (ಶಾಲೆಗಳ ಸಂಖ್ಯೆ, ತಂಡಗಳ ಸಂಖ್ಯೆ ) ಮತ್ತು ಜಿಲ್ಲಾ ನೋಡಲ್ ಅಧಿಕಾರಿಗಳ ಮಾಹಿತಿಯನ್ನು ಈ ಕೆಳಗಿನ ಲಿಂಕ್‌ನಲ್ಲಿ ನೋಡಬಹುದು ಇಲ್ಲಿ ಕ್ಲಿಕ್ ಮಾಡಿ
- ಜಿಲ್ಲಾವಾರು ಸಂಪನ್ಮೂಲ ವ್ಯಕ್ತಿಗಳ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಲಿಂಕ್‌ಗಳು
- ಜಿಲ್ಲಾ ಹಂತದ ಕಾರ್ಯಗಾರದ ಅಜೆಂಡಾ ವನ್ನು ಇಲ್ಲಿ ನೋಡಿ
- ಕಲಿಕಾರ್ಥಿಗಳು ಕಾರ್ಯಗಾರದ ಐದನೇ ದಿನ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ನೀಡಲು ಇಲ್ಲಿ ಕ್ಲಿಕ್ ಮಾಡಿ
- ಕಲಿಕಾರ್ಥಿಗಳು ತುಂಬಿದ ಹಿಮ್ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಗಾರದಲ್ಲಿ ಗಮನವಹಿಸಬೇಕಾದ ಅಂಶಗಳು
ಈ ವರ್ಷದ ಕನ್ನಡ ವಿಷಯ ಶಿಕ್ಷಕರ ಜಿಲ್ಲಾ ಅನುಕ್ರಮ ಕಾರ್ಯಾಗಾರದಲ್ಲಿ ಈ ಕೆಳಕಂಡ ಅಂಶಗಳ ಮೇಲೆ ಗಮನವಹಿಸಲಾಗುವುದು.
- ಕನ್ನಡ ವಿಷಯ ಶಿಕ್ಷಕರಲ್ಲಿ ಕಂಪ್ಯೂಟರ್ ಕೌಶಲ ಅಭಿವೃದ್ದಿಪಡಿಸುವುದು.
- ಸ್ವಕಲಿಕೆಗೆ ಮತ್ತು ತರಗತಿ ಉಪಯೋಗಕ್ಕಾಗಿ ಸಂಪನ್ಮೂಲ ರಚನೆಯ ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲದ ಬಳಕೆಯ ಬಗ್ಗೆ ತಿಳಿಯುವುದು
- ವಿದ್ಯುನ್ಮಾನ ಸಂಪನ್ಮೂಲ ಸಂಗ್ರಹಾಲಯ ರಚನೆ
- ಸಂವಹನಕ್ಕಾಗಿ ಇಮೇಲ್ ಬಳಕೆ ಕನ್ನಡ ವಿಷಯ ಶಿಕ್ಷಕರ ವೇದಿಕೆ
- ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವುದು.
- ಕೊಯರ್‌ನಲ್ಲಿ ಸಂಪನ್ಮೂಲ ನಿರ್ವಹಣೆಯನ್ನು ಅರ್ಥೈಸಿಕೊಳ್ಳುವರು ಮತ್ತು ಹೊಸ ಚಟುವಟಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವರು.
- ವಿದ್ಯುನ್ಮಾನ ಕೌಶಲಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವರು - ಇಮೆಲ್, ಅಂತರ್ಜಾಲ ಶೋಧನೆ ಮತ್ತ ಡೌನ್‌ಲೋಡ್, ಪಠ್ಯ ರಚನೆ, ಸಂಕಲನ.
ಡಯಟ್ ನೋಡಲ್ ಅಧಿಕಾರಿಗಳ ಜವಬ್ದಾರಿಗಳು
- ನೋಡಲ್ ಅಧಿಕಾರಿಗಳು ಕಾರ್ಯಗಾರದಮೊದಲದಿನ ತಂಡಗಳ ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ . ಈ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
- ನೋಡಲ್ ಅಧಿಕಾರಿಗಳು ಕಾರ್ಯಗಾರದ ಐದನೇ ದಿನ ಕಾರ್ಯಗಾರದ ಬಗ್ಗೆ ಡಯಟ್ ಹಿಮ್ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ . ಈ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
- ಕಾರ್ಯಗಾರದ ಸಮಯದಲ್ಲಿ ಏನಾದರೂ ಸಹಾಯ ಬೇಕಿದ್ದಲ್ಲಿ koer@karnatakaeducation.org.in ವಿಳಾಸಕ್ಕೆ ಇಮೇಲ್ ಮಾಡಿ. ಅಥವಾ ತುರ್ತು ಸಹಾಯಕ್ಕಾಗಿ ವೆಂಕಟೇಶ್ ಸರ್ (ಮೊಬೈಲ್ 9945147359) ರವರಿಗೆ ಕರೆ ಮಾಡಿ .
- ಡಯಟ್ ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರದ ಬಗೆಗಿನ ಡಿ.ಎಸ್.ಇ.ಆರ್.ಟಿ ಮಾರ್ಗಸೂಚಿಯನ್ನು ಓದಿಕೊಳ್ಳಬೇಕು. ಈ ಮಾರ್ಗಸೂಚಿಗಾಗಿ ಇಲ್ಲಿ ಕ್ಲಿಕ್ ಮಾಡಿ ಕಾರ್ಯಾಗಾರಕ್ಕೂ ಮುನ್ನ ಕಂಪ್ಯೂಟರ್ ಲ್ಯಾಬ್ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು.
- ಕಾರ್ಯಗಾರ ನಡೆಯುವ ಐ.ಸಿ.ಟಿ ಲ್ಯಾಬ್‌ನಲ್ಲಿ ಹೊಸ ಉಬುಂಟು ತಂತ್ರಾಂಶ 14.04 ಅನುಸ್ಥಾಪನೆ ಗೊಂಡಿರಬೇಕು . ಉಬುಂಟು ಇನ್‌ಸ್ಟಾಲ್ ಮಾಡುವ ಬಗೆಯನನ್ಉ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
- ವಿಷಯ ಶಿಕ್ಷಕರ ವೇದಿಕೆ ತಂತ್ರಜ್ಞಾನಾಧಾರಿತವಾಗಿರುವುದರಿಂದ ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ' ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 8 mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು .
- ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ ಮಿತಿಗೊಳಿಸಿಕೊಳ್ಳುವುದು ಉತ್ತಮ .
ಸಂಪನ್ಮೂಲ ವ್ಯಕ್ತಿಗಳ ಜವಾಬ್ದಾರಿಗಳು
ಕಾರ್ಯಗಾರದ ಸಮಯದಲ್ಲಿ ಸಂಪನ್ಮೂಲ ವ್ಯಕ್ತಿಗಳು ನಿಗಧಿಪಡಿಸಿರುವ ಕಾರ್ಯಸೂಚಿಯನ್ನು ತಪ್ಪದೇ ಅನುಷ್ಟಾನಗೊಳಿಸಬೇಕು. ಈ ಕೆಳಕಂಡ ಚಟುವಟಿಕೆಗಳು ಕಡ್ಡಾಯವಾಗಿ ಪೂರ್ಣಗೊಳ್ಳಬೇಕು.
- ಎಲ್ಲಾ ಕಲಿಕಾರ್ಥಿಗಳು ಇಮೇಲ್ ಬಳಕೆ ಮಾಡುತ್ತಿರುವುದನ್ನು ಹಾಗು ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸುತ್ತಿರುವ ಬಗ್ಗೆ ಗಮನವಹಿಸುವುದು .
- ಇಮೇಲ್ ಐಡಿ ಹೊಂದಿರದ ಶಿಕ್ಷಕರಿಗೆ ಮೊದಲನೇ ದಿನ ತಪ್ಪದೇ ಇಮೇಲ್ ಐಡಿ ರಚಿಸಿಕೊಡಬೇಕು.ಮತ್ತು ಎಲ್ಲಾ ಕಲಿಕಾರ್ಥಿಗಳ ಇಮೇಲ್ ಐಡಿಯನ್ನು ಕನ್ನಡ ವಿಷಯ ಶಿಕ್ಷಕರ ವೇದಿಕೆಗೆ ಸೇರಿಸಬೇಕು. ಗುಂಪಿಗೆ ಸೇರಿಸುವ ಬಗೆಗಿನ ಕೈಪಿಡಿಯನ್ನು ಇಲ್ಲಿ ನೋಡಬಹುದು
- ಪ್ರತಿಯೊಬ್ಬರು ತಮ್ಮ ಡಾಕ್ಯುಮೆಂಟ್‌ಗಳನ್ನು ಇಮೆಲ್ ಗೆ ಲಗತ್ತಿಸುವುದು ಮತ್ತು ಇತರರು ಕಳುಹಿಸಿದ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ಕಲಿಯಬೇಕು.
- ಕಲಿಕಾರ್ಥಿಗಳು ವೈಯುಕ್ತಿಕ ಸಂಪನ್ಮೂಲ ಸಂಗ್ರಾಹಾಲಯದ ಮೂಲಕ ಡಾಕ್ಯಮೆಂಟ್ ರಚಿಸುವುದು .
- ಕಲಿಕಾರ್ಥಿಗಳು ವೆಬ್ ಲಿಂಕ್‌ಗಳು ಮತ್ತು ಇತರೇ ವಿದ್ಯುನ್ಮಾನ ಸಂಪನ್ಮೂಲಗಳನ್ನು ಇಮೇಲ್ ಮೂಲಕ ವೇದಿಕೆಗೆ ಹಂಚಿಕೊಳ್ಳುವುದು .
- ಕಲಿಕಾರ್ಥಿಗಳು ಕೊಯರ್ ಪುಟದ ಬಗ್ಗೆ ತಿಳಿದುಕೊಳ್ಳುವುದು, ಕೊಯರ್ ಪುಟಕ್ಕೆ ಸೂಕ್ತವಾಗುವ ಸಂಪನ್ಮೂಲಗಳನ್ನು ಗುರುತಿಸಿ ಕೊಯರ್ ಗೆ 'ಸಂಪನ್ಮೂಲ ನರೆವು' ನೀಡುವುದು.
- ಕಲಿಕಾರ್ಥಿಗಳು ಕೊಯರ್ ನ ನೆರವು ಬಟನ್ ಮೂಲಕ ಬೋಧನಾ ಚಟುವಟಿಕೆಗಳನ್ನು ಹಂಚಿಕೊಳ್ಳುವುದು.
- ಕಾರ್ಯಗಾರದ ವರದಿಗಳು ಮತ್ತು ಚಿತ್ರಗಳನ್ನು ಆಯಾ ಜಿಲ್ಲಾ ಪುಟಕ್ಕೆ ಸೇರಿಸುವುದು (ಜಿಲ್ಲಾ ಮಾಹಿತಿಯ ಕೋಷ್ಟಕವನ್ನು ನೋಡಿ).
- ಪ್ರತಿ ದಿನದ ವರದಿಗಳು
- ಕಾರ್ಯಗಾರದ ಚಿತ್ರಗಳು ( ಗೂಗಲ್ ಪೋಟೋ ಆಲ್ಬಮ್ ಗೆ ಚಿತ್ರಗಳನ್ನು ಅಪಲೋಡ್ ಮಾಡಬೇಕು)
- ಕಾರ್ಯಗಾರದ ಐದನೇ ದಿನ ಕಲಿಕಾರ್ಥಿಗಳ ಹಿಮ್ಮಾಹಿತಿ ಹಾಳೆ ಯನ್ನು ತಪ್ಪದೇ ತುಂಬಿಸಬೇಕು
- ಕಾರ್ಯಗಾರದ ಐದನೇ ದಿನ ICT ಹಿಮ್ಮಾಯಿತಿ ಹಾಳೆಯನ್ನು ತಪ್ಪದೇ ತುಂಬಿಸಬೇಕು
ಸಂಪನ್ಮೂಲಗಳು ಮತ್ತು ಕೈಪಿಡಿಗಳು
- ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ
- ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
- ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
- ಬೇಸಿಕ್_Ubuntu_ಕೈಪಿಡಿ
- ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
- ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- E-mail ಕೈಪಿಡಿಗಾಗಿ ಇಲ್ಲಿ ಒತ್ತಿ
- ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
- ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- ಪ್ರೀಮೈಂಡ್ ಕೈಪಿಡಿ
- ಕೊಯರ್_ಹಿನ್ನೆಲೆ_ಟಪ್ಪಣಿ
- ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ
- ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ
ಓದಲು ಲೇಖನ
ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್
Posters on public software (Kannada)
ಕಾರ್ಯಾಗಾರದ ನಂತರದ ಚಟುವಟಿಕೆ
- ಕಲಿಕಾರ್ಥಿಗಳು ಪ್ರತಿದಿನ ತಪ್ಪದೇ ಕನ್ನಡ ವಿಷಯ ಶಿಕ್ಷಕರ ವೇದಿಕೆ ಇಮೇಲ್ ನೋಡಬೇಕು
- ನಿರಂತರವಾಗಿ ಕೊಯರ್ ವೆಬ್ ಪುಟವನ್ನು ನೋಡುವುದು ಮತ್ತು ವಿಷಯಶಿಕ್ಷಕರ ವೇದಿಕೆಗೆ ಸಂಪನ್ಮೂಲ ನೆರವು ನೀಡುವುದು .
ಜಿಲ್ಲಾ ಕಾರ್ಯಗಾರದ ವರದಿಗಳು ಮತ್ತು ಪೋಟೋಗಳು
ಈ ಕೆಳಗಿನ ಕೋಷ್ಟಕದಲ್ಲಿನ ಜಿಲ್ಲೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಜಿಲ್ಲಾ ಹಂತದ ಕನ್ನಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾಹಂತದ ಅನುಕ್ರಮ ಕಾರ್ಯಾಗಾರದ ಮಾಹಿತಿ ಪಡೆಯಬಹುದು
ಬೆಂಗಳೂರು ವಿಭಾಗ | ಬೆಂಗಳೂರು ಗ್ರಾಮಾಂತರ | ದಾವಣಗೆರೆ | ರಾಮನಗರ | ಶಿವಮೊಗ್ಗ | ತುಮಕೂರು | ||
ಬೆಳಗಾವಿ ವಿಭಾಗ | ವಿಜಯಪುರ | ಉತ್ತರ ಕನ್ನಡ | ಗದಗ | ||||
ಕಲಬುರ್ಗಿ ವಿಭಾಗ | ಬಳ್ಳರಿ | ಬೀದರ್ | ಕಲರ್ಬುಗಿ | ||||
ಮೈಸೂರು ವಿಭಾಗ | ಚಾಮರಾಜನಗರ | ಚಿಕ್ಕಮಂಗಳೂರು | ಹಾಸನ | ಕೊಡಗು | ಮಂಡ್ಯ | ಮೈಸೂರು |
--