ಅನ್ವಯಕಗಳನ್ನು ಅನ್ವೇಷಿಸಿ
ಎಲ್ಲ ಅನ್ವಯಕಗಳನ್ನು ಕಲಿಯಲು ಅನ್ವಯಕಗಳನ್ನು ಅನ್ವೇಷಿಸಿ ಪುಟವನ್ನು ನೋಡಿ.
ಐ.ಸಿ.ಟಿ ಕಲಿಕಾ ಆಧಾರಗಳು
ತಂತ್ರಜಾನ ಕಲಿಕೆಗೆ ಈ ಪುಟವು ಮಾರ್ಗಸೂಚಿಯಾಗಿರುತ್ತದೆ. ತಂತ್ರಜ್ಞಾನ ಕಲಿಕೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ:-
- ಮೂಲ ವಿದ್ಯುನ್ಮಾನ ಸಾಕ್ಷರತೆ
- ಸಂಪರ್ಕ ಮತ್ತು ಕಲಿಕೆಗಾಗಿ ಐ.ಸಿ.ಟಿ
- ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - ಸಾರ್ವತ್ರಿಕ
- ಸಾರ್ವತ್ರಿಕ ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ
- ನಿರ್ಧಿಷ್ಟ ವಿಷಯ ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ
- ಸಂಪನ್ಮೂಲ ಪ್ರಕಟಣೆಗಾಗಿ ಐ.ಸಿ.ಟಿ
- ಬೋಧನೆ ಮತ್ತು ಕಲಿಕೆಗಾಗಿ ಐ.ಸಿ.ಟಿ
ಈ ಕೆಳಗಿನ ಪರಿಕಲ್ಪನಾ ನಕ್ಷೆಯ ಪ್ರತಿಯೊಂದು ಅಂಶಗಳು ಈ ಮೇಲಿನ ತಂತ್ರಜ್ಞಾನ ಕಲಿಕೆಯ ಆಧಾರಗಳೊಂದಿಗೆ ಸಂಬಂಧ ಹೊಂದಿರುತ್ತವೆ. ಆಯಾ ಅನ್ವಯಕಗಳ ಮೇಲೆ ಒತ್ತುವ ಮೂಲಕ ಆ ಅನ್ವಯಕದ ಪುಟಕ್ಕೆ ಪ್ರವೇಶಿಸಿ ಕಲಿಯಬಹುದು.
<mm>Flash</mm>
ಅನ್ವಯಕಗಳು
- ಲಿಬ್ರೆ ಆಫೀಸ್ ರೈಟರ್ ಕಲಿಯಿರಿ
- ಉಬುಂಟು ಕಲಿಯಿರಿ
- ಲಿಬ್ರೆ ಆಪೀಸ್ ಇಂಪ್ರೆಸ್ ಕಲಿಯಿರಿ
- ಜಿ-ಮೇಲ್ ಕಲಿಯಿರಿ
- ಅಡಾಸಿಟಿ ಕಲಿಯಿರಿ
- ಟಕ್ಸ್ ಟೈಪಿಂಗ್ ಕಲಿಯಿರಿ
- ಪ್ರೀಪ್ಲೇನ್ ಕಲಿಯಿರಿ
- ಪೈರ್ಫಾಕ್ಸ್ ಕಲಿಯಿರಿ
- ಲಿಬ್ರೆ ಆಫೀಸ್ ಕ್ಯಾಲ್ಕ್ ಕಲಿಯಿರಿ
- ರೆಕಾರ್ಡ್ ಮೈ ಡೆಸ್ಕ್ಟಾಪ್ ಕಲಿಯಿರಿ
- ಟಕ್ಸ್ ಪೈಂಟ್ ಕಲಿಯಿರಿ
- ಕನಗ್ರಾಮ್ ಕಲಿಯಿರಿ
- ಜಿಯೋಜೀಬ್ರಾ ಕಲಿಯಿರಿ
- ಟರ್ಟಲ್ಬಾಕ್ಸ್ ಕಲಿಯಿರಿ
- ಯೂಟ್ಯೂಬ್ ಕಲಿಯಿರಿ
- ಸ್ಕ್ರೀನ್ ಶಾಟ್ ಕಲಿಯಿರಿ
- ಜಿಂಪ್ ಇಮೇಜ್ ಎಡಿಟರ್ ಕಲಿಯಿರಿ
- ಸ್ಟೆಲ್ಲಾರಿಯಮ್ ಕಲಿಯಿರಿ
- ಟೆಕ್ಸ್ಟ್ ಎಡಿಟರ್ ಕಲಿಯಿರಿ
- ಇಮೇಜ್ ವ್ಯೂವರ್
- ಕೆ-ಜಿಯೋಗ್ರಾಫಿ ಕಲಿಯಿರಿ
- ಮಾರ್ಬಲ್ ಕಲಿಯಿರಿ