ಗಣಿತ ಮತ್ತು ವಿಜ್ಞಾನ ಕಲಿಕಾ-ಬೋಧನೆಯಲ್ಲಿ ಡಿಜಿಟಲ್ ಸಂಪನ್ಮೂಲಗಳ ಸಂಯೋಜನೆ
Jump to navigation
Jump to search
ಉದ್ದೇಶಗಳು:
- ತರಗತಿಯಲ್ಲಿನ ಅಗತ್ಯಗಳ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಿಗೆ ಸಹಾಯ ಮಾಡುವುದು ಹಾಗೂ ಗಣಿತ ಮತ್ತು ವಿಜ್ಞಾನ ತರಗತಿಯಲ್ಲಿ ತಂತ್ರಜ್ಞಾನ-ಆಧಾರಿತ ಬೋಧನ ವಿಧಾನವನ್ನು ಸಂಯೋಜಿಸುವ ಸಾಧ್ಯತೆಗಳನ್ನು ಊಹಿಸಲು ಶಿಕ್ಷಕರಿಗೆ ಅನುವು ಮಾಡಿಕೊಡುವುದು.
- ಬಹು-ಹಂತದ, ಬಹು-ಮಾದರಿ ಸಂಪನ್ಮೂಲಗಳು ಮತ್ತು ಬೋಧನ ತಂತ್ರಗಳನ್ನು ಬಳಸುವಂತೆ ಶಿಕ್ಷಕರನ್ನು ಸಜ್ಜುಗೊಳಿಸುವುದು.
- ಶಿಕ್ಷಕರು ತಮ್ಮ TPCK ಅನ್ನು ಹೆಚ್ಚಿಸಿಕೊಳ್ಳಲು ವಿವಿಧ ಡಿಜಿಟಲ್ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸಲು ಸಹಾಯ ಮಾಡುವುದು.
- ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಮುಂದುವರಿಸುವ ಮತ್ತು ನಿರಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕೆಯ ಸಮುದಾಯವನ್ನು ನಿರ್ಮಿಸುವುದು.
ಗಣಿತ
ಕ್ರಮ ಸಂಖ್ಯೆ | ಗಣಿತ ಪರಿಕಲ್ಪನೆಗಳು | ವಿಷಯ ಕುರಿತು ವಿವರಣೆ |
1 | ರೇಖೆಗಳು ಮತ್ತು ಕೋನಗಳು |
|
2 | ಸಮಾಂತರ ರೇಖೆಗಳ ಛೇಧಕ | ಸಮಾಂತರ ರೇಖೆಗಳಲ್ಲಿ ಪರ್ಯಾಯ ಕೋನಗಳು ಮತ್ತು ಅನುರೂಪ ಕೋನಗಳು ಸಮ ಎಂದು ಅರ್ಥಮಾಡಿಕೊಳ್ಳುವುದು. |
3 | ಸಂಖ್ಯಾ ರೇಖೆಯ ಮೇಲೆ ಮೂಲ ಕ್ರಿಯೆಗಳು | ಸಮತಲ ಸಂಖ್ಯೆಯ ರೇಖೆಯ ಮೇಲೆ ಪೂರ್ಣಾಂಕಗಳ ಸಂಕಲನ ಮತ್ತು ವ್ಯವಕಲನವನ್ನು ಪ್ರತಿನಿಧಿಸುವುದು |
4 | ಭಿನ್ನರಾಶಿಗಳು - Intro, Build a fraction, Fraction Matcher | ಭಿನ್ನರಾಶಿ-ಸಂಬಂಧಿತ ವಿಷಯಗಳನ್ನು ಸರಳ ಮತ್ತು ಹೆಚ್ಚು ಪರಿಕಲ್ಪನಾತ್ಮಕವಾಗಿ ಅರ್ಥವಾಗುವಂತೆ ಮಾಡಬಹುದು. |
5 | ಸುತ್ತಳತೆ ಮತ್ತು ವಿಸ್ತೀರ್ಣ | 1. ಘಟಕ ಚೌಕಗಳನ್ನು ಎಣಿಸುವ ಮೂಲಕ ಆಕೃತಿಯ ವಿಸ್ತೀರ್ಣವನ್ನು ಕಂಡುಹಿಡಿಯಿರಿ
2. ವಿಸ್ತೀರ್ಣ ಮತ್ತು ಸುತ್ತಳತೆ ನಡುವಿನ ಸಂಬಂಧವನ್ನು ವಿವರಿಸುವುದು |
6 | ತ್ರಿಭುಜಗಳು |
|
7 | ತ್ರಿಭುಜಗಳ ರಚನೆ | ವಿವಿಧ ತ್ರಿಭುಜಗಳ ರಚನೆಯ ಪರಿಚಯಿಸಬಹುದು |
8 | ಸಮೀಕರಣಗಳು | ಒಂದೇ ರೀತಿಯ ಚರಾಕ್ಷರಗಳನ್ನು ವಿವಿಧ ಪ್ರಕ್ರಿಯೆಗಳ(ಕೂಡುವ/ಕಳೆಯುವ) ಮೂಲಕ ಉಕ್ತಿಗಳನ್ನು ಸರಳಗೊಳಿಸುವುದು |
9 | ವೃತ್ತಗಳು |
|
10 | ಚತುರ್ಭುಜಗಳು | ವಿವಿಧ ಚತುರ್ಭುಜಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ತಿಳಿಯಬಹುದು |
11 | 2 ಮತ್ತು 3 ಆಯಾಮದ ಆಕಾರಗಳು |
|
ವಿಜ್ಞಾನ
Sl. No. | Science | ವಿಷಯ ಕುರಿತು ವಿವರಣೆ |
1 | [೧]ವಿದ್ಯುತ್ ಮಂಡಲ ಕಿಟ್ ಸಿಮ್ಯುಲೇಷನ್ |
|
2 | Balancing Chemical Equation | Recognize that the number of atoms of each element is conserved in a chemical reaction. Describe the difference between coefficients and subscripts in a chemical equation. |
3 | Force and Motion | 1. Identify when forces are balanced vs unbalanced.
2. Determine the sum of forces (net force) on an object with more than one force on it. 3. Predict the motion of an object with zero net force. 4. Predict the direction of motion given a combination of forces. |
4 | Light | Determine how changing the parameters of a lens (focal length, diameter) affects where the image is formed and how it appears (magnification, brightness, and inversion). |
5 | Acid and Base | ರುಚಿ ಮತ್ತು ಸ್ಪರ್ಶದ ಮೂಲಕ ಮನೆಯಲ್ಲಿ ಬಳಸುವ ಸಾಮಾನ್ಯ ವಸ್ತುಗಳನ್ನು ಆಮ್ಲ ಮತ್ತು ಪ್ರತ್ಯಾಮ್ಲಗಳಾಗಿ ವಿಂಗಡಿಸುವುದು ಮತ್ತು ಅದರ ಕುರಿತಾದ ಚರ್ಚೆ. Acid and Base(PH scale) ಆಮ್ಲ_ಮತ್ತು_ಪ್ರತ್ಯಾಮ್ಲಗಳ_ಪತ್ತೆ_ಹಚ್ಚುವಿಕೆ ಪಿ.ಹೆಚ್ ಸ್ಕೇಲ್ ಬಳಸಿ ನೀಡಲಾಗಿರುವ ವಸ್ತುಗಳನ್ನು ಆಮ್ಲ, ಪ್ರತ್ಯಾಮ್ಲ ಮತ್ತು ತಟಸ್ಥ ವಸ್ತುಗಳಾಗಿ ವಿಂಗಡಿಸುವುದು. ಅದರ ಮೂಲಕ ಆಮ್ಮ, ಪ್ರತ್ಯಾಮ್ಲ ಮತ್ತು ತಟಸ್ಥ ವಸ್ತುಗಳ ಗುಣಲಕ್ಷಣಗಳ ಪರಿಶೋಧನೆ |
6 | Digestive system | 1. ಜೀರ್ಣಾಂಗ ವ್ಯವಸ್ಥೆಯ ವಿವಿಧ ಅಂಗಗಳ ಕಾರ್ಯಗಳನ್ನು ಅರ್ಥಮಾಡಿಕೊಳ್ಳುವುದು
2. ದಿನ ನಿತ್ಯ ಬಳಸುವ ವಸ್ತುಗಳನ್ನ ಬಳಸಿ ಜೀರ್ಣಾಂಗವ್ಯೂಹದ ಮಾದರಿಯನ್ನು ತಯಾರಿಸುವುದು |
7 | Respiratory system | 1. ಶ್ವಾಸಾಂಗವ್ಯೂಹದ ಕಾರ್ಯವನ್ನು ವಿವರಿಸುವುದು
2. ಶ್ವಾಸಾಂಗವ್ಯೂಹದ ವಿವಿಧ ಭಾಗಗಳ ರಚನೆ ಮತ್ತು ಕಾರ್ಯವನ್ನು ಶ್ವಾಸಾಂಗವ್ಯೂಹದ ಮಾದರಿಯನ್ನು ಬಳಸಿ ಅರ್ಥಮಾಡಿಕೊಂಡು ವಿವರಿಸುವುದು |
8 | ||
9 | ಎಳೆಯಿಂದ ಬಟ್ಟೆ | 1. ನಾರಿನಿಂದ ಬಟ್ಟೆ ತಯಾರಾಗುವ ಪ್ರಕ್ರಿಯೆಯನ್ನು ದೃಶ್ಯೀಕರಿಸುವುದು
2.ಕಥೆಯ ಮೂಲಕ ವಿವಿಧ ಬಗೆಯ ಬಟ್ಟೆಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ಚರ್ಚಿಸುವುದು |
10 | ಪರಮಾಣುವನ್ನು ನಿರ್ಮಿಸಿ | |
11 | ಸಸ್ಯದ ಜೀವನ ಚಕ್ರ | 1. ಬೀಜದಿಂದ ಸಸ್ಯದ ಬೆಳವಣಿಗೆಯ ಎಲ್ಲಾ ಹಂತಗಳನ್ನು ದೃಶ್ಯೀಕರಿಸುವುದು
2.ಕಥೆಯ ಮೂಲಕ ವಿದ್ಯಾರ್ಥಿಗಳ ನಿತ್ಯ ಜೀವನದಲ್ಲಿನ ಸಸ್ಯದ ಬೆಳವಣಿಗೆಯ ಕುರಿತಾಗಿ ಚರ್ಚಿಸುವುದು |
ಗಣಿತ ಕಲಿಕಾ-ಬೋಧನೆಗೆ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳು
- ಆಯ್ದ ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು ಮತ್ತು ಫೆಟ್ ಸಿಮ್ಯೂಲೇಷನ್ ಗಳು
- ಜಿಯೋಜಿಬ್ರಾ ಫೈಲ್‌ಗಳು
- ಫೆಟ್ (ಪಿಎಚ್‌ಇಟಿ- PhET)
- ಮ್ಯಾನಿಪ್ಯುಲೇಟಿವ್ಸ್ - ವರ್ಚುವಲ್ ಮ್ಯಾನಿಪ್ಯುಲೇಟಿವ್ಸ್ ಸಂಗ್ರಹ.
- ರೋಬೋಕಾಂಪಾಸ್
- ಜಿಕಾಂಪ್ರಿಸ್
- ಆಯ್ದ ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು ಮತ್ತು ಫೆಟ್ ಸಿಮ್ಯೂಲೇಷನ್ ಗಳು
ವಿಜ್ಞಾನ ಕಲಿಕಾ-ಬೋಧನೆಗೆ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳು
- ಫೆಟ್ (ಪಿಎಚ್‌ಇಟಿ- PhET)
- ಜಿಕಾಂಪ್ರಿಸ್
- ಝೈಗೋಟ್ ಬಾಡಿ 3D ಅನ್ಯಾಟಮಿ ಆನ್‌ಲೈನ್ ವಿಷುಲೈಜರ್
- SIMPOP- ವಿಜ್ಞಾನ ಸಿಮ್ಯುಲೇಶನ್‌ಗಳು ಮತ್ತು ಆಟಗಳು
ತಂತ್ರಜ್ಞಾನ ಸಂಪನ್ಮೂಲಗಳು
- ತರಗತಿಯ ತಂತ್ರಜ್ಞಾನ ಪರಿಕರ ಕಿಟ್ - ಕ್ಲಿಕ್ ಮಾಡಿ
- ಜಿಯೋಜೀಬ್ರಾ ಕಲಿಯಲು ಸಹಾಯವಾಗುವ ಟಿಪ್ಪಣಿಯ ಪುಟ
- ಫೆಟ್ ಬಳಸಲು ಸಹಾಯವಾಗುವ ಟಿಪ್ಪಣಿಯ ಪುಟ
- ರೋಬೋಕಾಂಪಸ್ ಕಲಿಯಿರಿ
- ಸ್ಟೆಲ್ಲಾರಿಯಮ್ ಕಲಿಯಿರಿ
- ಕ್ಯಾಲ್ಜಿಯಂ ಕಲಿಯಿರಿ
- ಇತರ ಅನ್ವಯಕಗಳನ್ನು ಅನ್ವೇಷಿಸಿ
ಇತರೆ ಸಂಪನ್ಮೂಲಗಳು
- ಕೆಲವು ಪ್ರಮುಖ ಗಣಿತ ವಿಷಯ ತಾಣಗಳು
- ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು - ೨೦೦೫
- NCF ಆಧರಿತ ಕರ್ನಾಟಕ ಪಠ್ಯಕ್ರಮ ಮಾರ್ಗದರ್ಶಿ ತತ್ವಗಳು
- ಗಣಿತ ಶಿಕ್ಷಣ ಮತ್ತು ವಿಮರ್ಶಾತ್ಮಕ ಚಿಂತನೆ
- Primary resources : ಈ ವೆಬ್‌ಸೈಟ್ ನಲ್ಲಿ ಮುದ್ರಿಸಬಹುದಾದ ಸಂಪನ್ಮೂಲಗಳನ್ನು ಪಡೆಯಬಹುದು.
- ಗಣಿತ ಪ್ರಯೋಗ ಶಾಲೆ