"ಪ್ರವೇಶದ್ವಾರ:ವಿಜ್ಞಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(೩೯ intermediate revisions by ೮ users not shown) | |||
೧ ನೇ ಸಾಲು: | ೧ ನೇ ಸಾಲು: | ||
− | + | ''[http://karnatakaeducation.org.in/KOER/en/index.php/Portal:Science See in English]''
− | + | {| style="width:100%;font-size:80%;border-collapse:separate;border-spacing:10px;" | |
− | < | + | |{{Color-table|theme=12|title=[[ವಿಜ್ಞಾನ:_ಇತಿಹಾಸ|'''ವಿಜ್ಞಾನದ ಇತಿಹಾಸ''' ]]}} |
− | | style=" | + | |{{Color-table|theme=11|title=[[ವಿಜ್ಞಾನ:_ತತ್ವಶಾಸ್ತ್ರ|'''ವಿಜ್ಞಾನದ ತತ್ವಶಾಸ್ತ್ರ''' ]]}} |
− | [[ವಿಜ್ಞಾನ: | + | |{{Color-table|theme=10|title=[[ವಿಜ್ಞಾನ:_ಶಿಕ್ಷಣಶಾಸ್ತ್ರ|'''ವಿಜ್ಞಾನದ ಬೋಧನ''' ]]}} |
− | [[ವಿಜ್ಞಾನ: | + | |{{Color-table|theme=9|title=[[ವಿಜ್ಞಾನ:_ಪಠ್ಯಕ್ರಮ |'''ಪಠ್ಯಕ್ರಮ_ಮತ್ತು_ಪಠ್ಯವಸ್ತು''']]}} |
− | [[ವಿಜ್ಞಾನ: | + | |{{Color-table|theme=8|title=[[ವಿಜ್ಞಾನ_ವಿಷಯಗಳು|'''ವಿಷಯಗಳು''']]}} |
− | + | |{{Color-table|theme=7|title=[[ತರಗತಿವಾರು_ವಿಜ್ಞಾನ_ವಿಷಯಗಳು|'''ತರಗತಿವಾರು ವಿಷಯಗಳು''']]}} | |
− | | | + | |{{Color-table|theme=6|title=[[Text_Books |'''ಪಠ್ಯಪುಸ್ತಕಗಳು''']]}} |
− | [[ವಿಜ್ಞಾನ: | + | |{{Color-table|theme=5|title=[[ವಿಜ್ಞಾನ:_ಪ್ರಶ್ನೆ_ಪತ್ರಿಕೆಗಳು|'''ಪ್ರಶ್ನೆ ಪತ್ರಿಕೆಗಳು''']]}} |
− | [[ವಿಜ್ಞಾನ: | ||
+ | {{Color-box|1|ವಿಜ್ಞಾನ|ವಿಜ್ಞಾನವು, ನಾವು ಇಂದು ಜ್ಞಾನದ ಒಂದು ಭಾಗವಾಗಿ ಪರಿಗಣಿಸುವ ಶಾಸ್ತ್ರದ ಆಕಾರದಲ್ಲಿ ತುಂಬ ಹೊಸದು, ಕೇವಲ ಕೆಲವು ನೂರು ವರ್ಷ ಹಳೆಯದು. ನಮಗೆ ತಿಳಿದಿರುವ ವಿಜ್ಞಾನವು ನಮ್ಮ ದೈನಂದಿನ ಜೀವನದ ಸಂಗತಿಗಳು ಮತ್ತು ವಿವರಣೆಗಳಿಗೆ ಸಂಬಂಧಿಸಿದೆ. ಯಾವ ವಿಧದಲ್ಲಿ ವಿಜ್ಞಾನ ಒಂದು ಪ್ರಕ್ರಿಯೆ ಆಗಿದೆ ಮತ್ತು ಹೇಗೆ ಅದು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗಬೇಕಾದ ಒಂದು ಅಧ್ಯಯನದ ವಿಷಯವಾಗಿದೆ ಎಂದು ಪರಿಶೀಲಿಸುವ ಅಗತ್ಯವಿದೆ. ವಿಜ್ಞಾನವು ವಿಭಿನ್ನವಾದ ಒಂದು ಸಾಹಸಯಾತ್ರೆಯಾಗಲು ಕಾರಣವಾದ ವ್ಯಾಸಂಗ ಮತ್ತು ಅಭ್ಯಾಸದ ಆ ಅಂಶಗಳು ಯಾವುವು? ವಿಜ್ಞಾನದ ಅಭ್ಯಾಸದ ಮೇಲೆ ಪ್ರಭಾವ ಬೀರುವ ಸಾಮಾಜಿಕ ಕ್ರಿಯಾ-ಶಾಸ್ತ್ರಗಳು ಯಾವುವು? ವಿಜ್ಞಾನದ ಮಿತಿಗಳೇನು? ಈ ಪ್ರಶ್ನೆಗಳನ್ನು ಒಬ್ಬ ವಿಜ್ಞಾನದ ವಿದ್ಯಾರ್ಥಿಯು ಪರಿಗಣಿಸಬೇಕಾಗುತ್ತದೆ. ಹಲವು ಬಾರಿ ವಿಜ್ಞಾನವೆಂದರೆ ವಿಜ್ಞಾನವನ್ನು ಒಂದು ವಿಷಯವನ್ನಾಗಿ ಕಲಿಯುವುದೆಂದು ತಿಳಿಯಲಾಗುತ್ತದೆ ಹಾಗೂ ಇದು ವಿಜ್ಞಾನದ ಕಲಿಕೆ, ಬೋಧನೆ ಹಾಗೂ ವೈಜ್ಞಾನಿಕ ಚಿಂತನೆಯನ್ನು ಅಭಿವೃದ್ಧಿಪಡಿಸಲು ಮತ್ತು ವಿಜ್ಞಾನವನ್ನು ರೂಢಿಗತಗೊಳಿಸಲು ವಿದ್ಯಾರ್ಥಿಯನ್ನು ತಯಾರಿಸಲು ಅಳವಡಿಸಬೇಕಾದ ಶಿಕ್ಷಣಶಾಸ್ತ್ರವನ್ನು ಒಳಗೊಂಡಿರುತ್ತದೆ. ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಎರಡು ಕ್ಷೇತ್ರಗಳಲ್ಲಿ ಸಂಪನ್ಮೂಲಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹಂಚಿಕೊಳ್ಳಲು ಇದು ಒಂದು ಪ್ರವೇಶದ್ವಾರವಾಗಿದೆ.}} | ||
+ | {{Color-box|2|ಕೂತುಹಲಕಾರಿ ಸುದ್ದಿ|'''ನಿಮಗಿದು ಗೊತ್ತೆ?''' | ||
+ | ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಪ್ರಥಮ ಭಾರತೀಯ ವಿಜ್ಞಾನಿ [https://kn.wikipedia.org/wiki/%E0%B2%9A%E0%B2%82%E0%B2%A6%E0%B3%8D%E0%B2%B0%E0%B2%B6%E0%B3%87%E0%B2%96%E0%B2%B0_%E0%B2%B5%E0%B3%86%E0%B2%82%E0%B2%95%E0%B2%9F%E0%B2%B0%E0%B2%BE%E0%B2%AE%E0%B2%A8%E0%B3%8D ಸರ್ ಚಂದ್ರಶೇಖರ ವೆಂಕಟ ರಾಮನ್] ಇನ್ನೊಬ್ಬ ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ [https://kn.wikipedia.org/wiki/%E0%B2%B8%E0%B3%81%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%A3%E0%B3%8D%E0%B2%AF%E0%B2%A8%E0%B3%8D_%E0%B2%9A%E0%B2%82%E0%B2%A6%E0%B3%8D%E0%B2%B0%E0%B2%B6%E0%B3%87%E0%B2%96%E0%B2%B0%E0%B3%8D ಸುಬ್ರಹ್ಮಣ್ಯನ್ ಚಂದ್ರಶೇಖರ್] ರ ಚಿಕ್ಕಪ್ಪ! [https://kn.wikipedia.org/s/hwk ರಾಮನ್ ಪರಿಣಾಮ] ಮತ್ತು [https://en.wikipedia.org/wiki/Chandrasekhar_limit ಚಂದ್ರಶೇಖರ್ ಮಿತಿ]ಗಳ ಬಗ್ಗೆ ತಿಳಿಯಿರಿ. | ||
+ | [[ಚಿತ್ರ:Sir CV Raman.JPG|thumb|ಸರ್ ಸಿ.ವಿ. ರಾಮನ್|center]] | ||
+ | '''ಜಗತ್ತನ್ನೇ ಬದಲಾಯಿಸಿದ ಆವಿಷ್ಕಾರಗಳು'''
+ | ನಮ್ಮ ಬದುಕನ್ನು ಬದಲಾಯಿಸಿದ ಹತ್ತು ಪ್ರಮು ಆವಿಷ್ಕಾರಗಳು .
+ | {{#widget:Iframe |url=https://www.slideshare.net/slideshow/embed_code/37493276 |width=450 |height=360 |border=1 }} | ||
+ | '''ಹೆಚ್ಚಿನ ಸುದ್ದಿಗಳು'''
+ | [[ನಿಮಗಿದು ಗೊತ್ತೆ?]] | ||
+ | {{Color-box|3|ಪ್ರಸಿದ್ಧ ವಿಜ್ಞಾನಿಗಳು| | ||
+ | ತನ್ನ ಸಂಶೋಧನೆಗಳನ್ನು ಮುಕ್ತ ಉಪಯೋಗಕ್ಕೆ ತರೆದಿಟ್ಟಿರುವ ಕನ್ನಡದ ರತ್ನಪ್ರಾಯ ವಿಜ್ಞಾನಿ ಭಾರತ ರತ್ನ [https://kn.wikipedia.org/wiki/%E0%B2%B8%E0%B2%BF._%E0%B2%8E%E0%B2%A8%E0%B3%8D._%E0%B2%86%E0%B2%B0%E0%B3%8D._%E0%B2%B0%E0%B2%BE%E0%B2%B5%E0%B3%8D ಸಿ.ಎನ್.ಆರ್. ರಾವ್] | ||
+ | [[ಚಿತ್ರ:C.N.R.Rao.jpg|thumb|166x166px|ಸಿ.ಎನ್.ಆರ್. ರಾವ್]] | ||
+ | {{Color-box|4|ಶಿಕ್ಷಕರ ಲೇಖನಗಳು|3====ವಿಜ್ಞಾನವೆಂಬ ದೈತ್ಯಶಕ್ತಿ=== | ||
+ | #ವಿಜ್ಞಾನವ ಬಗ್ಗೆ ಕವಿತೆಯೊಂದನ್ನು ಬರಿದಿದ್ದಾರೆ ಎಸ್. ದೊಡ್ಡಮಲ್ಲಪ್ಪ ಸಾರ್, ಪ್ರಾಚಾರ್ಯರು, ಡಯಟ್ - ಕೂಡಿಗೆ. ಇದನ್ನು ಓದಲಿಕ್ಕೆ [http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B2%E0%B3%87%E0%B2%96%E0%B2%A8%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8.E0.B2.B5.E0.B3.86.E0.B2.82.E0.B2.AC_.E0.B2.A6.E0.B3.88.E0.B2.A4.E0.B3.8D.E0.B2.AF.E0.B2.B6.E0.B2.95.E0.B3.8D.E0.B2.A4.E0.B2.BF ಇಲ್ಲಿ ಒತ್ತಿ] | ||
+ | #ಸಂಗಮೇಶ ವ್ಹಿ.ಬುರ್ಲಿ (ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕರು).ಬಂಜಾರಾ ಪ್ರೌಢಶಾಲೆ, ಬಂಜಾರಾ ನಗರ, ಸೋಲಾಪೂರ ರಸ್ತೆ ವಿಜಯಪೂರ - ಇವರು ಬರೆದಿರುವ ಲೇಖನಗಳು ಈ ಕೆಳಗಿನಂತಿವೆ . | ||
+ | *[[ಉದ್ಯಾನದ ಪುಷ್ಪ ಬೂಗನ್ ವಿಲ್ಲೆ]]
+ | *[[ಉದ್ಯಾನವನದಲ್ಲಿನ ಚೆಂದದ ಕಾಬಾಳೆ ]]
+ | *[[ಅಕ್ಷೀ]]
+ | *[[ಇರುವೆ ಇರುವೆ ನೀನೆಲ್ಲಿಗೆ ಹೊರಟಿರುವೆ]]
+ | *[[ರಕ್ತದ ಒತ್ತಡ]]}} | ||
+ | {{Color-box|5|ಘಟನೆಗಳು|3===ಜುಲೈ 2013== | ||
+ | ===ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ=== | ||
+ | '''ರಾಯಚೂರು :''' ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ದಿನಾಂಕ :27ನೇ & 28ನೇ ಜುಲೈ 2013ರಂದು ಯರಮರಸ್‌ನ ಆನಂದ ಪ್ರೌಢಶಾಲೆ ಮತ್ತು ಡಯಟ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ : 29ನೇ ಜುಲೈ ನಿಂದ 1ನೇ ಆಗಸ್ಟ್ ವರೆಗೆ ಪ್ರಾಥಮಿಕ ಹಂತದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆ ಜರುಗಲಿದೆ. | ||
+ | ಪ್ರದರ್ಶನವನ್ನು ಬೆಂಗಳೂರು ಗ್ರಾಮಾಂತರ ,ಮಂಡ್ಯ , ಉತ್ತರ ಕನ್ನಡದಲ್ಲಿ ಹಮ್ಮಿಕೊಳ್ಳಲಾಯಿತು.ಹೆಚ್ಚಿನ ವಿವರಗಳಿಗೆ [http://karnatakaeducation.org.in/KOER/en/index.php/Science-Events-and-Happenings#Inspire_Award_Exhibition ಇಲ್ಲಿ ] ಕ್ಲಿಕ್ಕಿಸಿ. | ||
+ | ೯ನೇ ತರಗತಿ ವಿಜ್ಞಾನ ಪಠ್ಯಪುಸ್ತಕದ ವಿಷಯ ವಿಶ್ಲೇಷಣೆ: | ||
+ | ೯ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕದ ವಿಷಯ ವಿಶ್ಲೇಷಣೆ . ಇದು ೨೦ ಜುಲೈ,೨೦೧೩ ರಂದು ಬಾಗಲಕೋಟೆಯಲ್ಲಿ ನಡೆಯುತ್ತಿದೆ. ಸಂಪನ್ಮೂಲ ವ್ಯಕ್ತಿಯಾಗಿ ಸಂಜೀವ್ ಕುಮಾರ ಇಸರಡ್ಡಿ ಅವರು ನಿರ್ವಹಿಸಲಿದ್ದಾರೆ. | ||
+ | ==ಆಗಸ್ಟ್ 2013== | ||
+ | ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಸರಕಾರಿ ಪ್ರೌಢಶಾಲೆಗಳಲ್ಲಿ ಪ್ರಥಮ ಬಾರಿಗೆ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ದಿನಾಂಕ :31-08-2013ರಂದು 'ವಿಜ್ಞಾನ' ಹಾಗೂ 'ಗಣಿತ' ವಿಷಯಗಳಲ್ಲಿ ಒಲಿಂಪಿಯಾಡ್ ಪರೀಕ್ಷೆಯನ್ನು ಶಾಲಾ ಹಂತದಲ್ಲಿ ಆಯೋಜಿಸಿದೆ. | ||
+ | ==ಸೆಪ್ಟಂಬರ್ 2013== | ||
+ | ಜೀವಶಾಸ್ತ್ರ ಒಲಿಂಪಿಯಾಡ್ ಅನಾವರಣ ಶಿಬಿರ: | ||
+ | ಇದೊಂದು ಜೀವಶಾಸ್ತ್ರ ಪ್ರಯೋಗಗಳ ಅನಾವರಣ ಶಿಬಿರ ಮತ್ತು ಜೀವಶಾಸ್ತ್ರದ ಒಲಿಂಪಿಯಾಡ್ ಸಿದ್ಧಾಂತವಾಗಿದೆ ಹಾಗೂ ಇದು ಹೋಮಿ ಬಾಬಾ ವಿಜ್ಞಾನ ವಿದ್ಯಾ ಕೇಂದ್ರದಲ್ಲಿ ೪ ರಿಂದ ೬,೨೦೧೩ ರ ವರೆಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆ [http://olympiads.hbcse.tifr.res.in/olympiad-books/subjects/biology/biology-olympiad-exposure-camp ಇಲ್ಲಿ] ಕ್ಲಿಕ್ಕಿಸಿ. | ||
+ | MIT eDX ಇಂದ ಶಾಸ್ತ್ರೀಯ ಯಂತ್ರ(ಕ್ಲಾಸಿಕಲ್ ಮೆಕ್ಯಾನಿಕ್ಸ್) ಮೇಲೆ ಆನ್ ಲೈನ್ ಕೋರ್ಸ್ : | ||
+ | ದಂಥಕಥೆಯಾದ ಪ್ರಾಧ್ಯಾಪಕ ವಾಲ್ಟರ್ ಲೆವಿನ್ ಅವರು eDX ಮೇಲೆ ಈ ಕೋರ್ಸನ್ನು ಪ್ರಸ್ತಾಪಿಸುವರು.ಇವರು ಭೌತಶಾಸ್ತ್ರವನ್ನು ತಮ್ಮ ನಿದರ್ಶನಗಳಿಂದ ಜೀವಂತಗೊಳಿಸುವರು ಮತ್ತು ಕಲಿಯುವವರನ್ನು ಭೌತಶಾಸ್ತ್ರದ ಸುಂದರತೆಯನ್ನು ಮೆಚ್ಚುವಂತೆ ಮಾಡುತ್ತಾರೆ. ಆನ್ ಲೈನ್ ಕೋರ್ಸ್ ಸೆಪ್ಟಂ ಬರ್ ೯,೨೦೧೩ ರಿಂದ ಪ್ರಾರಂಭವಾಗುವುದು. ಹೆಚ್ಚಿನ ವಿವರಗಳು [https://www.edx.org/course/mit/8-01x/classical-mechanics/853 ಇಲ್ಲಿ] ದೊರಕುವುದು. | ||
+ | ಸೆಪ್ಟೆಂಬರ್ -5 : 'ಭಾರತೀಯ ಶೈಕ್ಷಣಿಕ ಕ್ಷೇತ್ರದಲ್ಲಿ ಮರೆಯಲಾಗದ ದಿನ' "ಶಿಕ್ಷಕರ ದಿನಾಚರಣೆ" ನಾಡಿನ ಸಮಸ್ತ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ಶುಭಾಷಯಗಳು | ||
+ | ==ಡಿಸೆಂಬರ್ 2013== | ||
+ | ಅಂತರಾಷ್ಟ್ರೀಯ ಕಿರಿಯ ವಿಜ್ಞಾನ ಒಲಿಂಪಿಯಾಡ್ | ||
+ | ೧೫ ವರ್ಷದ ಒಳಗಿನ ಮಕ್ಕಳಿಗಾಗಿ JISO ವಾರ್ಷಿಕ ಸ್ಪರ್ಧೆಯಾಗಿದೆ. ಪ್ರತಿವರ್ಷವು ಇದನ್ನು ಭಾಗವಹಿಸುವ ಒಂದು ದೇಶದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಸಲಾಗುವುದು ಹಾಗೂ ಈ ಬಾರಿ ಪುಣೆಯಲ್ಲಿ ಡಿಸೆಂಬರ್ ನಲ್ಲಿ ನಡೆಸಲಾಗುವುದು.ಹೆಚ್ಚಿನ ವಿವರಗಳಿಗಾಗಿ [http://ijso2013.hbcse.tifr.res.in/ ಇಲ್ಲಿ]ಕ್ಲಿಕ್ಕಿಸಿ
+ | ===ಡಿಸೆಂಬರ್-೨ ರಾಯಚೂರು ಜಿಲ್ಲೆ === | ||
+ | ದಿನಾಂಕ ೨-೧೨-೨೦೧೩ ರಿಂದ ೬-೧೨-೨೦೧೩ ರವರೆಗೆ ಡಯಟ್ ಯರಮರಸ್ ನಲ್ಲಿ ನಡೆಯುತ್ತಿರುವ ೨೦೧೩ - ೧೪ ನೇ ಶೈಕ್ಷಣಿಕ ಸಾಲಿನ ೫ ದಿನದ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಪ್ರಾರಂಭದ ದಿನವಾದ ೨-೧೨-೨೦೧೩ ರಂದು ಡಯಟ್ ನ ಪ್ರಾಂಶುಪಾಲರಾದ ಶ್ರೀ ಕೆಂಚನ ಗೌಡ ಅವರ ಅಧ್ಯಕ್ಷತೆಯಲ್ಲಿ ಉದ್ಘಾನೆಯಾಗಿ KOER ನ ಆಶಯಗಳನ್ನು ಪೂರೈಸಲು ರಾಯಚೂರಿನ ವಿವಿಧ ತಾಲೂಕಿನ ಎಲ್ಲಾ ಶಿಕ್ಷಕರು ಸಭೆ ಸೇರಿದ್ದಾರೆ.}} | ||
+ | {{Color-box|12|ವಿಷಯಗಳು|'''ವಿಷಯವಾರು ವಾರ್ಷಿಕ ಪಾಠ ಮತ್ತು ಕಾರ್ಯಹಂಚಿಕೆ ಪಟ್ಟಿ''' | ||
+ | #ಗೋಪಲ್ ರಾವ್ ಸರ್, ರವರು (ಕೋಲಾರ ಜಿಲ್ಲೆ )ಹಂಚಿಕೊಂಡಿರುವ ಕಾರ್ಯಹಂಚಿಕೆ ಪಟ್ಟಿ ನೋಡಲು [http://karnatakaeducation.org.in/KOER/images1/5/54/Gopal_Rao_Kolar_June24_CKG_programme_of_work_10th_2.odt ಇಲ್ಲಿ ಕ್ಲಿಕ್ ಮಾಡಿ] | ||
+ | #ಅನಿಲ್ ಕುಮಾರ್ ಸರ್, ರವರು (ರೈಚುರು ಜಿಲ್ಲೆ )ಹಂಚಿಕೊಂಡಿರುವ ಕಾರ್ಯಹಂಚಿಕೆ ಪಟ್ಟಿ ನೋಡಲು [http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:SSLC-LESSON-PLAN-ANNUAL-pdf.pdf ಇಲ್ಲಿ ಕ್ಲಿಕ್ ಮಾಡಿ] | ||
+ | [[File:100px-Simulation1.png|left|100px]] | ||
+ | ಮನೋವೃತ್ತಿ ನಕ್ಷೆ ,ಚಟುವಟಿಕಗಳು,ದೃಶ್ಯ ಮಾಧ್ಯಮಗಳು ಮತ್ತು ಬಹುಮಾಧ್ಯಮಗಳು ೯ನೇ ತರಗತಿಯ ವಿಜ್ಞಾನ ಪಾಠಗಳ ಸಂಪನ್ಮೂಲಗಳಿಗಾಗಿ ಇಲ್ಲಿ ಒತ್ತಿ.ಭಾವನಾತ್ಮಕ ತಿಳುವಳಿಯನ್ನು ನಿರ್ಮಿಸಲು ಈ ಸಂಪನ್ಮೂಲಗಳನ್ನು ರಚಿಸಲಾಗಿದೆ ಹಾಗು ಪಠ್ಯಪುಸ್ತಕದ ಅನುಸಾರವಾಗಿ ಹೊಂದಿಸಲಾಗಿದೆ.
+ | # [[ಆಹಾರ]] | ||
+ | # [[ಜೀವ_ವಿಕಾಸ]] | ||
+ | # [[ಜೀವನ_ಕ್ರಿಯೆಗಳು]] | ||
+ | [[http://karnatakaeducation.org.in/KOER/index.php/ವಿಜ್ಞಾನ_ವಿಷಯಗಳು ಮತ್ತಷ್ಟು]] | ||
+ | {{Color-box|13|ವಿಜ್ಞಾನ ವೇದಿಕೆಯಿಂದ|'''STF ಮೇಲಿಂಗ್ ಇಂದ ಕೆಲವು ಕುತೂಹಲಕಾರಿ ವಿನಿಮಯಗಳು''' | ||
+ | ವೇದಿಕೆಯ ಸದಸ್ಯರಾಗಲು [[http://groups.google.com/group/mathssciencestf?hl=en-US ಇಲ್ಲಿ]] ಭೇಟಿ ನೀಡಿ | ||
+ | '''ಸ.ಪ.ಪೂ ಕಾ ,ಹೊಸಂಗಡಿ ,ಕುಂದಾಪುರ ತಾ,ಉಡುಪಿ ಜಿಲ್ಲೆ, ಯ ಶಿಕ್ಷಕರಾದ ಗುರುಪ್ರಸಾದ್ ವೀಡಿಯೋ ಸಂಪನ್ಮೂಲ
+ | [[http://www.youtube.com/watch?v=2Sl_gKFnufE&feature=youtu.be'''ಸೂರ್ಯನ ರಚನೆ-೧ ,''' ]] ''' [[http://youtu.be/Hg3yiGk0Vf0 '''ಸೂರ್ಯನ ರಚನೆ-೨ ,''' ]] | ||
+ | ಯಾದಗಿರಿ ಜಿಲ್ಲೆಯ ಸ.ಪ್ರೌ.ಶಾಲೆ ಚಂಡ್ರಿಕಿ ಯ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಖಲೀಲುನ್ನಿಸಾ ಬೇಗಂ ಮೇಡಮ್ ರವರು ರಚಿಸಿರುವ [[http://www.youtube.com/watch?v=FzKF25iiT5w&feature=youtu.be Chemical Reaction with Metals Video]] | ||
+ | ಯಾದಗಿರಿ ಜಿಲ್ಲೆಯ ಸ.ಕನ್ಯಾ .ಪ್ರೌ.ಶಾಲೆ ಯಾದಗಿರ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಜ್ಯೋತಿ ಮೇಡಮ್ ರವರು ರಚಿಸಿರುವ ಎಲೆಯ ಅಡ್ಡ ಸೀಳುವಿಕೆ' ಪ್ರಯೋಗ [[http://youtu.be/ghWs5SQEdHc ವೀಡಿಯೋ]] | ||
+ | '''ಶಾಲೆಯಲ್ಲಿ ಮೋಜಿನ ಹಾಗೂ ಮಾಂತ್ರಿಕ ವಿಜ್ಞಾನ ಪ್ರಯೋಗಗಳು''' | ||
+ | ಪ್ರವೀಣ ಕಾಮತ(ಕೊಡಗು) ಅವರಿಂದ ಕೊಡುಗೆ , | ||
+ | ಶಾಲೆಗಾಗಿ ಮೋಜಿನ ,ಸರಳ ಮತ್ತು ಸಂಕೀರ್ಣ ಪ್ರಯೋಗಗಳು. | ||
+ | [[http://karnatakaeducation.org.in/KOER/en/index.php/Science:_From_the_forum#Fun_and_magical_science_experiments_in_school ಮತ್ತಷ್ಟು ಓದಿ]]
+ | '''ಕೆಲವು ಜೀವಶಾಸ್ತ್ರದ ಅಣಕುಗಳು'''
+ | ಜೀವಶಾಸ್ತ್ರದ | ||
+ | ಮೇಲೆ ಕೆಲವು ಪ್ರಶ್ನೋತ್ತರಗಳು | ||
+ | [[http://karnatakaeducation.org.in/KOER/en/index.php/Science:_From_the_forum#Answer_these_questions ಮತ್ತಷ್ಟು ಓದಿ]] | ||
+ | '''ಧಾರ್ಮಿಕ ಹಬ್ಬಗಳನ್ನು ವಿಜ್ಞಾನಿಗಳು ಅನುಸರಿಸುವರೇ'''
+ | ವಿಜ್ಞಾನ ಶಿಕ್ಷಕರ ಹಾಗೂ ಧಾರ್ಮಿಕ ಆಚಾರವಾದಿಗಳ ಕತೂಹಲಕಾರಿ ವಿನಿಮಯಗಳನ್ನು ಇಲ್ಲಿ ಓದಿ. ವರಲಕ್ಷ್ಮಿ ಪೂಜೆಯ ವಿಶೇಷ ಸಂದರ್ಭದಲ್ಲಿ ಇದನ್ನು ಪ್ರಕಟಿಸಲಾಯಿತು. | ||
+ | [[http://karnatakaeducation.org.in/KOER/en/index.php/Science:_From_the_forum#Can_scientists_follow_religious_festivals ಮತ್ತಷ್ಟು ಓದಿ]]
+ | '''ಬೆಳಕಿನ ವೇಗ''' | ||
+ | ಬೆಳಕಿನ ವೇಗದ ಸ್ವರೂಪದ ಮೇಲೆ ಚರ್ಚೆ | ||
+ | [[http://karnatakaeducation.org.in/KOER/en/index.php/Science:_From_the_forum#Why_is_the_speed_of_light_constant ಮತ್ತಷ್ಟು ಓದಿ]] | ||
+ | '''ಸಂಕ್ರಾಂತಿ ಮತ್ತು ಕರ್ಕಾಟಕ ಸಂಕ್ರಾಂತಿ''' | ||
+ | ಸಂಕ್ರಾಂತಿ ಹಬ್ಬದ ದಿನಾಂಕಗಳು ಮತ್ತು ದಿನದರ್ಶಿಕೆ ಲೆಕ್ಕಾಚಾರದ ಕುತೂಹಲಕಾರಿ ವಿನಿಮಯಗಳು. | ||
+ | [[http://karnatakaeducation.org.in/KOER/en/index.php/Science:_From_the_forum#Sankranthi_and_summer_solstice ಮತ್ತಷ್ಟುಓದಲು]] | ||
+ | '''ವಾಸ್ತವವಾಗಿ ವಿದ್ಯುತ್ ಎಂದರೇನು?''' | ||
− | + | ವಿದ್ಯುತ್ ಎಂದರೇನು ಎಂಬುದರ ಮೇಲೆ | |
− | {{ | + | ಚರ್ಚೆ.[[http://karnatakaeducation.org.in/KOER/en/index.php/Science:_From_the_forum#What_is_electric_current? ಮತ್ತಷ್ಟುಓದಿ]]
+ | '''ಕೆಲವು ಜೀವಿಗಳ ವೈಜ್ಞಾನಿಕ ಹೆಸರುಗಳು :''' [http://karnatakaeducation.org.in/KOER/en/images/a/a3/Scientific_Names.ods Scientific Names]
+ | [[http://www.prajavani.net/news/article/2016/09/25/440317.html ಅವ್ಯಕ್ತ ಭಾರತ :ಭಾರತ ಪ್ರಜಾವಾಣಿ ಮುಕ್ತಛಂದ]]
+ | ಪ್ರತಿ ಪಾಠಗಳಿಗೆ ಸಂಭಂದಪಟ್ಟಂತೆ ಗುಂಪು ಚರ್ಚೆ, ಮಾದರಿ ತಯಾರಿಕೆ, ಚರ್ಚಾ ಸ್ಪರ್ಧೆ, ಚಾರ್ಟ ತಯಾರಿಕೆ , ಭೇಟಿ ನೀಡುವುದು, ಫೋಟೊಗಳ ಸಂಗ್ರಹಣೆ ,ಪಿ.ಪಿ.ಟಿ ತಯಾರಿಕೆ , ಭಾಷಣ , ಪ್ರಯೋಗ , ರಸಪ್ರಶ್ನೇ ತಯಾರಿಸುವುದರ ಬಗ್ಗೆ [[http://karnatakaeducation.org.in/KOER/images1/9/9c/Activities_in_10th_science.odt ಸಂಪೂರ್ಣ ವಿವರವನ್ನು ನೋಡಿ]] | ||
+ | {{Color-box|5|ಪುಸ್ತಕಗಳು|[[ಮನೆ ಮದ್ದುಗಳು]]}} | ||
+ | {{Color-box|7|ವಿಜ್ಞಾನ ವಿನೋದ|'''ನಿಮ್ಮ ವೈಜ್ಞಾನಿಕ ಚಿಂತನೆಯನ್ನು ಚುರುಕು ಗೊಳಿಸಿ''' | ||
+ | ಇದೊಂದು ಬ್ರಿಟಾನಿಕಾ ವಿಶ್ವಕೋಶದ ಮೇಲೆ ಲಭ್ಯವಿರುವ ಆನ್ ಲೈನ್ ಸಂವಾದಾತ್ಮಕ ಕ್ವಿಜ್ ಮತ್ತು ವಿಜ್ಞಾನದ ವಿಷಯಗಳ ಮೇಲೆ ೬೦ ಪ್ರಶ್ನೆಗಳನ್ನು ಒಳಗೊಂಡಿದೆ.ಆಡಿ ಮತ್ತು ಆನಂದಿಸಿ!. ಕ್ವಿಜ್ ಆಡಲು [[http://www.britannica.com/quiz/41/science-quiz ಇಲ್ಲಿ]] ಕ್ಲಿಕ್ ಮಾಡಿ | ||
− | + | '''ಬ್ರಹ್ಮಾಂಡದ ಪ್ರಮಾಣ''' | |
− | + | ಇದು ಬ್ರಹ್ಮಾಂಡದಲ್ಲಿರುವ ಪ್ರತಿಯೊಂದು ವಸ್ತುವಿನ ಆಯಾಮವನ್ನು ತೋರಿಸಲು ಸುಂದರ ಜಾಲತಾಣವಾಗಿದೆ - ಕನಿಷ್ಟದಿಂದ ಮಹತ್ತರವರೆಗೆ . ಆನಂದಿಸಲು [[http://htwins.net/scale2/scale2.swf?bordercolor=white ಇಲ್ಲಿ]] ಕ್ಲಿಕ್ ಮಾಡಿ . ಇದನ್ನು ಆರ್ ಮಂಜುನಾಥ್ ,ಎಸ್ ಎ ಡಿ ಪಿ ಐ ಅವರು ಹಂಚಿಕೊಡಿದ್ದಾರೆ. | |
− | {{ | + | {{Color-box|6|ಕೇಂದ್ರ ಬಿಂದು|'''ಕುತೂಹಲಕಾರಿ ಜಾಲತಾಣಗಳು ,ದೃಶ್ಯ ಮುದ್ರಣಗಳು ಮತ್ತು ಪಾತ್ರಾಭಿನಯಗಳು''' |
− | + | '''ಬ್ರಹ್ಮಾಂಡದ ಮಾದರಿ''' | |
− | + | ಬ್ರಹ್ಮಾಂಡದಲ್ಲಿ ಸೂರ್ಯಕೇಂದ್ರಿತ ಮತ್ತು ಭೂಕೇಂದ್ರಿತ ಮಾದರಿಯ ಒಂದು ಉತ್ತಮ ಪಾತ್ರಾಭಿನಯ. ಪಾತ್ರಾಭಿನಯವನ್ನು ನೋಡಲು [[http://www.stumbleupon.com/su/569KDD/dd.dynamicdiagrams.com/wp-content/uploads/2011/01/orrery_2006.swf ಇಲ್ಲಿ]] ಕ್ಲಿಕ್ ಮಾಡಿ. | |
− | {{ | + | {{Color-box|10|ಮೋಜಿನ ಮೂಲೆ|{{#widget:YouTube|id=gOqdp9T-gXo}}
− | + | http://youtu.be/yFkDNBtcUkg | |
+ | {{Color-box|11|ವರ್ಗಗಳು|ಭೌತಶಾಸ್ತ್ರ | ||
− | + | ರಾಸಾಯನಿಕಶಾಸ್ತ್ರ | |
− | + | ಜೀವಶಾಸ್ತ್ರ | |
− | + | ವಿಜ್ಞಾನದ ತತ್ವಶಾಸ್ತ್ರ | |
− | + | ವಿಜ್ಞಾನದ ಭೋಧನೆ | |
+ | ವಿಜ್ಞಾನದ ಇತಿಹಾಸ | ||
+ | [[ವರ್ಗ:ಪ್ರವೇಶದ್ವಾರ]] | ||
+ | [[ವರ್ಗ:ವಿಜ್ಞಾನ]] |
೦೦:೪೭, ೨೧ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ
ವಿಜ್ಞಾನ ವಿಜ್ಞಾನವು, ನಾವು ಇಂದು ಜ್ಞಾನದ ಒಂದು ಭಾಗವಾಗಿ ಪರಿಗಣಿಸುವ ಶಾಸ್ತ್ರದ ಆಕಾರದಲ್ಲಿ ತುಂಬ ಹೊಸದು, ಕೇವಲ ಕೆಲವು ನೂರು ವರ್ಷ ಹಳೆಯದು. ನಮಗೆ ತಿಳಿದಿರುವ ವಿಜ್ಞಾನವು ನಮ್ಮ ದೈನಂದಿನ ಜೀವನದ ಸಂಗತಿಗಳು ಮತ್ತು ವಿವರಣೆಗಳಿಗೆ ಸಂಬಂಧಿಸಿದೆ. ಯಾವ ವಿಧದಲ್ಲಿ ವಿಜ್ಞಾನ ಒಂದು ಪ್ರಕ್ರಿಯೆ ಆಗಿದೆ ಮತ್ತು ಹೇಗೆ ಅದು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗಬೇಕಾದ ಒಂದು ಅಧ್ಯಯನದ ವಿಷಯವಾಗಿದೆ ಎಂದು ಪರಿಶೀಲಿಸುವ ಅಗತ್ಯವಿದೆ. ವಿಜ್ಞಾನವು ವಿಭಿನ್ನವಾದ ಒಂದು ಸಾಹಸಯಾತ್ರೆಯಾಗಲು ಕಾರಣವಾದ ವ್ಯಾಸಂಗ ಮತ್ತು ಅಭ್ಯಾಸದ ಆ ಅಂಶಗಳು ಯಾವುವು? ವಿಜ್ಞಾನದ ಅಭ್ಯಾಸದ ಮೇಲೆ ಪ್ರಭಾವ ಬೀರುವ ಸಾಮಾಜಿಕ ಕ್ರಿಯಾ-ಶಾಸ್ತ್ರಗಳು ಯಾವುವು? ವಿಜ್ಞಾನದ ಮಿತಿಗಳೇನು? ಈ ಪ್ರಶ್ನೆಗಳನ್ನು ಒಬ್ಬ ವಿಜ್ಞಾನದ ವಿದ್ಯಾರ್ಥಿಯು ಪರಿಗಣಿಸಬೇಕಾಗುತ್ತದೆ. ಹಲವು ಬಾರಿ ವಿಜ್ಞಾನವೆಂದರೆ ವಿಜ್ಞಾನವನ್ನು ಒಂದು ವಿಷಯವನ್ನಾಗಿ ಕಲಿಯುವುದೆಂದು ತಿಳಿಯಲಾಗುತ್ತದೆ ಹಾಗೂ ಇದು ವಿಜ್ಞಾನದ ಕಲಿಕೆ, ಬೋಧನೆ ಹಾಗೂ ವೈಜ್ಞಾನಿಕ ಚಿಂತನೆಯನ್ನು ಅಭಿವೃದ್ಧಿಪಡಿಸಲು ಮತ್ತು ವಿಜ್ಞಾನವನ್ನು ರೂಢಿಗತಗೊಳಿಸಲು ವಿದ್ಯಾರ್ಥಿಯನ್ನು ತಯಾರಿಸಲು ಅಳವಡಿಸಬೇಕಾದ ಶಿಕ್ಷಣಶಾಸ್ತ್ರವನ್ನು ಒಳಗೊಂಡಿರುತ್ತದೆ. ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಎರಡು ಕ್ಷೇತ್ರಗಳಲ್ಲಿ ಸಂಪನ್ಮೂಲಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹಂಚಿಕೊಳ್ಳಲು ಇದು ಒಂದು ಪ್ರವೇಶದ್ವಾರವಾಗಿದೆ. |
ಕೂತುಹಲಕಾರಿ ಸುದ್ದಿ ನಿಮಗಿದು ಗೊತ್ತೆ? ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಪ್ರಥಮ ಭಾರತೀಯ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್ ಇನ್ನೊಬ್ಬ ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ರ ಚಿಕ್ಕಪ್ಪ! ರಾಮನ್ ಪರಿಣಾಮ ಮತ್ತು ಚಂದ್ರಶೇಖರ್ ಮಿತಿಗಳ ಬಗ್ಗೆ ತಿಳಿಯಿರಿ. ಜಗತ್ತನ್ನೇ ಬದಲಾಯಿಸಿದ ಆವಿಷ್ಕಾರಗಳು ಹೆಚ್ಚಿನ ಸುದ್ದಿಗಳು |
ಪ್ರಸಿದ್ಧ ವಿಜ್ಞಾನಿಗಳು
ಶಿಕ್ಷಕರ ಲೇಖನಗಳು ವಿಜ್ಞಾನವೆಂಬ ದೈತ್ಯಶಕ್ತಿ
ಘಟನೆಗಳು ಜುಲೈ 2013ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನರಾಯಚೂರು : ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ದಿನಾಂಕ :27ನೇ & 28ನೇ ಜುಲೈ 2013ರಂದು ಯರಮರಸ್‌ನ ಆನಂದ ಪ್ರೌಢಶಾಲೆ ಮತ್ತು ಡಯಟ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ : 29ನೇ ಜುಲೈ ನಿಂದ 1ನೇ ಆಗಸ್ಟ್ ವರೆಗೆ ಪ್ರಾಥಮಿಕ ಹಂತದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆ ಜರುಗಲಿದೆ. ಪ್ರದರ್ಶನವನ್ನು ಬೆಂಗಳೂರು ಗ್ರಾಮಾಂತರ ,ಮಂಡ್ಯ , ಉತ್ತರ ಕನ್ನಡದಲ್ಲಿ ಹಮ್ಮಿಕೊಳ್ಳಲಾಯಿತು.ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ. ೯ನೇ ತರಗತಿ ವಿಜ್ಞಾನ ಪಠ್ಯಪುಸ್ತಕದ ವಿಷಯ ವಿಶ್ಲೇಷಣೆ: ೯ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕದ ವಿಷಯ ವಿಶ್ಲೇಷಣೆ . ಇದು ೨೦ ಜುಲೈ,೨೦೧೩ ರಂದು ಬಾಗಲಕೋಟೆಯಲ್ಲಿ ನಡೆಯುತ್ತಿದೆ. ಸಂಪನ್ಮೂಲ ವ್ಯಕ್ತಿಯಾಗಿ ಸಂಜೀವ್ ಕುಮಾರ ಇಸರಡ್ಡಿ ಅವರು ನಿರ್ವಹಿಸಲಿದ್ದಾರೆ. ಆಗಸ್ಟ್ 2013ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಸರಕಾರಿ ಪ್ರೌಢಶಾಲೆಗಳಲ್ಲಿ ಪ್ರಥಮ ಬಾರಿಗೆ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ದಿನಾಂಕ :31-08-2013ರಂದು 'ವಿಜ್ಞಾನ' ಹಾಗೂ 'ಗಣಿತ' ವಿಷಯಗಳಲ್ಲಿ ಒಲಿಂಪಿಯಾಡ್ ಪರೀಕ್ಷೆಯನ್ನು ಶಾಲಾ ಹಂತದಲ್ಲಿ ಆಯೋಜಿಸಿದೆ. ಸೆಪ್ಟಂಬರ್ 2013ಜೀವಶಾಸ್ತ್ರ ಒಲಿಂಪಿಯಾಡ್ ಅನಾವರಣ ಶಿಬಿರ: ಇದೊಂದು ಜೀವಶಾಸ್ತ್ರ ಪ್ರಯೋಗಗಳ ಅನಾವರಣ ಶಿಬಿರ ಮತ್ತು ಜೀವಶಾಸ್ತ್ರದ ಒಲಿಂಪಿಯಾಡ್ ಸಿದ್ಧಾಂತವಾಗಿದೆ ಹಾಗೂ ಇದು ಹೋಮಿ ಬಾಬಾ ವಿಜ್ಞಾನ ವಿದ್ಯಾ ಕೇಂದ್ರದಲ್ಲಿ ೪ ರಿಂದ ೬,೨೦೧೩ ರ ವರೆಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ. MIT eDX ಇಂದ ಶಾಸ್ತ್ರೀಯ ಯಂತ್ರ(ಕ್ಲಾಸಿಕಲ್ ಮೆಕ್ಯಾನಿಕ್ಸ್) ಮೇಲೆ ಆನ್ ಲೈನ್ ಕೋರ್ಸ್ : ದಂಥಕಥೆಯಾದ ಪ್ರಾಧ್ಯಾಪಕ ವಾಲ್ಟರ್ ಲೆವಿನ್ ಅವರು eDX ಮೇಲೆ ಈ ಕೋರ್ಸನ್ನು ಪ್ರಸ್ತಾಪಿಸುವರು.ಇವರು ಭೌತಶಾಸ್ತ್ರವನ್ನು ತಮ್ಮ ನಿದರ್ಶನಗಳಿಂದ ಜೀವಂತಗೊಳಿಸುವರು ಮತ್ತು ಕಲಿಯುವವರನ್ನು ಭೌತಶಾಸ್ತ್ರದ ಸುಂದರತೆಯನ್ನು ಮೆಚ್ಚುವಂತೆ ಮಾಡುತ್ತಾರೆ. ಆನ್ ಲೈನ್ ಕೋರ್ಸ್ ಸೆಪ್ಟಂ ಬರ್ ೯,೨೦೧೩ ರಿಂದ ಪ್ರಾರಂಭವಾಗುವುದು. ಹೆಚ್ಚಿನ ವಿವರಗಳು ಇಲ್ಲಿ ದೊರಕುವುದು. ಸೆಪ್ಟೆಂಬರ್ -5 : 'ಭಾರತೀಯ ಶೈಕ್ಷಣಿಕ ಕ್ಷೇತ್ರದಲ್ಲಿ ಮರೆಯಲಾಗದ ದಿನ' "ಶಿಕ್ಷಕರ ದಿನಾಚರಣೆ" ನಾಡಿನ ಸಮಸ್ತ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ಶುಭಾಷಯಗಳು
ಡಿಸೆಂಬರ್ 2013ಅಂತರಾಷ್ಟ್ರೀಯ ಕಿರಿಯ ವಿಜ್ಞಾನ ಒಲಿಂಪಿಯಾಡ್
೧೫ ವರ್ಷದ ಒಳಗಿನ ಮಕ್ಕಳಿಗಾಗಿ JISO ವಾರ್ಷಿಕ ಸ್ಪರ್ಧೆಯಾಗಿದೆ. ಪ್ರತಿವರ್ಷವು ಇದನ್ನು ಭಾಗವಹಿಸುವ ಒಂದು ದೇಶದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಸಲಾಗುವುದು ಹಾಗೂ ಈ ಬಾರಿ ಪುಣೆಯಲ್ಲಿ ಡಿಸೆಂಬರ್ ನಲ್ಲಿ ನಡೆಸಲಾಗುವುದು.ಹೆಚ್ಚಿನ ವಿವರಗಳಿಗಾಗಿ ಇಲ್ಲಿಕ್ಲಿಕ್ಕಿಸಿ ಡಿಸೆಂಬರ್-೨ ರಾಯಚೂರು ಜಿಲ್ಲೆದಿನಾಂಕ ೨-೧೨-೨೦೧೩ ರಿಂದ ೬-೧೨-೨೦೧೩ ರವರೆಗೆ ಡಯಟ್ ಯರಮರಸ್ ನಲ್ಲಿ ನಡೆಯುತ್ತಿರುವ ೨೦೧೩ - ೧೪ ನೇ ಶೈಕ್ಷಣಿಕ ಸಾಲಿನ ೫ ದಿನದ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಪ್ರಾರಂಭದ ದಿನವಾದ ೨-೧೨-೨೦೧೩ ರಂದು ಡಯಟ್ ನ ಪ್ರಾಂಶುಪಾಲರಾದ ಶ್ರೀ ಕೆಂಚನ ಗೌಡ ಅವರ ಅಧ್ಯಕ್ಷತೆಯಲ್ಲಿ ಉದ್ಘಾನೆಯಾಗಿ KOER ನ ಆಶಯಗಳನ್ನು ಪೂರೈಸಲು ರಾಯಚೂರಿನ ವಿವಿಧ ತಾಲೂಕಿನ ಎಲ್ಲಾ ಶಿಕ್ಷಕರು ಸಭೆ ಸೇರಿದ್ದಾರೆ. |
ವಿಷಯಗಳು ವಿಷಯವಾರು ವಾರ್ಷಿಕ ಪಾಠ ಮತ್ತು ಕಾರ್ಯಹಂಚಿಕೆ ಪಟ್ಟಿ
ಮನೋವೃತ್ತಿ ನಕ್ಷೆ ,ಚಟುವಟಿಕಗಳು,ದೃಶ್ಯ ಮಾಧ್ಯಮಗಳು ಮತ್ತು ಬಹುಮಾಧ್ಯಮಗಳು ೯ನೇ ತರಗತಿಯ ವಿಜ್ಞಾನ ಪಾಠಗಳ ಸಂಪನ್ಮೂಲಗಳಿಗಾಗಿ ಇಲ್ಲಿ ಒತ್ತಿ.ಭಾವನಾತ್ಮಕ ತಿಳುವಳಿಯನ್ನು ನಿರ್ಮಿಸಲು ಈ ಸಂಪನ್ಮೂಲಗಳನ್ನು ರಚಿಸಲಾಗಿದೆ ಹಾಗು ಪಠ್ಯಪುಸ್ತಕದ ಅನುಸಾರವಾಗಿ ಹೊಂದಿಸಲಾಗಿದೆ. [ಮತ್ತಷ್ಟು] |
ವಿಜ್ಞಾನ ವೇದಿಕೆಯಿಂದ STF ಮೇಲಿಂಗ್ ಇಂದ ಕೆಲವು ಕುತೂಹಲಕಾರಿ ವಿನಿಮಯಗಳು ವೇದಿಕೆಯ ಸದಸ್ಯರಾಗಲು [ಇಲ್ಲಿ] ಭೇಟಿ ನೀಡಿ ಸ.ಪ.ಪೂ ಕಾ ,ಹೊಸಂಗಡಿ ,ಕುಂದಾಪುರ ತಾ,ಉಡುಪಿ ಜಿಲ್ಲೆ, ಯ ಶಿಕ್ಷಕರಾದ ಗುರುಪ್ರಸಾದ್ ವೀಡಿಯೋ ಸಂಪನ್ಮೂಲ ಯಾದಗಿರಿ ಜಿಲ್ಲೆಯ ಸ.ಪ್ರೌ.ಶಾಲೆ ಚಂಡ್ರಿಕಿ ಯ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಖಲೀಲುನ್ನಿಸಾ ಬೇಗಂ ಮೇಡಮ್ ರವರು ರಚಿಸಿರುವ [Chemical Reaction with Metals Video] ಯಾದಗಿರಿ ಜಿಲ್ಲೆಯ ಸ.ಕನ್ಯಾ .ಪ್ರೌ.ಶಾಲೆ ಯಾದಗಿರ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಜ್ಯೋತಿ ಮೇಡಮ್ ರವರು ರಚಿಸಿರುವ ಎಲೆಯ ಅಡ್ಡ ಸೀಳುವಿಕೆ' ಪ್ರಯೋಗ [ವೀಡಿಯೋ]
ಪ್ರವೀಣ ಕಾಮತ(ಕೊಡಗು) ಅವರಿಂದ ಕೊಡುಗೆ , ಶಾಲೆಗಾಗಿ ಮೋಜಿನ ,ಸರಳ ಮತ್ತು ಸಂಕೀರ್ಣ ಪ್ರಯೋಗಗಳು. ಕೆಲವು ಜೀವಶಾಸ್ತ್ರದ ಅಣಕುಗಳು ಜೀವಶಾಸ್ತ್ರದ ಮೇಲೆ ಕೆಲವು ಪ್ರಶ್ನೋತ್ತರಗಳು ಧಾರ್ಮಿಕ ಹಬ್ಬಗಳನ್ನು ವಿಜ್ಞಾನಿಗಳು ಅನುಸರಿಸುವರೇ
ಬೆಳಕಿನ ವೇಗ ಬೆಳಕಿನ ವೇಗದ ಸ್ವರೂಪದ ಮೇಲೆ ಚರ್ಚೆ
[ಮತ್ತಷ್ಟು ಓದಿ]
ಸಂಕ್ರಾಂತಿ ಮತ್ತು ಕರ್ಕಾಟಕ ಸಂಕ್ರಾಂತಿ
ಸಂಕ್ರಾಂತಿ ಹಬ್ಬದ ದಿನಾಂಕಗಳು ಮತ್ತು ದಿನದರ್ಶಿಕೆ ಲೆಕ್ಕಾಚಾರದ ಕುತೂಹಲಕಾರಿ ವಿನಿಮಯಗಳು.
ವಿದ್ಯುತ್ ಎಂದರೇನು ಎಂಬುದರ ಮೇಲೆ
ಚರ್ಚೆ.[ಮತ್ತಷ್ಟುಓದಿ] ಕೆಲವು ಜೀವಿಗಳ ವೈಜ್ಞಾನಿಕ ಹೆಸರುಗಳು : Scientific Names [ಅವ್ಯಕ್ತ ಭಾರತ :ಭಾರತ ಪ್ರಜಾವಾಣಿ ಮುಕ್ತಛಂದ] ಪ್ರತಿ ಪಾಠಗಳಿಗೆ ಸಂಭಂದಪಟ್ಟಂತೆ ಗುಂಪು ಚರ್ಚೆ, ಮಾದರಿ ತಯಾರಿಕೆ, ಚರ್ಚಾ ಸ್ಪರ್ಧೆ, ಚಾರ್ಟ ತಯಾರಿಕೆ , ಭೇಟಿ ನೀಡುವುದು, ಫೋಟೊಗಳ ಸಂಗ್ರಹಣೆ ,ಪಿ.ಪಿ.ಟಿ ತಯಾರಿಕೆ , ಭಾಷಣ , ಪ್ರಯೋಗ , ರಸಪ್ರಶ್ನೇ ತಯಾರಿಸುವುದರ ಬಗ್ಗೆ [ಸಂಪೂರ್ಣ ವಿವರವನ್ನು ನೋಡಿ] |
ಪುಸ್ತಕಗಳು
ವಿಜ್ಞಾನ ವಿನೋದ ನಿಮ್ಮ ವೈಜ್ಞಾನಿಕ ಚಿಂತನೆಯನ್ನು ಚುರುಕು ಗೊಳಿಸಿ ಇದೊಂದು ಬ್ರಿಟಾನಿಕಾ ವಿಶ್ವಕೋಶದ ಮೇಲೆ ಲಭ್ಯವಿರುವ ಆನ್ ಲೈನ್ ಸಂವಾದಾತ್ಮಕ ಕ್ವಿಜ್ ಮತ್ತು ವಿಜ್ಞಾನದ ವಿಷಯಗಳ ಮೇಲೆ ೬೦ ಪ್ರಶ್ನೆಗಳನ್ನು ಒಳಗೊಂಡಿದೆ.ಆಡಿ ಮತ್ತು ಆನಂದಿಸಿ!. ಕ್ವಿಜ್ ಆಡಲು [ಇಲ್ಲಿ] ಕ್ಲಿಕ್ ಮಾಡಿ ಬ್ರಹ್ಮಾಂಡದ ಪ್ರಮಾಣ
ಕೇಂದ್ರ ಬಿಂದು ಕುತೂಹಲಕಾರಿ ಜಾಲತಾಣಗಳು ,ದೃಶ್ಯ ಮುದ್ರಣಗಳು ಮತ್ತು ಪಾತ್ರಾಭಿನಯಗಳು ಬ್ರಹ್ಮಾಂಡದ ಮಾದರಿ ಬ್ರಹ್ಮಾಂಡದಲ್ಲಿ ಸೂರ್ಯಕೇಂದ್ರಿತ ಮತ್ತು ಭೂಕೇಂದ್ರಿತ ಮಾದರಿಯ ಒಂದು ಉತ್ತಮ ಪಾತ್ರಾಭಿನಯ. ಪಾತ್ರಾಭಿನಯವನ್ನು ನೋಡಲು [ಇಲ್ಲಿ] ಕ್ಲಿಕ್ ಮಾಡಿ. |
ಮೋಜಿನ ಮೂಲೆ
ವರ್ಗಗಳು ಭೌತಶಾಸ್ತ್ರ ರಾಸಾಯನಿಕಶಾಸ್ತ್ರ ಜೀವಶಾಸ್ತ್ರ ವಿಜ್ಞಾನದ ತತ್ವಶಾಸ್ತ್ರ ವಿಜ್ಞಾನದ ಭೋಧನೆ ವಿಜ್ಞಾನದ ಇತಿಹಾಸ |