"ಪರಿಸರದ ಸಮಸ್ಯೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "<mm>[[" to "[[File:") |
|||
(೨ intermediate revisions by one other user not shown) | |||
೨೩ ನೇ ಸಾಲು: | ೨೩ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | + | [[File:parisarasamesyagalu .mm|[Flash]]</mm> | |
=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
೫೬ ನೇ ಸಾಲು: | ೫೬ ನೇ ಸಾಲು: | ||
#[http://ktbs.kar.nic.in/New/Textbooks/class-x/kannada/science/class-x-kannada-science-chapter02.pdf ೧೦ ನೇ ತರಗತಿಯ ಕರ್ನಾಟಕ ಪಠ್ಯ ಪುಸ್ತಕ - ಪಾಠ ೦೨ - ಪರಿಸರದ ಸಮಸ್ಯೆಗಳು] | #[http://ktbs.kar.nic.in/New/Textbooks/class-x/kannada/science/class-x-kannada-science-chapter02.pdf ೧೦ ನೇ ತರಗತಿಯ ಕರ್ನಾಟಕ ಪಠ್ಯ ಪುಸ್ತಕ - ಪಾಠ ೦೨ - ಪರಿಸರದ ಸಮಸ್ಯೆಗಳು] | ||
==ಘಟಕ ಯೋಜನೆ== | ==ಘಟಕ ಯೋಜನೆ== | ||
− | [ | + | [http://karnatakaeducation.org.in/KOER/images1/4/4d/%E0%B2%AA%E0%B2%B0%E0%B2%BF%E0%B2%B8%E0%B2%B0_%E0%B2%B8%E0%B2%AE%E0%B2%B8%E0%B3%8D%E0%B2%AF%E0%B3%86%E0%B2%97%E0%B2%B3%E0%B3%81_.odt ಪರಿಸರ ಸಮಸ್ಯೆಗಳು ಪಾಠದ ಘಟಕ ಯೋಜನೆ] |
==ಆಕರ ಗ್ರಂಥಗಳು == | ==ಆಕರ ಗ್ರಂಥಗಳು == |
೧೦:೧೪, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಚಿತ್ರ:Parisarasamesyagalu .mm</mm>
ಮತ್ತಷ್ಟು ಮಾಹಿತಿ
- Link to download this PPT in pdf format: http://www.slideshare.net/BheemappaN/10th-science-chapter-2-environmental-issues-parisarada-samasyegalu-ppt-in-pdf-format-kannada-medium
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
- http://kn.wikipedia.org/wiki/ಆಮ್ಲ_ಮಳೆ , ಆಮ್ಲ ಮಳೆಯ ಬಗ್ಗೆ ಸಂಕ್ಷಿಪ್ತ ವಿವರಣೆ ಇದೆ.
- http://www.prajavani.net/article/ಆಮ್ಲ-ಮಳೆ-ಜನರಲ್ಲಿ-ಆತಂಕ ಆಮ್ಲ ಮಳೆಯಾದ ವರದಿಗಾಗಿ ಕ್ಲಿಕ್ ಮಾಡಿ
- http://www.prajavani.net/article/ವಿಜ್ಞಾನಿಗಳಿಂದ-ಅರೆಲಕ್ಮಾಪುರ-ಆಮ್ಲ-ಮಳೆ-ಪ್ರದೇಶ-ಪರಿಶೀಲನೆ ಆಮ್ಲಮಳೆ ಸುರಿಯುವ ಪರಿಣಾಮದಿಂದ ತತ್ತರಿಸುತ್ತಿರುವ ಮೊದಲ ದೇಶಗಳು ಪತ್ರಿಕಾ ಸುದ್ದಿಗಾಗಿ
- http://46.5c.344a.static.theplanet.com/Content/Jan132011/foreign20110112222482.asp ವಿಳಾಸಕ್ಕೆ ಕ್ಲಿಕ್ ಮಾಡಿ
- http://kn.wikipedia.org/wiki/ಜಾಗತಿಕ_ತಾಪಮಾನ_ಏರಿಕೆಯ_ಪರಿಣಾಮಗಳು
- http://kanaja.in/archives/48426ಜಾಗತಿಕ ತಾಪಮಾನೆ ಏರಿಕೆ ಮತ್ತು ಹಸಿರು ಮನೆ ಪರಿಣಾಮ ಬಗ್ಗೆ ವಿವರಣೆಯಿದೆ ದಿನ ಪತ್ರಿಕೆಯ ಸುದ್ದಿ ಯಲ್ಲಿ ಹಸಿರು ಮನೆ ಪರಿಣಾಮ ಕಂಡುಹಿಡಿದವರು ಹಾಗೂ ಓಜೋನ್ ಬರಿದಾಗುವುದರಿಂದ ಆಗುವ ಪರಿಣಾಮಗಳ ಬಗ್ಗೆ
- http://vijaykarnataka.indiatimes.com/articleshow/22604988.cmsಜಾಗತಿಕ ತಾಪಮಾನದ ಪರಿಣಾಮಗಳು ಬಗ್ಗೆ ತಿಳಿಯಲು
- http://www.ekanasu.com/2010/04/blog-post_9566.htmlಜಾಗತಿಕ ತಾಪಮಾನ ಏರಿಕೆ ಪದವನ್ನು ಬಳಸಿದ ಮೊದಲಿಗರಾರು ಇದರ ಬಗ್ಗೆ ತಿಳಿಯಲು
- http://beta.varthabharathi.net/MarketRates/21322/
- http://www.teachersofindia.org/kn/article/ವಿಶ್ವ-ಓಜೋನ್-ದಿನಾಚರಣೆ ವಿಶ್ವ ಓಜೋನ್ ದಿನಾಚರಣೆಯ ಮಹತ್ವಕ್ಕಾಗಿ
ಇಂಗ್ಲೀಷ ವಿಷಯದ ಅಂತರ್ ಜಾಲ ತಾಣಗಳು
- http://simple.wikipedia.org/wiki/Pollution
- http://geography.about.com/od/globalproblemsandissues/a/acidrain.htm what is acidic rain and it types , Causes and History of Acid Rain , Effects of Acid Rain in detail click on above link .this free web site
ಸಂಬಂಧ ಪುಸ್ತಕಗಳು
ಘಟಕ ಯೋಜನೆ
ಪರಿಸರ ಸಮಸ್ಯೆಗಳು ಪಾಠದ ಘಟಕ ಯೋಜನೆ
ಆಕರ ಗ್ರಂಥಗಳು
ಬೋಧನೆಯ ರೂಪರೇಶಗಳು
ಪರಿಕಲ್ಪನೆ #1: ಪರಿಸರ ಸಮಸ್ಯೆಗಳು ಹಾಗೂ ಪರಿಸರ ಮಾಲಿನ್ಯ
ಕಲಿಕೆಯ ಉದ್ದೇಶಗಳು
- ಪರಿಸರದ ಮೇಲೆ ಮಾನವನ ಚಟುವಟಿಕೆಗಳ ಪರಿಣಾಮಗಳನ್ನು ತಿಳಿಸುವುದು
- ಮಾನವನ ಚಟುವಟಿಕೆಗಳನ್ನು ಪಟ್ಟಿ ಮಾಡುವುದು .
- ಪರಿಸರ ಮಾಲಿನ್ಯದ ಅರ್ಥ ತಿಳಿಸುವುದು
- ಪರಿಸರದ ಮೇಲೆ ಮಾನವನ ಹಸ್ತಕ್ಷೇಪದಿಂದಾಗುವ ಪರಿಣಾಮಗಳನ್ನು ಊಹಿಸುವದು
- ವಾಯು ಮಾಲಿನ್ಯ ,ಜಲಮಾಲಿನ್ಯ , ನೆಲ ಮಾಲಿನ್ಯ ,ವಿಕಿರಣ ಮಾಲಿನ್ಯಗಳ ಕಾರಣ ,ಪರಿಣಾಮ ಹಾಗೂ ಪರಿಹಾರೋಪಾಯಗಳನ್ನಯ ತಿಳಿಯುವುದು
- ಜಾಗತಿಕ ಭೂತಾಪಕ್ಕೆ ಕಾರಣ , ಪರಿಣಾಮ ಹಾಗೂ ಪರಿಹಾರ ಮಾರ್ಗೋಪಾಯಗಳನ್ನು ಅರಿಯುವುದು
- ಆಮ್ಲ ಮಳೆಗೆ ಕಾರಣ ,ಪರಿಣಾಮ ಹಾಗೂ ಪರಿಹಾರಗಳನ್ನು ಕಂಡುಕೊಳ್ಳುವುದು
- ಪರಿಸರ ಮಾಲಿನ್ಯಕ್ಕೆ ಕಾರಣಗಳನ್ನು ಕಂಡುಕೊಳ್ಳುವುದು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಜನಸಂಖ್ಯಾ ಸ್ಫೋಟ - ವಿಚಾರ ಸಂಕೀರ್ಣ
- ಚಟುವಟಿಕೆ ಸಂ 2,ಜಾಗತಿಕ ತಾಪಮಾನ ಏರಿಕೆ - ಫೆಟ್ ಟೂಲ್ ವಿಡಿಯೋ
- ಚಟುವಟಿಕೆ ಸಂ 3,ಆಮ್ಲ ಮಳೆ - ವಿಡಿಯೋ
- ಚಟುವಟಿಕೆ ಸಂ 4,ಓಜೋನ್ ಪದರು ನಾಶ - ವಿಚಾರ ಸಂಕೀರ್ಣ
- ಚಟುವಟಿಕೆ ಸಂ 5,ಜೈವಿಕ ಸಂವರ್ಧನೆ - ವಿಚಾರ ಸಂಕೀರ್ಣ
- ಚಟುವಟಿಕೆ ಸಂ 6 ಜಲ ಮಾಲಿನ್ಯ
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಚಟವಟಿಕೆ-1 : ವಿವಿಧ ಬಗೆಯ ಮಾಲಿನ್ಯಗಳ ಬಗ್ಗೆ ಪ್ರಬಂಧ ರಚನೆ (ವೈಯಕ್ತಿಕ ಚಟುವಟಿಕೆ)
ವಿಧಾನ
- ವಿವಿಧ ಬಗೆಯ ಮಾಲಿನ್ಯಗಳ ಬಗ್ಗೆ ಪ್ರಬಂಧ ರಚಿಸುವುದು,
- ಪ್ರಬಂಧ ರಚನೆಯಲ್ಲಿ ಪ್ರತಿಯೊಂದು ಬಗೆಯ ಮಾಲಿನ್ಯಕ್ಕೆ ಕಾರಣಗಳು, ಪರಿಣಾಮಗಳು ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಬರೆದಿರಬೇಕು.
(ಸೂಚನೆ: ಒಟ್ಟಾಗಿ ಎಲ್ಲಾ ಮಾಲಿನ್ಯಗಳ ಪ್ರಬಂಧ ರಚಿಸಿದ್ದರೆ ಕನಷ್ಟ ಮೂರು ವಿಧವಾದ ಮಾಲಿನ್ಯಗಳ ಮಾಹಿತಿ ಸಂಗ್ರಹಣೆಗೆ 5 * 3 ಅಂಕಗಳಂತೆ ನೀಡಿ ಮೌಲ್ಯೀಕರಿಸುವುದು) ಮೌಲ್ಯಮಾಪನ ಮಾನಕಗಳು:
- ಪರಿಕಲ್ಪನೆಗೆ ಪೂರಕವಾದ ಮಾಹಿತಿ ಸಂಗ್ರಹಿಸಿದ್ದಾನೆಯೆ?
- ಸಂಗ್ರಹಿಸಿದ ಮಾಹಿತಿ ಪೂರ್ಣ ಅರ್ಥ ಕೊಡುತ್ತದೆಯೆ?
- ಮಾಹಿತಿ ಬರವಣಿಗೆ ಅಂದವಾಗಿದೆಯೆ
- ಮಾಹಿತಿ ಸಂಗ್ರಹಣೆಯಲ್ಲಿ ಹಂತಗಳ ಪಾಲನೆ ಸಮಂಜಸವಾಗಿವೆಯೆ?
- ಮಾಹಿತಿ ಸಂಗ್ರಹಣೆಗೆ ಬಳಸಿದ ಆಧಾರ ಗ್ರಂಥಗಳನ್ನು ನಮೂದಿಸಿದ್ದಾನೆಯೆ?
ಚಟುವಟಿಕೆ: 2 (ವಿದ್ಯಾರ್ಥಿಗಳಿಗೆ ಗಣಕಯಂತ್ರದ ಬಳಕೆ ತಿಳಿದಿದ್ದರೆ ಪಿಪಿಟಿ ರಚಿನೆಯ ಯೋಜನೆ)
ವಿಷಯ: ವಿವಿಧ ಬಗೆಯ ಮಾಲಿನ್ಯಗಳ ಪ್ರೆಸೆಂಟೇಶನ್ ತಯಾರಿಸುವುದು
ವಿಧಾನ
ವಿವಿಧ ಬಗೆಯ ಮಾಲಿನ್ಯಗಳಿಗೆ ಸಂಬಂಧಿಸಿದಂತೆ ಪೂರಕವಾದ ಚಿತ್ರಗಳು, ಚಿತ್ರಣಗಳು ಮತ್ತು ಕಿರು ಮಾಹಿತಿ ಸಂಗ್ರಹಿಸಿ, ಪೊವರ್ ಪಾಯಿಂಟ್ ತಂತ್ರಾಂಶ ಬಳಸಿ, ಸರಿಯಾದ ಹಂತಗಳೊಂದಿಗೆ ಮಾಹಿತಿ ತುಂಬಿ ಪ್ರೆಸೆಂಟೇಶನ್ ತಯಾರಿಸುವುದು
ಮೌಲ್ಯಮಾಪನ ಮಾನಕಗಳು
- ಪರಿಕಲ್ಪನೆಗೆ ಪೂರಕವಾದ ಮಾಹಿತಿ ಸಂಗ್ರಹಿಸಿದ್ದಾನೆಯೆ ?
- ಸಂಗ್ರಹಿಸಿದ ಮಾಹಿತಿ ಪೂರ್ಣ ಅರ್ಥ ಕೊಡುತ್ತದೆಯೇ?
- ಮಾಹಿತಿ ಬರವಣಿಗೆ ಅಂದವಾಗಿದೆಯೆ?
- ಮಾಹಿತಿ ಸಂಗ್ರಹಣೆಯಲ್ಲಿ ಹಂತಗಳ ಪಾಲನೆ ಸಮಂಜಸವಾಗಿವೆಯೆ?
- ಮಾಹಿತಿ ಸಂಗ್ರಹಣೆಗೆ ಬಳಸಿದ ಆಧಾರ ಗ್ರಂಥಗಳನ್ನು ನಮೂದಿಸಿದ್ದಾನೆಯೆ?
ಚಟುವಟಿಕೆ: 3 ಪದಬಂದ ರಚನೆ
ವಿಧಾನ
ಘಟಕದ ಪರಿಕಲ್ಪನೆಗಳಿಗೆ ಪೂರಕವಾಗಿ 5 ಅಂಕಗಳ ಮೂರು ಪದಬಂದಗಳನ್ನು ರಚಿಸಿ ಗುಂಪುಕಾರ್ಯ ಅಥವಾ ವೈಯಕ್ತಿಕ ಚಟುವಟಿಕೆ ಕೊಡುವುದು (ಸಾಧ್ಯವಾದಲ್ಲಿ ಗುಂಪು ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪದಬಂದ ರಚಿಸಲು ತಿಳಿಸುವುದು)
ಮೌಲ್ಯಮಾಪನ ಮಾನಕಗಳು: (ವಿದ್ಯಾರ್ಥಿಗಳೇ ಪದಬಂದ ರಚಿಸಿದ್ದರೆ)
- ಪದಬಂದ ರಚನೆಯಲ್ಲಿ ಗುಂಪಿನ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರೇ?
- ಪದಬಂದವನ್ನು ಪರಿಕಲ್ಪನೆಗಳಿಗೆ ಪೂರಕವಾಗಿ ರಚಿಸಿದ್ದಾರೆಯೆ?
- ಪದಬಂದದಲ್ಲಿ ಅಕ್ಷರಗಳ ಜೋಡಣೆ ಸರಿಯಾಗಿದೆಯೆ?
- ಪ್ರಶ್ನೆಗಳ ರಚನೆ ಸಮಂಜಸವಾಗಿದೆಯೆ?
- ಒಟ್ಟಾರೆಯಾಗಿ ಪದಬಂದದ ರೂಪುರೇಶೆ ಸರಿಯಾಗಿ ಪಾಲಿಸಿದ್ದಾರೆಯೆ?
ಯೋಜನೆಗಳು
- ಹತ್ತಿರದ ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಕೈಗಾರಿಕೆಗಳಿಂದ ಪರಿಸರಕ್ಕೆ ಹಾನಿಯುಂಟು ಮಾಡುವ ಚಟುವಟಿಕೆಗಳು ನಡೆಯುತ್ತಿವೆಯೇ ? ಎನ್ನವುದರ ಬಗ್ಗೆ ವರದಿ ತಯಾರಿಸುವುದು
- ದಿನ ಪತ್ರಿಕೆ , ಸಾಪ್ತಾಹಿಕ , ಮಾಸಿಕ ಪತ್ರಿಕೆಗಳಲ್ಲಿ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಸಂಗ್ರಹಿಸಿ ಆಲ್ಬಮ್ ತಯಾರಿಸುವುದು
- ವಾಸಿಸುವ ಗ್ರಾಮದಲ್ಲಿ/ಊರಿನಲ್ಲಿ ಈ ಹಿಂದೆ ೧೦ ವರ್ಷಗಳ ಹಿಂದೆ ಇದ್ದ ವಾಹನಗಳ ಸಂಖ್ಯೆ ಹಾಗೂ ಪ್ರಸ್ತುತ ಇರುವ ವಿವಿಧ ವಾಹನಗಳ ಸಂಖ್ಯೆಗಳ ಹಿರಿಯರಿಂದ ಮಾಹಿತಿ ಸಂಗ್ರಹಿಸಿ ತರಗತಿಯಲ್ಲಿ ಚರ್ಚಿಸುವುದು
- ಪರಿಸರ ಸ್ನೇಹಿ ಇಂಧನಗಳ ಆವಿಷ್ಕಾರದ ಬಗ್ಗೆ ಹೆಚ್ಚಿ ಮಾಹಿತಿ ಸಂಗ್ರಹಿಸಿ ಅದನ್ನು ಬಳಸುವತ್ತ ಜಾಗೃತಿ ಮೂಡಿಸುವುದು
- ಜಲಮೂಲಗಳನ್ನು ಮಲಿನಗೊಳಿಸದಂತೆ ನಾವು ಕೈಗೊಳ್ಳುವ ಕ್ರಮಗಳನ್ನು ಪಟ್ಟಿ ಮಾಡಿ ತರಗತಿಯಲ್ಲಿ ಚರ್ಚಿಸುವುದು
- ವಾಯುಮಾಲಿನ್ಯ ಪರೀಕ್ಷಣ ಮಂಡಳಿಗೆ ಭೇಟಿ ನೀಡುವುದು.
ಸಮುದಾಯ ಆಧಾರಿತ ಯೋಜನೆಗಳು
ನಮ್ಮ ಕರ್ಕಿಹಳ್ಳಿ ಗ್ರಾಮದ ಜನರು ಮರವನ್ನು ಉಳಿಸಿದ್ದು ಹೀಗೆ !!
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು