"ಐಸಿಟಿ ವಿದ್ಯಾರ್ಥಿ ಪಠ್ಯ/೨ನೇ ಹಂತದ ಗಣಿತವನ್ನು ಜಿಯೋಜಿಬ್ರಾದೊಂದಿಗೆ ಅನ್ವೇಷಿಸಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: {{Navigate|Prev= ಕೆಜಿಯೋಗ್ರಾಫಿನೊಂದಿಗೆ ನಿಮ್ಮ ಡೆಸ್ಕ್‌ಟಾಪ್ ಭೂಪಟ|Curr= ೨ನೇ ಹಂತದ ಗ...) |
|||
೧೮ ನೇ ಸಾಲು: | ೧೮ ನೇ ಸಾಲು: | ||
#ಜಿಯೋಜಿಬ್ರಾ ಬಳಸಿಕೊಂಡು ನೀವು ರಚಿಸಿದ ರೇಖಾಚಿತ್ರಗಳು | #ಜಿಯೋಜಿಬ್ರಾ ಬಳಸಿಕೊಂಡು ನೀವು ರಚಿಸಿದ ರೇಖಾಚಿತ್ರಗಳು | ||
====ಚಟುವಟಿಕೆಗಳು==== | ====ಚಟುವಟಿಕೆಗಳು==== | ||
− | #ಚಟುವಟಿಕೆ ೧- ತ್ರಿಭುಜದ ಗುಣಗಳ ಬಗ್ಗೆ ಕಲಿಯುವುದು | + | #ಚಟುವಟಿಕೆ ೧- [[ಐಸಿಟಿ ವಿದ್ಯಾರ್ಥಿ ಪಠ್ಯ/ತ್ರಿಭುಜದ ಗುಣಗಳ ಬಗ್ಗೆ ಕಲಿಯುವುದು|ತ್ರಿಭುಜದ ಗುಣಗಳ ಬಗ್ಗೆ ಕಲಿಯುವುದು]] |
− | #ಚಟುವಟಿಕೆ ೨- ಸಮಮಿತಿಯನ್ನು ಕಲಿಯುವುದು | + | #ಚಟುವಟಿಕೆ ೨- [[ಐಸಿಟಿ ವಿದ್ಯಾರ್ಥಿ ಪಠ್ಯ/ಸಮಮಿತಿಯನ್ನು ಕಲಿಯುವುದು|ಸಮಮಿತಿಯನ್ನು ಕಲಿಯುವುದು]] |
[[Category:Level 2]] | [[Category:Level 2]] | ||
[[Category:ಐಸಿಟಿ ವಿದ್ಯಾರ್ಥಿ ಪಠ್ಯ]] | [[Category:ಐಸಿಟಿ ವಿದ್ಯಾರ್ಥಿ ಪಠ್ಯ]] |
೦೦:೪೨, ೧೬ ಏಪ್ರಿಲ್ ೨೦೧೯ ನಂತೆ ಪರಿಷ್ಕರಣೆ
ಉದ್ದೇಶಗಳು
- ಜಿಯೋಜಿಬ್ರಾನಂತಹ ಸಂವಾದಾತ್ಮಕ ಪರಿಸರದ ಕಾರ್ಯವನ್ನು ಅರ್ಥಮಾಡಿಕೊಳ್ಳುವುದು
- ಜಿಯೋಜಿಬ್ರಾ ರೇಖಾಚಿತ್ರಗಳೊಂದಿಗೆ ರಚಿಸಲು ಮತ್ತು ಕೆಲಸ ಮಾಡಲು ವಿಭಿನ್ನ ವೈಶಿಷ್ಟ್ಯಗಳೊಂದಿಗೆ ಪರಿಚಿತರಾಗುವುದು
- ಜಿಯೋಜಿಬ್ರಾನೊಂದಿಗೆ ವಿವಿಧ ಗಣಿತದ ಪರಿಕಲ್ಪನೆಗಳನ್ನು ಗಣಿತಶಾಸ್ತ್ರವನ್ನು ಆನಂದಿಸುತ್ತಾ ಅನ್ವೇಷಿಸುವುದು.
ಮುಂಚೆಯೇ ಇರಬೇಕಾದ ಕೌಶಲಗಳು
- ವಿಭಿನ್ನ ಕಾರ್ಯನಿರ್ವಹಣೆಯ ಮೂಲಕ ಸಂವಾದಾತ್ಮಕ ಪರಿಸರದಲ್ಲಿ ಕೆಲಸ
- ಪ್ರೊಗ್ರಾಮೆಬಲ್ ಪರಿಸರದಲ್ಲಿ ಇನ್ಪುಟ್ಗಳನ್ನು ಹೇಗೆ ನೀಡಬೇಕು ಎಂಬುದನ್ನು ದೃಶ್ಯೀಕರಿಸುವುದು ಸಾಧ್ಯವಿದೆ
- ರೇಖಾಚಿತ್ರಗಳನ್ನು ರಚಿಸಲು ಮತ್ತು ನೀಡಲಾದ ರೇಖಾಚಿತ್ರಗಳೊಂದಿಗೆ ಸುತ್ತಲೂ ಆಟವಾಡಲು ಜಿಯೋಜಿಬ್ರಾನೊಂದಿಗೆ ಕೆಲಸ ಮಾಡುವುದು
ನಿಮ್ಮ ಕಲಿಕಾ ಫಲಿತಾಂಶಗಳು
- ನೀವು ರಚಿಸಿದ ಜಿಯೋಜಿಬ್ರಾ ಕಡತಗಳು
- ಜಿಯೋಜಿಬ್ರಾ ಬಳಸಿಕೊಂಡು ನೀವು ರಚಿಸಿದ ರೇಖಾಚಿತ್ರಗಳು
ಚಟುವಟಿಕೆಗಳು
- ಚಟುವಟಿಕೆ ೧- ತ್ರಿಭುಜದ ಗುಣಗಳ ಬಗ್ಗೆ ಕಲಿಯುವುದು
- ಚಟುವಟಿಕೆ ೨- ಸಮಮಿತಿಯನ್ನು ಕಲಿಯುವುದು