ಪ್ರವೇಶದ್ವಾರ:ಶಿಕ್ಷಣ ನಾಯಕತ್ವ ಮತ್ತು ನಿರ್ವಹಣೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಶಿಕ್ಷಣ ನಾಯಕತ್ವದ ಇತಿಹಾಸ

ನಾಯಕತ್ವ ಮತ್ತು ನಿರ್ವಹಣೆ/ನಾಯಕತ್ವ ನಾಯಕತ್ವದ ಸಿದ್ಧಾಂತಗಳು

ನಾಯಕತ್ವ ಮತ್ತು ನಿರ್ವಹಣೆ/ಪಠ್ಯಕ್ರಮ ಪಠ್ಯಕ್ರಮ

ನಾಯಕತ್ವ ಮತ್ತು ನಿರ್ವಹಣೆ/ವಿಷಯಗಳು ಶಾಲಾ ನಾಯಕತ್ವದ ವಿಷಯಗಳು

ನಾಯಕತ್ವ ಮತ್ತು ನಿರ್ವಹಣೆ/ಉಪಯುಕ್ತ ಲಿಂಕುಗಳು ಶಾಲಾ ನಾಯಕತ್ವದ ಉಪಯುಕ್ತ ಲಿಂಕುಗಳು

ನಾಯಕತ್ವ ಮತ್ತು ನಿರ್ವಹಣೆ/ಓದಿಕೆ ಶಾಲಾ ನಾಯಕತ್ವದ ಓದಿಕೆಗಳು

ನಾಯಕತ್ವ ಮತ್ತು ನಿರ್ವಹಣೆ/ಪ್ರಕ್ರಿಯೆ ನಾಯಕತ್ವ ಒಂದು ಪ್ರಕ್ರಿಯೆಯಾಗಿ


ಶಿಕ್ಷಣ ನಾಯಕತ್ವ ಮತ್ತು ನಿರ್ವಹಣೆ

ಶಾಲಾ ಶಿಕ್ಷಣದಲ್ಲಿ ದಿನನಿತ್ಯವೂ ಅರ್ಥಪೂರ್ಣ ಕಲಿಕೆಯ ವಾತಾವರಣ ನಿರ್ಮಿಸುವ ಅಗತ್ಯವಿದೆ. ಆದರೂ ಕೂಡ ವಿವಿಧ ಬಗೆಯ ಒಳಹರಿವು ಹಾಗೂ ವ್ಯವಸ್ಥೆಯನ್ನು ಸಮರ್ಪಕವಾಗಿ ತಂದರೆ ಶಾಲೆಗಳು ಕಲಿಕಾ ಸಂಘಟನೆಗಳಂತೆ ಗುರಿಗಳನ್ನು ಸಾಧಿಸಬಹುದು.ಶಾಲಾ ಸದಸ್ಯರಿಂದ ಮತ್ತು ಬೆಂಬಲಿತ ಸಂಸ್ಥೆಗಳಿಂದ ಶಾಲೆಗೆ ಬೇಕಾದ ವಿವಿಧ ಅವಶ್ಯಕತೆಗಳಲ್ಲಿ ಮುಖ್ಯವಾಗಿ : ಶಾಲೆಗಳನ್ನು ಸಂಸ್ಥೆಗಳಾಗಿ ನಿಕಟವಾಗಿ ವೀಕ್ಷಿಸುವುದು , ಹಾಗೂ ಶಾಲೆಗೆ ಬೇಕಾದ ನಾಯಕತ್ವ ಹಾಗೂ ನಿರ್ವಹಣೆ ಇವುಗಳ ಪಾತ್ರ.

ಇದು ಹೆಚ್ಚಾಗಿ ಶಾಲೆಗಳಿಗೆ ಬೇಕಾಗುವ ಕಾರ್ಯನೀತಿ, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಬೆಂಬಲ ಹಾಗೂ ಜವಾಬ್ದಾರಿ ಹೊರುವಂತ ಸಂಸ್ಥೆಗಳನ್ನು ಒಳಗೊಂಡಿರುವ ಶಾಲಾ ವ್ಯವಸ್ಥೆಗೆ ಒಟ್ಟಾರೆಯಾಗಿ ಅನ್ವಯಿಸುತ್ತದೆ.

ಶಿಕ್ಷಣ ನಾಯಕತ್ವ ಹಾಗೂ ನಿರ್ವಹಣೆ (ELM) ಇವುಗಳು, ಶಿಕ್ಷಣ ವ್ಯವಸ್ಥೆಯಲ್ಲಿ ವಿಭಿನ್ನ ವ್ಯಕ್ತಿಗಳ ಪಾತ್ರ, ಹಾಗೂ ಅವರ ಕ್ರಿಯೆ ಮ ತ್ತು ಸಂಬಂಧಗಳು ,ವ್ಯವಸ್ಥೆಯ ಉದ್ದೇಶ ಪೂರೈಸುವುದರ ಅಭ್ಯಾಸ ಮಾಡಲು ಬಯಸುತ್ತದೆ.


ಕರ್ನಾಟಕದಲ್ಲಿ ಶಾಲಾ ನಾಯಕತ್ವ

ಯಾದಗಿರಿ ಮುಖ್ಯಶಿಕ್ಷಕರ ವೇದಿಕೆ ಕಾರ್ಯಕ್ರಮ

ಶಾಲಾಭಿವೃದ್ದಿ ನಾಯಕತ್ವ ಕಾರ್ಯಕ್ರಮದ ಕೆಲವು ಯಶೋಗಾಥೆಗಳು

  1. ಶಾಲೆಯಲ್ಲೂ ಇದೆ ಸ್ನಾನದ ಮನೆ-ರಾಮಗಿರಿ ಶಾಲೆ
  2. ಸಂಪನ್ಮೂಲ ಕ್ರೋಢೀಕರಣ-ಕೆಂಜಿಗರಹಳ್ಳಿ ಶಾಲೆ
  3. ಶಾಲೆ ಸಮುದಾಯದ ಸಂಸ್ಥೆ-ಹೊಂಬಯ್ಯನದೊಡ್ಡಿ ಶಾಲೆ
  4. ಮಕ್ಕಳ ನೈಜ ಕಲಿಕೆಗೆ ಪೂರಕವಾಗಿ ಹೊರಸಂಚಾರ-ಬೀಡಿ ಕಾರ್ಮಿಕರ ಕಾಲೋನಿ
  5. ಶಿಕ್ಷಕರ ಸಂಬಂಧ್ದತೆಯ ಉಪಕ್ರಮ
  6. ಶಿಶುಸ್ನೇಹಿ ವಾತಾವರಣದ ಯಶೋಗಾಥೆ
  7. ಮುಖ್ಯಶಿಕ್ಷಕರ ಮತ್ತು ಸಹಶಿಕ್ಷಕರ ಸಂಬಂಧ
  8. ರಚನಾತ್ಮಕ ಮೌಲ್ಯಮಾಪನ ಸಂಬಂಧ ಯಶೋಗಾಥೆ
  9. ಕಾಳಜಿವಲಯ ಮತ್ತು ಪ್ರಭಾವವಲಯ

<bɾ>

ಶಾಲಾ ನಾಯಕತ್ವ ಬಗೆಗಿನ ಪ್ರಕರಣ ಅಧ್ಯಯನಗಳನ್ನು ರಚಿಸಲು ಈ ಟೆಂಪ್ಲೇಟ್‌ ಬಳಸಿ

ಆಯ್ದ ಲೇಖನ

  1. ಶಾಲಾ ಪರಿಸರದ ಬಗೆಗಿನ ದೊಡ್ಡಮಲ್ಲಪ್ಪ ಸರ್ ರವರ ಕವನ ಓದಲು ಇಲ್ಲಿ ಕ್ಲಿಕ್ ಮಾಡಿ
  2. ಮೂವತ್ತು ವರ್ಷಗಳಿಂದ ಶಾಲಾ ಪರಿಣಾಮಕಾರಿತ್ವ ಹಾಗೂ ಶಾಲಾ ಅಭಿವೃದ್ಧಿ ಮೇಲೆ ನಡೆದ ವ್ಯವಸ್ಥಿತ ಸಂಶೋಧನೆಯು, ಹೆಚ್ಚು ಪರಿಣಾಮಕಾರಿ ಶಾಲೆಗಳ ವಿಶಿಷ್ಟ ಗುಣಲಕ್ಷಗಳನ್ನು ಸಾದರಪಡಿಸುತ್ತದೆ. ಪರಿಣಾಮಕಾರಿ ಶಾಲೆಗಳ ಪ್ರಮುಖ ಗುಣಲಕ್ಷಣಳಗಲ್ಲಿ ಪರಿಣಾಮಕಾರಿ ನಾಯಕತ್ವವೂ ಒಂದು ಹಾಗೂ ಪರಿಣಾಮಕಾರಿ ಬೊಧನೆಯೂ ಸಮಾನವಾಗಿವೆ ಎಂದು ಬಹುತೇಕ ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಪರಿಣಾಮಕಾರಿ ನಾಯಕತ್ವವು ಧೃಡ ಹಾಗೂ ಉದ್ದೇಶಪೂರ್ವಕ , ಗುರಿಗಳನ್ನು ಹಂಚಿಕೊಳ್ಳುವ ದೃಷ್ಟಿ ಹೊಂದಿರುವ ಸಾಂಘಿಕ ಕಾರ್ಯತ್ವಕ್ಕೆ ಉತ್ತೇಜಿಸುವ , ಹಾಗೂ ಆಗ್ಗಾಗೇ ವೈಯಕ್ತಿಕ ಮೇಲ್ವಿಚಾರಣೆ , ಪ್ರತಿಕ್ರಿಯೆ ಇಂತಹ ನಾಯಕತ್ವ ಗುಣಗಳನ್ನು ಒಳಗೊಂಡಿದೆ. ಹೆಚ್ಚು ಪರಿಣಾಮಕಾರಿ ಶಾಲೆಗಳ ಹಲವಾರು ಇತರೆ ಲಕ್ಷಣಗಳಲ್ಲಿ ಶಾಲೆಯ ಸಂಸ್ಕೃತಿ ಹಾಗೂ ನಾಯಕತ್ವಗಳೆಂದು ಕಲ್ಪಿಸಲಾಗಿದೆ,ಮತ್ತು ಕಲಿಕೆಯ ಮೇಲೆ ಗಮನ ನಿರ್ವಹಣೆ, ಶಾಲೆಯ ಧನಾತ್ಮಕ ವಾತಾವರಣ ಉತ್ಪತ್ತಿ , ಉನ್ನತ ನಿರೀಕ್ಷೆಗಳನ್ನು ಎಲ್ಲರಿಗೂ ನಿಗದಿಪಡಿಸುವುದು, ಸಿಬ್ಬಂಧಿ ಕೌಶಲ್ಯಗಳ ಅಭಿವೃದ್ಧಿ ಮತ್ತು ಪೋಷಕರ ಭಾಗವಹಿಸುವಿಕೆ ಇವುಗಳನ್ನು ಒಳಗೊಂಡಿರುತ್ತದೆ. ಇನ್ನೊಂದು ರೀತಿಯಲ್ಲಿ ಶಾಲಾ ನಾಯಾಕತ್ವ ,ಶಿಕ್ಷಕರ ಗುಣಮಟ್ಟದಷ್ಟೇ ಪ್ರಮುಖವಾಗಿರುವುದು....

ಹೆಚ್ಚಿನ ವಿವರಗಳಿಗೆ (ಫಿನ್ ಲ್ಯಾಂಡ್ ಶಿಕ್ಷಕರು ಯು.ಎಸ್ ನಲ್ಲಿ ಕಲಿಸಿದರೆ ಏನಾಗುವುದು?) What if Finland’s great teachers taught in U.S. schools? by Pasi Sahlberg

ಆಯ್ದ ಶಿಕ್ಷಕರು

ಮೈಕೆಲ್ ಫುಲನ್ ಶೈಕ್ಷಣಿಕ ಬದಲಾವಣೆ ಬಗ್ಗೆ ತಮ್ಮ ಕಾರ್ಯ ಗಮನಹರಿಸಿದ್ದಾರೆ. ಅವರ "ಬದಲಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಮಾನವ ಸಹಭಾಗಿಗಳು(ದ ಹ್ಯೂಮನ್ ಪಾರ್ಟಿಸಿಪೆಂಟ್ಸ್ ಟೇಕಿಂಗ್ ಪಾರ್ಟ್ ಇನ್ ದ ಚೇಂಜ್ ಪ್ರೊಸೆಸ್ಸ್)" (ಎಲ್ಸ್ ವರ್ಥ್ ೨೦೦೧) ಇದಕ್ಕೆ ಒತ್ತು ನೀಡಿದ್ದಾರೆ. ಎಲ್ಸ್ ವರ್ಥ್ (೨೦೦೧) ಹಾಗೂ ಸ್ಟೀಗೆಲ್ ಬಾರ್ ಅವರ "ಶಿಕ್ಷಣದ ಬದಲಾವಣೆಯ ಹೊಸ ಅರ್ಥ " ಇದು ಬದಲಾವಣೆಗಳ ಪ್ರಯತ್ನದತ್ತ ನಿಭಾಯಿಸುವ , ತಡೆಗಟ್ಟುವಿಕೆ , ವಿದ್ಯಾರ್ಥಿಯಿಂದ ಹಿಡಿದು ರಾಷ್ಟ್ರೀಯ ಸರ್ಕಾರತನಕದ ದೃಷ್ಟಿಕೋನ, ಇವಕ್ಕೆ ಮಾರ್ಗದರ್ಶಿತ್ವ ಒದಗಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ಫುಲನ್ (೧೯೮೨,೧೯೯೧) ಅವರು ವಿವಿಧ ಬದಲಾವಣೆಯ ನೆರವುಗಳ ತಂತ್ರ ಮತ್ತು ಪಾತ್ರದ ಮೇಲೆ ಗಮನೀಕರಿಸಿದ್ದಾರೆ . ಇದು ರೋಜರ್ ಅವರ ನಾವಿನ್ಯತೆಯ ಗುಣಲಕ್ಷಣ ಹಾಗೂ ಅಳವಡಿಸಿಕೊಳ್ಳುವಿಕೆ ಗಮನಹರಿಸುವಿಕೆಗಿಂತ ಭಿನ್ನವಾಗಿದೆ.

[ಶೈಕ್ಷಣಿಕ ಬದಲಾವಣೆ ಮೇಲೆ ಫುಲನ್ ಅವರ ವಿಚಾರಗಳಿಗಾಗಿ http://www.personal.psu.edu/users/w/x/wxh139/Fullan.htm ] [ಫುಲನ್ ಅವರಿಗಾಗಿ http://www.michaelfullan.com ]

ಮಾಧ್ಯಮದಲ್ಲಿ ಶಾಲಾ ನಾಯಕತ್ವ

ಸರ್ವ ಶಿಕ್ಷಣ ಅಭಿಯಾನದ Policy Planning Unit ಘಟಕದ ವತಿಯಿಂದ 2009 ಮತ್ತು 2010ರಲ್ಲಿ ಶಾಲಾ ಶೈಕ್ಷಣಿಕ ಆಡಳಿತ ಮತ್ತು ನಿರ್ವಹಣೆ ಸಲುವಾಗಿ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ 36 ಕಿರು ಹೊತ್ತಿಗೆಗಳನ್ನು ಪ್ರಕಟಿಸಿದೆ. ಅವುಗಳನ್ನು Download ಮಾಡಿಕೊಳ್ಳಲು ಕ್ಲಿಕ್ ಮಾಡಿ

ನಿಮಗಿದು ಗೊತ್ತೇ?

ಶಬ್ದಕೋಶ

ವಿಷಯಗಳು