"Cascade District Workshops for HTF 2014-15" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೪ ನೇ ಸಾಲು: | ೪ ನೇ ಸಾಲು: | ||
#[https://docs.google.com/spreadsheets/d/18b_alfbKe4V7Q3o-gSuPYBFTS_af1jYUiwFj6JAltuI/edit#gid=0 ಜಿಲ್ಲಾ ಹಂತದ, ಮಾಹಿತಿ -DIET/CTE ನೋಡಲ್‌ಆಫೀಸರ್ ಮತ್ತು ಶಾಲೆಗಳ ಮಾಹಿತಿ] | #[https://docs.google.com/spreadsheets/d/18b_alfbKe4V7Q3o-gSuPYBFTS_af1jYUiwFj6JAltuI/edit#gid=0 ಜಿಲ್ಲಾ ಹಂತದ, ಮಾಹಿತಿ -DIET/CTE ನೋಡಲ್‌ಆಫೀಸರ್ ಮತ್ತು ಶಾಲೆಗಳ ಮಾಹಿತಿ] | ||
#ಈ ಕೆಳಗಿನ ಕೋಷ್ಟಕದಲ್ಲಿನ ಜಿಲ್ಲೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಜಿಲ್ಲಾ ಹಂತದ ಮುಖ್ಯಶಿಕ್ಷಕರ ವೇದಿಕೆ ಅನುಕ್ರಮ ಕಾರ್ಯಾಗಾರದ ಮಾಹಿತಿ ಪಡೆಯಬಹುದು | #ಈ ಕೆಳಗಿನ ಕೋಷ್ಟಕದಲ್ಲಿನ ಜಿಲ್ಲೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಜಿಲ್ಲಾ ಹಂತದ ಮುಖ್ಯಶಿಕ್ಷಕರ ವೇದಿಕೆ ಅನುಕ್ರಮ ಕಾರ್ಯಾಗಾರದ ಮಾಹಿತಿ ಪಡೆಯಬಹುದು | ||
− | + | {|class="wikitable" | |
− | + | |- | |
− | + | |[[STF_2014-15_Bangalore_Rural |ಬೆಂಗಳೂರು ಗ್ರಾಮಾಂತರ]] | |
− | + | |[[STF_2014-15_CHAMARAJA_NAGAR |ಚಾಮರಾಜನಗರ]] | |
− | + | |[[STF_2014-15_GULBARGA |ಗುಲಬರ್ಗಾ]] | |
− | + | |[[STF_2014-15_KODAGU |ಕೊಡಗು]] | |
+ | |[[STF_2014-15_KOLAR |ಕೋಲಾರ]] | ||
+ | |[[STF_2014-15_RAMANAGARA| ರಾಮನಗರ]] | ||
+ | |} | ||
+ | |||
ಈ ಮೇಲ್ಕಂಡ 6 ಜಿಲ್ಲೆಗಳ ಸಂಪನ್ಮೂಲ ವ್ಯಕ್ತಿಗಳಿಗೆ 'ಶೈಕ್ಷಣಿಕ ನಾಯಕತ್ವ ಮತ್ತು ಶಾಲಾಭಿವೃದ್ದಿ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ಐ.ಸಿ.ಟಿಯ ಬಳಕೆಯ ಬಗ್ಗೆ ತರಬೇತಿ ನೀಡಲಾಗುವುದು. ಇವರು ಅಂತರ್ಜಾಲದ ಮೂಲಕ ಸಂಪನ್ಮೂಲ ಸಂಗ್ರಹಾಲಯ ರಚಿಸುವರು.ಕೊಯರ್ ನ್ನು ಒಳಗೊಂಡು.. | ಈ ಮೇಲ್ಕಂಡ 6 ಜಿಲ್ಲೆಗಳ ಸಂಪನ್ಮೂಲ ವ್ಯಕ್ತಿಗಳಿಗೆ 'ಶೈಕ್ಷಣಿಕ ನಾಯಕತ್ವ ಮತ್ತು ಶಾಲಾಭಿವೃದ್ದಿ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ಐ.ಸಿ.ಟಿಯ ಬಳಕೆಯ ಬಗ್ಗೆ ತರಬೇತಿ ನೀಡಲಾಗುವುದು. ಇವರು ಅಂತರ್ಜಾಲದ ಮೂಲಕ ಸಂಪನ್ಮೂಲ ಸಂಗ್ರಹಾಲಯ ರಚಿಸುವರು.ಕೊಯರ್ ನ್ನು ಒಳಗೊಂಡು.. | ||
೨೪ ನೇ ಸಾಲು: | ೨೮ ನೇ ಸಾಲು: | ||
#ವಿದ್ಯುನ್ಮಾನ ಕೌಶಲಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವರು - ಇಮೆಲ್, ಅಂತರ್ಜಾಲ ಶೋಧನೆ ಮತ್ತ ಡೌನ್‌ಲೋಡ್, ಪಠ್ಯ ರಚನೆ, ಸಂಕಲನ. | #ವಿದ್ಯುನ್ಮಾನ ಕೌಶಲಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವರು - ಇಮೆಲ್, ಅಂತರ್ಜಾಲ ಶೋಧನೆ ಮತ್ತ ಡೌನ್‌ಲೋಡ್, ಪಠ್ಯ ರಚನೆ, ಸಂಕಲನ. | ||
− | |||
== ಕಾರ್ಯಾಗಾರಕ್ಕೆ ಪೂರ್ವ ಸಿದ್ದತಾ ಚಟುವಟಿಕೆಗಳು == | == ಕಾರ್ಯಾಗಾರಕ್ಕೆ ಪೂರ್ವ ಸಿದ್ದತಾ ಚಟುವಟಿಕೆಗಳು == | ||
# '''ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ''' ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 3mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು . ಜೊತೆಗೆ ಡಯಟ್ ಲ್ಯಾಬ್ ನಲ್ಲಿನ ಕಂಪ್ಯೂಟರ್ ಗಳಿಗೆ ಉಬುಂಟು ಅನುಸ್ಥಾಪಿಸಿರಬೇಕು.<br> | # '''ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ''' ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 3mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು . ಜೊತೆಗೆ ಡಯಟ್ ಲ್ಯಾಬ್ ನಲ್ಲಿನ ಕಂಪ್ಯೂಟರ್ ಗಳಿಗೆ ಉಬುಂಟು ಅನುಸ್ಥಾಪಿಸಿರಬೇಕು.<br> |
೧೧:೫೭, ೧೭ ಅಕ್ಟೋಬರ್ ೨೦೧೪ ನಂತೆ ಪರಿಷ್ಕರಣೆ
- ಮುಖ್ಯಶಿಕ್ಷಕರ ವೇದಿಕೆ ಸಂಪನ್ಮೂಲ ವ್ಯಕ್ತಿಗಳ ಪುಟ
- ಜಿಲ್ಲಾ ಹಂತದ, ಮಾಹಿತಿ -DIET/CTE ನೋಡಲ್‌ಆಫೀಸರ್ ಮತ್ತು ಶಾಲೆಗಳ ಮಾಹಿತಿ
- ಈ ಕೆಳಗಿನ ಕೋಷ್ಟಕದಲ್ಲಿನ ಜಿಲ್ಲೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಜಿಲ್ಲಾ ಹಂತದ ಮುಖ್ಯಶಿಕ್ಷಕರ ವೇದಿಕೆ ಅನುಕ್ರಮ ಕಾರ್ಯಾಗಾರದ ಮಾಹಿತಿ ಪಡೆಯಬಹುದು
ಬೆಂಗಳೂರು ಗ್ರಾಮಾಂತರ | ಚಾಮರಾಜನಗರ | ಗುಲಬರ್ಗಾ | ಕೊಡಗು | ಕೋಲಾರ | ರಾಮನಗರ |
ಈ ಮೇಲ್ಕಂಡ 6 ಜಿಲ್ಲೆಗಳ ಸಂಪನ್ಮೂಲ ವ್ಯಕ್ತಿಗಳಿಗೆ 'ಶೈಕ್ಷಣಿಕ ನಾಯಕತ್ವ ಮತ್ತು ಶಾಲಾಭಿವೃದ್ದಿ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ಐ.ಸಿ.ಟಿಯ ಬಳಕೆಯ ಬಗ್ಗೆ ತರಬೇತಿ ನೀಡಲಾಗುವುದು. ಇವರು ಅಂತರ್ಜಾಲದ ಮೂಲಕ ಸಂಪನ್ಮೂಲ ಸಂಗ್ರಹಾಲಯ ರಚಿಸುವರು.ಕೊಯರ್ ನ್ನು ಒಳಗೊಂಡು..
ಮುಖ್ಯಶಿಕ್ಷಕರ ಜಿಲ್ಲಾ ಅನುಕ್ರಮ ಕಾರ್ಯಗಾರದಲ್ಲಿ ಗಮನವಹಿಸಬೇಕಾದ ಅಂಶಗಳು
ಮುಖ್ಯ ಶಿಕ್ಷಕರ ವೇದಿಕೆಯಲ್ಲಿ ಮುಖ್ಯ ಶಿಕ್ಷಕರ ಜೊತೆ ಕಾರ್ಯನಿರ್ವಹಿಸಲಾಗುವುದು. ಈ ವರ್ಷದ ಮುಖ್ಯಶಿಕ್ಷಕರ ಜಿಲ್ಲಾ ಅನುಕ್ರಮ ಕಾರ್ಯಾಗಾರದಲ್ಲಿ ಈ ಕೆಳಕಂಡ ಅಂಶಗಳ ಮೇಲೆ ಗಮನವಹಿಸಲಾಗುವುದು.
- ಮುಖ್ಯಶಿಕ್ಷಕರಿರಲ್ಲಿ ಕಂಪ್ಯೂಟರ್ ಕೌಶಲ ಅಭಿವೃದ್ದಿಪಡಿಸುವುದು.
- ಸ್ವಕಲಿಕೆಗೆ ಮತ್ತು ತರಗತಿ ಉಪಯೋಗಕ್ಕಾಗಿ ಸಂಪನ್ಮೂಲ ರಚನೆಯ ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲದ ಬಳಕೆಯ ಬಗ್ಗೆ ತಿಳಿಯುವುದು
- ವಿದ್ಯುನ್ಮಾನ ಸಂಪನ್ಮೂಲ ಸಂಗ್ರಹಾಲಯ ರಚನೆ
- ಸಂವಹನಕ್ಕಾಗಿ ಇಮೇಲ್ ಬಳಕೆ ಮುಖ್ಯ ಶಿಕ್ಷಕರ ವೇದಿಕೆ ಇಮೇಲ್ ಗ್ರೂಪ್
- ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವುದು.
- ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವುದು.
- ಕೊಯರ್‌ನಲ್ಲಿ ಸಂಪನ್ಮೂಲ ನಿರ್ವಹಣೆಯನ್ನು ಅರ್ಥೈಸಿಕೊಳ್ಳುವರು ಮತ್ತು ಹೊಸ ಚಟುವಟಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವರು.
- ವಿದ್ಯುನ್ಮಾನ ಕೌಶಲಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವರು - ಇಮೆಲ್, ಅಂತರ್ಜಾಲ ಶೋಧನೆ ಮತ್ತ ಡೌನ್‌ಲೋಡ್, ಪಠ್ಯ ರಚನೆ, ಸಂಕಲನ.
ಕಾರ್ಯಾಗಾರಕ್ಕೆ ಪೂರ್ವ ಸಿದ್ದತಾ ಚಟುವಟಿಕೆಗಳು
- ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 3mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು . ಜೊತೆಗೆ ಡಯಟ್ ಲ್ಯಾಬ್ ನಲ್ಲಿನ ಕಂಪ್ಯೂಟರ್ ಗಳಿಗೆ ಉಬುಂಟು ಅನುಸ್ಥಾಪಿಸಿರಬೇಕು.
- ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ ಮಿತಿಗೊಳಿಸಿಕೊಳ್ಳುವುದು ಉತ್ತಮ . ತರಭೇತಿ ಪಡೆಯಬೇಕಿರುವ ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ ಈ ವಿಳಾಸದಲ್ಲಿ ನೋಡಬಹುದು.
- 2014-15 ನೇ ಸಾಲಿನ ' ಡಯಟ್ ನೋಡಲ್ ಅಧಿಕಾರಿಗಳು ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಮಾಹಿತಿ ವೇಳಾಪಟ್ಟಿ'ಯನ್ನು ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ ]
ಸಂಪರ್ಕ ಮಾಹಿತಿ
- HTF MRPಗಳ ಪಟ್ಟಿ - ಬೆಂಗಳೂರಿನಲ್ಲಿ ರಾಜ್ಯಮಟ್ಟದ ತರಬೇತಿ ಪಡೆದ ಮುಖ್ಯಶಿಕ್ಷಕರ ವೇದಿಕೆ ಸಂಪನ್ಮೂಲ ವ್ಯಕ್ತಿಗಳು
- ಡಯಟ್ ಸಂಪರ್ಕ ಮಾಹಿತಿ
ಕಾರ್ಯಾಗಾರದ ಸಮಯದಲ್ಲಿನ ಮತ್ತು ನಂತರದ ಚಟುವಟಿಕೆಗಳು
- ಎಲ್ಲಾ ಕಲಿಕಾರ್ಥಿಗಳು ತಪ್ಪದೇ ಕಲಿಕಾರ್ಥಿಗಳ ಮಾಹಿತಿಯನ್ನು ದಾಖಲಿಸುವುದು.
- ಹೆಚ್ಚಿನ ಮಾಹಿತಿ ಹಾಗು ಸಹಾಯಕ್ಕಾಗಿ ಐಟಿ ಪಾರ್ ಚೇಂಜ್ ಸದಸ್ಯರನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ.
- ಎಲ್ಲಾ ಕಲಿಕಾರ್ಥಿಗಳು ಇಮೇಲ್ ಬಳಕೆ ಮಾಡುತ್ತಿರುವುದನ್ನು ಹಾಗು ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸುತ್ತಿರುವ ಬಗ್ಗೆ ಗಮನವಹಿಸುವುದು .
- ಡಯಟ್ ನೋಡಲ್ ಅಧಿಕಾರಿಗಳು ಕಾರ್ಯಾಗಾರದ ನಂತರ ಕಾರ್ಯಾಗಾರದ ಬಗ್ಗೆ ಡಯಟ್ ಹಿಮ್ಮಾಹಿತಿ ನೀಡಲು ಇಲ್ಲಿ ಕ್ಲಿಕ್ ಮಾಡಿ] .
- ಕೆಳಕಂಡ ಜಿಲ್ಲೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ವಿಷಯ ಅನುಕ್ರಮ ಕಾರ್ಯಾಗಾರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು.
- ಪಿಕಾಸ ಬಳಸಿ ಪೋಟೋಗಳನ್ನು ಅಪ್‌ಲೋಡ್ ಮಾಡುವುದು
ಬೆಂಗಳೂರು ಗ್ರಾಮಾಂತರ | ಚಾಮರಾಜನಗರ | ಗುಲಬರ್ಗಾ | ಕೊಡಗು | ಕೋಲಾರ | ರಾಮನಗರ |
District Training Hand-outs
- Detailed Agenda - [ Googledoc link]
- Detailed Agenda - [ Download Agenda as Spreadsheet]
ಸಂಪನ್ಮೂಲಗಳಯ ಮತ್ತು ಕೈಪಿಡಿಗಳು
ದಿನ 1
- ಸಮಾಜದ ಮೇಲೆ ಐ.ಸಿ.ಟಿ ಯ ಪರಿಣಾಮ
- ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
- ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
- ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
- ಬೇಸಿಕ್_Ubuntu_ಕೈಪಿಡಿ
- ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- ಓದಲು ಲೇಖನಗಳು
ದಿನ 2
- E-mail ಕೈಪಿಡಿಗಾಗಿ ಇಲ್ಲಿ ಒತ್ತಿ
- Adding email id to googlegroups
- ವೃತ್ತಿಪರ ಕಲಿಕಾ ಸಮುದಾಯಗಳು
- ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
- ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- Picasa ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- ಯೂಟ್ಯೂಬ್ ಅಪ್ಲೋಡ್ ವಿಧಾನದ ಕೈಪಿ
ದಿನ 3
- Additional / optional readings
ದಿನ 4
ದಿನ 5
- ಹೆಚ್ಚುವರಿ ಲೇಖನಗಳು - ಶೈಕ್ಷಣಿಕ ಪರಿಕರಗಳು
- ವಿಕೀ, ಇಂಟರ್ನೆಟ್, ಕೊಯರ್ ಬಗೆಗಿನ ಟಿಪ್ಪಣಿ
ಕಾರ್ಯಾಗಾರದ ನಂತರದ ಚಟುವಟಿಕೆ
- ಮುಖ್ಯಶಿಕ್ಷಕರ ವೇದಿಕೆ' ಇಮೇಲ್‌ಗಳನ್ನು ಪ್ರತಿದಿನ ಚೆಕ್ ಮಾಡಿ
- ಕೊಯರ್‌ಗೆ ನಿರಂತರವಾಗಿ ಭೇಟಿಕೊಡಿ ಹಾಗೂ ಸಂಪನ್ಮೂಲ ನೆರವು ನೀಡಿ