Cascade District Workshops for HTF 2014-15

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೭:೫೪, ೧೩ ಸೆಪ್ಟೆಂಬರ್ ೨೦೧೫ ರಂತೆ KOER admin (ಚರ್ಚೆ | ಕಾಣಿಕೆಗಳು) ಇವರಿಂದ (Text replacement - "http://karnatakaeducation.org.in/?q=node/292" to "http://karnatakaeducation.org.in/node/337")
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

See in English

ಪ್ರಮುಖ ಲಿಂಕ್‌ಗಳು

  1. ಮುಖ್ಯ ಶಿಕ್ಷಕರ ವೇದಿಕೆ ಕಾರ್ಯಕ್ರಮದ ಜಿಲ್ಲಾವಾರು ಮಾಹಿತಿ ಮತ್ತು ಸಂಪನ್ಮೂಲ ವ್ತಕ್ತಿಗಳ ಮಾಹಿತಿ
  2. ಡಯಟ್ ನೋಡಲ್ ಅಧಿಕಾರಿಗಳು ಕಾರ್ಯಗಾರದ ಮೊದಲನೇ ದಿನ ಕಾರ್ಯಗಾರದ ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ
  3. ಡಯಟ್ ನೋಡಲ್ ಅಧಿಕಾರಿಗಳು ಕಾರ್ಯಗಾರದ ಐದನೇ ದಿನ ಅಭಿಪ್ರಾಯ ತುಂಬಲು ಇಲ್ಲಿ ಕ್ಲಿಕ್ ಮಾಡಿ
  4. ಕಲಿಕಾರ್ಥಿಗಳು ಐದನೇ ದಿನ ಕಾರ್ಯಗಾರದ ಬಗೆಗಿನ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಸಾಮಾನ್ಯ ಮಾಹಿತಿ

ಮುಖ್ಯಶಿಕ್ಷಕರ ವೇದಿಕೆ ಸಂಪನ್ಮೂಲ ವ್ಯಕ್ತಿಗಳಕಾರ್ಯಾಗಾರವನ್ನು ರಾಜ್ಯಮಟ್ಟದಲ್ಲಿ ನಡೆಸಲಾಗಿದೆ. ಜಿಲ್ಲಾ ಹಂತದ ಕಾರ್ಯಾಗಾರಗಳ ಮಾಹಿತಿಗಾಗಿಇಲ್ಲಿ ಕ್ಲಿಕ್ ಮಾಡಿ, ಈ ಪುಟದಲ್ಲಿ ಕೆಳಕಂಡ ಮಾಹಿತಿಗಳನ್ನು ನೋಡಬಹುದು:

  1. ಜಿಲ್ಲಾವಾರು ಮಾಹಿತಿ-ಶಾಲೆಗಳ ಸಂಖ್ಯೆ, ಮುಖ್ಯಶಿಕ್ಷಕರ ವೇದಿಕೆ ಕಾರ್ಯಾಗಾರದ ತಂಡಗಳ ಮಾಹಿತಿ
  2. ಜಿಲ್ಲಾವಾರು ಸಂಪನ್ಮೂಲ ವ್ಯಕ್ತಿಗಳ ಮಾಹಿತಿ
  3. ಜಿಲ್ಲಾ ಹಂತದ ಕಾರ್ಯಾಗಾರದ ಕಾರ್ಯಸೂಚಿ(ಅಜೆಂಡಾ)

ಜಿಲ್ಲಾವಾರು ಮುಖ್ಯಶಿಕ್ಷಕರ ವೇದಿಕೆ ಕಾರ್ಯಾಗಾರಗಳ ಮಾಹಿತಿಗಾಗಿ ಈ ಕೆಳಕಂಡ ಜಿಲ್ಲೆಗಳ ಮೇಲೆ ಕ್ಲಿಕ್ ಮಾಡಿ

  1. ಬೆಂಗಳೂರು ಗ್ರಾಮಾಂತರ
  2. ಚಾಮರಾಜನಗರ
  3. ಕಲಬುರಗಿ
  4. ಕೊಡಗು
  5. ಕೋಲಾರ
  6. ರಾಮನಗರ

ಈ ಮೇಲ್ಕಂಡ ಜಿಲ್ಲೆಗಳಿಂದ ಆಯ್ದ ಸಂಪನ್ಮೂಲ ವ್ಯಕ್ತಿಗಳಿಗೆ 'ಶೈಕ್ಷಣಿಕ ನಾಯಕತ್ವ ಮತ್ತು ಶಾಲಾಭಿವೃದ್ದಿ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ಐ.ಸಿ.ಟಿಯ ಬಳಕೆಯ ಬಗ್ಗೆ ಮತ್ತು ಅಂತರ್ಜಾಲದ ಮೂಲಕ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಅಭಿವೃದ್ದಿ ಪಡಿಸುವ ಬಗ್ಗೆ ತರಭೇತಿ ನೀಡಲಾಗಿದೆ. ಜೊತೆಗೆ ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಗೆ ಸಹಕಾರಿಯಾಗುವಂತಹ ಮೈಂಡ್ ಮ್ಯಾಪ್ ಪರಿಕಲ್ಪನೆ, ಪೋಟೋ ಸಂಕಲನ, ಮತ್ತು ವೀಡಿಯೋ ಸಂಕಲನದ ಬಗ್ಗೆಯೂ ತರಭೇತಿ ನೀಡಲಾಗಿದೆ.

ಮುಖ್ಯಶಿಕ್ಷಕರ ಜಿಲ್ಲಾ ಅನುಕ್ರಮ ಕಾರ್ಯಗಾರದಲ್ಲಿ ಗಮನವಹಿಸಬೇಕಾದ ಅಂಶಗಳು

ಮುಖ್ಯ ಶಿಕ್ಷಕರ ವೇದಿಕೆಯಲ್ಲಿ ಮುಖ್ಯ ಶಿಕ್ಷಕರ ಜೊತೆ ಕಾರ್ಯನಿರ್ವಹಿಸಲಾಗುವುದು. ಈ ವರ್ಷದ ಮುಖ್ಯಶಿಕ್ಷಕರ ಜಿಲ್ಲಾ ಅನುಕ್ರಮ ಕಾರ್ಯಾಗಾರದಲ್ಲಿ ಈ ಕೆಳಕಂಡ ಅಂಶಗಳ ಮೇಲೆ ಗಮನವಹಿಸಲಾಗುವುದು.

  1. ಮುಖ್ಯಶಿಕ್ಷಕರಿರಲ್ಲಿ ಕಂಪ್ಯೂಟರ್ ಕೌಶಲ ಅಭಿವೃದ್ದಿಪಡಿಸುವುದು.
  2. ಸ್ವಕಲಿಕೆಗೆ ಮತ್ತು ತರಗತಿ ಉಪಯೋಗಕ್ಕಾಗಿ ಸಂಪನ್ಮೂಲ ರಚನೆಯ ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲದ ಬಳಕೆಯ ಬಗ್ಗೆ ತಿಳಿಯುವುದು
  3. ವಿದ್ಯುನ್ಮಾನ ಸಂಪನ್ಮೂಲ ಸಂಗ್ರಹಾಲಯ ರಚನೆ
  4. ಸಂವಹನಕ್ಕಾಗಿ ಇಮೇಲ್ ಬಳಕೆ ಮುಖ್ಯ ಶಿಕ್ಷಕರ ವೇದಿಕೆ ಇಮೇಲ್ ಗ್ರೂಪ್
  5. ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವುದು.
  6. ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವುದು.
    1. ಕೊಯರ್‌ನಲ್ಲಿ ಸಂಪನ್ಮೂಲ ನಿರ್ವಹಣೆಯನ್ನು ಅರ್ಥೈಸಿಕೊಳ್ಳುವರು ಮತ್ತು ಹೊಸ ಚಟುವಟಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವರು.
  7. ವಿದ್ಯುನ್ಮಾನ ಕೌಶಲಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವರು - ಇಮೆಲ್, ಅಂತರ್ಜಾಲ ಶೋಧನೆ ಮತ್ತ ಡೌನ್‌ಲೋಡ್, ಪಠ್ಯ ರಚನೆ, ಸಂಕಲನ.

ಕಾರ್ಯಾಗಾರಕ್ಕೆ ಪೂರ್ವ ಸಿದ್ದತಾ ಚಟುವಟಿಕೆಗಳು

  1. ನೋಡಲ್ ಅಧಿಕಾರಿಗಳು ಕಾರ್ಯಗಾರಕ್ಕೆ ಮುಂಚೆ ಮಾರ್ಗಸೂಚಿ ಯನ್ನು ಓದಬೇಕು
  2. ಈ ಕಾರ್ಯಾಗಾರಗಳಿಗೆ ಇಂಟರ್‌ನೆಟ್‌ ಅತ್ಯವಶಕವಾಗಿರುವುದರಿಂದ , ನೋಡಲ್‌ ಅಧಿಕಾರಿಗಳು ಇಂಟರ್‌ನೆಟ್ ಲಭ್ಯತೆಯನ್ನು ನಿಗದಿಪಡಿಸುವುದು .000
  3. ಕಾರ್ಯಗಾರ ನಡೆಯುವ ಐ.ಸಿ.ಟಿ ಲ್ಯಾಬ್‌ನಲ್ಲಿ ಉಬುಂಟು ತಂತ್ರಾಂಶ ಅನುಸ್ಥಾಪನೆ ಗೊಂಡಿರಬೇಕು . ಉಬುಂಟು ಇನ್‌ಸ್ಟಾಲ್‌ ಮಾಡುವ ಬಗೆಯನನ್ಉ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
  4. ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 3mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು .
  5. ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ ಮಿತಿಗೊಳಿಸಿಕೊಳ್ಳುವುದು ಉತ್ತಮ . ತರಭೇತಿ ಪಡೆಯಬೇಕಿರುವ
  6. ಮುಖ್ಯ ಶಿಕ್ಷಕರ ವೇದಿಕೆ ಕಾರ್ಯಕ್ರಮದ ಜಿಲ್ಲಾವಾರು ಮಾಹಿತಿ ಮತ್ತು ಸಂಪನ್ಮೂಲ ವ್ತಕ್ತಿಗಳ ಮಾಹಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ


ಕಾರ್ಯಾಗಾರದ ಸಮಯದಲ್ಲಿನ ಮತ್ತು ನಂತರದ ಚಟುವಟಿಕೆಗಳು

  1. ಡಯಟ್‌ ನೋಡಲ್‌ ಕಾರ್ಯಾಗಾರದ ಮೊದಲನೇ ದಿನ ತಂಡಗಳ ಮಾಹಿತಿ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ ಈ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
  2. ಡಯಟ್‌ ನೋಡಲ್‌ ಕಾರ್ಯಾಗಾರದ ಐದನೇ ದಿನ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ ಈ ಮಾಹಿತಿಯನ್ನು ನೋಡಲು this link
  3. ಹೆಚ್ಚಿನ ಮಾಹಿತಿಗಾಗಿ koer@karnatakaeducation.org.in ವಿಳಾಸಕ್ಕೆ ಇಮೇಲ್ ಕಳುಹಿಸಬಹುದು . ಅಥವಾ ಐ.ಟಿ.ಫಾರ್ ಚೇ ಜ್‌ ತಂಡದ ಅಶೋಕ್ ಸರ್ (Cell 9972562108), ಸೀಮಾ ಮೇಡಮ್ (Cell 9900416630)ಅಥವಾ ವೆಂಕಟೇಶ್ ಸರ್ (9945147359) ಅವರನ್ನು ಸಂಪರ್ಕಿಸಬಹುದು.

ಕಾರ್ಯಾಗಾರದ ಸಮಯದಲ್ಲಿನ ಮತ್ತು ನಂತರದ ಚಟುವಟಿಕೆಗಳು

  1. ಎಲ್ಲಾ ಕಲಿಕಾರ್ಥಿಗಳು ತಪ್ಪದೇ ಕಲಿಕಾರ್ಥಿಗಳ ಮಾಹಿತಿಯನ್ನು ದಾಖಲಿಸುವುದು.
  2. ಹೆಚ್ಚಿನ ಮಾಹಿತಿ ಹಾಗು ಸಹಾಯಕ್ಕಾಗಿ ಐಟಿ ಪಾರ್ ಚೇಂಜ್ ಸದಸ್ಯರನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ.
  3. ಎಲ್ಲಾ ಕಲಿಕಾರ್ಥಿಗಳು ಇಮೇಲ್ ಬಳಕೆ ಮಾಡುತ್ತಿರುವುದನ್ನು ಹಾಗು ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸುತ್ತಿರುವ ಬಗ್ಗೆ ಗಮನವಹಿಸುವುದು .
  4. ಪಿಕಾಸ ಬಳಸಿ ಪೋಟೋಗಳನ್ನು ಅಪ್‌ಲೋಡ್ ಮಾಡುವುದು

ಜಿಲ್ಲಾ ಹಂತದ ಕಾರ್ಯಾಗಾರಕ್ಕೆ ಸಂಪನ್ಮೂಲಗಳು

ದಿನ 1

  1. ಸಮಾಜದ ಮೇಲೆ ಐ.ಸಿ.ಟಿ ಯ ಪರಿಣಾಮ
  2. ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
  3. ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
  4. ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
  5. ಬೇಸಿಕ್_Ubuntu_ಕೈಪಿಡಿ
  6. ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  1. ಓದಲು ಲೇಖನಗಳು
    1. ಶಿಕ್ಷಣದ ಗುರಿಗಳು
    2. ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ
    3. ಭಾಗೀದಾರರ ಭಾಗವಹಿಸುವಿಕೆ ಪರಿಕಲ್ಪನಾ ಪತ್ರ
    4. ಶಾಲಾ ಮತ್ತು ತರಗತಿ ವಾತಾವರಣ ಪರಿಕಲ್ಪನಾ ಪತ್ರ
    5. ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ
    6. ಪ್ರಕರಣ ಅಧ್ಯಯನಗಳು

ದಿನ 2

  1. E-mail ಕೈಪಿಡಿಗಾಗಿ ಇಲ್ಲಿ ಒತ್ತಿ
  2. Adding email id to googlegroups
  3. ವೃತ್ತಿಪರ ಕಲಿಕಾ ಸಮುದಾಯಗಳು
  4. ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
  5. ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  6. Picasa ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  7. ಯೂಟ್ಯೂಬ್ ಅಪ್ಲೋಡ್ ವಿಧಾನದ ಕೈಪಿ


ದಿನ 3

  1. Additional / optional readings
    1. NCF 2005 ಗಣಿತ ಪೊಷೀಷನ್ ಪೇಪರ್
    2. NCF 2005 ವಿಜ್ಞಾನ ಪೊಷೀಷನ್ ಪೇಪರ್
    3. NCF 2005 ಸಮಾಜ ವಿಜ್ಞಾನ ಪೊಷೀಷನ್ ಪೇಪರ್
    4. NCF 2005 ಭಾರತೀಯ ಭಾಷಾ ಬೋಧನೆ ಪೊಷೀಷನ್ ಪೇಪರ್
    5. NCF 2005 ಪರೀಕ್ಷಾ ನಿಯಮಗಳು ಪೊಷೀಷನ್ ಪೇಪರ್
    6. NCF 2005 ಆಂಗ್ಲ ಭಾಷೆ ಪೊಷೀಷನ್ ಪೇಪರ್


ದಿನ 4

  1. ಕೊಯರ್_ಹಿನ್ನೆಲೆ_ಟಪ್ಪಣಿ
  2. ಪ್ರೀಮೈಂಡ್ ಕೈಪಿಡಿ
  3. ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ

ದಿನ 5

    1. Subject Teacher Forum
    2. ವಿಷಯ ಶಿಕ್ಷಕರ ವೇದಿಕೆ ಕಾರ್ಯಕ್ರಮದ ಬಗೆಗಿನ ಪ್ರಸ್ತುತಿ
    3. ಶಾಲಾಹಂತದ ಐ.ಸಿ.ಟಿ
  1. ಹೆಚ್ಚುವರಿ ಲೇಖನಗಳು - ಶೈಕ್ಷಣಿಕ ಪರಿಕರಗಳು
    1. Learning Geogebra
    2. Social Science Useful websites
    3. Science Useful websites
    4. Mathematics Useful websites
  2. ವಿಕೀ, ಇಂಟರ್ನೆಟ್, ಕೊಯರ್ ಬಗೆಗಿನ ಟಿಪ್ಪಣಿ

ಕಾರ್ಯಾಗಾರದ ನಂತರದ ಚಟುವಟಿಕೆ

  1. ಮುಖ್ಯಶಿಕ್ಷಕರ ವೇದಿಕೆ' ಇಮೇಲ್‌ಗಳನ್ನು ಪ್ರತಿದಿನ ಚೆಕ್‌ ಮಾಡಿ
  2. ಕೊಯರ್‌ಗೆ ನಿರಂತರವಾಗಿ ಭೇಟಿಕೊಡಿ ಹಾಗೂ ಸಂಪನ್ಮೂಲ ನೆರವು ನೀಡಿ