ಮುಖ್ಯಶಿಕ್ಷಕರ ವೇದಿಕೆ MRP ಕಾರ್ಯಾಗಾರ 2015-16
Jump to navigation
Jump to search
ಪ್ರಮುಖ ಲಿಂಕ್‌ಗಳು
- ಕಾರ್ಯಾಗಾರದ ಅಜೆಂಡಾ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಮುಖ್ಯ ಶಿಕ್ಷಕರ ವೇದಿಕೆ ಕಾರ್ಯಕ್ರಮದ ಜಿಲ್ಲಾವಾರು ಸಂಪನ್ಮೂಲ ವ್ತಕ್ತಿಗಳ ಮಾಹಿತಿ
- ಕಲಿಕಾರ್ಥಿಗಳು ಮೊದಲನೇ ದಿನ ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ
- ಕಲಿಕಾರ್ಥಿಗಳ ಮಾಹಿತಿಯನ್ನು ಇಲ್ಲಿ ನೋಡಬಹುದು
- ಕಲಿಕಾರ್ಥಗಳು ಕಾರ್ಯಗಾರದ ಐದನೇ ದಿನ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ
ಮುಖ್ಯಶಿಕ್ಷಕರ ಜಿಲ್ಲಾ ಅನುಕ್ರಮ ಕಾರ್ಯಗಾರದಲ್ಲಿ ಗಮನವಹಿಸಬೇಕಾದ ಅಂಶಗಳು
ಮುಖ್ಯ ಶಿಕ್ಷಕರ ವೇದಿಕೆಯಲ್ಲಿ ಮುಖ್ಯ ಶಿಕ್ಷಕರ ಜೊತೆ ಕಾರ್ಯನಿರ್ವಹಿಸಲಾಗುವುದು. ಈ ವರ್ಷದ ಮುಖ್ಯಶಿಕ್ಷಕರ ಜಿಲ್ಲಾ ಅನುಕ್ರಮ ಕಾರ್ಯಾಗಾರದಲ್ಲಿ ಈ ಕೆಳಕಂಡ ಅಂಶಗಳ ಮೇಲೆ ಗಮನವಹಿಸಲಾಗುವುದು.
- ಮುಖ್ಯಶಿಕ್ಷಕರಿರಲ್ಲಿ ಕಂಪ್ಯೂಟರ್ ಕೌಶಲ ಅಭಿವೃದ್ದಿಪಡಿಸುವುದು.
- ಸ್ವಕಲಿಕೆಗೆ ಮತ್ತು ತರಗತಿ ಉಪಯೋಗಕ್ಕಾಗಿ ಸಂಪನ್ಮೂಲ ರಚನೆಯ ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲದ ಬಳಕೆಯ ಬಗ್ಗೆ ತಿಳಿಯುವುದು
- ವಿದ್ಯುನ್ಮಾನ ಸಂಪನ್ಮೂಲ ಸಂಗ್ರಹಾಲಯ ರಚನೆ
- ಸಂವಹನಕ್ಕಾಗಿ ಇಮೇಲ್ ಬಳಕೆ ಮುಖ್ಯ ಶಿಕ್ಷಕರ ವೇದಿಕೆ ಇಮೇಲ್ ಗ್ರೂಪ್
- ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವುದು.
- ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವುದು.
- ಕೊಯರ್‌ನಲ್ಲಿ ಸಂಪನ್ಮೂಲ ನಿರ್ವಹಣೆಯನ್ನು ಅರ್ಥೈಸಿಕೊಳ್ಳುವರು ಮತ್ತು ಹೊಸ ಚಟುವಟಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವರು.
- ವಿದ್ಯುನ್ಮಾನ ಕೌಶಲಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವರು - ಇಮೆಲ್, ಅಂತರ್ಜಾಲ ಶೋಧನೆ ಮತ್ತ ಡೌನ್‌ಲೋಡ್, ಪಠ್ಯ ರಚನೆ, ಸಂಕಲನ.
ಕಾರ್ಯಾಗಾರಕ್ಕೆ ಪೂರ್ವ ಸಿದ್ದತಾ ಚಟುವಟಿಕೆಗಳು
- ನೋಡಲ್ ಅಧಿಕಾರಿಗಳು ಕಾರ್ಯಗಾರಕ್ಕೆ ಮುಂಚೆ ಮಾರ್ಗಸೂಚಿ ಯನ್ನು ಓದಬೇಕು
- ಈ ಕಾರ್ಯಾಗಾರಗಳಿಗೆ ಇಂಟರ್‌ನೆಟ್ ಅತ್ಯವಶಕವಾಗಿರುವುದರಿಂದ , ನೋಡಲ್ ಅಧಿಕಾರಿಗಳು ಇಂಟರ್‌ನೆಟ್ ಲಭ್ಯತೆಯನ್ನು ನಿಗದಿಪಡಿಸುವುದು .000
- ಕಾರ್ಯಗಾರ ನಡೆಯುವ ಐ.ಸಿ.ಟಿ ಲ್ಯಾಬ್‌ನಲ್ಲಿ ಉಬುಂಟು ತಂತ್ರಾಂಶ ಅನುಸ್ಥಾಪನೆ ಗೊಂಡಿರಬೇಕು . ಉಬುಂಟು ಇನ್‌ಸ್ಟಾಲ್ ಮಾಡುವ ಬಗೆಯನನ್ಉ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
- ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 3mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು .
- ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ ಮಿತಿಗೊಳಿಸಿಕೊಳ್ಳುವುದು ಉತ್ತಮ . ತರಭೇತಿ ಪಡೆಯಬೇಕಿರುವ
- ಮುಖ್ಯ ಶಿಕ್ಷಕರ ವೇದಿಕೆ ಕಾರ್ಯಕ್ರಮದ ಜಿಲ್ಲಾವಾರು ಮಾಹಿತಿ ಮತ್ತು ಸಂಪನ್ಮೂಲ ವ್ತಕ್ತಿಗಳ ಮಾಹಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ
ಕಾರ್ಯಾಗಾರದ ಸಮಯದಲ್ಲಿನ ಮತ್ತು ನಂತರದ ಚಟುವಟಿಕೆಗಳು
- ಡಯಟ್ ನೋಡಲ್ ಕಾರ್ಯಾಗಾರದ ಮೊದಲನೇ ದಿನ ತಂಡಗಳ ಮಾಹಿತಿ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ ಈ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
- ಡಯಟ್ ನೋಡಲ್ ಕಾರ್ಯಾಗಾರದ ಐದನೇ ದಿನ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ ಈ ಮಾಹಿತಿಯನ್ನು ನೋಡಲು this link
- ಹೆಚ್ಚಿನ ಮಾಹಿತಿಗಾಗಿ koer@karnatakaeducation.org.in ವಿಳಾಸಕ್ಕೆ ಇಮೇಲ್ ಕಳುಹಿಸಬಹುದು .
ಕಾರ್ಯಾಗಾರದ ಸಮಯದಲ್ಲಿನ ಮತ್ತು ನಂತರದ ಚಟುವಟಿಕೆಗಳು
- ಎಲ್ಲಾ ಕಲಿಕಾರ್ಥಿಗಳು ತಪ್ಪದೇ ಕಲಿಕಾರ್ಥಿಗಳ ಮಾಹಿತಿಯನ್ನು ದಾಖಲಿಸುವುದು.
- ಹೆಚ್ಚಿನ ಮಾಹಿತಿ ಹಾಗು ಸಹಾಯಕ್ಕಾಗಿ ಐಟಿ ಪಾರ್ ಚೇಂಜ್ ಸದಸ್ಯರನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ.
- ಎಲ್ಲಾ ಕಲಿಕಾರ್ಥಿಗಳು ಇಮೇಲ್ ಬಳಕೆ ಮಾಡುತ್ತಿರುವುದನ್ನು ಹಾಗು ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸುತ್ತಿರುವ ಬಗ್ಗೆ ಗಮನವಹಿಸುವುದು .
- ಪಿಕಾಸ ಬಳಸಿ ಪೋಟೋಗಳನ್ನು ಅಪ್‌ಲೋಡ್ ಮಾಡುವುದು
ಜಿಲ್ಲಾ ಹಂತದ ಕಾರ್ಯಾಗಾರಕ್ಕೆ ಸಂಪನ್ಮೂಲಗಳು
ದಿನ 1
- ಸಮಾಜದ ಮೇಲೆ ಐ.ಸಿ.ಟಿ ಯ ಪರಿಣಾಮ
- ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
- ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
- ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
- ಬೇಸಿಕ್_Ubuntu_ಕೈಪಿಡಿ
- ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- ಓದಲು ಲೇಖನಗಳು
ದಿನ 2
- E-mail ಕೈಪಿಡಿಗಾಗಿ ಇಲ್ಲಿ ಒತ್ತಿ
- Adding email id to googlegroups
- ವೃತ್ತಿಪರ ಕಲಿಕಾ ಸಮುದಾಯಗಳು
- ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
- ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- Picasa ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- ಯೂಟ್ಯೂಬ್ ಅಪ್ಲೋಡ್ ವಿಧಾನದ ಕೈಪಿ
ದಿನ 3
- Additional / optional readings
ದಿನ 4
ದಿನ 5
- ಹೆಚ್ಚುವರಿ ಲೇಖನಗಳು - ಶೈಕ್ಷಣಿಕ ಪರಿಕರಗಳು
- ವಿಕೀ, ಇಂಟರ್ನೆಟ್, ಕೊಯರ್ ಬಗೆಗಿನ ಟಿಪ್ಪಣಿ
ಕಾರ್ಯಾಗಾರದ ನಂತರದ ಚಟುವಟಿಕೆ
- ಮುಖ್ಯಶಿಕ್ಷಕರ ವೇದಿಕೆ' ಇಮೇಲ್‌ಗಳನ್ನು ಪ್ರತಿದಿನ ಚೆಕ್ ಮಾಡಿ
- ಕೊಯರ್‌ಗೆ ನಿರಂತರವಾಗಿ ಭೇಟಿಕೊಡಿ ಹಾಗೂ ಸಂಪನ್ಮೂಲ ನೆರವು ನೀಡಿ