ಅನ್ವಯಕಗಳನ್ನು ಅನ್ವೇಷಿಸಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

See in English


ಐ.ಸಿ.ಟಿ ಕಲಿಕಾ ಆಧಾರಗಳು

ತಂತ್ರಜಾನ ಕಲಿಕೆಗೆ ಈ ಪುಟವು ಮಾರ್ಗಸೂಚಿಯಾಗಿರುತ್ತದೆ. ಎಲ್ಲ ಅನ್ವಯಕಗಳನ್ನು ಕಲಿಯಲು ಅನ್ವಯಕಗಳನ್ನು ಅನ್ವೇಷಿಸಿ ಪುಟವನ್ನು ನೋಡಿ. ತಂತ್ರಜ್ಞಾನ ಕಲಿಕೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ:-

  1. ಮೂಲ ವಿದ್ಯುನ್ಮಾನ ಸಾಕ್ಷರತೆ
  2. ಸಂಪರ್ಕ ಮತ್ತು ಕಲಿಕೆಗಾಗಿ ಐ.ಸಿ.ಟಿ
  3. ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - ಸಾರ್ವತ್ರಿಕ
    1. ಸಾರ್ವತ್ರಿಕ ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ
    2. ನಿರ್ಧಿಷ್ಟ ವಿಷಯ ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ
    3. ಸಂಪನ್ಮೂಲ ಪ್ರಕಟಣೆಗಾಗಿ ಐ.ಸಿ.ಟಿ
  4. ಬೋಧನೆ ಮತ್ತು ಕಲಿಕೆಗಾಗಿ ಐ.ಸಿ.ಟಿ

ಈ ಕೆಳಗಿನ ಪರಿಕಲ್ಪನಾ ನಕ್ಷೆಯ ಪ್ರತಿಯೊಂದು ಅಂಶಗಳು ಈ ಮೇಲಿನ ತಂತ್ರಜ್ಞಾನ ಕಲಿಕೆಯ ಆಧಾರಗಳೊಂದಿಗೆ ಸಂಬಂಧ ಹೊಂದಿರುತ್ತವೆ. ಆಯಾ ಅನ್ವಯಕಗಳ ಮೇಲೆ ಒತ್ತುವ ಮೂಲಕ ಆ ಅನ್ವಯಕದ ಪುಟಕ್ಕೆ ಪ್ರವೇಶಿಸಿ ಕಲಿಯಬಹುದು.


ಮೂಲ ವಿದ್ಯುನ್ಮಾನ ಸಾಕ್ಷರತೆ
ಸಂಪರ್ಕ ಮತ್ತು ಕಲಿಕೆಗಾಗಿ ಐ.ಸಿ.ಟಿ
ಕಂಪ್ಯೂಟರ್‌ ಅನ್ವೇಷಿಸಿ

ಉಬುಂಟು ಕಲಿಯಿರಿ

ಟಕ್ಸ್ ಟೈಪಿಂಗ್ ಕಲಿಯಿರಿ

ಟಕ್ಸ್‌ ಪೈಂಟ್‌ ಕಲಿಯಿರಿ

ಇಮೇಜ್‌ ವ್ಯೂವರ್ ಕಲಿಯಿರಿ

ವಿ.ಎಲ್‌.ಸಿ ಪ್ಲೇಯರ್ ಕಲಿಯಿರಿ

ಪೈರ್‌ಫಾಕ್ಸ್ ಕಲಿಯಿರಿ

ಜಿ-ಮೇಲ್ ಕಲಿಯಿರಿ

ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - (ಪಠ್ಯ)
ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - (ಗ್ರಾಪಿಕ್ಸ್)
ಟೆಕ್ಸ್ಟ್‌ ಎಡಿಟರ್‌ ಕಲಿಯಿರಿ

ಪ್ರೀಪ್ಲೇನ್ ಕಲಿಯಿರಿ

ಲಿಬ್ರೆ ಆಫೀಸ್ ರೈಟರ್ ಕಲಿಯಿರಿ

ಲಿಬ್ರೆ ಆಫೀಸ್ ಕ್ಯಾಲ್ಕ್ ಕಲಿಯಿರಿ

ಲಿಬ್ರೆ ಆಫೀಸ್ ಇಂಪ್ರೆಸ್ ಕಲಿಯಿರಿ

ಸ್ಕ್ರೀನ್ ಶಾಟ್ ಕಲಿಯಿರಿ

ಜಿಂಪ್ ಇಮೇಜ್ ಎಡಿಟರ್ ಕಲಿಯಿರಿ

ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - (ಧ್ವನಿ ದೃಶ್ಯ)
ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - (ಗಣಿತ ವಿಜ್ಞಾನ)
ಅಡಾಸಿಟಿ ಕಲಿಯಿರಿ

ಕಜಮ್

ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಕಲಿಯಿರಿ

ಓಪನ್‌ಶಾಟ್‌ ವೀಡಿಯೋ ಎಡಿಟರ್ ಕಲಿಯಿರಿ

ಜಿಯೋಜೀಬ್ರಾ ಕಲಿಯಿರಿ

ಟರ್ಟಲ್‌ಬಾಕ್ಸ್ ಕಲಿಯಿರಿ

ಫೆಟ್ ಕಲಿಯಿರಿ

ಸ್ಟೆಲ್ಲಾರಿಯಮ್ ಕಲಿಯಿರಿ

ಕ್ಯಾಲ್ಜಿಯಂ ಕಲಿಯಿರಿ

ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - (ಸಮಜ ವಿಜ್ಞಾನ ಭಾಷೆಗಳು)
ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - (ಪ್ರಕಟಣೆ)
ಮಾರ್ಬಲ್ ಕಲಿಯಿರಿ

ಕೆ-ಜಿಯೋಗ್ರಾಫಿ ಕಲಿಯಿರಿ

ಕೆ-ವರ್ಡ್‌ಕ್ವಿಜ್ ಕಲಿಯಿರಿ

ಕೆ-ಅನಗ್ರಾಮ್ ಕಲಿಯಿರಿ

ಡಿಕ್ಷನರಿ ಕಲಿಯಿರಿ

ಗೂಗಲ್ ಪೋಟೋಸ್‌ ಕಲಿಯಿರಿ

ಗೂಗಲ್ ಡ್ರೈವ್ ಕಲಿಯಿರಿ

ಯೂಟ್ಯೂಬ್ ಕಲಿಯಿರಿ

ಸೌಂಡ್‌ಕ್ಲೌಡ್‌ ಕಲಿಯಿರಿ

ಸ್ಲೈಡ್‌ಶೇರ್ ಕಲಿಯಿರಿ

ಜಿಯೋಜೀಬ್ರಟ್ಯೂಬ್ ಕಲಿಯಿರಿ