ತಂತ್ರಜಾನ ಕಲಿಕೆಗೆ ಈ ಪುಟವು ಮಾರ್ಗಸೂಚಿಯಾಗಿರುತ್ತದೆ. ತಂತ್ರಜ್ಞಾನ ಕಲಿಕೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ:-
ಮೂಲ ವಿದ್ಯುನ್ಮಾನ ಸಾಕ್ಷರತೆ
ಸಂಪರ್ಕ ಮತ್ತು ಕಲಿಕೆಗಾಗಿ ಐ.ಸಿ.ಟಿ
ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - ಸಾರ್ವತ್ರಿಕ
ಸಾರ್ವತ್ರಿಕ ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ
ನಿರ್ಧಿಷ್ಟ ವಿಷಯ ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ
ಸಂಪನ್ಮೂಲ ಪ್ರಕಟಣೆಗಾಗಿ ಐ.ಸಿ.ಟಿ
ಬೋಧನೆ ಮತ್ತು ಕಲಿಕೆಗಾಗಿ ಐ.ಸಿ.ಟಿ
ಈ ಕೆಳಗಿನ ಪರಿಕಲ್ಪನಾ ನಕ್ಷೆಯ ಪ್ರತಿಯೊಂದು ಅಂಶಗಳು ಈ ಮೇಲಿನ ತಂತ್ರಜ್ಞಾನ ಕಲಿಕೆಯ ಆಧಾರಗಳೊಂದಿಗೆ ಸಂಬಂಧ ಹೊಂದಿರುತ್ತವೆ. ಆಯಾ ಅನ್ವಯಕಗಳ ಮೇಲೆ ಒತ್ತುವ ಮೂಲಕ ಆ ಅನ್ವಯಕದ ಪುಟಕ್ಕೆ ಪ್ರವೇಶಿಸಿ ಕಲಿಯಬಹುದು.